Category: ಉದ್ಯೋಗ

  • ಕರ್ನಾಟಕ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 18,000 ಶಿಕ್ಷಕರ ನೇಮಕಾತಿ : ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್‌

    WhatsApp Image 2025 11 10 at 3.24.10 PM

    ಕರ್ನಾಟಕ ರಾಜ್ಯದ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಟ್ಟಾರೆ 18,000 ಶಿಕ್ಷಕ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಿಸಿದ್ದಾರೆ. ಇದರಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 12,000 ಹುದ್ದೆಗಳು ಮತ್ತು ಅನುದಾನಿತ ಶಾಲೆಗಳಿಗೆ 6,000 ಹುದ್ದೆಗಳು ಸೇರಿವೆ. ಈ ನೇಮಕಾತಿ ಪ್ರಕ್ರಿಯೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದೆ ಇದೇ

    Read more..


  • ‘ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ ನಂಬರ್ ಸೇವ್ ಮಾಡಿಟ್ಟುಕೊಂಟು ಜೀವ ರಕ್ಷಿಸಿಕೊಳ್ಳಿ.!

    WhatsApp Image 2025 11 10 at 1.40.54 PM

    ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆನ್‌ಲೈನ್ ಶಾಪಿಂಗ್, ಸರ್ಕಾರಿ ಯೋಜನೆಗಳ ಅರ್ಜಿ, ಬ್ಯಾಂಕಿಂಗ್ ಸೇವೆಗಳು ಮತ್ತು ಮನರಂಜನೆಯಂತಹ ಅನೇಕ ಕೆಲಸಗಳು ಈ ಸಾಧನಗಳ ಮೂಲಕ ಸುಲಭವಾಗಿವೆ. ಆದರೆ, ತುರ್ತು ಸಂದರ್ಭಗಳಲ್ಲಿ ಈ ಫೋನ್‌ಗಳು ಜೀವ ರಕ್ಷಣೆಯ ಸಾಧನವಾಗಿ ಬದಲಾಗುತ್ತವೆ. ಅಪಘಾತ, ಅಗ್ನಿಶಾಮಕ, ವೈದ್ಯಕೀಯ ತುರ್ತು, ಸೈಬರ್ ವಂಚನೆ ಅಥವಾ ಭ್ರಷ್ಟಾಚಾರದಂತಹ ಸಮಸ್ಯೆಗಳಲ್ಲಿ ತಕ್ಷಣದ ಸಹಾಯಕ್ಕಾಗಿ ಕೆಲವು ಪ್ರಮುಖ ಸಹಾಯವಾಣಿ ಸಂಖ್ಯೆಗಳನ್ನು ಫೋನ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು ಅತ್ಯಗತ್ಯ. ಈ ಸಂಖ್ಯೆಗಳು 24×7 ಕಾರ್ಯನಿರ್ವಹಿಸುತ್ತವೆ

    Read more..


  • ಬ್ಯಾಂಕ್ ನೇಮಕಾತಿಯಲ್ಲಿ ಹೊಸ ಬದಲಾವಣೆ: ನಿರ್ಮಲಾ ಸೀತಾರಾಮನ್ ಪ್ರಮುಖ ಸೂಚನೆ, ತಿಳಿದುಕೊಳ್ಳಿ 

    Picsart 25 11 08 22 58 58 955 scaled

    ದಕ್ಷಿಣ ಭಾರತದ ರಾಜ್ಯಗಳಲ್ಲಿ ಬ್ಯಾಂಕಿಂಗ್‌ ಸೇವೆಗಳ ವೇಳೆ ಭಾಷಾ ಅಡೆತಡೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಹತ್ವದ ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ, ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಭಾಷೆ ಮಾತನಾಡದಿರುವುದು ಗ್ರಾಹಕರಿಗೆ ಗೊಂದಲ, ಅಸಮಾಧಾನ ಮತ್ತು ಕೆಲವೊಮ್ಮೆ ವಾಗ್ವಾದಕ್ಕೂ ಕಾರಣವಾಗಿದೆ. ಗ್ರಾಹಕರಿಗೆ ಸೇವೆ ನೀಡಲು ಭಾಷಾ ಸಂವಹನವೇ ಬಹಳ ಮುಖ್ಯ ಸೇತುವೆ. ಈ ಸೇತುವೆ ದುರ್ಬಲವಾದಾಗ ಸೇವೆಯ ಗುಣಮಟ್ಟ ಕುಸಿಯುವುದಷ್ಟೇ ಅಲ್ಲ, ಗ್ರಾಹಕ

    Read more..


  • BEML ನೇಮಕಾತಿ 2025: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ₹43,000

    beml

    ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಅಧೀನದ ಪ್ರತಿಷ್ಠಿತ ಸಂಸ್ಥೆಯಾದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML), ಖಾಲಿ ಇರುವ ಒಟ್ಟು 100 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತೆ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಭರ್ತಿ ಮಾಡಲಾಗುತ್ತಿರುವ ಹುದ್ದೆಯ ಹೆಸರು ಜೂನಿಯರ್ ಎಕ್ಸಿಕ್ಯೂಟಿವ್ (Junior Executive) ಆಗಿದ್ದು, ಕೇಂದ್ರ ಸರ್ಕಾರದ

    Read more..


  • CCRH ನೇಮಕಾತಿ 2025: ಲೋವರ್ ಡಿವಿಷನ್ ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಸಂಪೂರ್ಣ ಮಾಹಿತಿ

    Picsart 25 11 08 22 35 09 571 scaled

    ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಹೋಮಿಯೋಪಥಿ ಸಂಶೋಧನಾ ಪರಿಷತ್ (CCRH) 2025ರ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಬಾರಿ ಪರಿಷತ್ತಿನಲ್ಲಿ ಗ್ರೂಪ್ A, B ಮತ್ತು C ಶ್ರೇಣಿಯ ಒಟ್ಟು 48 ಹುದ್ದೆಗಳನ್ನು ಭರ್ತಿಮಾಡಲಾಗುತ್ತಿದೆ. ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ 27 ಘಟಕಗಳಲ್ಲಿ ಖಾಲಿಯಿರುವ ಈ ಹುದ್ದೆಗಳು ಸರ್ಕಾರದ ಸ್ಥಿರ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವನ್ನಾಗಿಸಿದೆ. CCRH (Central Council for Research in Homoeopathy) ಭಾರತದ ಪ್ರಮುಖ ಹೋಮಿಯೋಪಥಿ ಸಂಶೋಧನಾ ಸಂಸ್ಥೆ ಆಗಿದ್ದು,

    Read more..


  • ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹವಾಲಾರು ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

    WhatsApp Image 2025 11 08 at 5.30.13 PM

    ಕರ್ನಾಟಕ ಸರ್ಕಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS), ಕೊಪ್ಪಳ ಇತ್ತೀಚೆಗೆ 14 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದು ನರ್ಸಿಂಗ್, ಫಾರ್ಮಸಿ ಮತ್ತು ಲ್ಯಾಬ್ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ನರ್ಸಿಂಗ್ ಆಫೀಸರ್ (12 ಹುದ್ದೆ), ಫಾರ್ಮಾಸಿಸ್ಟ್ (1 ಹುದ್ದೆ), ಲ್ಯಾಬ್ ಟೆಕ್ನಿಶಿಯನ್ (1 ಹುದ್ದೆ) ಗಳನ್ನು ಒಳಗೊಂಡಂತೆ ವಿವಿಧ ಹುದ್ದೆಗಳಿವೆ. ಅರ್ಜಿ ಸಂಪೂರ್ಣ ಆನ್‌ಲೈನ್, ಯಾವುದೇ ಅರ್ಜಿ ಶುಲ್ಕ ಇಲ್ಲ, ಗರಿಷ್ಠ ವಯೋಮಿತಿ 45 ವರ್ಷ, ಮತ್ತು

    Read more..


  • ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ ₹80,000+ ಗಳಿಸುವ 3 ಸೂಪರ್ ಬ್ಯುಸಿನೆಸ್ ಐಡಿಯಾಗಳಿವು

    WhatsApp Image 2025 11 08 at 1.09.32 PM

    ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಒಂದು ಸಂಬಳದಿಂದ ಸಂಸಾರ ನಡೆಸುವುದು ಬಹಳ ಕಷ್ಟಕರವಾಗಿದೆ. ಆಹಾರ, ಶಿಕ್ಷಣ, ವೈದ್ಯಕೀಯ ಖರ್ಚು, ಮನೆ ಬಾಡಿಗೆ – ಎಲ್ಲವೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೀಗಾಗಿ, ಉದ್ಯೋಗದ ಜೊತೆಗೆ ಸೈಡ್ ಇನ್‌ಕಮ್ ಮಾಡುವ ಯೋಜನೆಯಲ್ಲಿ ಎಲ್ಲರೂ ಇದ್ದಾರೆ. ಆದರೆ, “ಏನು ಮಾಡಬೇಕು? ಎಷ್ಟು ಹೂಡಿಕೆ? ರಿಸ್ಕ್ ಎಷ್ಟು?” ಎಂಬ ಪ್ರಶ್ನೆಗಳು ತಲೆಕೆಡಿಸುತ್ತವೆ. ಈ ಲೇಖನದಲ್ಲಿ ನಾವು ನಿಮಗೆ ಕಡಿಮೆ ಬಂಡವಾಳದಲ್ಲಿ (₹10,000 ಒಳಗೆ) ಶುರು ಮಾಡಬಹುದಾದ, ತಿಂಗಳಿಗೆ ₹50,000 ರಿಂದ ₹80,000+ ಆದಾಯ ತಂದುಕೊಡಬಲ್ಲ

    Read more..


  • ರೈಲ್ವೆ ನೇಮಕಾತಿ : ಬೆಂಗಳೂರು ಸೇರಿ 2569 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವಿ ಡಿಪ್ಲೋಮಾ ಅಭ್ಯರ್ಥಿಗಳಿಗೆ ಸುವರ್ಣವಕಾಶ

    WhatsApp Image 2025 11 06 at 2.55.45 PM

    ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) 2025ರ ಜೂನಿಯರ್ ಇಂಜಿನಿಯರ್ (Railway JE Recruitment 2025) ಭರ್ತಿಗಾಗಿ ಒಂದು ಪ್ರಮುಖ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಭರ್ತಿ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 2,569 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ ಮತ್ತು ಇತರ ವಲಯಗಳಲ್ಲಿ ಈ ಹುದ್ದೆಗಳಿಗೆ ಅವಕಾಶಗಳಿವೆ. ಈ ಲೇಖನದಲ್ಲಿ ಈ ಭರ್ತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪರೀಕ್ಷೆಯ ವಿಧಾನ, ವೇತನ

    Read more..


  • SEBI Recruitment 2025: 110 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ 

    Picsart 25 11 06 00 59 02 704 scaled

    ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ (SEBI) 2025 ನೇ ಸಾಲಿನ ಗ್ರೇಡ್ ‘ಎ’ (Assistant Manager) ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಭಾರತದ ಆರ್ಥಿಕ ವ್ಯವಸ್ಥೆಯ ಪಾರದರ್ಶಕತೆ ಮತ್ತು  ಮಾರುಕಟ್ಟೆಗಳ ಸ್ಥಿರತೆಯನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿರುವ SEBI, ಪ್ರತಿಭಾವಂತ ಹಾಗೂ ಉತ್ಸಾಹಿ ಯುವಕರಿಗೆ ರಾಷ್ಟ್ರದ ಆರ್ಥಿಕ ನೀತಿ ರೂಪಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವ ಅಪರೂಪದ ಅವಕಾಶ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..