ಚಿನ್ನದ ಬೆಲೆಯಲ್ಲಿ(gold rate) ನಿರಂತರ ಏರಿಕೆ: ಹೂಡಿಕೆದಾರರು ಮತ್ತು ಗ್ರಾಹಕರು ಎಚ್ಚರಿಕೆಯಿಂದ ಇರಬೇಕು.
ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ದಿನದಿಂದ ದಿನಕ್ಕೆ ಸ್ವಲ್ಪಸ್ವಲ್ಪವಾಗಿ ಏರಿಳಿತ ಕಾಣುತ್ತಿರುವುದು ಹೂಡಿಕೆದಾರರು(Investors) ಮತ್ತು ಗ್ರಾಹಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ, ಚಿನ್ನದ ಬೆಲೆಯಲ್ಲಿ ಹನ್ನೊಂದು ದಿನಗಳ ಅವಧಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹೋಳಿ ಹಬ್ಬ ಮತ್ತು ಮಂಗಳವಾರದ ರಥಸಪ್ತಮಿ ಮುಂತಾದ ಸಂಭ್ರಮದ ದಿನಗಳು ಹತ್ತಿರವಿರುವುದರಿಂದ, ಚಿನ್ನದ ಬೇಡಿಕೆ ಕೂಡಾ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಬಂಗಾರದ ದರದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಬೆಲೆ ಏರಿಕೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯ(International market) ಧೋರಣೆಗಳು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ನೀತಿ, ಡಾಲರ್(dollar) ಮೌಲ್ಯದಲ್ಲಿ ಕಂಡುಬರುವ ಬದಲಾವಣೆಗಳು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಆಸಕ್ತಿಯಂಥ ಅಂಶಗಳು ಕಾರಣವೆಂದು ಹೇಳಲಾಗುತ್ತಿದೆ. ಬೆಳ್ಳಿಯ ದರದಲ್ಲಿ ಮಾತ್ರ ಹೆಚ್ಚಿನ ವ್ಯತ್ಯಾಸವಿಲ್ಲದೆ ಸ್ಧಿರತೆ ಕಾಣಲಾಗಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, 10, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಫೆಬ್ರವರಿ 10, 2025 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪವೂ ಬದಲಾವಣೆ ಕಂಡುಬಂದಿಲ್ಲ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,944 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,666 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6500 ಆಗಿದೆ. ಬೆಳ್ಳಿ ಬೆಲೆ 1 ಕೆಜಿ: 99,400.
ಚಿನ್ನ ಮತ್ತು ಬೆಳ್ಳಿ ದರದ ವಿವರ (ಫೆಬ್ರವರಿ 9, 2025)
ಭಾರತದಲ್ಲಿ ಚಿನ್ನದ ದರ – 10 ಗ್ರಾಂ(gold price in india):
22 ಕ್ಯಾರಟ್ – ₹79,450
24 ಕ್ಯಾರಟ್ – ₹86,670
18 ಕ್ಯಾರಟ್ – ₹68,010
ಭಾರತದಲ್ಲಿ ಬೆಳ್ಳಿಯ ದರ(Silver Price in India):
10 ಗ್ರಾಂ ಬೆಳ್ಳಿ – ₹995
100 ಗ್ರಾಂ ಬೆಳ್ಳಿ – ₹9,950
ಬೆಂಗಳೂರು(Bangalore) ಮತ್ತು ಇತರ ಪ್ರಮುಖ ನಗರಗಳ ದರ (10 ಗ್ರಾಂ 22 ಕ್ಯಾರಟ್) :
ಬೆಂಗಳೂರು – ₹79,450
ಚೆನ್ನೈ– ₹79,450
ಮುಂಬೈ – ₹79,450
ದೆಹಲಿ – ₹79,600
ಕೋಲ್ಕತಾ – ₹79,450
ಕೇರಳ – ₹79,450
ಅಹ್ಮದಾಬಾದ್ – ₹79,500
ಜೈಪುರ್– ₹79,600
ಲಕ್ನೋ – ₹79,600
ಭುವನೇಶ್ವರ್ – ₹79,450
ವಿದೇಶಗಳಲ್ಲಿ ಚಿನ್ನದ ದರ( abroad Gold price ) (10 ಗ್ರಾಂ 22 ಕ್ಯಾರಟ್):
ಮಲೇಷ್ಯಾ – 3,630 ರಿಂಗಿಟ್ (₹71,790)
ದುಬೈ – 3,207.50 ದಿರಹಾಂ (₹76,690)
ಅಮೆರಿಕಾ – 780 ಡಾಲರ್ (₹68,490)
ಸಿಂಗಾಪುರ – 1,086 ಸಿಂಗಾಪುರ ಡಾಲರ್ (₹70,430)
ಕತಾರ್ – 3,250 ಕತಾರಿ ರಿಯಾಲ್ (₹78,300)
ಸೌದಿ ಅರೇಬಿಯಾ – 3,260 ಸೌದಿ ರಿಯಾಲ್ (₹76,330)
ಓಮನ್ – 340 ಒಮಾನಿ ರಿಯಾಲ್ (₹77,550)
ಕುವೇತ್ – 262.50 ಕುವೇತಿ ದಿನಾರ್ (₹74,670)
ಬೆಳ್ಳಿಯ ಬೆಲೆಯಲ್ಲೂ ಏರಿಕೆ ಕಂಡಿದೆ :
ಬೆಳ್ಳಿಯ ದರದಲ್ಲೂ ಸಮಾನ ಸ್ಥಿತಿಗತಿ ಕಂಡು ಬಂದಿದೆ. ಆದರೆ ಕಳೆದ ಒಂದು ವಾರದಲ್ಲಿ ಕೇವಲ 1. ರೂ ನಷ್ಟು ಹೆಚ್ಚಳ ಖಂಡಿತ್ತು.
1 ಗ್ರಾಂ ಬೆಳ್ಳಿ – ₹99.50
10 ಗ್ರಾಂ ಬೆಳ್ಳಿ – ₹995
100 ಗ್ರಾಂ ಬೆಳ್ಳಿ – ₹9,950
1 ಕೆಜಿ ಬೆಳ್ಳಿ – ₹99,500
ಭಾರತದ ಪ್ರಮುಖ ನಗರಗಳಲ್ಲಿರುವ ಬೆಳ್ಳಿ ದರ (100 ಗ್ರಾಂ):
ಬೆಂಗಳೂರು – ₹9,950
ಚೆನ್ನೈ – ₹10,700
ಮುಂಬೈ – ₹9,950
ದೆಹಲಿ – ₹9,950
ಕೋಲ್ಕತಾ – ₹9,950
ಕೇರಳ – ₹10,700
ಅಹ್ಮದಾಬಾದ್ – ₹9,950
ಜೈಪುರ್ – ₹9,950
ಲಕ್ನೋ – ₹9,950
ಭುವನೇಶ್ವರ್ – ₹10,700
ಚಿನ್ನದ ಬೆಲೆ ಏರಿಕೆಯಾಗಲು ಪ್ರಮುಖ ಕಾರಣಗಳೇನು(Cause of increased gold rate)?:
ಡಾಲರ್ ಸೂಚ್ಯಂಕದ ಕುಸಿತ
ಜಾಗತಿಕ ಆರ್ಥಿಕ ಬಿಕ್ಕಟ್ಟು
ಹೂಡಿಕೆದಾರರಿಂದ ಹೆಚ್ಚಿದ ಬೇಡಿಕ
ಆಭರಣ ಮಾರುಕಟ್ಟೆಯಲ್ಲಿ ಹೆಚ್ಚಿದ ಹೂಡಿಕೆ
ಗ್ರಾಹಕರಿಗೆ ಮಹತ್ವದ ಸೂಚನೆ:
ಚಿನ್ನ ಮತ್ತು ಬೆಳ್ಳಿ ಖರೀದಿಸುವ ಮುನ್ನ ಸ್ಥಳೀಯ ಮಾರುಕಟ್ಟೆಯ ನಿಖರ ದರ ಪರಿಶೀಲಿಸಿ.
ಜಿಎಸ್‌ಟಿ(GST), ಮೇಕಿಂಗ್ ಚಾರ್ಜ್(Making charge) ಮುಂತಾದ ಹೆಚ್ಚುವರಿ ಶುಲ್ಕಗಳನ್ನು ಗಮನಿಸಿ ಚಿನ್ನ ಕೊಂಡುಕೊಳ್ಳಿ.
ನಕಲಿ ಚಿನ್ನದ(fake gold) ಖರೀದಿ ತಪ್ಪಿಸಲು BIS ಹಾಲ್‌ಮಾರ್ಕ್(Hallmark) ಚೆಕ್ ಮಾಡಿ.
ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ವಹಿವಾಟುದಾರರು ಮತ್ತು ಹೂಡಿಕೆದಾರರಲ್ಲಿ ಹೊಸ ತಲ್ಲಣವನ್ನುಂಟುಮಾಡುತ್ತಿದೆ. ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲದರೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ತಿರುವು ಹೇಗಿರಬಹುದು ಎಂಬುದನ್ನು ಗಮನದಲ್ಲಿಡಬೇಕಾಗಿದೆ. ಈ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಮುಂದಾಗುವವರು ಎಚ್ಚರಿಕೆಯಿಂದ ಗಮನಹರಿಸಿ ಚಿನ್ನ ಖರೀದಿ ಮಾಡುವುದು ಉತ್ತಮ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.