Evelo e-bike: ಅದ್ಬುತ ಆವಿಷ್ಕಾರದ ಎವೆಲೊ ಇ-ಬೈಕ್ ಬೆಲೆ ಬುಲೆಟ್ ಗಿಂತ ದುಬಾರಿ, Electric cycle, Kannada News

Picsart 23 05 16 09 30 10 827

ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ  ಒಂದು ಅದ್ಬುತ ಆವಿಷ್ಕಾರದ ಬಗ್ಗೆ ತಿಳಿದುಕೊಳ್ಳೋಣ. ಅದು ಯಾವುದೆಂದರೆ, EBvelo E – bike, ಈ ಬೈಕಿನ ವೈಶಿಷ್ಟ್ಯತೆಗಳೇನು?, ಬೆಲೆ ಎಷ್ಟು? ಚಾರ್ಜಿಂಗ್ ಹಾಗೂ ಬ್ಯಾಟರಿ ಹೇಗಿದೆ?, ಹಾಗೂ ಕಾರ್ಯಕ್ಷಮತೆ ಸೇರಿದಂತೆ ಮುಂತಾದ ಮಾಹಿತಿಗಳನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

Evelo Electric -bike:

Aurora Limited Enviolo

Covid-19 ದ ನಂತರ e-bike ನ ಬೇಡಿಕೆಗಳು ಹೆಚ್ಚಾಗುತ್ತಿವೆ. ಎಲೆಕ್ಟ್ರಿಕ್ ಬೈಸಿಕಲ್(E- bicycle) ಇದು ಮೊದಲ ಹಾಗೂ ಅಗ್ರಗಣ್ಯವಾದ ಬೈಸಿಕಲ್ ಆಗಿದೆ. ಇದು ನೋಡಲು ಸಾಮಾನ್ಯ ಬೈಸಿಕಲ್ ನ ಹಾಗೆ ಇದ್ದು, ಮೋಟಾರ್, ಬ್ಯಾಟರಿ, ಮತ್ತು ನಿಯಂತ್ರಕದಂತಹ ಹಲವಾರು ವಿದ್ಯುತ್ ಘಟಕಗಳನ್ನು ಹೊಂದಿರುತ್ತದೆ. ಬೈಕಿನಲ್ಲಿ ಅಳವಡಿಸಿದ ಬ್ಯಾಟರಿಯಿಂದ ಮೋಟಾರ್ ತನ್ನ ಶಕ್ತಿ ಪಡೆಯುತ್ತದೆ. ಇದರ ಸ್ವಯಂಚಾಲಿತ ಗೇರ್ ಬದಲಾಯಿಸುವ ಪ್ರಸರಣವು ಸರಿಯಾದ ಗೇರ್  ತೆಗೆದುಕೊಳ್ಳುತ್ತದೆ ಮತ್ತು ನಿಮ್ಮ ಸವಾರಿಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

Untitled 1 scaled

Evelo e- bike ವಿಶೇಷತೆ ಮತ್ತು ವೈಶಿಷ್ಟ್ಯಗಳು:

 1. e-bike bafang M600 ಮೋಟಾರ್ ಹೊಂದಿದ್ದು, ಕೆಟ್ಟ ರಸ್ತೆಯಲ್ಲಿ ಓಡಾಡಲು ಅನುಕೂಲ ಮಾಡಿಕೊಡುತ್ತದೆ. ಕಾರ್ಬನ್ ಬೆಲ್ಟ್ ಮ್ಯಾನುವಲ್ ಗೇರ್ ಅನ್ನು ಹೊಂದಿದ್ದು ಸುಗಮ ಮತ್ತು ನಿಶ್ಯಬ್ದ ಸವಾರಿಯನ್ನು ಒದಗಿಸುತ್ತದೆ.
 2. ಈ bike ಯಾವುದೇ ವಯಸ್ಸಿನವರು ಓಡಾಡಿಸಲು ಆರಾಮದಾಯಕವಾಗಿದೆ.
 3. e- bike 48v 15Ah ಬ್ಯಾಟರಿಯನ್ನು ಹೊಂದಿರುತ್ತದೆ.
 4. ಇದು 32 volt, 250Watt ಶಕ್ತಿಯನ್ನು ಪಡೆಯುತ್ತದೆ ಮತ್ತು 80Nm ನ ಗರಿಷ್ಠ ಟಾರ್ಕ್ ( torque )ಅನ್ನು ಉತ್ಪಾದಿಸುತ್ತದೆ.
 5.  ಎಲೆಕ್ಟ್ರಿಕ್ ಬೈಕು ಒಂದೇ ಚಾರ್ಜ್‌ನಲ್ಲಿ ಎಷ್ಟು ದೂರ ಪ್ರಯಾಣಿಸಬಹುದು ಎಂಬುದು ಈ ನಾಲ್ಕು ಅಂಶಗಳನ್ನು ಮೇಲೆ
  ಅವಲಂಬಿಸುತ್ತದೆ. ಬ್ಯಾಟರಿ ಗಾತ್ರ, ಬ್ಯಾಟರಿ ದಕ್ಷತೆ, ಪೆಡ್ಲಿಂಗ್ ಮಾಡುವುದು ಮತ್ತು ಭೂಪ್ರದೇಶ.
 6. e- bike ನಲ್ಲಿ ಸುರಕ್ಷತೆಗೆ ವಿಶೇಷ ಗಮನವಿಟ್ಟು, ಡುಯಲ್ ಫಿಷ್ಟೋನ್ ಹೈಡ್ರೋಲಿಕ್ ಬ್ರೇಕ್ ಅನ್ನು ಒದಗಿಸಲಾಗಿದೆ.
 7. e-bike ನಲ್ಲಿ 27.5 x 2.8 ಇಂಚಿನ ದೊಡ್ಡ ಟೈರ್‌ಗಳನ್ನು ನೀಡಲಾಗಿದೆ.
 8. ತುಲನಾತ್ಮಕವಾಗಿ ದೊಡ್ಡದಾದ ಮತ್ತು ಹೆಚ್ಚು ಗಾಳಿ ತುಂಬಿದ ಟೈರ್ ಆರಾಮದಾಯಕ ರೈಡಿಂಗ್ ನೀಡುತ್ತದೆ.
 9. ಇ ಬೈಕ್‌ನ ಬಲವಾದ ನೋಟ ಮತ್ತು ಅದ್ಭುತ  ಶಕ್ತಿಯು ಇತರ ಇ ಬೈಕ್‌ಗಳಿಗಿಂತ ವಿಭಿನ್ನಗೊಳಿಸುತ್ತದೆ.
 10. ಸಾಮಾನ್ಯವಾಗಿ ಒಂದು ebike ಬ್ಯಾಟರಿ ಪೂರ್ಣವಾಗಿ ಚಾರ್ಜ್ ಆಗಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
 11. ಇನ್ನಿತರೇ LEDಡಿಸ್ಪ್ಲೇ( display), ಇಂಟಿಗ್ರಟೆಡ್ ಲಾಕ್, ಇಂಟಿಗ್ರೇಟೆಡ್ ಹಾರ್ನ್( Horn) ಹಾಗೂ ಫ್ರಂಟ್ ಲೈಟ್( Front light) ವಿಶೇಷತೆಗಳನ್ನು ಹೊಂದಿರುತ್ತದೆ.
ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

E- bike ನ ಬೆಲೆ(Price) :

ಜಾಗತಿಕ ಮಾರುಕಟ್ಟೆಯಲ್ಲಿ ಇದರ ಬೆಲೆ $3,000 ಆಗಿದ್ದು , ಭಾರತೀಯ ರೂಪಾಯಿಯಲ್ಲಿ 2,45,520 ರೂ. ಆಗಿರುತ್ತದೆ.

ದೂರದ ಟ್ರಕ್ಕಿಂಗ್ ಮಾಡಲು ಇಚ್ಛಿಸುವರಿಗೆ E- ಬೈಕ್ ಒಂದು ಉತ್ತಮವಾದ ಆಯ್ಕೆ ಎನ್ನಬಹುದು. ಇಂತಹ ಉತ್ತಮ ಹಾಗೂ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ e- bike ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

telee

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!