instagram ನಲ್ಲಿ ಸ್ಟೇಟಸ್ ಹೈಡ್ ಮಾಡುವ ಸೆಕ್ರೆಟ್ ಟ್ರಿಕ್ಸ್ ಯಾರಿಗೆ ಗೊತ್ತಿಲ್ಲ..! ಇಲ್ಲಿದೆ ನೋಡಿ

Picsart 23 06 08 08 19 10 033

ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ Instagram ನಲ್ಲಿ ಸ್ಟೋರಿ ಹೈಡ್(story hide) ಮಾಡುವುದು ಹೇಗೆ? ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇನ್​ಸ್ಟಾಗ್ರಾಮ್(Instagram) ಮೆಟಾ-ಮಾಲ್ವಿಕತ್ವದ ಎಂಟರ್ಟೈನ್ಮೆಂಟ್ ಪ್ಲಾಟ್‌ಫಾರ್ಮ ಆಗಿದೆ. ವಿಶ್ವದಾದ್ಯಂತ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಂಟರ್ಟೈನ್ಮೆಂಟ್ ಅಪ್ಲಿಕೇಶನ್(application) ಇದಾಗಿದೆ. ಬಳಕೆದಾರರು ತಮ್ಮ ನೆಚ್ಚಿನ ವಿಡಿಯೋ ನೋಡಲು, ಶೇರ್ ಮಾಡಲು, ಚಾಟ್ ಮಾಡಲು ಅನುಮತಿಸುತ್ತದೆ. ಈ ಅಪ್ಲಿಕೇಶನ್ ಅನೇಕ ಆಕರ್ಷಕ ಫೀಚರ್ಸ ಗಳನ್ನು ಒಳಗೊಂಡಿದ್ದು, ವಿಶ್ವದಾದ್ಯಂತ  ಹಲವಾರು ಜನರನ್ನು ಆಕರ್ಷಣೆಗೊಳಪಡಿಸಿದೆ. ಬರಿ ಎಂಟರ್ಟೈನ್ಮೆಂಟ್ ನೀಡುವುದುಲ್ಲದೆ, ಜನರಿಗೆ ಹಣ ಸಂಪಾದಿಸಲು ಈ ಆಪ್ ಅನುಕೂಲಕಾರಿಯಾಗಿದೆ.
ನೃತ್ಯದ( Dance), ಗಾಯನದ (singing), ನಟನೆಯ (Acting),  ಅಡುಗೆ(Cooking), ಇನ್ನಿತರೆ ಟ್ಯಾಲೆಂಟ್ ಮೂಲಕ ಜನರ ಗಮನ ಸೆಳೆದು ಹಣ ಸಂಪಾದನೆ ಮಾಡಲು ಮತ್ತು ಮನೋರಂಜನೆ ಪಡೆಯಬಹುದು. ಇದಲ್ಲದೆ ಶಿಕ್ಷಣಕ್ಕೆ ಸಂಬಂದಿಸಿದ ಮುಂತಾದ ವಿಡಿಯೋ(video)ಗಳನ್ನು ಕೂಡ ನೀವು ಈ ಪ್ಲಾಟ್‌ಫಾರ್ಮನಲ್ಲಿ ಪಡೆಯಬಹುದುದಾಗಿದೆ. ಒಟ್ಟಾರೆ ಎಲ್ಲಾ ತರಹದ ಮನೋರಂಜನೆ ಮತ್ತು ಶೈಕ್ಷಣಿಕ, ಇನ್ನಿತರೆ ಮಾಹಿತಿಗಳನ್ನು ಇನ್ಸ್ಟಾಗ್ರಾಮ್ ಒದಗಿಸಿಕೊಡುತ್ತದೆ.

Untitled 1 scaled

instagram ನ ಹೊಸ ಟ್ರಿಕ್:

ಈ ಅಪ್ಲಿಕೇಶನ್ ಕೇವಲ ಸಾಮಾನ್ಯ ಜನರಲ್ಲದೆ ರಾಜ್ಯಕೀಯ ಅಧಿಕಾರಿಗಳು, ಸಣ್ಣ ಪರದೆಯ ಹಾಗೂ ದೊಡ್ಡ ಪರದೆಯ ಫಿಲ್ಮ್ ಸ್ಟಾರ್ ಗಳು, ಕ್ರೀಡೆಗೆ ಸಂಬಂದಿಸಿದ ಪ್ಲೇಯರ್ಸ, ವೈಜ್ಞಾನಿಗಳು ಇನ್ನು ಹಲವಾರು ದೊಡ್ಡ ದೊಡ್ಡ ಸಾಧಕರನ್ನು ಒಗ್ಗೂಡಿಸುತ್ತದೆ.

ಇನ್ಸ್ಟಾಗ್ರಾಮ್,  ಇದು ಪಬ್ಲಿಕ ಅಪ್ಪಿಕೇಶನ್ ಆಗಿದ್ದು, ನೀವು ಯಾವದೇ ತರಹ ಪೋಸ್ಟ್, ಸ್ಟೋರಿ ಹಾಕಿದ್ದರೆ ಅದು ಎಲ್ಲರಿಗೂ ಶೇರ್ ಆಗುತ್ತದೆ. ಹೀಗಿರುವಾಗ, ನಿಮ್ಮ ಗೌಪ್ಯಾತೆ(Privacy) ಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ನಿಮ್ಮ ಗೌಪ್ಯಾತೆಯನ್ನು ಕಾಪಾಡಿಕೊಳ್ಳುಲು ಈ ಆಪ್(app) ಅಷ್ಟೇ ಅನುಕೂಲಕರವಾದ ಫೀಚರ್ ಬಿಡುಗಡೆ ಮಾಡಿದೆ. ಹೀಗಿರುವಾಗ, ನಿಮಗೆ ನಿಮ್ಮ ಗೌಪ್ಯಾತೆ(Privacy)ಯನ್ನು ಕಾಪಾಡಿಕೊಳ್ಳಲು ಮತ್ತೊಂದು ಹೊಸ ವೈಶಿಷ್ಟ್ಯತೆಯನ್ನು ಬಿಡುಗಡೆ ಮಾಡಿದೆ. ಈಗ ನಿಮಗೆ ಇಷ್ಟವಿರುವ ಜನರೊಂದಿಗೆ ಮಾತ್ರ ನಿಮ್ಮ ಇನ್ಸ್ಟಾಗ್ರಾಮ್  ಸ್ಟೋರಿಗಳನ್ನು (Instagram Story) ಹಂಚಿಕೊಳ್ಳುವ ಆಯ್ಕೆಯನ್ನು ನೋಡಬಹುದು. ನೀವು ಈ  ಪ್ಲಾಟ್‌ಫಾರ್ಮನಲ್ಲಿ ಅನೇಕ ಸ್ನೇಹಿತರನ್ನು ಒಳಗೊಂಡಿರುತ್ತಿರಿ, ಇದರಲ್ಲಿ ಆಯ್ದ ಫಾಲೋವರ್ಸ್​ಗೆ ಮಾತ್ರ ಇನ್​ಸ್ಟಾಗ್ರಾಮ್​ ಸ್ಟೋರಿಗಳನ್ನು ಅಥವಾ ಸ್ಟೇಟಸ್ ಅನ್ನು ಹಂಚಿಕೊಳ್ಳುವುದು ಹೇಗೆ? ಈ ಕೆಳಗೆ ನೀಡಿರುವ ಮಾರ್ಗದರ್ಶನವನ್ನು ಅನುಸರಿಸಿ.

telee

instagram ಸ್ಟೋರಿಗಳನ್ನು ಹೈಟ್ ಮಾಡುವ ವಿಧಾನ :

ಹಂತ 1: ಮೊದಲು, ಇನ್​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ನಿಮ್ಮ ಸ್ಕ್ರೀನ್​ನಲ್ಲಿ ಕಾಣುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.

ಹಂತ 3: ಪ್ರೊಫೈಲ್ ನ ಮೇಲಿನ ಬಲ ಬದಿಯಲ್ಲಿ ಕಾಣುವ 3 ಅಡ್ಡ ಸಾಲುಗಳು ಮೇಲೆ ಟ್ಯಾಪ್ ಮಾಡಿ.

ಹಂತ 4: ಇಲ್ಲಿ ಕಾಣಿಸಿಕೊಳ್ಳುವ ಆಯ್ಕೆಗಳ ಪಟ್ಟಿಯಿಂದ, Close friends ಮೇಲೆ ಟ್ಯಾಪ್ ಮಾಡಿ.

ಹಂತ 5: ಕ್ಲೋಸ್ ಫ್ರೆಂಡ್ಸ್ ಲಿಸ್ಟ್​ನಲ್ಲಿ ನಿಮಗೆ ಬೇಕಾದ ಸ್ನೇಹಿತರನ್ನು ಮಾತ್ರ ಆಯ್ಕೆ ಮಾಡಿ ಅವರೊಂದಿಗೆ ನಿಮ್ಮ ಸ್ಟೋರಿ / ಸ್ಟೇಟಸ್ ಹಂಚಿಕೊಳ್ಳಿ.

ಹೀಗೆ ನೀವು ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು ಬೇಕಾದ ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಬಹುದಾಗಿದೆ. ಈ ತರಹದ ಉತ್ತಮ Technical tips ಹೊಂದಿರುವ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹತರಿಗೆ ಹಾಗೂ ಬಂಧುಗಳಿಗೆ ತಪ್ಪದೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!