Oneplus 11R 5G – ರೆಡ್ ಕಲರ್ ನೊಂದಿಗೆ ಭರ್ಜರಿ ಎಂಟ್ರಿ, ಖರೀದಿಗೆ ಮುಗಿ ಬಿದ್ದ ಜನ – ಕಂಪ್ಲೀಟ್ ಮಾಹಿತಿ ಇಲ್ಲಿದೆ

one plus new red edition

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್(One plus 11R 5G solar red Edition) ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಒನ್ ಪ್ಲಸ್ ಪ್ರಿಯರಿಗೆ ಇದು ಒಂದು ಸಿಹಿ ಸುದ್ದಿ ಅಂತನೇ ಹೇಳಬಹುದು. ಈ ಸ್ಮಾರ್ಟ್ ಫೋನಿನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಇತ್ತೀಚಿಗೆ ಎಲ್ಲೆಡೆ ಸ್ಮಾರ್ಟ್ ಫೋನ್ ಗಳಿಗೆ ತುಂಬಾ ಬೇಡಿಕೆ ಆಗುತ್ತಿದೆ ಎಂದು ತಿಳಿದೇ ಇದೆ. ಅದರಲ್ಲಿ ಭಾರತದಲ್ಲಿ ಈ ನಡುವೆ ಕೂಡ ಸಾಕಷ್ಟು ಫೋನ್ ಗಳು ಬಿಡುಗಡೆ ಕಂಡಿವೇ. ಈ ನಡುವೆ ಹೊಸ ಫೋನ್ ಸದ್ದಿಲ್ಲದೆ ಬಿಡುಗಡೆ ಕಂಡಿದೆ. ಅದೇ ಒನ್ ಪ್ಲಸ್ 11R 5g ಸೋಲಾರ್ ರೆಡ್ ಎಡಿಶನ್ ಸ್ಮಾರ್ಟ್ ಫೋನ್ ಇದೀಗ ಕೆಂಪು ಬಣ್ಣದಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿದೆ.

chanel

One plus 11R 5G solar red edition  ರ ಪ್ರಮುಖ  ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :

ಡಿಸ್ಪ್ಲೇ (Display):
ಈ One plus 11R 5G solar red Edition ಸ್ಮಾರ್ಟ್ ಫೋನ್ 6.74 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ.

ಅತ್ಯುತ್ತಮ ಕಾರ್ಯಕ್ಷಮತೆಗಾಗಿ 40Hz ನಿಂದ ಅತ್ಯುತ್ತಮವಾದ 120Hz ಗೆ ಸರಿಹೊಂದಿಸುವ ಡೈನಾಮಿಕ್ ರಿಫ್ರೆಶ್ ರೇಟ್ ಅನ್ನು  ಪ್ರದರ್ಶಿಸುತ್ತದೆ.

ಡಿಸ್‌ಪ್ಲೇ 2772×1240px ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

One plus 11R 5G solar red Edition ಈ ಸಾಧನವನ್ನು ಶಕ್ತಿಯುತವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಿಂದ  ಚಾಲಿತವಾಗಿದೆ.

ಅದರ ಜೊತೆಗೆ Adreno 730 GPU ನೊಂದಿಗೆ ಸಂಯೋಜಿತವಾಗಿದೆ.ಇದು ಉತ್ತಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ.

One plus 11R 5G solar red Edition ಇದು OxygenOS 13 ಜೊತೆಗೆ Android 13 ನಲ್ಲಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ (Camera):

One plus 11R 5G solar red Edition ಸ್ಮಾರ್ಟ್‌ಫೋನ್‌ ಟ್ರಿಪಲ್  ಕ್ಯಾಮೆರಾ ಸೆಟಪ್ ಹೊಂದಿದೆ.
50 MP ಪ್ರೈಮರಿ ಕ್ಯಾಮೆರಾ(primary camera) + 8Mp ವೈಡ್‌ ಆಂಗಲ್‌ ಸೆನ್ಸರ್‌ (Wide angle sensor)+ 2 Mp lens ಅನ್ನು ಹೊಂದಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 16mp ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಬ್ಯಾಟರಿ (Battery):

ಈ One plus 11R 5G solar red Edition  ಯು 5000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
100W ಸೂಪರ್ ವೂಕ್‌ ಚಾರ್ಜಿಂಗ್ ಗೆ ಬೆಂಬಲಿತವಾಗಿದೆ.

ಸಂಗ್ರಹಣೆ (Storage):

ಈ One plus 11R 5G solar red Edition  18GB RAM ಮತ್ತು 256GB ಸ್ಟೋರೇಜ್ ಕಾನ್ಫಿಗರೇಶನ್‌ನ (Internal storage)ಸೌಲಭ್ಯವನ್ನು ಪಡೆದುಕೊಂಡಿದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್ :

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, GPS, ಬ್ಲೂಟೂತ್ (Bluetooth) ಮತ್ತು USB ಟೈಪ್-C ಪೋರ್ಟ್ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.
ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಅಟ್ಮಾಸ್ ಮತ್ತು ಅಲರ್ಟ್ ಸ್ಲೈಡರ್ ಇದೆ.

One plus 11R 5G solar red Edition ಬೆಲೆ ಮತ್ತು ಲಭ್ಯತೆ:

One plus 11R 5G solar red Edition ನ  ಬೆಲೆ ರೂ 45,999 ಮತ್ತು ಇದು OnePlus.in, OnePlus ಸ್ಟೋರ್ ಅಪ್ಲಿಕೇಶನ್, OnePlus ಅನುಭವ ಸ್ಟೋರ್‌ಗಳು ಮತ್ತು Amazon.in ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

One plus 11R 5G solar red Edition ಸ್ಮಾರ್ಟ್ ಫೋನ್ ಮೇಲೆ ಆಫರ್ ಗಳು(offers) :

7 ಅಕ್ಟೋಬರ್ 2023 ರಂದು  ಖರೀದಿ ಮಾಡಬಹುದಾಗಿದೆ. One plus 11R 5G solar red Edition ಖರೀದಿಸಲು ಬಯಸುವ ಬಳಕೆದಾರರು 1000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದಾಗಿದೆ.

tel share transformed

ಅಕ್ಟೋಬರ್ 8 ರಿಂದ, ಬಳಕೆದಾರರು ರೂ 1000 ರ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು.
ಇದರೊಂದಿಗೆ exchange ಆಫರ್ ಸಹ ಲಭ್ಯವಿರುತ್ತದೆ.ಈ ಫೋನ್ ಖರೀದಿಸುವ ಬಳಕೆದಾರರು 3000ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಈ ಮೂಲಕ ಹೊಸ ಫೋನ್‌ ಅನ್ನು ಆಫರ್‌ನೊಂದಿಗೆ ಖರೀದಿ ಮಾಡಬಹುದಾಗಿದೆ

ಇಂತಹ ಉತ್ತಮವಾದ ಮೊಬೈಲ್ ಫೋನ್ ಆದ One plus 11R 5G solar red Edition ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!