ಪಿಯುಸಿ, ಡಿಗ್ರಿ ಆದವರಿಗೆ ಉತ್ತಮ ಉದ್ಯೋಗಾವಕಾಶ, ಈಗಲೇ ಸಂಪರ್ಕಿಸಿ, ಇಲ್ಲಿದೆ ಮಾಹಿತಿ

good salary jobs

ಉತ್ತಮ ಉದ್ಯೋಗ ಹಾಗೂ ಒಳ್ಳೆಯ ಸಂಬಳವನ್ನು ಅರಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವ ಅದೆಷ್ಟೋ ಆಕಾಂಕ್ಷಿಗಳಿಗೆ ತಮ್ಮ ಹುಟ್ಟೂರಿನಲ್ಲಿಯೇ ಅಥವಾ ನೆರೆಯ ಜಿಲ್ಲೆಯಲ್ಲಿ ಉತ್ತಮವಾದ ಕೆಲಸ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಎಂದು ಅನಿಸುವುದರಲ್ಲಿ ತಪ್ಪೇನಿಲ್ಲ. ನೀವೇನಾದರೂ ದಾವಣಗೆರೆಯ ಜಿಲ್ಲೆಯವಾರಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ದಾವಣಗೆರೆಯಲ್ಲಿ ಉತ್ತಮ ಸಂಬಳದೊಂದಿಗೆ ಕೆಲಸ :

ನಿಮಗೇನಾದರೂ ವಿಡಿಯೋ ಎಡಿಟಿಂಗ್(video editing) ತಿಳಿದಿದ್ದರೆ ಅಥವಾ ವಿಡಿಯೋ ಎಡಿಟಿಂಗ್ ಮಾಡಲು ಆಸಕ್ತಿಯನ್ನು ಉಳ್ಳವರಾಗಿದ್ದರೆ ನಿಮಗೆ ಇದು ಹೇಳಿ ಮಾಡಿಸಿದ ಕೆಲಸವಾಗಿದೆ. ನಿಮಗೆ ಸ್ವಲ್ಪ ವಿಡಿಯೋ ಎಡಿಟಿಂಗ್ ಬಗ್ಗೆ ಜ್ಞಾನವಿದ್ದರೆ ಸಾಕು, ನಿಮಗೆ ಸಂಪೂರ್ಣ ತರಬೇತಿಯನ್ನು ನೀಡಿ ಕೆಲಸವನ್ನು ಸಹ ನೀಡಲಾಗುತ್ತದೆ. ವಿಶೇಷವೆಂದರೆ ತರಬೇತಿಯ ಸಮಯದಲ್ಲಿಯೂ ಕೂಡ ಸಂಬಳವನ್ನು ನೀಡಲಾಗುತ್ತದೆ.

ಹಾಗೆಯೇ ಸೇಲ್ಸ್(sales) ಫೀಲ್ಡಿನಲ್ಲಿ ಆಸಕ್ತಿಯುಳ್ಳವರಿಗೆ ಕೂಡ ಅವಕಾಶವಿದೆ. ಸೇಲ್ಸ್ ಎಂದರೆ ಮನೆ ಮನೆಗೆ ತಿರುಗಿ ಕೆಲಸ ಮಾಡುವ ತಪತ್ರಿಯ ಇರುವುದಿಲ್ಲ ಕಚೇರಿ(office)ನಲ್ಲೇ ಕುಳಿತು ಕೆಲಸ ಮಾಡಿ ಉತ್ತಮ ಸಂಬಳವನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ:

whatss

ವೀಡಿಯೋ ಎಡಿಟರ್ (video editor ) :

ವಿದ್ಯಾಭ್ಯಾಸ: ಯಾವುದೇ ಪದವಿ (any degrees), ಅಥವಾ ಪಿಯುಸಿ ಅಥವಾ ಐಟಿಐ ಮೂಲ ಕಂಪ್ಯೂಟರ್ ಜ್ಞಾನ, basic english knowledge

ಸೇಲ್ಸ್ ಮ್ಯಾನ್ :

ಅರ್ಹತೆ : ಐಟಿಐ / ಡಿಪ್ಲೋಮ ಅಥವಾ ಯಾವುದೇ ಪದವಿಯೊಂದಿಗೆ ಮೂಲ ಕಂಪ್ಯೂಟರ್ ಜ್ಞಾನ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಕೂಡಲೇ ನಿಮ್ಮ ರೆಸುಮೆ ಅನ್ನು ಈ ಕೆಳಗಿನ e- mail ID ಗೆ ಕಳುಹಿಸಿ : [email protected]

ಕಂಪನಿ ವಿಳಾಸ :

ದುತಿ ಇನ್ಫೋಟೆಕ್,
#207, 1st floor,
TSM ಕಾಂಪ್ಲೆಕ್ಸ್, 3rd ಮೇನ್ ರೋಡ್,
PJ ಬಡಾವಣೆ, ದಾವಣಗೆರೆ- 577002
ಲ್ಯಾಂಡ್ ಮಾರ್ಕ್ : Near Ram & co circle

ಇದು ಒಂದು ಶೀಘ್ರ ನೇಮಕಾತಿಯಾಗಿದ್ದು ಕೂಡಲೇ ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!