Motorola: ಮೊಟೊರೊಲಾದ ಈ ಮೊಬೈಲ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್‌!

motorola G32 discount offer

ನೀವೇನಾದರೂ ಇ – ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ( flipkart) ಶೋಪಿಂಗ್ ಆ್ಯಪ್ ಗಳಲ್ಲಿ ಖರೀದಿಸಲು ಆಸಕ್ತಿ ಹೊಂದಿರುವವರಾಗಿದ್ದರೆ, ಅದರಲ್ಲಿ ಹೊಸ ಹೊಸ ಆಫರ್ ಗಳು ನೆಡೆದಿದ್ದು, ಮೊಬೈಲ್ ಗಳ ಮೇಲೆ ಉತ್ತಮ ಕೊಡುಗೆಗಳನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಉತ್ತಮ ದಿನ ನಿತ್ಯದ ಬಳಕೆಗಾಗಿ ಬಜೆಟ್ ಸ್ನೇಹಿ ದರದಲ್ಲಿ ಮೊಬೈಲ್ ಫೋನ್(smartphone) ಅನ್ನು ಹುಡುಕುತ್ತಿದ್ದಾರೆ ಮೊಟೊರೊಲಾ G32 ಸ್ಮಾರ್ಟ್‌ಫೋನ್‌ (Motorola G32 Smartphone) ಉತ್ತಮ ಆಯ್ಕೆಯಾಗಿದೆ ಎಂದೇ ಹೇಳಬಹುದಾಗಿದೆ. ಇದೀಗ ಇ-ಕಾಮರ್ಸ್‌ ಸೈಟ್‌ನಲ್ಲಿ ಆಫರ್ ನೀಡಲಾಗುತ್ತಿದ್ದು, ಮತ್ತೇ ಈ ಮೊಟೊರೊಲಾ G32 ಸ್ಮಾರ್ಟ್‌ಫೋನ್‌ (Motorola G32 Smartphone) ಗೆ ಇನ್ನೂ ಹೆಚ್ಚಿನ ಆಫರ್ ನೀಡಲಾಗಿದೆ. ಹೌದು, ಈ ಮೂಲಕ ಹೆಚ್ಚು ಸೇಲ್‌ ಆಗುತ್ತಿರುವ ಅಗ್ಗದ ದರದ ಫೋನ್‌ ಆಗಿ ಗುರುತಿಸಿಕೊಂಡಿದೆ ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲಾ G32 ಫೋನ್ ಮೇಲೆ ಭರ್ಜರಿ ಆಫರ್ :

motorola G32 phone offers in flipkart

ಮೊಟೊರೊಲಾ G32 ಸ್ಮಾರ್ಟ್‌ಫೋನ್‌ಗೆ (Motorola G32 Smartphone) ಇದೀಗ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 8 GB RAM ಆಯ್ಕೆ ಪಡೆದುಕೊಂಡಿದೆ, 5000 mAh ಸಾಮರ್ಥ್ಯದ ಬ್ಯಾಟರಿ ಶಕ್ತಿ(battery power) ಪಡೆದಿದೆ. ಹಾಗಾದ್ರೆ ಈ ಫೋನ್‌ಗೆ ಇರುವ ಆಫರ್ ಹಾಗೂ ಈ ಫೋನ್‌ ಏನೆಲ್ಲಾ ವಿಶೇಷ ಫೀಚರ್ಸ್‌ ಹೊಂದಿದೆ ಎಂದು ತಿಳಿಯೋಣ ಬನ್ನಿ.

ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ 18,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ, ಆದರೆ ಇದೀಗ ಈ ಸ್ಮಾರ್ಟ್ ಫೋನ್ ಅನ್ನು 9,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ ಬರೋಬ್ಬರಿ 47% ರಿಯಾಯಿತಿ ಡೀಸಸ್ಕೌಂಟ್ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ ನೀವು ಕೆಲವು ಬ್ಯಾಂಕ್‌ ಆಫರ್ (bank offer) ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಇದನ್ನು ಖರೀದಿ ಮಾಡಿ ನಿಮ್ಮದಾಗಿಸಿ ಕೊಳ್ಳಬಹುದು.
ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಮೇಲೆ 5% ಕ್ಯಾಶ್‌ಬ್ಯಾಕ್, ಜೊತೆಗೆ ಈ ಫೋನ್‌ ಖರೀದಿ ಮಾಡಿ ಎಸಿ ಖರೀದಿ ಮಾಡಿದ್ರೆ ಅದರಲ್ಲೂ ರಿಯಾಯಿತಿ ಪಡೆಯಬಹುದಾಗಿದೆ.

whatss

ಡಿಸ್‌ಪ್ಲೇ (Display) ಮತ್ತು ಪ್ರೊಸೆಸರ್‌(processer) ವಿವರ:

ಈ ಫೋನ್‌ 6.5 ಇಂಚಿನ IPS LCD ಡಿಸ್‌ಪ್ಲೇ(display) ಹೊಂದಿದ್ದು, ಇದು 90Hz ರಿಫ್ರೆಶ್‌ ರೇಟ್‌(refresh rate) ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌(screen resolution) ಸಾಮರ್ಥ್ಯ ಪಡೆದಿದ್ದು, 85.4% ಸ್ಕ್ರೀನ್-ಟು-ಬಾಡಿ (screen to body) ಅನುಪಾತ ಹಾಗೂ 405 ಪಿಪಿಐ ಸಾಂದ್ರತೆ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.
ಈ ಫೋನ್ ಆಂಡ್ರಾಯ್ಡ್ 12 ಓಎಸ್‌(Android 12 os) ಅನ್ನು ರನ್‌ ಮಾಡಲಿದ್ದು, ಆಂಡ್ರಾಯ್ಡ್ 13(Android 13) ಗೆ ಅಪ್‌ಗ್ರೇಡ್(upgrade) ಮಾಡಬಹುದಾಗಿದೆ. ಇದರೊಂದಿಗೆ ಕ್ವಾಲ್ಕಾಮ್ SM6225 ಸ್ನಾಪ್ಡ್ರಾಗನ್ 680 4G (6 nm) ಪ್ರೊಸೆಸರ್‌ ಬಲ ಹಾಗೂ ಅಡ್ರಿನೊ 610 ಗ್ರಾಫಿಕ್ಸ ಕಾರ್ಡ್‌ ಬೆಂಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಇನ್ನು ಆಫರ್ ಬೆಲೆಗೆ ಲಭ್ಯ ಇರುವ ಫೋನ್ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ (internal storage)ಆಯ್ಕೆ ಪಡೆದಿದೆ. ಅಷ್ಟೇ ಅಲ್ಲದೆ ನೀವು ಎಸ್‌ಡಿ ಕಾರ್ಡ್‌(sd card) ಬಳಕೆ ಮಾಡಿಕೊಂಡು ಸ್ಟೋರೇಜ್‌ (storage)ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಕ್ಯಾಮೆರಾ(Camera):

ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ(triple rear camera) ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ(main camera), 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ ಸೆನ್ಸರ್‌ (ultrawide sensor)ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ (micro sensor) ಅನ್ನು ಪಡೆದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ (selfie camera) ಹೊಂದಿದೆ. ಈ ಕ್ಯಾಮೆರಾಗಳು ಎಲ್‌ಇಡಿ ಫ್ಲ್ಯಾಶ್(led flash), ಹೆಚ್‌ಡಿಆರ್‌ ಪನೋರಮಾ ಫೀಚರ್ಸ್‌ (HDR ponoroma features)ಆಯ್ಕೆ ಪಡೆದಿದ್ದು, 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

ಬ್ಯಾಟರಿ ಹಾಗೂ ಇತರೆ ವೈಶಿಷ್ಟ್ಯಗಳು :

ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ(battery) ಹೊಂದಿದ್ದು, ಇದು 30W ವೈರ್ಡ್ ಚಾರ್ಜಿಂಗ್ (wired charging) ಬೆಂಬಲ ಪಡೆದಿದೆ. ಇದರೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ 3.5 ಎಂಎಂ ಜ್ಯಾಕ್ , ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, A2DP, LE,ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸ್ಥಾನೀಕರಣ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಫೀಚರ್ಸ್‌(connectivitt features) ಪಡೆದಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

 

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!