ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊನೆಗೂ ಸಾವೆ ಗೆದ್ದಿತು. 50 ವರ್ಷ ವಯಸ್ಸಿನ ಮೈಕಲ್ ಜಾಕ್ಸನ್ ಶವವಾಗಿ ಮಲಗಿದ…ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೈಕಲ್ ಜಾಕ್ಸನ್ 150 ವರ್ಷ ಬದುಕಲು ಮಾಡಿಕೊಂಡಿದ್ದ ತಯಾರಿ ಹೇಗಿತ್ತು ಗೊತ್ತೆ? ಅಚ್ಚರಿ ಆದರೂ ಸತ್ಯ
ಕ್ಯಾಲಿಫೋರ್ನಿಯಾ ಲಾಸ್ ಏಂಜೆಲ್ಸ್ ನಗರದ 12 ಜನ ವಿಶ್ವ ಪ್ರಸಿದ್ಧ ವೈದ್ಯರನ್ನು ಕೆಲಸಕ್ಕೆ ನೇಮಿಸಿದ್ದ, ಪ್ರತಿ ದಿನ ಅವರು ಮೈಕಲ್ ಜಾಕ್ಸನ್ ಪರೀಕ್ಷೆ ಮಾಡುತಿದ್ದರು
ಮೈಕಲ್ ಜಾಕ್ಸನ್ ಊಟ ಪ್ರತಿ ದಿನ ಲ್ಯಾಬೋರೇಟರಿಯಲ್ಲಿ ತಪಾಸಣೆ ಆದ ನಂತರ ಸೇವಿಸುತ್ತಿದ್ದ
15 ಜನರನ್ನು ತನ್ನ ವ್ಯಾಯಾಮ ಮತ್ತು ಇತರ ದಿನನಿತ್ಯದ ಕೆಲಸಕ್ಕೆ ನೇಮಿಸಿದ್ದ
ಮಲಗುವ ಹಾಸಿಗೆಯಲ್ಲಿ ತಂತ್ರಜ್ಞಾನದ ಮೂಲಕ ಆಮ್ಲಜನಕ ನಿಯಂತ್ರಣದ ವ್ಯವಸ್ಥೆ ಮಾಡಿಕೊಂಡಿದ್ದ
ತನ್ನ ಆರೋಗ್ಯದಲ್ಲಿ ಏರುಪೇರು ಆದಾಗ ಯಾವುದೇ ತೊಂದರೆ ಆಗಬಾರದು ಎಂದು ದೇಹದ ಅಂಗಾಂಗ ದಾನ ಮಾಡುವವರನ್ನು ಅತೀ ಹೆಚ್ಚು ಬೆಲೆಗೆ ಖರೀದಿ ಮಾಡಿದ್ದ

ಕಾರಣ ಇಷ್ಟೇ 150 ವರ್ಷ ಬದುಕುವ ಕನಸು ಈ ಎಲ್ಲಾ ತಯಾರಿಗೆ ಕಾರಣವಾಗಿತ್ತು
ಕಾಲದ ತೀರ್ಮಾನದ ಮುಂದೆ ಮೈಕಲ್ 150 ವರ್ಷ ಬದುಕುವ ಕನಸ್ಸು ಕಮರಿತ್ತು. 25 ಜೂನ್ 2009 ರಂದು ಮೈಕಲ್ ಜಾಕ್ಸನ್ ಎನ್ನುವ ದೈತ್ಯ ಪ್ರತಿಭೆ ತನ್ನ 50 ವಯಸ್ಸಿ ನಲ್ಲಿ ಇಹಲೋಕ ತ್ಯಜಿಸಿದ
150 ವರ್ಷ ಬದುಕಲೇ ಬೇಕು ಎಂದು 25 ವರ್ಷಗ ಳ ತಯಾರಿ ಮಣ್ಣು ಪಾಲಾ ಗಿತ್ತು,12 ಜನ ವಿಶ್ವ ಪ್ರಸಿದ್ಧ ವೈದ್ಯರು ಮತ್ತು ಲಾಸ್ ಏಂಜೆಲ್ಸ್ ಕ್ಯಾಲಿಫೋರ್ನಿಯಾ ವೈದ್ಯರು ಕೈಚೆಲ್ಲಿ ಕುಳಿತಿದ್ದರು, ಆಕ್ಸಿಜನ್ ಹಾಸಿಗೆ ಕೆಲಸಕ್ಕೆ ಬರಲಿಲ್ಲ, ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಆದ ಊಟ ಹಳಸಿತ್ತು, ಅಂಗಾಂಗ ದಾನ ಮಾಡುವವರು,15 ಜನ ಅಂಗ ರಕ್ಷಕರು ಮೈಕಲ್ ಹೆಣದ ಮುಂದೆ ಬದುಕಿ ರೋದಿಸುತ್ತಿದ್ದರು.
ಮೈಕಲ್ ಜಾಕ್ಸನ್ ಸಾಕಷ್ಟು ಬಡವರಿಗೆ ಸಹಾಯಹಸ್ತ ಚಾಚಿದ್ದ .. ಆದರೂ ವಿಧಿಯಾಟದ ಮುಂದೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ 🙏
ಈ ಸತ್ಯ ಕಥೆಯ ಸಾರಾಂಶ ಇಷ್ಟೇ ಹಣ, ಆಸ್ತಿ, ಅಂತಸ್ತು, ಅಹಂಕಾರ, ಯಾವುದೂ ಶಾಶ್ವತವಲ್ಲ, ಮೈಕಲ್ ಸತ್ತಾಗ 2.5 ಮಿಲಿಯನ್ ಜನ live ನಲ್ಲಿ ಶವ ಸಂಸ್ಕಾರ ಮಾಡುವುದನ್ನು ನೋಡಿದರು ಕಾರಣ ಆತನ ಸಾಧನೆ. ಆದರೆ ಸಾವು ಎನ್ನುವುದು ನಿಶ್ಚಿತ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಬದುಕಿದ್ದಾಗ ಹಸಿದವರಿಗೆ ಅನ್ನ ಹಾಕು, ನಿರ್ಗತಿಕರಿಗೆ ಕೈ ಹಿಡಿ, ನೊಂದವರ ಧ್ವನಿಯಾಗು, ಸ್ವಂತ ಶಕ್ತಿ ಮೇಲೆ ಸಾಧನೆ ಮಾಡಿ ಜಗತ್ತೇ ತಿರುಗಿ ನೋಡುವಂತೆ ಮಾಡು..
ಅದೇ ನಮ್ಮ ಸಾವಿನ ನಂತರ ಉಳಿಯುವುದು ನಮ್ಮ ಸಾಧನೆ ಮತ್ತು ಹೆಸರು ಮಾತ್ರ…...
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply