gold feb 01 scaled

Gold Rate Today: ಮದುವೆ ಮನೆಯವರಿಗೆ ಬಂಪರ್ ಲಾಟರಿ! ಬಜೆಟ್‌ಗೂ ಮುನ್ನ ಕುಸಿದ ಚಿನ್ನದ ದರ! ಇಲ್ಲಿದೆ ಇಂದಿನ ಚಿನ್ನದ ದರ

Categories:
WhatsApp Group Telegram Group

ಚಿನ್ನದ ದರದಲ್ಲಿ ಸುವರ್ಣ ಅವಕಾಶ!

ಇಂದು ಫೆಬ್ರವರಿ 1 (ಭಾನುವಾರ). ನಿನ್ನೆ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದೂ ಕೂಡ ಗ್ರಾಹಕರ ಕೈಗೆಟುಕುವ ದರದಲ್ಲಿದೆ. ಮದುವೆ ಸೀಸನ್ ಆರಂಭವಾಗುತ್ತಿದ್ದು, ನಾಳೆ (ಸೋಮವಾರ) ಮಾರುಕಟ್ಟೆ ಏರುವ ಮುನ್ನವೇ ಚಿನ್ನ ಖರೀದಿಸಲು ಇದು ಸಕಾಲವಾಗಿದೆ. ಬೆಳ್ಳಿ ಬೆಲೆಯೂ ಸ್ಥಿರವಾಗಿದೆ.

ಬೆಂಗಳೂರು: ಫೆಬ್ರವರಿ ತಿಂಗಳ ಮೊದಲ ದಿನವಾದ ಇಂದು (ಭಾನುವಾರ), ಆಭರಣ ಪ್ರಿಯರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಸಾಮಾನ್ಯವಾಗಿ ತಿಂಗಳ ಆರಂಭದಲ್ಲಿ ಮತ್ತು ಬಜೆಟ್ ಅಧಿವೇಶನದ ಸಮಯದಲ್ಲಿ ಚಿನ್ನದ ದರದಲ್ಲಿ (Gold Rate) ಏರಿಳಿತಗಳಾಗುವುದು ಸಹಜ. ಆದರೆ, ನಿನ್ನೆ ಶನಿವಾರದಂದು ಕಂಡುಬಂದ ಭಾರೀ ಕುಸಿತದ ಲಾಭವನ್ನು ಗ್ರಾಹಕರು ಇಂದೂ ಪಡೆಯಬಹುದಾಗಿದೆ.

ಮದುವೆ ಸೀಸನ್‌ಗೆ ‘ಗೋಲ್ಡನ್’ ಚಾನ್ಸ್: ರಾಜ್ಯದಲ್ಲಿ ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಈ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಪೋಷಕರಿಗೆ ದೊಡ್ಡ ಹೊರೆಯಿಂದ ಪಾರು ಮಾಡಿದಂತಾಗಿದೆ. ನಿನ್ನೆ ಒಂದೇ ದಿನಕ್ಕೆ 22 ಕ್ಯಾರಟ್ ಚಿನ್ನದ ದರದಲ್ಲಿ 900ರೂ.ಗೂ ಹೆಚ್ಚು ಇಳಿಕೆ ಕಂಡುಬಂದಿತ್ತು. ಇಂದು ಭಾನುವಾರ ಮಾರುಕಟ್ಟೆ ರಜೆ ಇರುವ ಕಾರಣ, ನಿನ್ನೆಯ ಇಳಿಕೆ ದರವೇ ಇಂದೂ ಮುಂದುವರಿದಿದೆ.

ಚಿನ್ನ-ಬೆಳ್ಳಿ ಬೆಲೆ ಇಂದು, ಫೆಬ್ರವರಿ 01, 2026: Gold Price Today

ಇಂದು ಬೆಳಿಗ್ಗೆ 7 ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: ₹ 1,60,580 ರೂ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,47,200 ರೂ. ಬೆಳ್ಳಿ ಬೆಲೆ 1 ಕೆಜಿ: ₹2,57,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:

ಒಂದು ಗ್ರಾಂ ಚಿನ್ನ (1GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,044
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 14,720
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 16,058

ಎಂಟು ಗ್ರಾಂ ಚಿನ್ನ (8GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 96,352

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,17,760
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,28,464

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹತ್ತು ಗ್ರಾಂ ಚಿನ್ನ (10GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,20,440
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,47,200
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,60,580

ನೂರು ಗ್ರಾಂ ಚಿನ್ನ (100GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,04,400
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.  14,72,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 16,05,800

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ

ನಗರಇಂದು 22K
ಚೆನ್ನೈ₹15,611
ಮುಂಬೈ₹15,316
ದೆಹಲಿ₹15,316
ಕೋಲ್ಕತ್ತಾ₹15,316
ಬೆಂಗಳೂರು₹15,316
ಹೈದರಾಬಾದ್₹15,316
ಕೇರಳ₹15,316
ಪುಣೆ₹15,316
ವಡೋದರಾ₹15,321
ಅಹಮದಾಬಾದ್₹15,321

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

ನಗರ100 ಗ್ರಾಂ
ಚೆನ್ನೈ₹25,590
ಮುಂಬೈ₹23,790
ದೆಹಲಿ₹23,790
ಕೋಲ್ಕತ್ತಾ₹23,790
ಬೆಂಗಳೂರು₹23,790
ಹೈದರಾಬಾದ್₹25,590
ಕೇರಳ₹25,590
ಪುಣೆ₹23,790
ವಡೋದರಾ₹23,790
ಅಹಮದಾಬಾದ್₹23,790

“ನೀವು ಮದುವೆ ಅಥವಾ ಶುಭ ಸಮಾರಂಭಗಳಿಗೆ ಆಭರಣ ಖರೀದಿಸಲು ಪ್ಲಾನ್ ಮಾಡಿದ್ದರೆ, ಇಂದೇ ಜ್ಯುವೆಲ್ಲರಿ ಶಾಪ್‌ಗೆ ಭೇಟಿ ನೀಡುವುದು ಉತ್ತಮ. ಸೋಮವಾರ ವಹಿವಾಟು ಆರಂಭವಾದರೆ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಳೆಯ ಚಿನ್ನವಿದ್ದರೆ ಅದನ್ನು ಬದಲಾಯಿಸಿಕೊಳ್ಳಲು (Exchange) ಇದು ಸಕಾಲ.”

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸು

WhatsApp Group Join Now
Telegram Group Join Now

Popular Categories