Hero Karizma – ಮಾರುಕಟ್ಟೆಗೆ ಮತ್ತೇ ದಂಗೆ ಇಡುತ್ತದೆ ಹುಡುಗರ ಕನಸಿನ ಬೈಕ್ – ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Image 2023 08 24 at 2.08.22 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Hero Karizma XMR ಬೈಕ್ ನ ಬಿಡುಗಡೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೀರೋ ತನ್ನ ಅಧಿಕೃತ ಬಿಡುಗಡೆಯ ಮುನ್ನ, ತನ್ನ teaser ಬಿಡುಗಡೆಗೆ ಸದ್ದು ಮಾಡಿ ಪ್ರತಿ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿ, ಉಳಿದೆಲ್ಲ ಬೈಕುಗಳನ್ನು ಹಿನ್ನಡೆ ಇಡುವ ಯೋಚನೆಯಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಹೀರೋ ಕರೀಜ್ಮ(Hero Karizma) XMR ಬೈಕ್ 2023:

Hero MotoCorp ಮುಂಬರುವ Karizma XMR 210 ರ ಟೀಸರ್ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಬೈಕ್ ಅನ್ನು ಆಗಸ್ಟ್ 29, 2023 ರಂದು ಬಿಡುಗಡೆ ಮಾಡಲಾಗುವುದು ಎಂದು ವರದಿ ತಿಳಿಸಿದೆ.
Karizma XMR teaser ಅಲ್ಲಿ “THE LEGEND RETURNS” ಎಂಬ ಶೀರ್ಷಿಕೆಯೊಂದಿಗೆ ಜನರನ್ನು ಆಕರ್ಷಣೆ ಮಾಡಿ ತನ್ನತ್ತ ಸೆಳೆಯುತ್ತಿದೆ.

whatss

Karizma XMR  teaser ಅಲ್ಲಿ ಕಂಡು ಬಂದಿರುವ ವಿನ್ಯಾಸ ವಿವರಗಳು:

Karizma XMR 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾದ 210cc ಲಿಕ್ವಿಡ್-ಕೂಲ್ಡ್(Liquid cold engine) ಎಂಜಿನ್‌ನಿಂದ ನಡೆಸಲ್ಪಡುವ ಹೊಸ platform ಅನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ.

ಬೇರೆ ಯಾವುದೇ ರೀತಿ ವಿವರವಾದ ವಿಶೇಷಣಗಳನ್ನು ಬಿಡುಗಡೆ ಮಾಡಿಲ್ಲ ಆದರೂ, Karizma XMR ಸುಮಾರು 25 BHP ಅನ್ನು ಅಭಿವೃದ್ಧಿಪಡಿಸುತ್ತದೆ ಎಂದು ನಾವು ನಿರೀಕ್ಷಿಸಬಹುದಾಗಿದೆ.

Karizma  XMR ಬೈಕ್ racer bike ತರಾ ಸಾಕಷ್ಟು sporty ಆಗಿ ಕಾಣುತ್ತದೆ.
ಇದು split grab rails/ಸ್ಪ್ಲಿಟ್ ಗ್ರ್ಯಾಬ್ ರೈಲ್‌ಗಳು, ಕಿರಿದಾದ tail section,
clip on handelebars /ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, digital instrumental console /ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್.
stylish alloy wheels/ ಸ್ಟೈಲಿಶ್ ಅಲಾಯ್ ವೀಲ್‌ ಮತ್ತು Two piece seat/ಎರಡು-ಪೀಸ್ ಸೀಟ್ ಅನ್ನು ಪಡೆಯುವ ನಿರೀಕ್ಷೆಯಿದೆ ಎಂದು ತಿಳಿಯಬಹುದಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹೀಗೆ ಇನ್ನೂ ಹೆಚ್ಚಿನ ವಿನ್ಯಾಸ ವಿಶೇಷತೆಯೊಂದಿಗೆ ಕೂಡಿ Karizma XMR ಗಾಗಿ ಕಾಯುತ್ತಿರುವ ಜನರಿಗೆ ಇದೆ ಆಗಸ್ಟ್ 29 ರಂದು ಬಿಡುಗಡೆ ಆಗಲಿದೆ.

ಒಂದು ಉತ್ತಮವಾದ ಬೈಕನ್ನು ಖರೀದಿಸಲು ಬಯಸುವವರಿಗೆ ಇದು ಒಂದು ಒಳ್ಳೆಯ ಆಯ್ಕೆ ಎನ್ನಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿ ಕುರಿತು ಸುದ್ದಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!