ಕ್ವಾಲಿಟಿ ಸುಪರ್ ಬೆಲೆ ಕಡಿಮೆ ಇಷ್ಟೊಂದು ಡಿಸ್ಕೌಂಟ್, 100 ಜನರಿಗೆ ಬ್ರ್ಯಾಂಡ್ ಪ್ರೊಮೋಷನಲ್ ಆಫರ್ ಜೊತೆಗೆ 10 % ಲೈಫ್ ಟೈಮ್ ಆಫರ್

london castle

ಇದೀಗ ಗ್ರಾಹಕರಿಗೆ ಹೊಸ ಸುದ್ದಿ ಬಂದಿದೆ. ಬೆಂಗಳೂರಿನ ರಾಜಾಜಿನಗರದ ಲಂಡನ್ ಕ್ಯಾಸಲ್ ಬಟ್ಟೆಗಳ ಶೋ ರೂಮ್ ನಲ್ಲಿ ಕಡಿಮೆ ಬೆಲೆಗೆ ಆಕರ್ಷಕ ಬಟ್ಟೆಗಳು ಸಿಗಲಿವೆ. ಯಾವ ಯಾವ ಬೆಲೆಗೆ ಸಿಗಲಿವಿ ಎನ್ನುವುದರ ಬಗ್ಗೆ ಪೂರ್ಣ ಮಾಹಿತಿ ಬೇಕೇ? ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಬ್ರಾಂಡೆಡ್ ಬಟ್ಟೆಗಳು ಕಡಿಮೆ ದರದಲ್ಲಿ :

ಒಳ್ಳೆಯ ರಿಯಾಯಿತಿ ದರಕ್ಕೆ ಉತ್ತಮ ಬಟ್ಟೆ ಮತ್ತು ವಿಶೇಷವಾಗಿ ಪ್ರೀಮಿಯಮ್ ಮೆನ್ಸ್ ವೆರ್(men’s Wear) ಬಟ್ಟೆಗಳನ್ನ ನೀವೇನಾದರೂ ಖರೀದಿ ಮಾಡಬೇಕೆಂದರೆ ರಾಜಾಜಿನಗರ ದ ಕ್ಯಾಸಲ್ ಬಟ್ಟೆ ಶೋ ರೋಮ್ ನಲ್ಲಿ ಖರೀದಿಸಬಹುದು. ವಿಶೇಷವಾಗಿ ಹಬ್ಬದ ಪ್ರಯುಕ್ತ ಈ ಶೋ ರೋಮ್ ನಲ್ಲಿ ವಿಶೇಷ ರಿಯಾಯಿತಿ ದರ ಇರುತ್ತದೆ.

( London castle )ಲಂಡನ್ ಕ್ಯಾಸ್ಟಲ್ ಬ್ರ್ಯಾಂಡ್ ನ ಬಟ್ಟೆಗಳು ಕರ್ನಾಟಕದಲ್ಲಿ ಅಲ್ಲದೆ ವಿವಿಧ ರಾಜ್ಯಗಳಲ್ಲಿಯೂ ತುಂಬಾ ಖ್ಯಾತಿಯನ್ನು ಹೊಂದಿವೆ. ಈ ಬಟ್ಟೆಯ ಶೋ ರೂಮ್ ನಲ್ಲಿ ವಿವಿಧ ಬಗೆಯ ಬಟ್ಟೆಗಳು ಮತ್ತು 1000 ಕ್ಕೂ ಅಧಿಕ ಆಯ್ಕೆಗಳು ಇರುತ್ತವೆ.
ಉತ್ತಮ ಗುಣಮಟ್ಟದ ಬೇರೆ ಬೇರೆ ಬ್ರಾಂಡ್ ನಲ್ಲಿ 2000 ರೂ ಅಧಿಕ ಬೆಲೆಗೆ ಸಿಗುವ ಬಟ್ಟೆ ಈ ಶೋ ಬಟ್ಟೆಯ ಶೋ ರೂಮ್ ನಲ್ಲಿ ಕೇವಲ 700 ಮತ್ತು ಅದಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತದೆ. ಮತ್ತು ಈ ಬಟ್ಟೆಯ ಶೋ ರೂಮ್ ನಲ್ಲಿ ಯಾವಾಗ ಬೇಕಾದರೂ ಭೇಟಿ ನೀಡಿದರೆ ಬ್ರ್ಯಾಂಡ್ ಪ್ರೊಮೋಷನಲ್ ಆಫರ್ ಸಿಗುತ್ತದೆ. 400 ರೂ ಇಂದ ಹಿಡಿದು 1000 ರೂ ಗಳ ವರೆಗೆ ವಿಶೇಷ ಆಫರ್ ಸಿಗುತ್ತದೆ. ಇದು ಗ್ರಾಹಕರಿಗೆ ಸಿಹಿ ಸುದ್ದಿ ಎನ್ನಬಹುದು.

whatss

ಈ ಬಟ್ಟೆಯ ಶೋ ರೂಮ್ ನಲ್ಲಿ ಕೇವಲ ಪುರುಷರ ಬಟ್ಟೆಗಳು ಮಾತ್ರ ದೊರೆಯುತ್ತವೆ. ಟ್ರ್ಯಾಕ್ ಪ್ಯಾಂಟ್ ನಿಂದ ಹಿಡಿದು ಜೀನ್ಸ್ ಪ್ಯಾಂಟ್ , ಶರ್ಟ್ ನ ವರೆಗೂ ಉತ್ತಮ ಗುಣಮಟ್ಟದ ಬಟ್ಟೆಗಳು ಇಲ್ಲಿ ದೊರೆತ್ತವೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಯಾವುದೇ ಕಡಿಮೆ ಗುಣಮಟ್ಟದ ಬಟ್ಟೆಗಳು ಈ ಶೋ ರೂಮ್ ನಲ್ಲಿ ಸಿಗುವುದಿಲ್ಲ.

ಸದ್ಯಕ್ಕೆ ವಿಶೇಷ ಆಫರ್ ಗಳೆಂದರೆ :

ರಾಜಾಜಿನಗರದ ಈ ಶೋ ರೂಮ್ ಗೆ ಬೇಗ ಬಂದು ಬಟ್ಟೆಗಳನ್ನು ಖರೀದಿಸುವ ಮೊದಲ 100 ಜನರಿಗೆ ಬ್ರ್ಯಾಂಡ್ ಪ್ರೊಮೋಷನಲ್ ಆಫರ್ ಜೊತೆಗೆ 10 % ಲೈಫ್ ಟೈಮ್ ಆಫರ್ ನೀಡುತ್ತಾರೆ. ಇದು ಒಂದು ಒತ್ತಮ ಆಫರ್ ಆಗಿದ್ದು, ಯಾರೆಲ್ಲ ಇದು ವರೆಗೂ ಈ ಬಟ್ಟೆಯ ಶೋ ರೂಮ್ ಗೆ ಭೇಟಿ ನ್ನಿಡಿಲ್ಲವೋ ಅವರು ಆದಷ್ಟು ಬೇಗ ಹೋಗಿ 10 % ನ ಲೈಫ್ ಟೈಮ್ ಆಫರ್ ಅನ್ನು ತಮ್ಮದಾಗಿಸಿಕೊಳ್ಳಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ: Navaratri Festival –  ನವರಾತ್ರಿಯ ಉಪವಾಸ ಮಾಡುವವರಿಗೆ ಇದು ಗೊತ್ತಿರಲೇ ಬೇಕು..! ಇಲ್ಲಿದೆ ಮಾಹಿತಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!