ಇನ್ನೇನು 2023 ಮುಗಿಯುತ್ತ ಬಂತು. ಇನ್ನು ಮೂರು ದಿನ ಕಳೆದರೆ 2024 ಕ್ಕೆ ಅಂದರೆ ಹೊಸ ವರ್ಷಕ್ಕೆ ( New Year ) ಕಾಲಿಡುತ್ತಿದ್ದೇವೆ. ಎಲ್ಲರಿಗೂ ಹೊಸ ವರ್ಷ ಬರುತ್ತದೆ ಎಂದರೆ ಖುಷಿ. ಹೊಸ ವರ್ಷದ ಮೊದಲನೇ ದಿನವೇ ಮೋಜು ಮಸ್ತಿ ಮಾಡಿ ಕುಣಿದು ಕುಪ್ಪಳಿಸುತ್ತೇವೆ. ಹಾಗೆಯೇ ವರ್ಷದ ಕೊನೆಯಲ್ಲೂ ಕೂಡ ಖುಷಿ ಪಡುವ ಬಹಳ ವಿಷಯಗಳು ಇವೆ. ಈಗಾಗಲೇ ಇ ಕಾಮಾರ್ಸ್ ನ ಸೈಟ್ ಗಳಲ್ಲಿ ( E Commerce Site ) ಹೊಸ ವರ್ಷಕ್ಕೆ ಮತ್ತು ಈ ವರ್ಷದ ಕೊನೆಗೆ ಹಲವಾರು ಆಫರ್ ಗಳನ್ನು ( Offers ) ಬಿಡುಗಡೆ ಮಾಡಿದ್ದಾರೆ. ಹೌದು, ಇದೀಗ ಇ-ಕಾಮರ್ಸ್ ಸೈಟ್ ಆದ ಫ್ಲಿಪ್‌ಕಾರ್ಟ್ ನಲ್ಲಿ ವಿಂಟರ್ ಫೆಸ್ಟ್ ಸೇಲ್ ( Flifkart winter Fest sale ) ನಡೆಯುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫ್ಲಿಪ್‌ಕಾರ್ಟ್ ನ ವಿಂಟರ್ ಫೆಸ್ಟ್ ಸೇಲ್ ನ ಕೊನೆ ದಿನಾಂಕ :
ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ನಲ್ಲಿ ವಿಂಟರ್ ಫೆಸ್ಟ್ ಸೇಲ್ ಈಗಾಗಲೇ ಪ್ರಾರಂಭವಾಗಿದ್ದು, ಇದು ಡಿಸೆಂಬರ್ 31 ರವರೆಗೆ ಮಾತ್ರ ಅನ್ವಯಿಸುತ್ತದೆ. ಹಾಗಾಗಿ ಗ್ರಾಹಕರು ಆದಷ್ಟು ಬೇಗ ಏನಾದರೂ ಖರೀದಿ ಮಾಡಲು ಬಯಸಿದರೆ ಫ್ಲಿಪ್ ಕಾರ್ಟ್ ನ ಸೈಟ್ ಗೆ ವಿಸಿಟ್ ಮಾಡಿ ಸ್ಮಾರ್ಟ್ ಫೋನ್ ಹಾಗೂ ವಿವಿಧ ವಸ್ತುಗಳನ್ನು ಖರೀದಿ ಮಾಡಬಹುದು.
ಅತ್ಯಂತ ಜನಪ್ರಿಯವಾದ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವಿಂಟರ್ ಫೆಸ್ಟ್ ಸೇಲ್ (Flipkart Winter Fest sale 2023) ಅನ್ನು ಬಿಡುಗಡೆ ಮಾಡಿದೆ. ಈ ಸೇಲ್ ಈಗಾಗಲೇ ಇ-ಕಾಮರ್ಸ್ ಸೈಟ್‌ನಲ್ಲಿ ಪ್ರಾರಂಭವಾಗಿದೆ.
ಹಾಗೆಯೇ ಇದು 2023 ರ ಕೊನೆಯ ಮಾರಾಟದ ಈವೆಂಟ್ ಆಗಿದ್ದು, ವಿಂಟರ್ ಫೆಸ್ಟ್ ಸೇಲ್ ನಲ್ಲಿ ಹೊಸ ವರ್ಷದ ಪ್ರಯುಕ್ತ ಹೊಸ ಹೊಸ 5G ಸ್ಮಾರ್ಟ್ ಫೋನ್‌ಗಳನ್ನು ( 5 G Smart Phones ) ವಿಶೇಷ ಆಫರ್ ಗಳೊಂದಿಗೆ ಬಿಡುಗಡೆ ಮಾಡಿದ್ದಾರೆ. ಆ ಸ್ಮಾರ್ಟ್ ಫೋನ್ ಗಳ ಬೆಲೆ ಹಾಗೂ ರಿಯಾಯಿತಿ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.
ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಸೇಲ್ ನಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್ ಫೋನ್ ಗಳ ವಿವರ :
ಐಫೋನ್ 14(iPhone 14) :
ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಸೇಲ್ ನಲ್ಲಿ ಮೊದಲನೆಯದಾಗಿ ಐಫೋನ್ 14 ಅನ್ನು ನೋಡಬಹುದು.
ಇನ್ನು ಐಫೋನ್ 14 ನ ಬೆಲೆಯ ಬಗ್ಗೆ ನೋಡುವುದಾದರೆ ಈ ಫೋನ್ ನಿಮಗೆ 57,999 ರೂ. ಗೆ ಲಭ್ಯವಿದೆ.
ಕಳೆದ ವರ್ಷ 89,900 ರೂ. ಇದ್ದ ಈ ಫೋನ್ ಇದೀಗ ಬಹಳ ಕಡಿಮೆ ಬೆಲೆಗೆ ಲಭ್ಯವಿದೆ.
ಈ ಫೋನ್ ಅನ್ನು ಈ ಫೋನ್ ಪ್ರೊ ಗೆ ಹೋಲಿಸಿದರೆ ಈ ಫೋನ್ ಉತ್ತಮ ಬ್ಯಾಟರಿ ಮತ್ತು ಒಳ್ಳೆಯ ಬಾಳಿಕೆ ಬರುತ್ತದೆ.
ಹಾಗೆಯೇ ನೀವೇನಾದರೂ ಹೊಸ ಐಫೋನ್ 15 ಅನ್ನು ಖರೀದಿಸಲು ಬಯಸಿದರೆ ನಿಮಗೆ ಈ ಫೋನ್ 77,900 ರೂ. ಗೆ ಲಭ್ಯವಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ F14 5G :
ಸ್ಯಾಮ್ ಸಂಗ್ ಗ್ಯಾಲಕ್ಸಿ F14 5G ಸ್ಮಾರ್ಟ್ ಫೋನ್ ನಿಮಗೆ ಕಡಿಮೆ ಬೆಲೆಗೆ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್ ಮೊದಲು 12,990 ರೂ ಗೆ ದೊರೆಯುತ್ತಿತ್ತು ಆದರೆ ಇದೀಗ ರಿಯಾಯಿತಿ ಯಲ್ಲಿ ರೂ. 11,990 ಗೆ ಖರೀದಿಸಬಹುದು.
ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ 21,999 ರೂ. ಗೆ ಲಭ್ಯವಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ F34 5G ಅನ್ನು ರೂ. 18,499 ಕ್ಕೆ ಮಾರಾಟ ಮಾಡುತ್ತಿದೆ.
ಪೋಕೋ M6 ಪ್ರೊ 5G ರೂ. 10,999 ರೂ ಗೆ ಲಭ್ಯವಿದೆ.
ಹಾಗೆಯೇ ಪಿಕ್ಸೆಲ್ 7a ಮತ್ತು ಪೋಕೋ X5 ಪ್ರೊ ನಿಮಗೆ ರೂ. 38,999 ಮತ್ತು ರೂ. 16,999 ರ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.
ಆದಷ್ಟು ಬೇಗ ನೀವು ಈ ಹೊಸ ಸ್ಮಾರ್ಟ್ ಫೋನ್ ಗಳನ್ನು ಕೊಂಡುಕೊಳ್ಳಲು ಬಯಸುತ್ತಿದ್ದರೆ ಈಗಾಗಲೇ ನಿಮ್ಮ ಮೊಬೈಲ್ ಫೋನ್ ನಲ್ಲಿ ಫ್ಲಿಫ್ ಕಾರ್ಟ್ ಆಪ್ ನಲ್ಲಿ ವಿಂಟರ್ ಫೆಸ್ಟ್ ಸೇಲ್ ನ ಸೈಟ್ ಗೆ ಭೇಟಿ ನೀಡಿ ಖರೀದಿ ಮಾಡಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರದಿಂದ ಉಚಿತ ಮನೆ ಪಡೆಯಲು ಹೀಗೆ ಅರ್ಜಿ ಹಾಕಿ!
- ಜಿಯೋ, ಏರ್ಟೆಲ್, ವಿಐ ಗ್ರಾಹಕರೇ ಪ್ರತಿದಿನ 2GB ಡಾಟಾ ಸಿಗುವ ಬೆಸ್ಟ್ ಆಫರ್ ಇದೇ ನೋಡಿ..!
- ಹೊಸ ಮೊಬೈಲ್ ಖರೀದಿಸೋರಿಗೆ ಇಲ್ಲಿದೆ ಬೆಸ್ಟ್ ಆಫರ್..!
- ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬಂದೇ ಬಿಡ್ತು.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






