Bionmetric in marriagr certificate

Marriage Registration: ವಿವಾಹ ನೋಂದಣಿಗೆ ನವದಂಪತಿ ಸೇರಿ ಈ 3 ಜನರ ಬಯೋಮೆಟ್ರಿಕ್ ಕಡ್ಡಾಯ.

WhatsApp Group Telegram Group

ಇದೀಗ ಮದುವೆ ನೋಂದಣಿ ಮಾಡಿಕೊಳ್ಳುವುದಕ್ಕೆ ಬಯೋಮೆಟ್ರಿಕ್ (Biometric) ಮಾಡಿಸುವುದು ಕಡ್ಡಾಯವಾಗಿದೆ. ಈ ಮದುವೆ ನೋಂದಣಿಯಲ್ಲಿ (marriage registration) ವಧು ವರ ಅಷ್ಟೇ ಬಯೋಮೆಟ್ರಿಕ್ ಮಾಡುವುದಲ್ಲದೆ ಅವರ ಮದುವೆ ನೋಂದಣಿಗೆ ಮೂರು ಜನ ಸಕ್ಷಿದಾರರು ಬೇಕಾಗುತ್ತಾರೆ ಮತ್ತು ಆ ಮೂರು ಜನ ಸಕ್ಷಿದಾರರ ಬಯೋಮೆಟ್ರಿಕ್ ಕೊಡುವುದು ಕೂಡಾ ಕಡ್ಡಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮದುವೆ ನೋಂದಣಿಯಲ್ಲಿ ಬಯೋಮೆಟ್ರಿಕ್ ಕಡ್ಡಾಯ :

ಈ ನವೆಂಬರ್ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬಂದಿರುವ ಈ ನಿಯಮದಲ್ಲಿ ಮೂವರು ಸಾಕ್ಷಿಗಳು ಕೂಡ ಕಡ್ಡಾಯವಾಗಿ ಬಯೋಮೆಟ್ರಿಕ್‌ ವಿವರಗಳನ್ನು ಕೊಡಲೆಬೇಕಾಗುತ್ತದೆ. ಈಗಾಗಲೇ ಕಳೆದ ಹೋದ ವರ್ಷವೇ ಪಶ್ಚಿಮ ಬಂಗಾಳದಲ್ಲಿ ಈ ನಿಯಮವನ್ನು ಜಾರಿಗೆಗೊಳಿಸಲಾಗಿತ್ತು. ಆದರೆ, ಎಲ್ಲಾ ವಿವಾಹ ನೋಂದಣಾಧಿಕಾರಿಗಳ ಕಚೇರಿಗಳಿಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ (Finger print scanner) ನೀಡುವುದರಲ್ಲಿ , ಅಧಿಕಾರಿಗಳಿಗೆ ತರಬೇತಿ (training) ನೀಡುವಿಕೆಯಿಂದಾಗಿ ಅದರ ಅನುಷ್ಠಾನದಲ್ಲಿ ವಿಳಂಬ ಉಂಟಾಗಿತ್ತು ಎಂದು ತಿಳಿದು ಬಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿವಾಹ ನೋಂದಣಿಗೆ ಅರ್ಜಿ ಹಾಕುವ ಸಂದರ್ಭದಲ್ಲಿ ವರ ಅಥವಾ ವಧು ತಮ್ಮ ಬಯೋಮೆಟ್ರಿಕ್‌ ವಿವರಗಳನ್ನು ನೀಡಬೇಕಾಗುತ್ತದೆ ಅದರ ಜೊತೆಗೆ ನೋಂದಣಿ ಮಾಡುವ ವೇಳೆ ಮೂವರು ಸಾಕ್ಷಿಗಳು, ವಧು ಮತ್ತು ವರನ ಬೆರಳಿನ ಅಚ್ಚುಗಳನ್ನು ಕೂಡಾ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಬಾರಿ ಬಯೋಮೆಟ್ರಿಕ್ ಮಾಡುವುದಕ್ಕೆ ಲಾಗ್‌ ಇನ್‌ ಆದರೆ, 30 ನಿಮಿಷಗಳ ಕಾಲ ಅವಧಿ ಇರುತ್ತದೆ. ಆ ಅವಧಿಯಲ್ಲಿ ಫಿಂಗರ್‌ ಪ್ರಿಂಟ್‌ (Finger print) ವಿವರಗಳನ್ನು ಸ್ಕ್ಯಾನ್‌ (Scan)ಮಾಡಿ ಅಪ್‌ ಲೋಡ್‌(Upload) ಮಾಡಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Popular Categories