Ganesh Chaturthi – ಗಣೇಶ ಚತುರ್ಥಿ ಆಚರಣೆಗೆ ಎರಡು ದಿನದ ಗೊಂದಲ..! 18ಕ್ಕೆ, 19ಕ್ಕೋ?? ಇಲ್ಲಿದೆ ಉತ್ತರ

WhatsApp Image 2023 09 16 at 22.38.24

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೌರಿ -ಗಣೇಶ ಹಬ್ಬವನ್ನು(gowri Ganesha festival) ಯಾವ ದಿನದಂದು ಆಚರಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗುತ್ತದೆ. ನಮ್ಮ ದೇಶ ಭಾರತ ಸಂಸ್ಕೃತಿ ಸನಾತನದಿಂದ ಕೂಡಿದ್ದು, ಹಬ್ಬ ಆಚರಣೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಧಾರ್ಮಿಕ ಅರ್ಥವಿರುತ್ತದೆ, ಮತ್ತು ತನ್ನದೇ ಆದ ವೈಶಿಷ್ಟತೆಯನ್ನು ಅರ್ಥ ಮಾಡಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಅದರಲ್ಲೂ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ವೈಭವದಿಂದ ಆಚರಿಸಲು ಪಡುವ ಹಬ್ಬವಾಗಿದೆ. ಆದರೆ ಈ ವರ್ಷ ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ದಿನಾಂಕದ ಗೊಂದಲ ತೀವ್ರ ಚರ್ಚೆಗೆ ಒಳಗಾಗಿದೆ. ಹೌದು, ಕೆಲವು ಕ್ಯಾಲೆಂಡರ್ ಗಳಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 18 ಎಂದು ನೀಡಿದ್ದಾರೆ ಇನ್ನು ಕೆಲವು ಕ್ಯಾಲೆಂಡರ್ ಗಳಲ್ಲಿ  ಸೆಪ್ಟೆಂಬರ್ 19 ಎಂದು ನೀಡಿದ್ದಾರೆ. ಇದರಿಂದ ಜನರಿಗೆ ಯಾವಾಗ ಹಬ್ಬ ಆಚರಣೆ ಮಾಡುವುದು ಎಂದು  ಗೊಂದಲ ಈಡಾಗುತ್ತಿದೆ.

whatss

18ನೇ ತಾರೀಖಿನಂದು ಗಣೇಶವನ್ನು ಕೂಡಿಸುವುದು ಒಳ್ಳೆಯದು :

ಹಿಂದೂ ಸಂಪ್ರದಾಯದ ಕೆಲ ಪಂಚಾಂಗಗಳಲ್ಲಿ ಗಣೇಶ ಚತುರ್ಥಿ ಆಚರಣೆ ದಿನಾಂಕದ ಬಗ್ಗೆ ವೈದಿಕ ಪಂಡಿತರು ಗಣೇಶ ಚತುರ್ಥಿಯ ಹಬ್ಬವನ್ನು ಆಚರಿಸಲು ದಿನಾಂಕಗಳನ್ನು ತಿಳಿಸಿದ್ದಾರೆ. ಚೌತಿಯಲ್ಲಿ ಚಂದ್ರನ ಉದಯ ಮತ್ತು ಚಂದ್ರನ ಅಸ್ತಮವನ್ನು 18ರಂದು ನಿಗದಿಪಡಿಸಿದರಿಂದ ಅದೇ ದಿನ ಗಣೇಶ ಪ್ರತಿಷ್ಠಾಪನೆಗೆ ಸೂಕ್ತ ಎಂದು ತಿಳಿಸಿದ್ದಾರೆ.

ಪಂಚಾಂಗಗಳನ್ನು ಉಲ್ಲೇಖಿಸಿ ಬಹಳ ವಿದ್ವಾಂಸರು ಗೌರಿ ತೃತೀಯ ಹಾಗೂ ಗಣೇಶ ಚತುರ್ಥಿ ಸೆಪ್ಟೆಂಬರ್ 18ರಂದು ಒಂದೇ ದಿನ ಬಂದಿರುವ ಕಾರಣದಿಂದ ಗಣೇಶ ಪ್ರತಿಷ್ಠಾಪನೆಗೆ september 18  (ಸೋಮವಾರ) ಪ್ರಸ್ತುತ ದಿನವಾಗಿದೆ ಎಂದು ತಿಳಿಸಿದ್ದಾರೆ.

WhatsApp Image 2023 09 16 at 22.41.50

ಆದರಿಂದ ಸೂರ್ಯ ಸಿದ್ಧಾಂತ ಆಧಾರಿತ ಪಂಚಾಂಗದ ಪ್ರಕಾರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 18ರಂದು ಆಚರಿಸಲಾಗುತ್ತದೆ.ಮತ್ತು ಅಂದು ಮಧ್ಯಾಹ್ನ 12:40ಕ್ಕೆ ಚೌತಿ ಪ್ರಾರಂಭವಾಗಿ ಸೆಪ್ಟೆಂಬರ್ 19ರಂದು ಮಧ್ಯಾಹ್ನ 1 :43ಕ್ಕೆ ಮುಗಿಯುವದರಿಂದ ಸಾರ್ವಜನಿಕರು 18 ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದೆ ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಇನ್ನು ಕೆಲವು ದುಗ್ಗಣಿತ ಪಂಚಾಂಗದ ಪ್ರಕಾರ ಸೆಪ್ಟಂಬರ್ 19 ರಂದು ಮಂಗಳವಾರ ಆಚರಿಸಲಿದ್ದಾರೆ ಅದು ಕೂಡಾ ಸೂಕ್ತ ಎಂಬ ಸಲಹೆ ಕೂಡ ನೀಡಿದ್ದಾರೆ.

ಈ ಗೊಂದಲಕ್ಕೆ ಮೂಲ ಕಾರಣ ಅಧಿಕ ಮಾಸದ ಹಿನ್ನೆಲೆಯಲ್ಲಿ ಒಂದು ದಿನ ಲೋಪ ಬಂದ ಕಾರಣ ಈ ವರ್ಷ 11 ದಿನ ಗಣೇಶೋತ್ಸವ ಬದಲು 10 ದಿನ ಆಚರಿಸಲಾಗುತ್ತಿದೆ ಎಂದು ತಿಳಿದಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಉತ್ತರ ಕರ್ನಾಟಕದಲ್ಲಿ ಹೀಗೆ ಮಾಡಲಾಗುತ್ತಿದೆ :

ಇನ್ನೂ ಉತ್ತರ ಕರ್ನಾಟಕದ ಭಾಗದಲ್ಲಿ ಸೆಪ್ಟಂಬರ್ 19ಕ್ಕೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಿದ್ದು ಸೆಪ್ಟೆಂಬರ್ 28ಕ್ಕೆ  ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ , ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಹಾಮಂಡಲ ತೀರ್ಮಾನ ಕೈಗೊಂಡಿದೆ.

ಆದ್ದರಿಂದ  ಮನೆಯಲ್ಲಿ ಯಾರೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಇದ್ದಾರೆ ಅವರು ಸೆಪ್ಟೆಂಬರ್ 18ರಂದು ಪ್ರತಿಷ್ಠಾಪನೆ ಮಾಡಬಹುದು ಇನ್ನು ಸಾರ್ವಜನಿಕ ಗಣೇಶ ಮಂಡಳಿ ಅವರು ಸೆಪ್ಟೆಂಬರ್ 19ಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಿ ಎಂದು ಕೂಡ ತಿಳಿಸಿದ್ದಾರೆ.

ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Leave a Reply

Your email address will not be published. Required fields are marked *