Category: ಕರ್ನಾಟಕ ಸುದ್ದಿ
ಇಂದು ಭಾರತದಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ Realme ಹೊಸ 5G ಮೊಬೈಲ್ ; ಬಜೆಟ್ ಬೆಲೆ, ಬಿಗ್ ಬ್ಯಾಟರಿ!

ರಿಯಲ್‌ಮಿ 14x 5G(Realme 14x 5G) ಇಂದು (ಡಿ. 18) ಭಾರತಕ್ಕೆ ಎಂಟ್ರಿ ಕೊಡಲಿದೆ. 6000mAh ಬ್ಯಾಟರಿ, ಆಕರ್ಷಕ ವಿನ್ಯಾಸ ಮತ್ತು ಬಜೆಟ್‌ಗೆ ಸರಿಹೊಂದುವ ಬೆಲೆ ಇದರ ಪ್ರಮುಖ ಆಕರ್ಷಣೆಗಳು. Realme ತನ್ನ ಬಹು ನಿರೀಕ್ಷಿತ Realme 14x 5G ಅನ್ನು ಡಿಸೆಂಬರ್ 18, 2024 ರಂದು ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಯನ್ನು ಹಾಕಲು ಸಜ್ಜಾಗಿದೆ. ಅದ್ಭುತ ಬಜೆಟ್ ಬೆಲೆಗೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವುದಾಗಿ Realme ಭರವಸೆ ನೀಡುತ್ತಿದ್ದು, ಈ ಸಾಧನವು ಗ್ರಾಹಕರಿಗೆ…
Categories: ಕರ್ನಾಟಕ ಸುದ್ದಿಈ ಓಲಾ ಓಲಾ ಇ-ಸ್ಕೂಟರ್‌ಗಳುಭರ್ಜರಿ ಮಾರಾಟ, ಮುಗಿಬಿದ್ದ ಗ್ರಾಹಕರು.!

Ola Electric: ಇ-ಸ್ಕೂಟರ್ ಮಾರಾಟದಲ್ಲಿ ಐತಿಹಾಸಿಕ ದಾಖಲೆಯೊಂದಿಗೆ ಮುಂದಿನ ಹೆಜ್ಜೆಗಳಿಗೆ ಸಿದ್ಧತೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ಮತ್ತು ಪ್ರಾಮುಖ್ಯತೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರು ಮೂಲದ ಈ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ತನ್ನ ‘ಎಸ್1’ ಸೀರೀಸ್ (S1 series ) ಇ-ಸ್ಕೂಟರ್‌ಗಳ ಮೂಲಕ ಗ್ರಾಹಕರ ಮನಗೆದ್ದಿದೆ. ಇಂತಹ ಯಶಸ್ಸು ಪಡೆಯಲು ಓಲಾ ಎಲೆಕ್ಟ್ರಿಕ್ ಕಂಡ ಪಥ, ಎದುರಿಸಿದ ಸವಾಲುಗಳು, ಮತ್ತು ತೋರಿಸಿದ ನಾವೀನ್ಯತೆಗಳನ್ನು ವಿಶ್ಲೇಷಿಸುವುದು ಪ್ರಸ್ತುತ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ! 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ!

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ ಭಾರತೀಯ ಅಂಚೆ ಕಚೇರಿ ಸ್ಟಾಫ್ ಕಾರ್ ಡ್ರೈವರ್ ನೇಮಕಾತಿ 2025 (Indian post Staff Car Driver Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು…
Categories: ಕರ್ನಾಟಕ ಸುದ್ದಿWHO ಎಚ್ಚರಿಕೆ : ಜಗತ್ತಿಗೆ ಹೊಸ ಸಾಂಕ್ರಾಮಿಕ ರೋಗದ ಭೀತಿ! ಇದು ಕೊರೊನಾ ವೈರಸ್ ಗಿಂತ 7 ಪಟ್ಟು ಹೆಚ್ಚು ಮಾರಕವಾಗಿರುವ ಸಾಂಕ್ರಾಮಿಕ ರೋಗ!!

ಜಗತ್ತಿಗೆ ಹೊಸ ಸಾಂಕ್ರಾಮಿಕ ರೋಗದ ಭೀತಿ: WHO ಎಚ್ಚರಿಕೆ!! ಕೊರೊನಾ ವೈರಸ್(Corona Virus)ನ ಭೀಕರ ಅನುಭವದಿಂದ ಇನ್ನು ಸ್ವಲ್ಪ ಮಟ್ಟಿಗಾದರೂ ಜಗತ್ತು ಚೇತರಿಸಿಕೊಳ್ಳುತ್ತಿದ್ದು, WHO (World Health Organization) ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗದ ಕುರಿತು ಎಚ್ಚರಿಕೆ ನೀಡಿದೆ. ಈ ಹೆಸರಿಡದ ರೋಗವನ್ನು ‘ರೋಗ X(Disease X)’ ಎಂದು ಕರೆಯಲಾಗಿದೆ. WHO ಈ ರೋಗವನ್ನು ಭವಿಷ್ಯದಲ್ಲಿ ಸಂಭವಿಸುವ ಮಾರಕ ಮತ್ತು ಅಪರಿಚಿತ ಸಾಂಕ್ರಾಮಿಕ ಎಂದು ವಿವರಿಸುತ್ತಿದ್ದು, ಇದರ ಪರಿಣಾಮವು ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಮಾರಕವಾಗಿರಬಹುದು…
Categories: ಕರ್ನಾಟಕ ಸುದ್ದಿಭರ್ಜರಿ ಕ್ಯಾಮೆರಾ, 6000 mAh ಬ್ಯಾಟರಿಯೊಂದಿಗೆ ಭಾರತಕ್ಕೆ ಲಗ್ಗೆ ಇಟ್ಟ ಹೊಸ ವಿವೋ ಫೋನ್!

ಭಾರತದ ಸ್ಮಾರ್ಟ್‌ಫೋನ್(Smartphone) ಮಾರುಕಟ್ಟೆಗೆ ವಿವೋ (Vivo) ತನ್ನ ಎಕ್ಸ್200 ಸರಣಿ(X 200 Series)ಯೊಂದಿಗೆ ಸ್ಫೋಟಕ ಪ್ರವೇಶ ಮಾಡಿದೆ! 200MP ಕ್ಯಾಮೆರಾ ಮತ್ತು ದೀರ್ಘಕಾಲ ಚಾಲನೆಯಾಗುವ 6000mAh ಬ್ಯಾಟರಿಯೊಂದಿಗೆ, ಈ ಸರಣಿ ನಿಮ್ಮ ಫೋಟೋಗ್ರಫಿ ಮತ್ತು ಗೇಮಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸ್ಮಾರ್ಟ್ಫೋನ್ ತಯಾರಿಕಾ ಕ್ಷೇತ್ರದಲ್ಲಿ ಅಗ್ರಗಣ್ಯವಾದ ವಿವೋ(Vivo), ತನ್ನ ಬಹು ನಿರೀಕ್ಷಿತ…
Categories: ಕರ್ನಾಟಕ ಸುದ್ದಿಅತೀ ಕಮ್ಮಿ ಬೆಲೆಗೆ ಹೊಸ ಟೆಕ್ನೋ ಮೊಬೈಲ್ ; ಸಖತ್ ಫೀಚರ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಟೆಕ್ನೋ (Tecno) ಇತ್ತೀಚೆಗೆ ತನ್ನ “ಫ್ಯಾಂಟಮ್ V” ಸರಣಿಯಲ್ಲಿನ (Phantom V series) ಎರಡು ಹೊಸ ಫೋಲ್ಡಬಲ್ ಫೋನ್‌ಗಳನ್ನು—ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 (Tecno Phantom V Fold 2) ಮತ್ತು ಫ್ಯಾಂಟಮ್ V ಫ್ಲಿಪ್ 2(Tecno Phantom V Flip2) ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ಗಳು ಶಕ್ತಿಶಾಲಿ ಫೀಚರ್ಸ್ (Strong features), ಪ್ರೀಮಿಯಮ್ ಡಿಸೈನ್(Premium design), ಮತ್ತು ಬೆಲೆಗೆ ತಕ್ಕಂತೆ ಉತ್ತಮ ಸಾಮರ್ಥ್ಯವನ್ನು ಒದಗಿಸುವ ಮೂಲಕ ಬಜೆಟ್ ಸ್ನೇಹಿ ಫೋಲ್ಡಬಲ್ ಫೋನ್‌ಗಳ (Budget…
Categories: ಕರ್ನಾಟಕ ಸುದ್ದಿರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ..! ಯಾವ ಇಲಾಖೆಯಲ್ಲಿ ಎಷ್ಟು? ಇಲ್ಲಿದೆ ವಿವರ

ಬೆಳಗಾವಿಯಲ್ಲಿ (Belagavi) ನಡೆದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 2.76 ಲಕ್ಷ ಹುದ್ದೆಗಳ ಖಾಲಿತನದ ವಿಷಯವು ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಪೈಕಿ ಶಾಲಾ ಶಿಕ್ಷಣ, ಆರೋಗ್ಯ, ಗೃಹ ಇಲಾಖೆ, ಉನ್ನತ ಶಿಕ್ಷಣ, ಕಂದಾಯ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಈ ಸಮಸ್ಯೆ ಸರ್ಕಾರದ ಕಾರ್ಯಕ್ಷಮತೆ, ಸಾರ್ವಜನಿಕ ಸೇವೆಗಳ ತಲುಪಿಸುವಿಕೆ, ಮತ್ತು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಂಗತಿಯಾಗಿದ್ದು, ತಕ್ಷಣದ ಕ್ರಮವನ್ನು ನಿರೀಕ್ಷಿಸುತ್ತದೆ. ಇದೇ…
Categories: ಕರ್ನಾಟಕ ಸುದ್ದಿಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ! KSRLPS RECRUITMENT

ಈ ವರದಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ (KSRLPS) ನೇಮಕಾತಿ 2024 (KSRLPS Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ…
Categories: ಕರ್ನಾಟಕ ಸುದ್ದಿ
Hot this week
Bengaluru Rural Court Recruitment: 21 ಶೀಘ್ರಲಿಪಿಗಾರ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?
PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!
Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.
Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.
Topics
Latest Posts
- Bengaluru Rural Court Recruitment: 21 ಶೀಘ್ರಲಿಪಿಗಾರ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?

- PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!

- Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.

- Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.















