ಕ್ರೇಜಿ ಬೆಲೆಗೆ ಸೂಪರ್ ಸ್ಪೀಡ್ ಮೊಬೈಲ್, ಸಖತ್ ಲುಕ್, 44W ಫಾಸ್ಟ್ ಚಾರ್ಜ್ ನೊಂದಿಗೆ – iQoo Z7s 5G

Picsart 23 06 02 14 14 20 945

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಪ್ರಮುಖವಾಗಿ iQOO Z7s 5G ಸ್ಮಾರ್ಟ್ ಫೋನ್ ಅದರ ವಿನ್ಯಾಸ ವಿಶೇಷಣಗಳು, ಅದರ ಮೊತ್ತ ಎಷ್ಟು? ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

iQOO Z7s 5G ಸ್ಮಾರ್ಟ್ಫೋನ್(smartphone) 2023:

fullu

ಭಾರತದಲ್ಲಿ iQOO Z7s 5G, ಇದೆ ಜೂನ್ 01, 2023 ರಿಂದ ಭಾರತದಲ್ಲಿ Amazon ನಲ್ಲಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ iQOO Z7s 5G ಹೆಚ್ಚು ಆಕರ್ಷಕವಾಗಿ ವಿಶೇಷ ವಿನ್ಯಾಸದೊಂದಿಗೆ ಕೊಡಿದೆ. ಈ ಸ್ಮಾರ್ಟ್ ಫೋನ್ ಖರೀದಿ ಮಾಡಲು ಖರಿದಿಗಾರರು ಕಾಯುತ್ತಿದ್ದರೆ. iQOO Z7s 5G smart ಫೋನ್ ಬೆಲೆ ಹಾಗೂ ಅದರ ವಿವರವಾದ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

Untitled 1 scaled

 

iQOO Z7s 5G ಯ ವಿಶೇಷ ವಿನ್ಯಾಸಗಳೊಂದಿಗೆ ವೈಶಿಷ್ಟ್ಯಗಳು:

  1. Snapdragon 695 5G ಮೊಬೈಲ್ ಪ್ರೊಸೆಸರ್ 6nm ಶಕ್ತಿ ದಕ್ಷ ಪ್ರಕ್ರಿಯೆಯೊಂದಿಗೆ ಕಡಿಮೆ ಶಕ್ತಿಯನ್ನು ಬಳಸುತ್ತದೆ ಮತ್ತು ಬ್ಯಾಟರಿ ಅವಧಿಯನ್ನು ಹೆಚ್ಚಿಸುತ್ತದೆ.
  2. 6.38 ಇಂಚಿನ FHD+ AMOLED ಡಿಸ್ಪ್ಲೇ, 1300 nits ಗರಿಷ್ಠ ಸ್ಥಳೀಯ ಹೊಳಪು, 90 Hz ರಿಫ್ರೆಶ್ ದರ, Schott Xensation UP ಗಾಜಿನ ರಕ್ಷಣೆ, IP54 ರೇಟ್ ಅನ್ನೂ ಹೊಂದಿದೆ.
  3. 64MP OIS ಅಲ್ಟ್ರಾ ಸ್ಟೇಬಲ್ ಕ್ಯಾಮೆರಾ; 2MP bhokhe ಕ್ಯಾಮೆರ; ಸೆಲ್ಫಿ ಕ್ಯಾಮೆರಾ: 16MP ಯನ್ನು ಹೊಂದಿದೆ.

iQOO Z7s 5Gಯ ಕ್ಯಾಮೆರಾ ವಿಶೇಷ ವೈಶಿಷ್ಟ್ಯಗಳು:

jpg

  1.  ultra stabilization ವೀಡಿಯೊ ರೆಕಾರ್ಡಿಂಗ್, ಮೈಕ್ರೋ ಮೂವಿ ಮೋಡ್(micro movie mode), ಡ್ಯುಯಲ್ ವ್ಯೂ ವಿಡಿಯೋ(dual view video), night ಮೋಡ್, ಪೋರ್ಟ್ರೇಟ್ ಮೋಡ್(protorait mode), ಡಬಲ್ ಎಕ್ಸ್‌ಪೋಸರ್(double exposore), ಪನೋರಮಾ ಮೋಡ್(panorama mode), ಪ್ರೊ ಮೋಡ್ (pro mode), 60 FPSನಲ್ಲಿ 1080p ವಿಡಿಯೋ ಮಾಡಬಹುದಾದ ವಿನ್ಯಾಸ ಹೊಂದಿದೆ.
  2.  44W flash charge, ಕೇವಲ 23 ನಿಮಿಷ 11 ಸೆಕೆಂಡುಗಳಲ್ಲಿ 50% ಚಾರ್ಜ್ ಆಗುತ್ತದೆ. ಅಲ್ಟ್ರಾ ಗೇಮ್ ಮೋಡ್, ಮೋಷನ್ ಕಂಟ್ರೋಲ್(motion control), ಮತ್ತು ತಲ್ಲೀನಗೊಳಿಸುವ ಗೇಮಿಂಗ್‌ಗಾಗಿ 1200Hz ತ್ವರಿತ ಸ್ಪರ್ಶ ಮಾದರಿ ಹೊಂದಿದೆ.

iQOO Z7s 5Gಯ ವಿಶೇಷ ಮೂಲಭೂತಗಳೊಂದಿಗೆ ಈ ಕೆಳಗಿನಂತೆ ಇದೆ:

ಪ್ರೊಸೆಸರ್ :snapdragon 695 5G ಮೊಬೈಲ್ platform

RAM :6GB | 8GB

ROM:128GB

ಬ್ಯಾಟರಿ :4500 mAh

ಫಾಸ್ಟ್ ಚಾರ್ಜಿಂಗ್ :44W

ಆಪರೇಟಿಂಗ್ ಸಿಸ್ಟಮ್(operating system) :Android 13 ಆಧಾರಿತ Funtouch OS 13

iQOO Z7s 5Gಯ ಸಾಮಾನ್ಯ ಪ್ರದರ್ಶನ:

ಗಾತ್ರ :16.2 ಸೆಂ (6.38-ಇಂಚು)
ರೆಸಲ್ಯೂಶನ್ :2400 × 1080
ಮಾದರಿ :FHD+ AMOLED
ಟಚ್ ಸ್ಕ್ರೀನ್(touch screen) :ಕೆಪ್ಯಾಸಿಟಿವ್ ಮಲ್ಟಿ-ಟಚ್(capacitive multi touch).

iqoo

iQOO Z7s 5G ಡಿಜಿಟಲ್ ಕ್ಯಾಮೆರಾಗಳನ್ನು (Digital cameras) ಹೊಂದಿದೆ ಹಾಗೂ ಇದರ ವಿಶೇಷತೆಗಳು ಈ ಕೆಳಗಿನಂತಿವೆ:

1. ಹಿಂದಿನ ಕ್ಯಾಮೆರಾ :ಡ್ಯುಯಲ್ ಕ್ಯಾಮೆರಾ ಸೆಟಪ್(dual camera setup)
64 MP ವೈಡ್ ಆಂಗಲ್ ಪ್ರಾಥಮಿಕ ಕ್ಯಾಮೆರಾ(wide angle primary camera)
2 MP depth ಕ್ಯಾಮೆರಾ

2. ಮುಂಭಾಗ ಕ್ಯಾಮೆರಾ: 16 MP ವೈಡ್ ಆಂಗಲ್ ಲೆನ್ಸ್(wide angle lines)
ಪೂರ್ಣ HD @30 fps ವೀಡಿಯೊ ರೆಕಾರ್ಡಿಂಗ್.

ದ್ಯುತಿರಂಧ್ರ (Aperture):ಹಿಂಭಾಗ:f/2.4 | ಮುಂಭಾಗ: f/2.0

iQOO Z7s 5G  ಈ ಕೆಳಗಿನೊಂದಿಗೆ ಸಂಪರ್ಕ ಹೊಂದಿದೆ:

ವೈಫೈ(wifi):ಬೆಂಬಲಿತವಾಗಿದೆ
ಬ್ಲೂಟೂತ್(Bluetooth) :ಬ್ಲೂಟೂತ್ 5.1
USB :ಟೈಪ್ ಸಿ(type c)
GPS : ಬೆಂಬಲಿತವಾಗಿದೆ
OTG: ಬೆಂಬಲಿತವಾಗಿದೆ

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here

iQOO Z7s 5G ಸಂವೇದಕಗಳು:-

ವೇಗವರ್ಧಕ(Accelerometer): ಬೆಂಬಲಿತವಾಗುತ್ತದೆ.

ಸುತ್ತುವರಿದ ಬೆಳಕಿನ ಸಂವೇದಕ: ಬೆಂಬಲಿತವಾಗುತ್ತದೆ

ಸಾಮೀಪ್ಯ ಸಂವೇದಕವು: ಬೆಂಬಲಿತವಾಗುತ್ತದೆ

ಇ-ದಿಕ್ಸೂಚಿ( E-compas): ಬೆಂಬಲಿತವಾಗುತ್ತದೆ

ಫಿಂಗರ್ ಪ್ರಿಂಟ್ (finger print):ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್ಪ್ರಿಂಟ್(in -display optical finger print)

ಗೈರೊಸ್ಕೋಪ್ ಸಂವೇದಕ  (Gyroscope sensor) :ಬೆಂಬಲಿತವಾಗಿದೆ.

ಸಾಮಾನ್ಯವಾಗಿ iQOO Z7s 5G ಯು
SIM1: ನ್ಯಾನೋ,
SIM2: ನ್ಯಾನೋ (ಹೈಬ್ರಿಡ್)
ಭಾರತದಲ್ಲಿ 5G ಬೆಂಬಲಿತವಾಗಿದೆ.
128 GB ಆಂತರಿಕ ಸಂಗ್ರಹಣೆ(internal storage),
1 TB ವರೆಗೆ ವಿಸ್ತರಿಸಬಹುದಾಗಿದೆ.
ಧೂಳು ನಿರೋಧಕ, ನೀರು ನಿರೋಧಕವಾಗಿ iQOO Z7s 5G ನಮಗೆ ವಿಶೇಷ ವಿನ್ಯಾಸದೊಂದಿಗೆ ಸಿಗಲಿದೆ.

iQOO Z7s 5Gರ  ಬೆಲೆ(Price) ಮತ್ತು ಬಣ್ಣಗಳು ಈ ಕೆಳಗಿನಂತೆ ನಮಗೆ ದೊರೆಯುತ್ತವೆ:

iQOO Z7s 5G  ₹18,999 ರಿಂದ ಪ್ರಾರಂಭವಾಗುತ್ತದೆ.

ಬಣ್ಣಗಳು:
1.ನಾರ್ವೆ ಬ್ಲೂ(Norway blue)
2.ಪೆಸಿಫಿಕ್ ರಾತ್ರಿ(pacific night)

ಇಂತಹ ಉತ್ತಮವಾದ  ವಿಶೇಷಣಗಳು ಹೊಂದಿದ ಮೊಬೈಲ್ iQOO Z7s 5Gರ  ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!