ಭಾರತದ ಬಜೆಟ್ ಗೇಮಿಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಇನ್ಫಿನಿಕ್ಸ್ ನೋಟ್ 50X ಹೊಸ ಆಯಾಮವನ್ನು ಸೇರಿಸಲಿದೆ. ಜೂನ್ 2025ರಲ್ಲಿ ಬರಲಿರುವ OTA ಅಪ್ಡೇಟ್ ಮೂಲಕ ಈ ಫೋನ್ BGMI (Battlegrounds Mobile India) ಗೇಮ್ ಅನ್ನು 90FPS ಹೈ ಫ್ರೇಮ್ ರೇಟ್ನಲ್ಲಿ ರನ್ ಮಾಡಲು ಸಾಧ್ಯವಾಗುತ್ತದೆ. ಇದುವರೆಗೆ ₹12,000ಕ್ಕಿಂತ ಕಡಿಮೆ ಬೆಲೆಯ ಫೋನ್ಗಳಲ್ಲಿ ಲಭ್ಯವಿರದ ಈ ವೈಶಿಷ್ಟ್ಯವನ್ನು ಇನ್ಫಿನಿಕ್ಸ್ ತನ್ನ ಬಜೆಟ್ ಸ್ಮಾರ್ಟ್‌ಫೋನ್ ನಲ್ಲಿ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೇಮಿಂಗ್ ಪರ್ಫಾರ್ಮೆನ್ಸ್:
- ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ SoC ಪ್ರೊಸೆಸರ್
- BGMI ಗೇಮ್ ಸೆಟ್ಟಿಂಗ ನಲ್ಲಿ “ಎಕ್ಸ್ಟ್ರೀಮ್+” ಆಯ್ಕೆಯನ್ನು ಆರಿಸಿ 90FPS ಗೇಮಿಂಗ್ ಅನುಭವಿಸಿ
- 6GB RAM + 128GB ಸ್ಟೋರೇಜ್ ವೇರಿಯಂಟ್ ₹11,499 ಬೆಲೆಯಲ್ಲಿ ಲಭ್ಯ
- 8GB RAM + 128GB ಸ್ಟೋರೇಜ್ ಮಾದರಿ ಫ್ಲಿಪ್ಕಾರ್ಟ ನಲ್ಲಿ ₹12,999ಕ್ಕೆ ಲಭ್ಯ
ಡಿಸ್ಪ್ಲೇ ಮತ್ತು ಬ್ಯಾಟರಿ:
- 6.67-ಇಂಚಿನ HD+ LCD ಡಿಸ್ಪ್ಲೇ 120Hz ರಿಫ್ರೆಶ್ ರೇಟ್
- 5500mAh ದೊಡ್ಡ ಬ್ಯಾಟರಿ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್
- ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯದಿಂದ ಗೇಮಿಂಗ್ ಸಮಯದಲ್ಲಿ ಹೀಟಿಂಗ್ ತಡೆಗಟ್ಟುವುದು

ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿ:
- ಆಕ್ಟಾಗನಲ್ “ಜೆಮ್-ಕಟ್” ಕ್ಯಾಮೆರಾ ಮಾಡ್ಯೂಲ್ ಮತ್ತು ಆಕ್ಟಿವ್ ಹಾಲೋ ಲೈಟಿಂಗ್
- IP64 ರೇಟಿಂಗ್ ಮತ್ತು MIL-STD-810H ಸರ್ಟಿಫಿಕೇಷನ್
- ಡಸ್ಟ್ ಮತ್ತು ವಾಟರ್ ಸ್ಪ್ಲ್ಯಾಶ್ ರೆಸಿಸ್ಟೆನ್ಸ್
ಸಾಫ್ಟ್ವೇರ್ ಮತ್ತು AI ವೈಶಿಷ್ಟ್ಯಗಳು:
- Android 15 OS ಜೊತೆ XOS 15 ಇಂಟರ್ಫೇಸ್
- ಫೋಲಾಕ್ಸ್ AI ಅಸಿಸ್ಟೆಂಟ್ – ಸ್ಮಾರ್ಟ್ ರಿಪ್ಲೈಸ್, ನೋಟಿಫಿಕೇಷನ್ ಸಲಹೆಗಳು
- ವಾಯ್ಸ್ ಕಂಟ್ರೋಲ್ ಮತ್ತು ಇತರ ಸ್ಮಾರ್ಟ್ ಫೀಚರ್ಗಳು
₹12,000ಕ್ಕಿಂತ ಕಡಿಮೆ ಬಜೆಟ್ನಲ್ಲಿ BGMI ಅನ್ನು 90FPS ನಲ್ಲಿ ಆಡಲು ಇನ್ಫಿನಿಕ್ಸ್ ನೋಟ್ 50X ಉತ್ತಮ ಆಯ್ಕೆಯಾಗಿದೆ. ಹೈ-ಎಂಡ್ ಗೇಮಿಂಗ್ ಅನುಭವವನ್ನು ಬಜೆಟ್ ಬೆಲೆಯಲ್ಲಿ ನೀಡುವ ಈ ಫೋನ್ ಗೇಮಿಂಗ್ ಪ್ರಿಯರಿಗೆ ಉತ್ತಮ ಅವಕಾಶವಾಗಿದೆ. ಫ್ಲಿಪ್ಕಾರ್ಟ್ ಮತ್ತು ಇನ್ಫಿನಿಕ್ಸ್ ಸ್ಟೋರ್ನಲ್ಲಿ ಈಗಲೇ ಖರೀದಿಸಲು ಲಭ್ಯವಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.