ಭಾರತದಲ್ಲಿ ಚಿನ್ನದ ಬೆಲೆ ಸ್ಥಿರ! ಇಂದಿನ 22K, 24K ಮತ್ತು 18K ಚಿನ್ನದ ದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ
ಭಾರತದಲ್ಲಿ ಚಿನ್ನಕ್ಕಿರುವ ಆಧ್ಯಾತ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ (Economic and Cultural) ಪ್ರಾಮುಖ್ಯತೆ ಅನನ್ಯವಾಗಿದೆ. ವಿವಾಹಗಳು, ಹಬ್ಬಗಳು ಹಾಗೂ ಹೂಡಿಕೆಗೆ ಚಿನ್ನಕ್ಕೆ ಇರುವ ಬೇಡಿಕೆಯಿಂದಾಗಿ ಇದರ ಬೆಲೆಯ ಲಘು ಏರಿಳಿತವೂ ದೇಶದ ಲಕ್ಷಾಂತರ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಚಿನ್ನದ ಮೌಲ್ಯದಲ್ಲಿ ತೀವ್ರ ಏರಿಳಿತ ಕಂಡುಬಂದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 18, 2025: Gold Price Today
ಹೌದು, ಮೇ 15ರಂದು ಕುಸಿತವಾದ ಬೆಲೆ, ಮೇ 16ರಂದು ಉಲ್ಟಾ(Ulta) ಜಿಗಿತವಾಯಿತು. ಆದರೆ ಮೇ 17ರಂದು ಯಾವುದೇ ಬದಲಾವಣೆಗಳಿಲ್ಲದೇ ಮಾರುಕಟ್ಟೆ ಸ್ಥಿರವಾಗಿದೆ. ಇದು ಹೂಡಿಕೆದಾರರಿಗೆ ಒಂದೆಡೆ ನಿರಾಳತೆಯನ್ನು ನೀಡಿದರೆ, ಮತ್ತೊಂದೆಡೆ ನಿರಾಸೆ ಉಂಟುಮಾಡಿದೆ. ಹಾಗಿದ್ದರೆ, ಮೇ 18, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,720 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,513 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,135 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,000 ರೂ. ನಷ್ಟಿದೆ.
ಮೇ 17, 2025 ರಂದು ಭಾರತದಲ್ಲಿ ಚಿನ್ನದ ದರ ಹೀಗಿದೆ:
22 ಕ್ಯಾರಟ್ ಚಿನ್ನ,
ಪ್ರತಿ ಗ್ರಾಂ: ₹8,720
10 ಗ್ರಾಂ: ₹87,200
100 ಗ್ರಾಂ: ₹8,72,000
24 ಕ್ಯಾರಟ್ ಚಿನ್ನ,
ಪ್ರತಿ ಗ್ರಾಂ: ₹9,513
10 ಗ್ರಾಂ: ₹95,130
100 ಗ್ರಾಂ: ₹9,51,300
18 ಕ್ಯಾರಟ್ ಚಿನ್ನ,
ಪ್ರತಿ ಗ್ರಾಂ: ₹7,135
10 ಗ್ರಾಂ: ₹71,350
100 ಗ್ರಾಂ: ₹7,13,500
ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ದರ:
ಪ್ರಮುಖ ನಗರಗಳಲ್ಲಿ 22K 1 ಗ್ರಾಂ ಚಿನ್ನದ ದರ,
ಚೆನ್ನೈ: 8,720
ಮುಂಬೈ: 8,720
ದೆಹಲಿ: 8,735
ಕೋಲ್ಕತಾ :8,720
ಬೆಂಗಳೂರು : 8,720
ಹೈದರಾಬಾದ್: 8,720
ಕೇರಳ :8,720
ಪುಣೆ: 8,720
ಬರೋಡಾ: 9,030
ಅಹಮದಾಬಾದ್ :8,725
ಪ್ರಮುಖ ನಗರಗಳಲ್ಲಿ 24K 1 ಗ್ರಾಂ ಚಿನ್ನದ ದರ,
ಚೆನ್ನೈ:9,513
ಮುಂಬೈ:9,513
ದೆಹಲಿ:9,528
ಕೋಲ್ಕತಾ: 9,513
ಬೆಂಗಳೂರು :9,513
ಹೈದರಾಬಾದ್:9,513
ಕೇರಳ:9,513
ಪುಣೆ:9,513
ಬರೋಡಾ:9,851
ಅಹಮದಾಬಾದ್:9,518
ಪ್ರಮುಖ ನಗರಗಳಲ್ಲಿ 18K 1 ಗ್ರಾಂ ಚಿನ್ನದ ದರ,
ಚೆನ್ನೈ :7,185
ಮುಂಬೈ:7,135
ದೆಹಲಿ: 7,147
ಕೋಲ್ಕತಾ: 7,135
ಬೆಂಗಳೂರು :7,135
ಹೈದರಾಬಾದ್ :7,135
ಕೇರಳ: 7,135
ಪುಣೆ: 7,135
ಬರೋಡಾ: 7,389
ಅಹಮದಾಬಾದ್: 7,139
ಬೆಳ್ಳಿಯ ದರ:
ಪ್ರತಿ ಗ್ರಾಂ: ₹97
10 ಗ್ರಾಂ: ₹970
100 ಗ್ರಾಂ: ₹9,700
1 ಕೆ.ಜಿ: ₹97,000
ಬೆಳ್ಳಿ ಬೆಲೆಯಲ್ಲಿಯೂ ಯಾವುದೇ ಬದಲಾವಣೆಗಳಿಲ್ಲ.
ಸ್ಪಾಟ್ ಗೋಲ್ಡ್ ದರ(Spot gold rate) :
ಮೇ 16ರಂದು 4:29 AM (GMT) ವೇಳೆಗೆ ಸ್ಪಾಟ್ ಚಿನ್ನದ ದರವು 0.8% ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,213.56 ಆಗಿತ್ತು.
ಇದು ವಿಶ್ವ ಮಾರುಕಟ್ಟೆಯಲ್ಲಿ (World market) ಚಿನ್ನದ ಬೇಡಿಕೆಯಲ್ಲಿ ಇಳಿಕೆಯಿಂದಾಗಿ ಸಂಭವಿಸಿದೆ. ಡಾಲರ್ ಬಲವಾಗಿರುವುದು, ವ್ಯಾಪಾರ ಚಟುವಟಿಕೆ ಸ್ಥಿರವಾಗಿರುವುದು ಮತ್ತು ಬಡ್ಡಿದರ ನಿರೀಕ್ಷೆಗಳು ಈ ಇಳಿಕೆಗೆ ಕಾರಣವಾಗಿದೆ.
ಚಿನ್ನದ ದರ ಏರಿಳಿತಕ್ಕೆ ಕಾರಣಗಳೇನು(Causes)?
ಜಿಯೋಪಾಲಿಟಿಕಲ್ ಅಸ್ಥಿರತೆ: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕೊಂಚ ತಣ್ಣಗಾದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ (International level) ಚರ್ಚೆಯಲ್ಲಿದೆ.
ಅಂತರರಾಷ್ಟ್ರೀಯ ಒತ್ತಡ: ಯುಎಸ್-ಚೀನಾ ವ್ಯಾಪಾರ ಒಪ್ಪಂದದ ತಾತ್ಕಾಲಿಕ ವಿರಾಮ.
ಡಾಲರ್ ಮೌಲ್ಯ ಬಲ: ಡಾಲರ್ (Dollar) ಬಲಿಷ್ಠವಾಗುತ್ತಿರುವುದು ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ.
ಭಾರತದಲ್ಲಿ ಮದುವೆ ಸೀಸನ್: ಹೆಚ್ಚಿನ ಖರೀದಿ, ಹೆಚ್ಚಿನ ಬೇಡಿಕೆ – ಇದು ಬೆಲೆಗೆ ಪ್ರೇರಣೆಯಾಗಿದೆ.
ಚಿನ್ನದ ಶುದ್ಧತೆ ಮನೆಯಲ್ಲೇ ಪರೀಕ್ಷಿಸುವ 5 ವಿಧಾನಗಳು ಯಾವುವು?:
1. ಆಯಸ್ಕಾಂತ ಪರೀಕ್ಷೆ: ಚಿನ್ನ ಆಯಸ್ಕಾಂತಕ್ಕೆ ಆಕರ್ಷಿತವಾಗದು. ಅಂಟಿಕೊಂಡರೆ, ಅದು ನಕಲಿ ಅಥವಾ ಮಿಶ್ರಿತ ಲೋಹ.
2. ತೇಲುವಿಕೆ ಪರೀಕ್ಷೆ: ಶುದ್ಧ ಚಿನ್ನ ಭಾರವಾದುದರಿಂದ ನೀರಿನಲ್ಲಿ ತಕ್ಷಣ ಮುಳುಗುತ್ತದೆ.
3. ಸೆರಾಮಿಕ್ ಸ್ಕ್ರಾಚ್ ಪರೀಕ್ಷೆ(Seramic Scratch Exam): ಹೊಳಪಿಲ್ಲದ ಸೆರಾಮಿಕ್ ಟೈಲ್ ಮೇಲೆ ಉಜ್ಜಿ – ಬಣ್ಣದ ಆಧಾರದ ಮೇಲೆ ಶುದ್ಧತೆ ಅರ್ಥವಾಗುತ್ತದೆ.
4. ನೈಟ್ರಿಕ್ ಆಮ್ಲ ಪರೀಕ್ಷೆ: ಈ ರಾಸಾಯನಿಕ ಪರೀಕ್ಷೆಯು ಶುದ್ಧತೆ ಬಗ್ಗೆ ನಿಖರ ಮಾಹಿತಿ ನೀಡುತ್ತದೆ, ಆದರೆ ಇದು ಸುರಕ್ಷಿತವಾಗಿಲ್ಲ.
5. ಹಾಲ್‌ಮಾರ್ಕ್ (Hallmark) ಪರಿಶೀಲನೆ: BIS ಗುರುತಿರುವ ಚಿನ್ನವೇ ಖಚಿತವಾದ ಶುದ್ಧತೆಯ ಸಂಕೇತ.
ಇಂದಿನ ದಿನ ಹೂಡಿಕೆದಾರರಿಗೆ ಶಾಂತಿಯ ದಿನವೆಂದೇ ಹೇಳಬಹುದು. ಚಿನ್ನದ ದರ ಸ್ಥಿರವಾಗಿರುವುದು ಹೂಡಿಕೆ (Investment) ಮಾಡುವ ಅಥವಾ ತಯಾರಾಗುತ್ತಿರುವವರಿಗೆ ಉತ್ತಮ ಅವಕಾಶ. ಆದರೂ, ಚಿನ್ನ ಖರೀದಿಸುವ ಮೊದಲು ಶುದ್ಧತೆ ಖಚಿತಪಡಿಸಿಕೊಳ್ಳುವುದು ಬಹುಮುಖ್ಯ. ಮನೆಯಲ್ಲಿಯೇ ಪರೀಕ್ಷೆ ಮಾಡುವ ಸುಲಭ ವಿಧಾನಗಳು ಲಭ್ಯವಿದ್ದರೂ, BIS ಹಾಲ್‌ಮಾರ್ಕ್ ಇರುವ ಚಿನ್ನವನ್ನು ಖರೀದಿಸುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.