ಎಲ್ಲರಿಗೂ ನಮಸ್ಕಾರ, ಇಂದು ನಾವು ಈ ಲೇಖನದಲ್ಲಿ 5G ಹೈ- ಸ್ಪೀಡ್ ಡೇಟಾ ನೆಟವರ್ಕ್ ಬಳಸಿಯು ಕೂಡ ತಮ್ಮ ಡೇಟಾವನ್ನು ಉಳಿಸು(save)ವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
5G ಸ್ಪೀಡ್ ನೆಟ್ವರ್ಕ್ ಬಳಸುವಾಗ ಹೀಗೆ ಮಾಡಿದರೆ ಡೇಟ Save ಆಗುತ್ತದೆ:
ಎಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಜಿಯೋ(Jio) ಮತ್ತು ಏರ್ಟೆಲ್(airtel) ಟೆಲಿಕಾಂ ಕಂಪನಿಗಳು ಎರಡು ತಿಂಗಳಗಳ ಹಿಂದೆ ಹೈ – ಸ್ಪೀಡ್ ಡೇಟಾ(high speed data) 5G ನೆಟವರ್ಕ್ ಅನ್ನು ಹಲವಾರು ಬೃಹತ್ ನಗರಗಳಲ್ಲಿ ಲಾಂಚ್ ಮಾಡಿದೆ. ಈ ಹೈ -ಸ್ಪೀಡ್ 5G ಯು 4G ಕ್ಕಿಂತನು ಹೆಚ್ಚು ಸ್ಪೀಡ್ ಆಗಿರುತ್ತದೆ. ಭಾರತದ ಬೃಹತ್ ನಾಗರಗಳಾದ ಡೆಲ್ಲಿ, ಬೆಂಗಳೂರು, ಮುಂಬೈ, ಚೆನ್ನೈ, ಹೈದೆರಾಬಾದ್,ಪುಣೆ ಇನ್ನು ಹಲವಾರು ದೊಡ್ಡ ದೊಡ್ಡ ನಗರಗಳಲ್ಲಿ 5G ನೆಟವರ್ಕ್ ನ ಸೇವೆಗಳನ್ನು ಆನಂದಿಸಿಬಹುದು. ಏರ್ಟೆಲ್ 5G ಸದ್ಯ 3000ಕ್ಕೂ ಅಧಿಕ ನಗರಗಳಲ್ಲಿ ಲಭ್ಯವಿದೆ. ಜಿಯೋ ಕೂಡ ತನ್ನ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಹರಡಿಸುತ್ತದೆ.
ಈ ಹೈ ಸ್ಪೀಡ್ ನೆಟವರ್ಕ್ ಅನ್ನು ನಿಮ್ಮ ಸಾಧನದಲ್ಲಿ ಅಳವಡಿಸಲು ನಿಮ್ಮ ಸಿಮ್ ಕಾರ್ಡ್ ಅನ್ನು ಅಪ್‌ಗ್ರೇಡ್ ಮಾಡುವ ಅಗತ್ಯವಿಲ್ಲ. ಏರ್ಟೆಲ್ 5ಜಿ ಸೇವೆಯನ್ನು ಬಳಸಬೇಕಾದರೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ಇತ್ತೀಚಿನ ಆವೃತ್ತಿಗೆ ಇನ್ಸ್ಟಾಲ್ ಮಾಡಿಕೊಳ್ಳಬೇಕು ಅಥವಾ ಇತ್ತೀಚಿನ ಲಭ್ಯವಿರುವ ಸಾಫ್ಟ್‌ವೇರ್ ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ ಅಳವಡಿಸಕೊಳ್ಳಬೇಕು. ನಿಮ್ಮ ಮೊಬೈಲ್ಗೆ 5G ಸಪೋರ್ಟ್ ಆಗುತ್ತದೆ ಎನ್ನುವುದಾದರೆ ಅಟೋಮೆಟಿಕ್ ಆಗಿ ನಿಮ್ಮ ಫೋನ್ ಅಲ್ಲಿ 5G ಕನೆಕ್ಟ್ ಆಗುತ್ತದೆ. Jio ತನ್ನ ಎಲ್ಲಾ ಬಳಕೆದಾರರಿಗೆ ಉಚಿತ ಅನಿಯಮಿತ 5G ಪ್ರವೇಶವನ್ನು ನೀಡುತ್ತಿದೆ ಮತ್ತು Jio ನಿಂದ 5G ನೆಟ್ವರ್ಕ್ ಅನ್ನು ಪ್ರವೇಶಿಸಲು ವಿಶೇಷ ಯೋಜನೆಯನ್ನು ಪಡೆಯುವ ಅಗತ್ಯವಿಲ್ಲ. ನಿಮಗೆ ಜಿಯೋ ಕಂಪನಿಯಿಂದ 5G ಕನೆಕ್ಷನ್ ಕುರಿತ ಲಿಂಕ್ ಬಂದರೆ ಉಪಯೋಗಿಸಬಹುದು. ನೀವು eSIM ಅನ್ನು ಹೊಂದಿದ್ದರೂ ಸಹ, Jio ನ True 5G ಮತ್ತು Airtel ನ 5G ಪ್ಲಸ್ ನೆಟ್‌ವರ್ಕ್ ಅನ್ನು ಅನುಭವಿಸಬಹುದು. ಸದ್ಯಕ್ಕೆ, ಎರಡೂ ಬ್ರಾಂಡ್‌ಗಳಿಂದ ಯಾವುದೇ ಮೀಸಲಾದ 5G ರೀಚಾರ್ಜ್ ಯೋಜನೆಗಳಿಲ್ಲ.
ಹೈ -ಸ್ಪೀಡ್ ನೆಟವರ್ಕ್ ಅಂದಮೇಲೆ ಅಲ್ಲಿ ಡೇಟಾ ಕೂಡ ನೀರಿನಂತೆ ಹರಿಯುತ್ತದೆ. 5G ಯಲ್ಲಿ ಡೌನ್ಲೋಡ್ ಸೇರಿದಂತೆ ಎಲ್ಲ ಕೆಲಸ ಅತೀ ಹೆಚ್ಚು ವೇಗವಾಗಿ ನಡೆಯುವುದರಿಂದ ಡೇಟಾ ಹೆಚ್ಚು ಖಾಲಿಯಾಗುತ್ತದೆ. ಇದರಲ್ಲಿ ಸಿನಿಮಾ, ಹಾಡುಗಳನ್ನು ಹಾಗೂ ಇನ್ನಿತರಗಳು ಕೆಲವೇ ನಿಮಿಷಗಳಲ್ಲಿ ಡೌನ್ಲೋಡ್ ಮಾಡಬಹುದು. ಜೊತೆಗೆ ಡೇಟಾ ಕೂಡ ಅಷ್ಟೇ ವೇಗದಲ್ಲಿ ಖಾಲಿ ಆಗುತ್ತದೆ.
4G ಹೋಲಿಕೆ ಮಾಡಿದರೆ 5G ಯಲ್ಲಿ ಡೇಟಾ ಹೆಚ್ಚು ಬಳಕೆ ಆಗುತ್ತದೆ ಮತ್ತು ಅತೀ ವೇಗವಾಗಿ ಖಾಲಿಯಾಗುತ್ತದೆ. ಹಾಗಾದರೆ 5ಜಿ ಸೇವೆಯಲ್ಲಿ ಡೇಟಾವನ್ನು ಸೇವ್ ಮಾಡುವುದು ಹೇಗೆ:
ಉಚಿತ ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
5ಜಿ ದೇಟಾವನ್ನು ಸೇವ್ ಮಾಡುವ ವಿಧಾನ :
- ಮೊದಲಿಗೆ ಫೋನ್ ಸೆಟ್ಟಿಂಗ್(Setting)ನ್ನು ತೆರೆಯಿರಿ .
- ನೆಟ್‌ವರ್ಕ್ ಮತ್ತು ಇಂಟರ್ನೆಟ್ ಅಲ್ಲಿ Data Usage ಅನ್ನು ಹುಡುಕಿ .
- ಡೇಟಾ ವಾರ್ನಿಂಗ್ ಮತ್ತು ಲಿಮಿಟ್ ಅನ್ನು ಕ್ಲಿಕ್ ಮಾಡಿ
- ನಿಮ್ಮ ಡೇಟಾ ಲಿಮಿಟ್ ಅನ್ನು ನಿಮಗೆ ಅನುಗುಣವಾಗಿ ಹೊಂದಿಸಿ.
- ಒಟ್ಟಾರೆ ಕಡಿಮೆ ಡೇಟಾವನ್ನು ಬಳಸಲು ಡೇಟಾ ಸೇವರ್ ಅನ್ನು ಆನ್ ಮಾಡಿ.
ಹೀಗೆ ಮಾಡುವದರಿಂದ ನೀವು ನಿಮ್ಮ ದಿನನಿತ್ಯ ಡೇಟಾವನ್ನು ನೀರಿನಂತೆ ಬಳಕೆ ಆಗುವುದನ್ನು ತಡೆಗಣಿಸಬಹುದು. ಹಾಗೆಯೇ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ