Jio Recharge Plan – ಬರೋಬ್ಬರಿ 336 ದಿನದ ಹೊಸ ಜಿಯೋ ರಿಚಾರ್ಜ್ ಪ್ಲಾನ್, ಅನಿಯಮಿತ ಕರೆ, ಡೇಟಾ & SMS ಸೇವಗಳು

jio unlimited call data and sms offerd

ಜಿಯೋ ಬಳಕೆದಾರರಿಗೆ ಆಕರ್ಷಕ ರಿಚಾರ್ಜ್ ಪ್ಲಾನ್ ( Racharge Plan ) 336 ದಿನಗಳ ಕಾಲ ಅನಿಯಮಿತ ( Unlimited Plan ) ಸೇವೆಯನ್ನು ನೀಡುತ್ತಿದೆ. ಇದು ಗ್ರಾಹಕರಿಗೆ ಉತ್ತಮ ಕೊಡುಗೆಯಾಗಿದೆ ಎಂದು ಹೇಳಬಹುದು. ಈ ರೀಚಾರ್ಜ್ ಪ್ಲಾನ್ ನಲ್ಲಿ ಯಾವೆಲ್ಲ ಕೊಡುಗೆ ಗಳು ಇವೆ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಜಿಯೋ ಬಳಕೆದಾರರಿಗೆ ಅನಿಯಮಿತ ಆಫರ್ :

ಭಾರತೀಯ ಟೆಲಿಕಾಂ ಜಗತ್ತಿನ ಪ್ರಸಿದ್ಧ ಕಂಪನಿ ಆದ ರಿಲಯನ್ಸ್ ( Reliance Jio ) ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಜಿಯೋ ( Jio) ಕಂಪೆನಿ ತನ್ನದೇ ಆದ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಹಾಗೆಯೇ ಇಂದು ಜಿಯೋ ಸಿಮ್ ಉಪಯೋಗ ಮಾಡುವವರು ಅನಿಯಮಿತ ಡೇಟಾ ವನ್ನು ಉಪಯೋಗಿಸುತ್ತಿದ್ದಾರೆ. ಇದು ಒಂದು ಉತ್ತಮ ಕೊಡುಗೆಯಾಗಿದೆ.
ಈ ಯೋಜನೆಯಲ್ಲಿ ಜಿಯೋ ಕಂಪೆನಿಯು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಅನಿಯಮಿತ ಆಫರ್ ( Unlimited Offers ) ನೀಡಿದ್ದು ಇತ್ತೀಚಿಗೆ ವಿಭಿನ್ನ ರಿಚಾರ್ಜ್ ಪ್ಲ್ಯಾನ್ ಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ ಎನ್ನುತ್ತಿದ್ದಾರೆ.

ಸದ್ಯಕ್ಕೆ Jio ಕಂಪೆನಿ ನೀಡಿರುವ ಮೂರು ಉತ್ತಮ ಪ್ಲ್ಯಾನ್ ಗಳ ವಿವರ ನೋಡೋಣ(Jio’s 3 Best plans) :

ಜಿಯೋ 155 ರಿಚಾರ್ಜ್ ಪ್ಲ್ಯಾನ್ :

ಇದೀಗ ಕೇವಲ 155 ರೂ.ಗಳಲ್ಲಿ ಗ್ರಾಹಕರಿಗೆ ಮಾಸಿಕ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಲು ಮುಂದಾಗಿದೆ. ನೀವು 155 ರಿಚಾರ್ಜ್ ಪ್ಲ್ಯಾನ್ ಅನ್ನು ಮಾಡಿದರೆ 28 ದಿನಗಳ ವರೆಗೆ ಪಡೆಯಬಹುದು. ಉಚಿತ ಕರೆಯ ಜೊತೆಗೆ 300 SMS ಗಳ ಸೌಲಭ್ಯವನ್ನು ಇದೆ. ಇನ್ನು ಈ ರಿಚಾರ್ಜ್ ಪ್ಲಾನ್ ಕಡಿಮೆ ಇಂಟೆರ್ ನೆಟ್ ಬಳಕೆದಾರರಿಗೆ ಉತ್ತಮ ಯೋಜನೆ ಎನ್ನಬಹುದು. ಏಕೆಂದರೆ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ನೀವು ಕೇವಲ 2GB ಡೇಟಾವನ್ನು ಪಡೆಯುತ್ತೀರಿ.

ಇದನ್ನೂ ಓದಿ – Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಜಿಯೋ 395 ರೂ. ಯೋಜನೆ :

ಎರಡೆಯ ಪ್ಲಾನ್ ಎಂದರೆ 84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಿದೆ. ರೂ. 395 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಒಟ್ಟಾಗಿ 6GB ಡೇಟಾ ಜೊತೆಗೆ 1000 SMS ಗಳ ಪ್ರಯೋಜನವನ್ನು ಪಡೆಯಬಹುದು. ಇನ್ನು ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಳ್ಳುವ ಮೂಲಕ ಬಳಕೆದಾರರು ಅನಿಯಮಿತ 5G ನೆಟ್ವರ್ಕ್ ಸೌಲಭ್ಯವನ್ನು ಪಡೆಯಬಹುದು.

ಜಿಯೋ 1559 ರೂ. ರಿಚಾರ್ಜ್ ಪ್ಲ್ಯಾನ್ :

ಇದು ಮೂರನೇ ಪ್ಲಾನ್ ಆಗಿದ್ದು ವಿಶೇಷತೆಯನ್ನು ಹೊಂದಿದೆ. ಜಿಯೋ ಗ್ರಾಹಕರು ಪ್ರತಿನಿತ್ಯ 4.21 ರೂ. ಖರ್ಚು ಮಾಡುವ ಮೂಲಕ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪಡೆಯಬಹುದು. ಈ ಯೋಜನೆಯು ನಿಮಗೆ ಅನಿಯಮಿತ ಕರೆಯ ಜೊತೆಗೆ 3600 SMS ಸೌಲಭ್ಯವನ್ನು ನೀಡಲಿದೆ.

ಈ ಯೋಜನೆಯು ಕಡಿಮೆ ಡೇಟಾ ಬಳಕೆದಾರರಿಗೆ ಸಹಾಯವಾಗಲಿದೆ. ಈ ಯೋಜನೆಯಲ್ಲಿ ನಿಮಗೆ 24GB ಡೇಟಾ ಸಿಗುತ್ತದೆ. ಡೇಟಾ ಖಾಲಿಯಾದ ಬಳಿಕ 64Kbps ವೇಗದ ಮಿತಿಯ ಡೇಟಾವನ್ನು ಪಡೆಯಬಹುದು. ಈ ಯೋಜನೆಯ ಮೂಲಕ ಬಳಕೆದಾರರು ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ(Free subscription)ಯನ್ನು ಪಡೆಯಬಹುದು. ಹಾಗಾಗಿ ಇದು ಜಿಯೋ ಗ್ರಾಹಕರಿಗೆ ಉತ್ತಮ ಯೋಜನೆಯಾಗಿದೆ.

ಇದನ್ನೂ ಓದಿ – Bricks Machine – ಗಂಟೆಗೆ ಬರೋಬ್ಬರಿ 25 ಸಾವಿರ ಇಟ್ಟಿಗೆ ತಯಾರಿಸುವ ಹೊಸ ಮಷಿನ್ ಬಿಡುಗಡೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!