Gold Rate Today : ವಾರದ ಮೊದಲ ದಿನ ಚಿನ್ನದ ಬೆಲೆ ಬಂಪರ್ ಇಳಿಕೆ, ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.

Picsart 25 05 18 23 20 11 221

WhatsApp Group Telegram Group

ಜಾಗತಿಕ ಮಾರುಕಟ್ಟೆಯಲ್ಲಿನ ಇಳಿಕೆಯಿಂದ ಭಾರತೀಯ ಚಿನ್ನದ ದರ ಮತ್ತೇ ಇಳಿಕೆ – ಇವತ್ತಿನ ಸಂಪೂರ್ಣ ದರಪಟ್ಟಿ

ಚಿನ್ನ ಹಾಗೂ ಬೆಳ್ಳಿ ಮೌಲ್ಯದ (Gold and Silver value) ಏರಿಳಿತವು ಸಾಮಾನ್ಯವಾಗಿ ಜಾಗತಿಕ ಆರ್ಥಿಕ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಹಣಕಾಸು ನೀತಿ, ಡಾಲರ್ ಮೌಲ್ಯ, ಕ್ರೂಡ್ ಆಯಿಲ್ ಬೆಲೆ ಮತ್ತು ಯುದ್ಧದ ಆತಂಕಗಳು ಚಿನ್ನದ ಮೌಲ್ಯವನ್ನು ಪ್ರಭಾವಿತ ಮಾಡುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ(Global market) ಚಿನ್ನದ ಬೆಲೆ ತುಸು ಇಳಿಕೆಯಾಗಿರುವುದು ಗಮನಾರ್ಹ, ಆದರೆ ಭಾರತದಲ್ಲಿ ಇವತ್ತು ಚಿನ್ನ ಹಾಗೂ ಬೆಳ್ಳಿ ದರ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 19, 2025: Gold Price Today

ಹೌದು, ಸತತ ಏರಿಳಿತವನ್ನು ಕಾಣುತ್ತಿದ್ದ ಚಿನ್ನದ ದರ (Gold rate) ಕಳೆದ ಎರಡು ದಿನಗಳಿಂದ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಇದರಿಂದ ಗ್ರಾಹಕರು ಸ್ವಲ್ಪಮಟ್ಟಿನ ನಿರಾಳತೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಮುಂದೆ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಆದ್ದರಿಂದ ಚಿನ್ನ ಖರೀದಿ ಮಾಡುವವರು ಇತ್ತೀಚಿನ ದರಗಳನ್ನು ಪರಿಶೀಲಿಸಿ ತದನಂತರ ಚಿನ್ನ ಖರೀದಿಸುವುದು ಉತ್ತಮ. ಹಾಗಿದ್ದರೆ, ಮೇ 19, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,719 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,512 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,132 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 96,900 ರೂ. ನಷ್ಟಿದೆ.

ಭಾರತದಲ್ಲಿ ಶನಿವಾರ ಮತ್ತು ಭಾನುವಾರ ಅಂದರೆ ನಿನ್ನೆ ಚಿನ್ನದ ದರದಲ್ಲಿ ಬದಲಾವಣೆ ಆಗಿಲ್ಲ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದರ ಇಳಿಕೆ (Rate decreased) ಯಾಗುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಹೂಡಿಕೆದಾರರು ಮತ್ತು ಆಭರಣ ಖರೀದಿಸಲು ನಿರೀಕ್ಷೆ ಇಟ್ಟುಕೊಂಡಿರುವ ಗ್ರಾಹಕರು ಮುಂದಿನ ದಿನಗಳಲ್ಲಿ ದರಗಳ ಏರಿಳಿತವನ್ನು ಗಮನಿಸುವುದು ಒಳ್ಳೆಯದು.

ಭಾರತದಲ್ಲಿ ಮೇ 19, 2025 ರಂದು ಚಿನ್ನದ ದರ ಯಾವರೀತಿಯಿದೆ?
22 ಕ್ಯಾರಟ್ ಚಿನ್ನ (10 ಗ್ರಾಂ): ₹87,190
24 ಕ್ಯಾರಟ್ ಚಿನ್ನ (10 ಗ್ರಾಂ): ₹95,120
18 ಕ್ಯಾರಟ್ ಚಿನ್ನ (10 ಗ್ರಾಂ): ₹71,340
ಬೆಳ್ಳಿ ದರ (10 ಗ್ರಾಂ): ₹970

ಬೆಂಗಳೂರು ನಗರದಲ್ಲಿ ಮೇ 18, 2025 ರಂದು ಚಿನ್ನ ಮತ್ತು ಬೆಳ್ಳಿ ದರ:
22 ಕ್ಯಾರಟ್ ಚಿನ್ನ (10 ಗ್ರಾಂ): ₹87,190
24 ಕ್ಯಾರಟ್ ಚಿನ್ನ (10 ಗ್ರಾಂ): ₹95,120
ಬೆಳ್ಳಿ (100 ಗ್ರಾಂ): ₹9,700

ಇತರೆ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ :
ಚೆನ್ನೈ: ₹87,190
ಮುಂಬೈ: ₹87,190
ದೆಹಲಿ: ₹87,350
ಕೋಲ್ಕತ್ತಾ: ₹87,190
ಕೇರಳ: ₹87,190
ಅಹ್ಮದಾಬಾದ್: ₹87,250
ಜೈಪುರ್: ₹87,350
ಲಕ್ನೋ: ₹87,350
ಭುವನೇಶ್ವರ್: ₹87,190

ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ :
ಮಲೇಶಿಯಾ: 4,310 ರಿಂಗಟ್ (₹85,900)
ದುಬೈ: 3,575 ಡಿರಹಂ (₹83,300)
ಅಮೆರಿಕ: $965 (₹82,590)
ಸಿಂಗಾಪುರ್: SGD 1,319 (₹86,830)
ಕತಾರ್: QAR 3,600 (₹84,530)
ಸೌದಿ ಅರೇಬಿಯಾ: SAR 3,660 (₹83,510)
ಓಮನ್: OMR 379.50 (₹84,370)
ಕುವೇತ್: KWD 294.50 (₹81,990)

ಇತರೆ ನಗರಗಳ ಬೆಳ್ಳಿ ದರ (100 ಗ್ರಾಂ):
ಬೆಂಗಳೂರು: ₹9,700
ಚೆನ್ನೈ: ₹10,800
ಮುಂಬೈ: ₹9,700
ದೆಹಲಿ: ₹9,700
ಕೋಲ್ಕತ್ತಾ: ₹9,700
ಕೇರಳ: ₹10,800
ಅಹ್ಮದಾಬಾದ್: ₹9,700
ಜೈಪುರ್: ₹9,700
ಲಕ್ನೋ: ₹9,700
ಭುವನೇಶ್ವರ್: ₹10,800
ಪುಣೆ: ₹9,700

ಗಮನಿಸಿ(Notice) :
ಇಲ್ಲಿ ನೀಡಲಾಗಿರುವ ದರಗಳು ಪ್ರಮುಖ ಆಭರಣದಂಗಡಿಗಳಿಂದ ಸಂಗ್ರಹಿಸಲಾದವು. ದರದಲ್ಲಿ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ (GST, making charges) ಇತ್ಯಾದಿಗಳು ಸೇರ್ಪಡೆಯಾಗಬಹುದು. ನಿಖರ ಖರೀದಿಗೆ ಸ್ಥಳೀಯ ಅಂಗಡಿಗಳಲ್ಲಿ ದೃಢೀಕರಣ ಮಾಡಿಕೊಳ್ಳುವುದು ಶ್ರೇಷ್ಠ.

ಇಂದಿನ ಇಳಿಕೆ ದರದ ಮಧ್ಯೆ, ಬಂಡವಾಳ ಹೂಡಿಕೆಗೆ ಚಿಂತಿಸುತ್ತಿರುವವರು ಮುಂದಿನ ವಾರದ ಬೆಳವಣಿಗೆಯನ್ನು ಗಮನಿಸುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!