Gold Price : ವರಮಹಾಲಕ್ಷ್ಮಿ ಹಬ್ಬದ ದಿನದಂದು ಚಿನ್ನದ ಬೆಲೆ ಎಷ್ಟಿದೆ.? ಕಡಿಮೆ ಆಗುವ ನಿರೀಕ್ಷೆ

WhatsApp Image 2025 08 08 at 20.14.32 4140397a

WhatsApp Group Telegram Group

ಚಿನ್ನದ ಬೆಲೆಗಳು ಇತ್ತೀಚೆಗೆ ಹಾವು-ಏಣಿ ಆಟದಂತೆ ಏರುತ್ತ-ಇಳಿಯುತ್ತಿವೆ. ಶ್ರಾವಣ ಮಾಸದ ಆರಂಭದಲ್ಲಿ ಬಂಗಾರದ ದರಗಳು ಗಮನಾರ್ಹವಾಗಿ ಕುಸಿದಿದ್ದವು. ಆದರೆ ಇಂದು (ಆಗಸ್ಟ್ 8) ವರಮಹಾಲಕ್ಷ್ಮೀ ಹಬ್ಬದ ದಿನದಂದು ಬಂಗಾರ ಮತ್ತು ಬೆಳ್ಳಿಯ ದರಗಳು ಮತ್ತೆ ಏರಿಕೆಯಾಗಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರವಾಗಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಂಗಾರದ ದರಗಳು: ಹೋಲಿಕೆ

ನಿನ್ನೆ (ಆಗಸ್ಟ್ 7) 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 94,000 ರೂಪಾಯಿಯಿತ್ತು. ಇಂದು ಅದು 94,700 ರೂಪಾಯಿಗೆ ಏರಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ 1,02,550 ರೂಪಾಯಿಯಿಂದ 1,03,310 ರೂಪಾಯಿಗೆ ಏರಿಕೆಯಾಗಿದೆ.

ವಿವಿಧ ತೂಕಗಳಲ್ಲಿ ಬಂಗಾರದ ದರಗಳು:

8 ಗ್ರಾಂ ಬಂಗಾರ:

  • 22 ಕ್ಯಾರೆಟ್: 75,760 ರೂಪಾಯಿ
  • 24 ಕ್ಯಾರೆಟ್ (ಅಪರಂಜಿ): 82,648 ರೂಪಾಯಿ

10 ಗ್ರಾಂ ಬಂಗಾರ:

  • 22 ಕ್ಯಾರೆಟ್: 94,700 ರೂಪಾಯಿ
  • 24 ಕ್ಯಾರೆಟ್ (ಅಪರಂಜಿ): 1,03,310 ರೂಪಾಯಿ

ನಗರವಾರು ಬಂಗಾರದ ದರಗಳು (10 ಗ್ರಾಂ 22 ಕ್ಯಾರೆಟ್):

  • ಬೆಂಗಳೂರು: 94,700 ರೂಪಾಯಿ
  • ಚೆನ್ನೈ: 94,700 ರೂಪಾಯಿ
  • ಮುಂಬೈ: 94,700 ರೂಪಾಯಿ
  • ಕೋಲ್ಕತ್ತಾ: 94,700 ರೂಪಾಯಿ
  • ನವದೆಹಲಿ: 94,850 ರೂಪಾಯಿ
  • ಹೈದರಾಬಾದ್: 94,700 ರೂಪಾಯಿ

24 ಕ್ಯಾರೆಟ್ ಬಂಗಾರದ ದರ (10 ಗ್ರಾಂ):

  • ಬೆಂಗಳೂರು: 1,03,310 ರೂಪಾಯಿ
  • ಚೆನ್ನೈ: 1,03,310 ರೂಪಾಯಿ
  • ಮುಂಬೈ: 1,03,310 ರೂಪಾಯಿ
  • ಕೋಲ್ಕತ್ತಾ: 1,03,310 ರೂಪಾಯಿ
  • ನವದೆಹಲಿ: 1,03,460 ರೂಪಾಯಿ
  • ಹೈದರಾಬಾದ್: 1,03,310 ರೂಪಾಯಿ

ಬೆಳ್ಳಿಯ ದರಗಳು (ಕಿಲೋಗ್ರಾಂ):

  • ಬೆಂಗಳೂರು: 1,17,000 ರೂಪಾಯಿ (1,000 ರೂ. ಏರಿಕೆ)
  • ಚೆನ್ನೈ: 1,27,000 ರೂಪಾಯಿ (1,000 ರೂ. ಏರಿಕೆ)
  • ಮುಂಬೈ: 1,17,000 ರೂಪಾಯಿ (1,000 ರೂ. ಏರಿಕೆ)
  • ಕೋಲ್ಕತ್ತಾ: 1,17,000 ರೂಪಾಯಿ (1,000 ರೂ. ಏರಿಕೆ)
  • ನವದೆಹಲಿ: 1,17,000 ರೂಪಾಯಿ (1,000 ರೂ. ಏರಿಕೆ)
  • ಹೈದರಾಬಾದ್: 1,27,000 ರೂಪಾಯಿ (1,000 ರೂ. ಏರಿಕೆ)

ಹಬ್ಬಗಳ ಸಮಯದಲ್ಲಿ ಬಂಗಾರದ ಬೇಡಿಕೆ:

ಹಬ್ಬಗಳ ಸಮಯದಲ್ಲಿ ಬಂಗಾರ ಮತ್ತು ಬೆಳ್ಳಿಯ ಕೊಳ್ಳುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಜನರು ‘ಕಷ್ಟದ ದಿನಗಳಿಗಾಗಿ’ ಬಂಗಾರವನ್ನು ಶೇಖರಿಸುತ್ತಾರೆ. ಶ್ರಾವಣ ಮಾಸದ ಆರಂಭದಲ್ಲಿ ದರಗಳು ಕುಸಿದಿದ್ದರೂ, ಈಗ ಅದು ಮತ್ತೆ ಏರಿಕೆಯಾಗುತ್ತಿದೆ. ಹಬ್ಬದ ಸಮಯದಲ್ಲಿ ಬಂಗಾರ ಖರೀದಿಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!