Category: ಮುಖ್ಯ ಮಾಹಿತಿ

  • ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ..? ಈ ಹೊಸ ದಾಖಲಾತಿಗಳು ಕಡ್ಡಾಯ.

    Picsart 24 10 29 10 42 25 361 scaled

    ರಾಜ್ಯ ಸರ್ಕಾರವು ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯನ್ನು ನೀಡಿದೆ. ಹೊಸದಾಗಿ ಮದುವೆಯಾದವರು (Newly married) ಮತ್ತು ಮಕ್ಕಳು (Childrens) ಸೇರಿದಂತೆ, ಕುಟುಂಬದಲ್ಲಿ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಲು (Adding new member to ration card) ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಅವಕಾಶವನ್ನು ನೀಡಲಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರು ಸೇರಿಸುವ ಕ್ರಮದ ಬಗ್ಗೆ ತಿಳಿಯಲು ಈ ವರದಿಯಲ್ಲಿ ಆನ್ಲೈನ್ (Online) ಮತ್ತು ಆಫ್‌ಲೈನ್ (Offline) ವಿಧಾನಗಳನ್ನು ವಿವರಿಸುತ್ತೇವೆ.

    Read more..


  • ಹಿರಿಯ ಪಿಂಚಣಿದಾರರೆ ಗಮನಿಸಿ, ಇನ್ನೂ ಮುಂದೆ ಹೆಚ್ಚುವರಿ ಭತ್ಯೆ, ಕೇಂದ್ರದ ಹೊಸ ನಿರ್ಧಾರ!

    IMG 20241028 WA0005

    ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರ(central government)ವು ವೃದ್ಧಾಪ್ಯದಲ್ಲಿ ಹೆಚ್ಚಿನ ಆರ್ಥಿಕ ಸಹಾಯವನ್ನು ಒದಗಿಸಲು ಮುಂದಾಗಿದೆ. 80 ವರ್ಷಕ್ಕಿಂತ ಹೆಚ್ಚಿನ ಎಲ್ಲಾ ಪಿಂಚಣಿದಾರರು ಇನ್ನು ಮುಂದೆ ‘ಅನುಕಂಪ ಭತ್ಯೆ’ ಎಂದು ಕರೆಯಲ್ಪಡುವ ಹೆಚ್ಚುವರಿ ಪಿಂಚಣಿಯನ್ನು ಪಡೆಯಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರವು 80 ವರ್ಷ ಮತ್ತು ಆಹೋವಿನ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಅನುಕಂಪದ ಭ್ಯತೆ (Compassionate Allowance) ಎಂಬ

    Read more..


  • ಅಂಚೆ ಇಲಾಖೆಯಿಂದ ಪಿಂಚಣಿ ದಾರಿಗೆ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

    IMG 20241028 WA0002

    ಭಾರತದಲ್ಲಿ ನಿವೃತ್ತ ಸರ್ಕಾರಿ ನೌಕರರು, ಪಿಂಚಣಿಯನ್ನು (Pension) ಪಡೆಯಲು ಪ್ರತಿವರ್ಷ ತಮ್ಮ ಜೀವನ ಪ್ರಮಾಣ ಪತ್ರವನ್ನು ನವೆಂಬರ್ ತಿಂಗಳಿನಲ್ಲಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಸಕಾಲಿಕ ಪ್ರಕ್ರಿಯೆಯನ್ನು ಸುಗಮಗೊಳಿಸಲು ಭಾರತೀಯ ಅಂಚೆ ಇಲಾಖೆ (Indian post department) ಮಹತ್ವದ ಹೆಜ್ಜೆ ಇಟ್ಟಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ (Jeevan Pramaan) ಸೇವೆಯನ್ನು, ಪಿಂಚಣಿದಾರರ ಮನೆ ಬಾಗಿಲಲ್ಲಿಯೇ ಒದಗಿಸಲು ಅನುಕೂಲ ಮಾಡಿಕೊಡಲಾಗಿದೆ. ಈ ಹೊಸ ವ್ಯವಸ್ಥೆಯ ಮೂಲಕ ನಿವೃತ್ತ ಸಿಬ್ಬಂದಿ

    Read more..


  • ದೀಪಾವಳಿ ಹಬ್ಬಕ್ಕೆ ಶಾಕಿಂಗ್ ನ್ಯೂಸ್ ; ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ.!

    IMG 20241028 WA0001

    ಭಾರತದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ(Cooking oil price) ಉಲ್ಬಣವು (Aggravation) ಜನ ಸಾಮಾನ್ಯರಿಗೆ ನಷ್ಟವನ್ನೇಂಟಿಸುತ್ತಿದೆ. ದೀಪಾವಳಿ ಹಬ್ಬದ ಮೊದಲು ಅಡುಗೆ ಎಣ್ಣೆಗಳ ಬೆಲೆಗಳು ಗಗನಕ್ಕೇರಿದ ಕಾರಣ, ಸಾಂಪ್ರದಾಯಿಕ ಆಹಾರ ಪದಾರ್ಥಗಳ ಖರೀದಿಗೆ ವಿನಾಯಿತಿ ಇಲ್ಲದಂತೆ ತೋರುತ್ತಿದೆ. ಕಳೆದ ತಿಂಗಳು ರೂ.100 ಇತ್ತು ಎಳ್ಳೆ ಎಣ್ಣೆಯ ದರವು ರೂ.137 ತಲುಪಿದೆ, ಹಾಗೆಯೇ ಸೋಯಾಬೀನ್, ಸೂರ್ಯಕಾಂತಿ, ಸಾಸಿವೆ, ಕಡಲೆ ಇತ್ಯಾದಿ ಎಣ್ಣೆಗಳ ಬೆಲೆಯೂ ಹೆಚ್ಚಳ ಕಂಡಿವೆ. ಈ ಬೆಲೆ ಏರಿಕೆಗೆ ಕಾರಣವಾಗಿ ದೇಶೀಯ ಎಣ್ಣೆಕಾಳುಗಳ ಬೆಳೆಗಿಂತ ಆಮದು ಮತ್ತು ಜಾಗತಿಕ

    Read more..


  • BCM Hostel : ಉಚಿತ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

    IMG 20241027 WA0006

    ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ( ವೃತ್ತಿಪರ ಪದವಿ ಮತ್ತು ಸ್ನಾತಕೋತ್ಸರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಚಿತ ಹಾಸ್ಟೆ(free hostel)ಲ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ

    Read more..


  • ದೀಪಾವಳಿಗೆ 2000 KSRTC ವಿಶೇಷ ಬಸ್ ವ್ಯವಸ್ಥೆ..! ಯಾವ ಊರುಗಳಿಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    WhatsApp Image 2024 10 27 at 2.50.55 PM

    ಬರುವ ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುಮಾರು 2000ಕ್ಕೂ ಹೆಚ್ಚು ವಿಶೇಷ ಬಸ್ ಗಳ ವ್ಯವಸ್ಥೆಯನ್ನು ರಾಜ್ಯಾದ್ಯಂತ ಕಲ್ಪಿಸಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿಗೆ ವಿಶೇಷ ಬಸ್ ವ್ಯವಸ್ಥೆ ಅಕ್ಟೋಬರ್ 30

    Read more..


  • ತಿಂಗಳ EMI ಕಟ್ಟುವರಿಗೆ ಹೊಸ ರೂಲ್ಸ್ ಜಾರಿ – ಸಾಲ ಇದ್ದವರಿಗೆ ಬಿಗ್ ರಿಲೀಫ್.

    IMG 20241027 WA0001

    EMI ಪಾವತಿದಾರರಿಗೆ RBI ಯಿಂದ ಖುಷಿಯ ಸುದ್ದಿ ಸಿಕ್ಕಿದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಹೊಸ ನಿಯಮದಿಂದ..! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank of India) ಹೊಸ ಮಾರ್ಗಸೂಚಿಗಳು ಜಾರಿಗೆ ಬಂದಿವೆ. RBI ಭಾರತದ ಕೇಂದ್ರ ಬ್ಯಾಂಕ್ ಆಗಿದ್ದು, ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವುದು ಮತ್ತು ಆಡಳಿತ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿದೆ. ಈ ಹೊಸ ಮಾರ್ಗಸೂಚಿಗಳು ಸಾಲ ಖಾತೆಗಳ ಮೇಲಿನ ದಂಡ ಶುಲ್ಕ ಮತ್ತು ದಂಡದ ಬಡ್ಡಿಗೆ ಸಂಬಂದಿಸಿದಂತೆ ಮಾಡಲಾಗಿದೆ. ಹಾಗೆಯೇ

    Read more..


  • PMMY Loan Scheme : ಕೇಂದ್ರದ ಹೊಸ ಯೋಜನೆಯಡಿ ಸಿಗಲಿದೆ ಬರೋಬ್ಬರಿ 20 ಲಕ್ಷ ಸಾಲ

    IMG 20241027 WA0000

    ಕೇಂದ್ರ ಸರ್ಕಾರದಿಂದ ಮುದ್ರಾ ಯೋಜನೆ ಇಂದ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ ರೂ.20 ಲಕ್ಷ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ…! ಇಂದು ಪ್ರತಿಯೊಬ್ಬರು ಸ್ವಂತ ಉದ್ಯಮವನ್ನು ಮಾಡಲು ಬಯಸುತ್ತಾರೆ. ಅದಕ್ಕಾಗಿ ಮೊದಲು ಆರ್ಥಿಕವಾಗಿ ಸದೃಢರಾಗಿರಬೇಕು. ಏಕೆಂದರೆ ಯಾವುದೇ ಒಂದು ಉದ್ಯೋಗ ಅಥವಾ ಇನ್ನಾವುದೇ ಕೆಲಸಕ್ಕೆ ಆರ್ಥಿಕತೆ (Economic condition) ಬಹಳ ಅವಶ್ಯಕವಾಗಿರುತ್ತದೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಬಹಳ ಕಷ್ಟವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಏಕೆಂದರೆ, ಕೇಂದ್ರ ಸರ್ಕಾರವು

    Read more..