iQoo Neo 9 S Pro: ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ ಐಕ್ಯೂ ನಿಯೋ 9S ಪ್ರೊ..!

IMG 20240509 WA0003

ಮಾರುಕಟ್ಟೆಗೆ ವಿಭಿನ್ನ ರೀತಿಯಲ್ಲಿ ಲಗ್ಗೆಯಿಟ್ಟ ಐಕ್ಯೂ ನಿಯೋ 9S ಪ್ರೊ!.

ಇಂದು ಎಲ್ಲರ ಬಳಿ ಸ್ಮಾರ್ಟ್ ಫೋನ್ ಗಳು (smart phone) ಇವೆ. ನಾವು ದಿನನಿತ್ಯ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತೇವೆ. ಸ್ಮಾರ್ಟ್ ಫೋನ್ ನಮ್ಮ ಜೀವನದಲ್ಲಿ ಅತ್ಯವಶ್ಯಕವಾದ ಒಂದು ಸಾಧನವಾಗಿದೆ, ಯಾಕೆಂದರೆ ನಮ್ಮ ಎಲ್ಲಾ ಕೆಲಸಗಳನ್ನು ನಾವು ಮನೆಯಲ್ಲೇ ಕೂತು ಸ್ಮಾರ್ಟ್ ಫೋನ್ ಗಳ ಮೂಲಕ ಮಾಡಿಕೊಳ್ಳುತ್ತೇವೆ. ಹಾಗೆ ಇಂದು ಎಲ್ಲರ ಬಳಿ ಉತ್ತಮವಾದ ಬ್ರಾಂಡ್ ಗಳ ಸ್ಮಾರ್ಟ್ ಫೋನ್ (famous Brand smartphones) ಗಳಿವೆ. ಮಾರುಕಟ್ಟೆಯಲ್ಲಿ ಇಂದು ಸ್ಮಾರ್ಟ್ ಫೋನ್ ಕಂಪನಿಗಳು ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಾ ಪೈಪೋಟಿ (competition) ನೀಡುತ್ತಿವೆ. ಗ್ರಾಹಕರು ಯಾವ ಬ್ರಾಂಡ್ ನ ಮೊಬೈಲ್ ಅನ್ನು ಖರೀದಿ ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಾರೆ.

ಹಾಗೆ ಇದೀಗ ವಿವೊ ಕಂಪನಿಯ (vivo company) ಸಬ್ ಬ್ರ್ಯಾಂಡ್ (sub brand) ಆದ ಐಕ್ಯೂ ಕಂಪನಿಯು (IQOO company) ಈ ಹಿಂದೆ ಐಕ್ಯೂ ನಿಯೋ 9 (IQOO neo 9) ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದ್ದು, ಈ ಒಂದು ಸ್ಮಾರ್ಟ್ ಫೋನ್ ಎಲ್ಲರ ಗಮನವನ್ನು ಸೆಳೆದಿತ್ತು. ಹಾಗೆ ಇದೀಗ ಅದೇ ಸರಣಿಯ ಐಕ್ಯೂ ನಿಯೋ 9 ಎಸ್ ಪ್ರೊ (IQOO neo 9S pro) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ನ ವಿಶೇಷತೆ ಏನು? ಅದರಲ್ಲಿರುವ ಫೀಚರ್ ಗಳೇನು? ಮತ್ತು ಅದರ ಬೆಲೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

iQOO Neo 9S Pro:
1706250513 5367

iQOO Neo 9S Pro 144Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ.  MediaTek ಡೈಮೆನ್ಸಿಟಿ 9300 ಪ್ರೊಸೆಸಿಂಗ್ ಚಿಪ್‌ಸೆಟ್‌ನೊಂದಿಗೆ Android v14 ಆಪರೇಟಿಂಗ್ ಸಿಸ್ಟಮ್ (operating system) ಅನ್ನು ಕೂಡ ಇದರಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ 120W ವೇಗದ ಬ್ಯಾಟರಿ ಚಾರ್ಜಿಂಗ್‌ನೊಂದಿಗೆ 5,160mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಅನ್ನು ಕೂಡ ಹೊಂದಿರುತ್ತದೆ.

ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ (indisplay fingerprint) ಅನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ (internal storage) ಅನ್ನು ನೀಡಲಾಗಿದೆ.

50MP + 50MP ಯೊಂದಿಗೆ ಟ್ರಿಪಲ್ (tripple camera) ಹಿಂಬದಿಯ ಕ್ಯಾಮೆರಾ ಮತ್ತು 16MP ಮುಂಬದಿಯ ಕ್ಯಾಮೆರಾವನ್ನು (front camera) ಕಂಪನಿಯು ನೀಡಿದೆ. ಹತ್ತು ಮೀಟರ್ ವ್ಯಾಪ್ತಿಯಲ್ಲಿ ವೈರ್‌ಲೆಸ್ ಸಂಪರ್ಕಕ್ಕಾಗಿ (viareless connection) ಇದರಲ್ಲಿ ಬ್ಲೂಟೂತ್ (Bluetooth) ಆವೃತ್ತಿ 5.2 ಕೂಡ ಅಳವಡಿಸಲಾಗಿದೆ.

ಭಾರತದಲ್ಲಿ iQOO Neo 9S Pro ಬೆಲೆ:

iQOO Neo 9S Pro ನ ಬೆಲೆ ರೂ. ಭಾರತದಲ್ಲಿ 39,999 ಆಗಿರುತ್ತದೆ. ಈ ಸ್ಮಾರ್ಟ್ ಫೋನ್ ನಲ್ಲಿ ಎರಡು ನ್ಯಾನೋ ಸಿಮ್ ಗಳ ಸ್ಲೋಟ್ (two Nano sim slot) ಅನ್ನು ನೀಡಲಾಗಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!