Category: ಸರ್ಕಾರಿ ಯೋಜನೆಗಳು
-
PM Awas Yojana 2.0: ಸ್ವಂತ ಮನೆ ಇಲ್ಲದವರಿಗೆ ಕೇಂದ್ರದಿಂದ 2.30 ಲಕ್ಷ ರೂ ! ಅರ್ಜಿ ಸಲ್ಲಿಸುವುದು ಹೇಗೆ?

ಸ್ವಂತ ಮನೆ (OWN HOUSE) ನಿರ್ಮಿಸಿಕೊಳ್ಳುವುದು ಒಂದು ದೊಡ್ಡ ಕನಸು. ವಿಶೇಷವಾಗಿ ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ, ಇದು ಕೇವಲ ಕನಸಾಗಿಯೇ ಉಳಿಯಬಹುದು. ಈ ಬಡತನದ ಭಿತ್ತಿಯನ್ನೆದ್ದು ಅವರ ಕನಸು ನನಸಾಗಿಸಲು ಮೋದಿ ಸರ್ಕಾರ “ಪ್ರಧಾನ ಮಂತ್ರಿ ಆವಾಸ್ ಯೋಜನೆ” (PMAY-U 2.0) ಅನ್ನು ಹೊಸ ಹಂತಕ್ಕೆ ಕೊಂಡೊಯ್ದಿದೆ. ಈ ಯೋಜನೆಯು ವಿಶೇಷವಾಗಿ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ರೂಪಿಸಲಾಗಿದೆ. ಯೋಜನೆಯ ಪ್ರಥಮ ಹಂತದ ಯಶಸ್ಸಿನ ನಂತರ, 2.0 ಆವೃತ್ತಿಯು ಇನ್ನಷ್ಟು
Categories: ಸರ್ಕಾರಿ ಯೋಜನೆಗಳು -
ಕೇಂದ್ರದ ಉಚಿತ ಹೊಲಿಗೆ ಯಂತ್ರ ಯೋಜನೆ ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಭಾರತ ಸರ್ಕಾರವು ಪರಿಚಯಿಸಿದ ಉಚಿತ ಹೊಲಿಗೆ ಯಂತ್ರ ಯೋಜನೆ 2024 (Free Sewing Machine Yojana 2024) , ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಉಪಕ್ರಮವು ಸ್ವ-ಉದ್ಯೋಗ ಅವಕಾಶಗಳ (Self-employment opportunities) ಮೂಲಕ ಸ್ವಾವಲಂಬನೆಯನ್ನು ಉತ್ತೇಜಿಸುವ ಮೂಲಕ ಮಹಿಳೆಯರನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, ಸುಮಾರು 50,000 ಮಹಿಳೆಯರು ಉಚಿತ ಹೊಲಿಗೆ ಯಂತ್ರಗಳನ್ನು(Free Sewing Machine) ಪಡೆಯುತ್ತಾರೆ, ಇದು ಅವರ ಮನೆಯ ಸೌಕರ್ಯದಿಂದ ಜೀವನೋಪಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ.
Categories: ಸರ್ಕಾರಿ ಯೋಜನೆಗಳು -
ಕೇಂದ್ರದ ಈ ಯೋಜನೆ ಅಡಿ ಸಿಗಲಿದೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ; ಈ ಮಹಿಳೆಯರಿಗೆ ಮಾತ್ರ

ಉದ್ಯೋಗಿನಿ ಯೋಜನೆಯು ವ್ಯಾಪಾರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು ಸ್ವಯಂ ಉದ್ಯೋಗಿ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುವ ಯೋಜನೆಯಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಸಾಲದ ಮೇಲೆ ಸಬ್ಸಿಡಿಗಳನ್ನು(subsidy on loan) ನೀಡುತ್ತದೆ. ಈ ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳು -
ಕೇಂದ್ರದ ‘ಬಿಮಾ ಸಖಿ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ಈ ಮಹಿಳೆಯರಿಗೆ ಸಿಗಲಿದೆ ಹಣ..!

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್!. ಬಿಮಾ ಸಖಿ(Bima Sakhi Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Prime minister Narendra Modi) ಅವರು ಇತ್ತೀಚಿಗೆ ಬಿಮಾ ಸಖಿ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಮಹಿಳೆಯರ (Rural women’s) ಆರ್ಥಿಕ ಸ್ವಾವಲಂಬನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಆತ್ಮಸಬಲೀಕರಣದ ಸಾಧನೆಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು
Categories: ಸರ್ಕಾರಿ ಯೋಜನೆಗಳು -
ಪಿಎಂ ಸೂರ್ಯಘರ್ ಯೋಜನೆಯ ಮನೆಮನೆಗೆ ಸೌರಶಕ್ತಿ, ಬರೋಬ್ಬರಿ 1.45 ಲಕ್ಷ ನೊಂದಣಿ; ನೀವು ಅಪ್ಲೈ ಮಾಡಿ

ಪಿಎಂ ಸೂರ್ಯಘರ್ ಯೋಜನೆಯಲ್ಲಿ(PM Suryaghar Scheme) 1.45 ಕೋಟಿ ನೊಂದಣಿ.! ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವ ರಾಜ್ಯಗಳ ಪಟ್ಟಿ. ದೇಶಾದ್ಯಂತ ಮನೆಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯಘರ್ ಯೋಜನೆಯನ್ನು(PM Suryaghar Scheme) 2024ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ(300 units) ಉಚಿತ ವಿದ್ಯುತ್ ಪಡೆಯುವ ಕೇಂದ್ರ ಸರ್ಕಾರದ ವಿಶೇಷ ಯೋಜನೆ ಇದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮನೆಗಳ ಟೆರೆಸ್(Terrace) ಮೇಲೆ ಸೌರ ಫಲಕಗಳನ್ನು(Solar panels) ಅಳವಡಿಸಿ ಉಚಿತ
Categories: ಸರ್ಕಾರಿ ಯೋಜನೆಗಳು -
Loan Scheme : ಕೇಂದ್ರದ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗಲಿದೆ 5ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ!

ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ 5ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ…! ಇಂದು ಭಾರತ ಸರ್ಕಾರವು ಅನೇಕ ರೀತಿಯ ಸಾಲ ಸೌಲಭ್ಯ, ಸಹಾಯಧನ, ಅಷ್ಟೇ ಅಲ್ಲ ಮುಂತಾದ ರೀತಿಯ ಹತ್ತು ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಿದೆ. ಇದರ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ತಮ್ಮ ಜೀವನವನ್ನು ಸುಲಲಿತವಾಗಿ ನಡೆಸಬಹುದು. ಹಾಗೆಯೇ ಇದೀಗ ಸರ್ಕಾರವು (Government) ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರವು ಮಹಿಳೆಯರಿಗಾಗಿ ಬಂಪರ್ ಆಫರ್ (Bumper
Categories: ಸರ್ಕಾರಿ ಯೋಜನೆಗಳು -
ರಾಜ್ಯದ ಈ ರೈತರಿಗೆ ಉಚಿತ ಉಚಿತ ಬೋರ್ʼವೆಲ್ ಯೋಜನೆ.! ಇಲ್ಲಿದೆ ಮಾಹಿತಿ

ಉಚಿತ ಬೋರ್‌ವೆಲ್(Borewell ) ಬೇಕೇ? ಗಂಗಾ ಕಲ್ಯಾಣ ಯೋಜನೆ ನಿಮಗಾಗಿ! ಈ ಯೋಜನೆಯಡಿ ರೈತರಿಗೆ ಉಚಿತ ಬೋರ್‌ವೆಲ್(Free bore well) ಕೊರೆಸಲು ಸರ್ಕಾರ ಸಹಾಯ ಮಾಡುತ್ತಿದೆ. ಅರ್ಹ ರೈತರು ಈಗಲೇ ಅರ್ಜಿ ಸಲ್ಲಿಸಿ, ನಿಮ್ಮ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ನೀರಾವರಿ(Irrigation)ಯ ಸಮಸ್ಯೆ ರೈತರಿಗೆ ಸಾಕಷ್ಟು ತೊಂದರೆಗಳನ್ನು ತರುತ್ತಿದೆ. ಇದನ್ನು ಎದುರಿಸಲು ಮತ್ತು ರೈತರಿಗೆ
Categories: ಸರ್ಕಾರಿ ಯೋಜನೆಗಳು -
ಕೇಂದ್ರ ಸರ್ಕಾರದಿಂದ ಈ ಮಹಿಳೆಯರಿಗೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತೆ. ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರ ಮನೆಗಳಲ್ಲಿ ಗ್ಯಾಸ್ ಅನಿವಾರ್ಯವಾಗಿದೆ. ಹಳೆಯ ದಿನಗಳು ಕಳೆದು ಹೊಸ ದಿನಗಳು ಬರುತ್ತಿದ್ದಂತೆ ಗ್ಯಾಸ್ ಬಳಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಬಡವರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆ(Pradhana mantri Ujwala scheme)ಯಡಿ ಉಚಿತ ಗ್ಯಾಸ್ ಸಂಪರ್ಕ(Free gas connection) ನೀಡುತ್ತಿದೆ. ಇದೇ
Categories: ಸರ್ಕಾರಿ ಯೋಜನೆಗಳು
Hot this week
-
Gold Rate Today: ಚಿನ್ನದ ದರದಲ್ಲಿ ಏನಿದು ಮ್ಯಾಜಿಕ್? ಸೋಮವಾರವೇ ಗ್ರಾಹಕರಿಗೆ ಗುಡ್ ನ್ಯೂಸ್; 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?
-
ದಿನ ಭವಿಷ್ಯ 12-1-2026: ಇಂದು ಸೋಮವಾರ ‘ಸ್ವಾತಿ’ ನಕ್ಷತ್ರ ಈ 3 ರಾಶಿಗೆ ಶಿವನ ಕೃಪೆ; ಕೈತುಂಬಾ ಧನಲಾಭ! ನಿಮ್ಮ ರಾಶಿ ಇದೆಯಾ ನೋಡಿ.
-
ರಾತ್ರಿ ವೇಳೆ ಆಸ್ಪತ್ರೆಗೆ ಓಡುವುದು ಬೇಡ; ಸಾವಿನ ದವಡೆಯಿಂದ ನಿಮ್ಮನ್ನು ಕಾಪಾಡಬಲ್ಲವು ಈ 4 ಮಾತ್ರೆಗಳು!
-
ಕಾಲೇಜು ಹುಡುಗರ ಫೇವರಿಟ್ R15 ಮತ್ತು MT-15 ಹೊಸ ರೂಪದಲ್ಲಿ! ಮೈಲೇಜ್ ಎಷ್ಟು ಗೊತ್ತಾ?
-
ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಹೆಸರು ಸೇರ್ಪಡೆಗೆ ಮತ್ತೆ ಅರ್ಜಿ ಆರಂಭ; ಸುಲಭವಾಗಿ ಅಪ್ಲೈ ಮಾಡಿ
Topics
Latest Posts
- Gold Rate Today: ಚಿನ್ನದ ದರದಲ್ಲಿ ಏನಿದು ಮ್ಯಾಜಿಕ್? ಸೋಮವಾರವೇ ಗ್ರಾಹಕರಿಗೆ ಗುಡ್ ನ್ಯೂಸ್; 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?

- ದಿನ ಭವಿಷ್ಯ 12-1-2026: ಇಂದು ಸೋಮವಾರ ‘ಸ್ವಾತಿ’ ನಕ್ಷತ್ರ ಈ 3 ರಾಶಿಗೆ ಶಿವನ ಕೃಪೆ; ಕೈತುಂಬಾ ಧನಲಾಭ! ನಿಮ್ಮ ರಾಶಿ ಇದೆಯಾ ನೋಡಿ.

- ರಾತ್ರಿ ವೇಳೆ ಆಸ್ಪತ್ರೆಗೆ ಓಡುವುದು ಬೇಡ; ಸಾವಿನ ದವಡೆಯಿಂದ ನಿಮ್ಮನ್ನು ಕಾಪಾಡಬಲ್ಲವು ಈ 4 ಮಾತ್ರೆಗಳು!

- ಕಾಲೇಜು ಹುಡುಗರ ಫೇವರಿಟ್ R15 ಮತ್ತು MT-15 ಹೊಸ ರೂಪದಲ್ಲಿ! ಮೈಲೇಜ್ ಎಷ್ಟು ಗೊತ್ತಾ?

- ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಹೆಸರು ಸೇರ್ಪಡೆಗೆ ಮತ್ತೆ ಅರ್ಜಿ ಆರಂಭ; ಸುಲಭವಾಗಿ ಅಪ್ಲೈ ಮಾಡಿ



