ನೀವೇನಾದರೂ ನಿಮ್ಮ ಮನೆಗೆ ಒಂದು ಒಳ್ಳೆಯ ಕ್ವಾಲಿಟಿ ಇರುವಂತಹ ಚಿಮುಣಿ (Chimneys), ಗ್ಯಾಸ್ ಸ್ಟವ್ (Gas stav) , ಸಿಂಕ್( sink ), ಓವನ್ಸ್ ( ovans ), ಮೈಕ್ರೋ ಓವನ್ಸ್ ಅಥವಾ ಹಾಬ್ಸ್ ಗಳನ್ನ ( Habs ) ಪರ್ಚೆಸ್ ಮಾಡಬೇಕೆಂದರೆ, ಹಿಂದ್‌ವೇರ್(Hindwear) ಬ್ರ್ಯಾಂಡ್ ನ ಸ್ಮಾರ್ಟ್ ಅಪ್ಲೈಎನ್ಸನ್ ಶೋ ರೂಮ್ ನಲ್ಲಿ ಲಭ್ಯವಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ನ್ಯೂ ಗಣೇಶ ಅಪ್ಲೈಎನ್ಸನ್(Appliances) , ನ್ಯೂ ಕಾಟನ್ ಮಾರ್ಕೆಟ್ , ಹುಬ್ಬಳ್ಳಿ ಕರ್ನಾಟಕ ಈ ಶೋ ರೂಮ್ ನಲ್ಲಿ ಸಿಗುವ ವಿಶಿಷ್ಟ ಮತ್ತು ಉತ್ತಮ ಗುಣಮಟ್ಟ ಹೊಂದಿದ ವಸ್ತುಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಚಿಮುಣಿಯನ್ನು ( chimneys ) ಅಳವಡಿಸುತ್ತಾರೆ. ಇದು ಎಲ್ಲಾ ಕಡೆ ಕಾಮನ್ ಆಗಿದೆ. ಮನೆಯ ಅಡುಗೆ ಕೋಣೆಯಲ್ಲಿ ಬಳಸುವ ಈ ಚಿಮುಣಿಯನ್ನು ಸಾಮಾನ್ಯವಾಗಿ ಸ್ಟೈಲ್ ಗೆ ಅಂತ ಹಾಕೋದಿಲ್ಲ. ಇದರಿಂದಾಗಿ ಅನೇಕ ಪ್ರಯೋಜನಗಳು ಕೂಡ ಇವೆ.
Hindwear ಚಿಮುಣಿಯನ್ನು ಉಪಯೋಗಿರುವುದರಿಂದ ಆಗುವ ಪ್ರಯೋಜನಗಳು :
ಈ ಚಿಮಣಿಯನ್ನು ಬಳಸುವುದರಿಂದ ಮನೆಯ ಒಳಗೆ ಅಡುಗೆ ಮಾಡುವ ಸಮಯದಲ್ಲಿ, ಅದರಿಂದ ಬರುವ ಹೊಗೆ , ಹಾಗೂ ಎಣ್ಣೆಯ ಯಾವುದೇ ಅಂಶವು ಮನೆಯಲ್ಲಿ ಸಮಸ್ಯೆ ಅಥವಾ ಅಡುಗೆ ಮಾಡುವ ವ್ಯಕ್ತಿಗೆ ಸಮಸ್ಯೆ ಉಂಟು ಮಾಡುವುದಿಲ್ಲ. ಇದರಿಂದ ಮನೆಯ ಅಡುಗೆ ಮಾಡುವ ಜಾಗದ ಗೋಡೆ, ಮರದಿಂದ ಮಾಡಿದ ಪೀಠೋಪಕರಣಗಳು, ಗೋಡೆಗೆ ಬಳಿದ ಬಣ್ಣಗಳ ಮೇಲೆ ಕಲೆ, ಅಥವಾ ಅಡುಗೆ ಮಾಡುವ ವ್ಯಕ್ತಿಗಳಿಗೆ ಕೆಮ್ಮು ಬಾರದಂತೆ ತಡೆಯುತ್ತದೆ. ಅಥವಾ ಸಮಯದಲ್ಲಿ ಈ ಚಿಮಿಣಿಗಳು ಆಯಿಲ್ ಕಂಟೆಂಟ್ ಹಾಗೂ ಹೊಗೆಯನ್ನು ಕಡಿಮೆ ಮಾಡುತ್ತವೆ.
ಈ ಚಿಮುಣಿಯ ಬೆಲೆ:
ಹಿಂದ್‌ವೇರ್ ಬ್ರ್ಯಾಂಡ್ ನಲ್ಲಿ ಉತ್ತಮ ಗುಣಮಟ್ಟದ ಕೇವಲ ರೂ. 6,500 ಇಂದ ಈ ಚಿಮುಣಿಗಳು ಖರೀದಿಗೆ ಸಿಗುತ್ತವೆ.
ಹಿಂದ್‌ವೇರ್ನಲ್ಲಿ ಬರುವ ಮಾಡೆಲ್ ಗಳು :
ಹಿಂದ್‌ವೇರ್ ಚಿಮುಣಿ ಗಳಲ್ಲಿ ಹಲವಾರು ಮಾಡೆಲ್ ಗಳು ಸಿಗುತ್ತವೆ. ಪ್ರತಿಯೆಂದು ಚಿಮುಣಿ ಬೆಲೆ ಗೆ ತಕ್ಕಂತೆ ಅದರ ಗುಣಮಟ್ಟವು ಉತ್ತಮ ರೀತಿಯಲ್ಲಿ ಇರುತ್ತದೆ. ಹಿಂದ್‌ವೇರ್ ಸಿಂಥಿಯಾ ( Hindwear sinthia ) : ಟಚ್ ಸ್ಕ್ರೀನ್ , ಮೋಷನ್ ಲೆಸ್ ಸೆಂಸ್ಸಾರ್ ಮತ್ತು ಫಿಲ್ಟರ್ ಲೆಸ್ ಟೆಕ್ನಾಲೊಜಿ ಬರುತ್ತದೆ. ಇದರ ಯಾವುದೇ ಪಾರ್ಟ್ ಅನ್ನು ರಿಮೂವ್ ಮಾಡಿ ಕ್ಲೀನ್ ಮಾಡುವ ಅವಶ್ಯಕತೆ ಇರುವುದಿಲ್ಲ. ಎಲ್ಲ ಆಟೊಮ್ಯಾಟಿಕ್ ಕ್ಲೀನ್ ಆಗುತ್ತದೆ. ಇದರ ಬೆಲೆಯು 26,000 ರೂ ಆಗಿದೆ, ಹಾಗೂ ಆಫರ್ ನಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ.
ಆಯೋಟಿಯಾ ( Yotia ) : ಇದರಲ್ಲಿ ಮೋಷನ್ ಸೆನ್ಸಾರ್ , ಟಚ್ ಮತ್ತು ಎಲ್ ಈ ಡಿ ಲೈಟ್ ಕೂಡ ಇದೆ. ಹಾಗೂ ಇದರಲ್ಲಿ ವೈಫೈ ಅನ್ನು ಕೂಡ ನೀಡಲಾಗಿದೆ. ಇದರಲ್ಲಿ ಸ್ಲೋ ಮತ್ತು ಸ್ಪೀಡ್ ನ ವೇರಿಯೇಷನ್ ಮಾಡಬಹುದು. ಇದು ಈ ಶೋ ರೂಮ್ ನ ಉನಿಕ್ ಮಾಡೆಲ್ ಆಗಿದೆ. ಇದರ ಬೆಲೆ 46,990 ರೂ.
ಮತ್ತು ಇವುಗಳಲ್ಲಿ ಇನ್ನು ಹಲವು ಮಾಡೆಲ್ ಗಳು ಇವೆ, ಉದಾಹರಣೆಗೆ : 60 , 90 ಮಾಡೆಲ್ಸ್ ಮತ್ತು ವಿಥ್ ಔಟ್ ಸೌನ್ಡ್ ನ ಹಲವು ಮಾಡೆಲ್ ಗಳನ್ನು ನಾವು ಕಾಣಬಹುದು. ಅಷ್ಟೇ ಅಲ್ಲದೆ ಕಡಿಮೆ ಬೆಲೆಗೆ ಗೂ ಕೂಡ ಹಿಂದ್‌ವೇರ್ ನ ಚಿಮಿಣಿಗಳನ್ನು ನಾವು ಕಾಣಬಹುದು. ಮತ್ತು ನೀವು ಕೂಡ ಈ ಶೋ ರೂಮ್ ಗೆ ಭೇಟಿ ನೀಡಿ ಪರ್ಚೆಸ್ ಮಾಡಿಕೊಳ್ಳಬಹುದು.
ಹಿಂದ್‌ವೇರ್ ಶೋ ರೂಮ್ ನಲ್ಲಿ ನಾವು ಗ್ಯಾಸ್ ಬರ್ನರ್ ಅನ್ನು ಕೂಡ ಕಾಣಬಹುದು. ಇದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.
ಹಿಂದ್‌ವೇರ್ ಶೋ ರೂಮ್ ನಲ್ಲಿ ಗ್ಯಾಸ್ ಬರ್ನರ್ ( Gas burners ) ಅನ್ನು ನಾವು ರೂ. 2000 ದಿಂದ ಹಿಡಿದು 45,000 ವರೆಗಿನ ಒಳ್ಳೆಯ ಗುಣಮಟ್ಟದ ಗ್ಯಾಸ್ ಬರ್ನರ್ ಇಲ್ಲಿ ಸಿಗುತ್ತವೆ.
ಹಾಗೆಯೇ ಇದ್ರಲ್ಲಿ ವಿವಿಧ ಬಗೆಯ ವ್ಯರೈಟಿಸ್ ಕೂಡ ಸಿಗುತ್ತವೆ.
4 ಬರ್ನರ್ಸ್
3 ಬರ್ನರ್ಸ್
2 ಬರ್ನರ್ಸ್
ಅದರ ಜೊತೆಗೆ ಹಾಬ್ ಮತ್ತು ಟಾಪ್ ಕೂಡ ಇಲ್ಲಿ ದೊರೆಯುತ್ತದೆ. ಇದು ಇನ್ ಬಿಲ್ಟ್ ( Inbuilt ) ಮತ್ತು ಮೇಲೆ ಕೂಡ ಅಳವಡಿಸಿಕೊಳ್ಳಬಹುದು.
ಈ ಗ್ಯಾಸ್ ಬರ್ನರ್ ಗಳ್ಳಲಿ ಗಾಜಿನ ಬರ್ನರ್ಸ್ ಕೂಡ ದೊರೆಯುತ್ತವೆ. ಇದಕ್ಕೆ 5 ವರ್ಷ ಗ್ಯಾರಂಟಿ ನೀಡಲಾಗಿದ್ದು, ಪ್ರಾಡಕ್ಟ್ ಫ್ರೀ ಸರ್ವಿಸ್ ( Product free service ) ದೊರೆಯುತ್ತದೆ ಇದು 2 ವರ್ಷ ತನಕ ಯಾವುದೇ ಸರ್ವಿಸ್ ಇರುವುದಿಲ್ಲ. ಇದು ಸುಮಾರು 10, 000 ರೂ ಗೆ ದೊರೆಯುತ್ತದೆ. ಮತ್ತು ವಿಶೇಷ ದಿನಗಳಲ್ಲಿ ಆಫರ್ ಅನ್ನು ಕೂಡ ಹೊಂದಿದೆ.
ಈ ಗ್ಯಾಸ್ ಬರ್ನರ್ ಗಳಲ್ಲಿ ಹಲವಾರು ಡಿಸೈನ್ ಮತ್ತು ಹಲವು ಮಾಡೆಲ್ ಗಳು ಇವೆ. ಬೇರೆ ಬೇರೆ ಮಾಡಲ್ ಗಳು ವಿವಧ ಫೀಚರ್ಸ್ ಮತ್ತು ಲುಕ್ ಅನ್ನು ಹೊಂದಿದೆ. ಹಾಗೆಯೇ ಇವುಗಳಲ್ಲಿ ಬೆಲೆಯ ವೇರಿಯೇಶನ್ ಕೂಡ ಇರುತ್ತದೆ.
ನಿಮಗೆ ಮನೆಯ ಅಡುಗೆ ಕೊಣೆಗೆ ಈ ಹಿಂದ್‌ವೇರ್ ಶೋ ರೂಮ್ ನ ಕಿಚನ್ ಅಪ್ಲಿಎನ್ಸನ್ ಬೇಕಾದಲ್ಲಿ ಈ ಶೋ ರೂಮ್ ಅನ್ನು ಸಂರ್ಕಿಸಬಹುದು.ದೂರವಾಣಿ ಸಂಖ್ಯೆ 9902656999.
ಶಾಪ್ ಅಡ್ರೆಸ್ :
Shree Ganesha appliances,
New cotton market,
Hubli, Karnataka – 580021
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






