Money earning – ಮೊಬೈಲ್ ನಲ್ಲಿ ಗೂಗಲ್ ಮೂಲಕ ಹಣ ಗಳಿಸಿ, ಈ ದಿನ ಎರಡು ಗಂಟೆ ಟೈಮ್ ಕೊಡಿ 3,000 ಸಂಪಾದಿಸಿ

earn money from google

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ  Google ನಿಂದ ಪ್ರತಿ ದಿನ ₹1000-₹2000 ಹಣವನ್ನು ಸಂಪಾದನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅದು ಹೇಗೆ ಅಂತೀರಾ? google ನಲ್ಲಿ part time / full time ವರ್ಕ್ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದು. ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಗೂಗಲ್ ನಿಂದ ದಿನಕ್ಕೆ 3000ದಷ್ಟು ಸಂಪಾದನೆ ಮಾಡಬಹುದು : 

Earn money from home: ಪ್ರಪಂಚದಲ್ಲಿ ಪ್ರತಿಯೊಬ್ಬರು ದುಡಿಬೇಕು, ಹಣ ಸಂಪಾದನೆ ಮಾಡಬೇಕು ಅನ್ನುವುದು ಎಲ್ಲರ ಅಸೆ. ಇತ್ತೀಚಿನ ದಿನಗಳಲ್ಲಿಯೂ ಸಹ ಗಂಡು ಮತ್ತು ಹೆಣ್ಣು ಇಬ್ಬರು ಕಷ್ಟ ಪಟ್ಟು ದುಡಿಯುವ ಇಚ್ಛೆಯನ್ನು ಹೊಂದಿರುತ್ತಾರೆ. ಅಂತಹರಿಗೆ ಈ ವರದಿಯು ತುಂಬಾ ಸಹಾಯ ಆಗುತ್ತದೆ. ಇಲ್ಲಿ ತಿಳಿಸಿಕೊಡುವ job ಗಳನ್ನು ನೀವು part time / full time ಆಗಿ ಮಾಡಬಹುದು. ತಾವು ಮನೆಯಲ್ಲಿಯೇ ಕುಳಿತು ಅಥವಾ ತಮ್ಮ ಶಿಕ್ಷಣದ ಜೊತೆ ಜೊತೆಗೆ ಈ ವರ್ಕ್ ಅನ್ನು ಮಾಡಬಹುದು.

ಯಾವದೇ ತರಹದ ಹೂಡಿಕೆ(Investment) ಇಲ್ಲದೆ ಈ ವರ್ಕ್ ಮಾಡಬಹುದು. ಹಾಗಿದ್ದರೆ ಯಾವ ಯಾವ ರೀತಿಯಿಂದ google ನಿಂದ ಹಣವನ್ನು ಗಳಿಸಬಹುದು ಎಂದು ತಿಳಿಯೋಣ.

whatss

Google Web stories :

Google ವೆಬ್ ಸ್ಟೋರೀಸ್ ಇಂದಾ ನೀವು ಪ್ರತಿ ದಿನಾ 1000 ರೂಗಳನ್ನು ಗಳಿಸಬಹುದು. ಗೂಗಲ್, ಇನ್ಸ್ಟಾಗ್ರಾಮ್(Instagram) ನಲ್ಲಿ ಕಾಣಿಸಿಕೊಳ್ಳುವ ಸ್ಟೋರಿ( Story) ಪ್ಯಾಟರ್ನ್ ಐಡಿಯಾ ಅನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ತಾವೆಲ್ಲರೂ ಗೂಗಲ್ ನಲ್ಲಿ ಸ್ಟೋರೀಸ್ ಅನ್ನು ನೋಡಿರುತ್ತೀರಾ, ಹಾಗಿದ್ರೆ ಈ ವೆಬ್ ಸ್ಟೋರೀಸ್ ಇಂದ ಹಣ ಸಂಪಾದಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ನೀವು ಗೂಗಲ್ ನಲ್ಲಿ ವೆಬ್ ಸ್ಟೋರೀಸ್ ( Web stories) create ಮಾಡುವ ಮೂಲಕ ಹಣ ಗಳಿಸಬಹುದು. ಈ ವೆಬ್ ಸ್ಟೋರೀಸ್ ಕ್ರಿಯೇಟ್ ಮಾಡಲು ಮೊದ್ಲಿಗೆ ನೀವು ಗೂಗಲ್ ನಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಬೇಕು. ಅಕೌಂಟ್ ಕ್ರಿಯೇಟ್ ಆದ ನಂತರ ನೀವು vlogs, stories, ಅಥವಾ websites ಗಳನ್ನು ಕ್ರಿಯೇಟ್ ಮಾಡಬಹುದು. ಕ್ರಿಯೇಟ್ ಮಾಡಿದ vlogs, stories, ಅಥವಾ websites ಗಳನ್ನು pluggin’s  ನ ಸಹಾಯದಿಂದ ಗೂಗೆಲ್ ಗೆ ಅಟ್ಯಾಚ್ ಮಾಡಬಹುದು. ಆಗ ನಿಮ್ಮ ಸ್ಟೋರೀಸ್ ಗೂಗಲ್ ನಲ್ಲಿ ಅಥವಾ ಗೂಗಲ್ ಕ್ರೋಮ್ ನಲ್ಲಿ ಕಾಣಿಸಿಕೊಳ್ಳೋಕೆ ಶುರುವಾಗುತ್ತೆ.  ನಿಮ್ಮ ಸ್ಟೋರೀಸ್ ಗೆ ಹೆಚ್ಚು views ಬಂದರೆ ಹೆಚ್ಚು advertisement ಬರುತ್ತೆ, ಹೆಚ್ಚು advertisement ಬಂದರೆ ಹೆಚ್ಚು ಹಣವನ್ನು ತಾವುಗಳು ಸಂಪಾದಿಸಬಹುದು. ಹೀಗೆ ನೀವು ವೆಬ್ ಸ್ಟೋರೀಸ್ ಮಾಡುವ ಪ್ರತಿ ದಿನಾ 1000 ರೂಗಳನ್ನು ಗಳಿಸಬಹುದು.

Google News :

Google news ಅಂದ್ರೆ ನೀವು ಇಷ್ಟ ಪಡುವ ಸ್ಟೋರೀಸ್ ಗಳನ್ನು ಸುಲಭವಾಗಿ ಹುಡುಕಲು ವಿನ್ಯಾಸಗೊಳಿಸಲಾದ ಸುದ್ದಿ ಸಂಗ್ರಾಹಕ. ಇದು ಇನ್ನಿತರೆ ನ್ಯೂಸ್ ವೆಬ್ಸೈಟ್ಸ್ ಗಳಿದ್ದ ಹಾಗೆ ಗೂಗಲ್ ನ್ಯೂಸ್ ಪೋರ್ಟಲ್. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ನೀವು google ನಲ್ಲಿ ಗೂಗಲ್ ನ್ಯೂಸ್ ಅಂತ ಸರ್ಚ್ ಮಾಡಿ ಮಾಹಿತಿಯನ್ನು ತಿಳಿಯಬಹುದು. ಈ ಗೂಗಲ್ ನ್ಯೂಸ್ ಇಂದ ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದು ತಿಳಿಯೋಣ ಬನ್ನಿ.

ನೀವು ಗೂಗಲ್ ನ್ಯೂಸ್ ಪೋರ್ಟಲ್ ನಲ್ಲಿ ನ್ಯೂಸ್ ಅಪ್ಲೋಡ್ ಮಾಡುವ ಮೂಲಕ ಪ್ರತಿ ದಿನಾ ₹1000 ಗಳಿಸಬಹುದು. ಮೊದ್ಲಿಗೆ ನೀವು ಗೂಗಲ್ ನಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಬೇಕು. ನಂತರ ಗೂಗಲ್ ನ್ಯೂಸ್ ಸೆಕ್ಷನ್ ಗೆ ಹೋಗಿ ಯಾವದಾದರೂ ಒಂದು ನ್ಯೂಸ್ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಗೂಗಲ್ ನ Publisher Center Tool ನ ಸಹಾಯದಿಂದ ಗೂಗಲ್ ನ್ಯೂಸ್ ಗೆ ಹೋಗಿ ಯಾವದಾದ್ರು ಕಂಟೆಂಟ್ ಅನ್ನು ಅಪ್ಲೋಡ್ ಮಾಡಬಹುದು. ನೀವು ಶೇರ್ ಮಾಡಿದ ನ್ಯೂಸ್ ಗೆ advertisement ಬರಲು ಶುರುವಾಯ್ತು ಅಂದ್ರೆ ನೀವು ಹಣವನ್ನು ಗಳಿಸಲು ಸಾಧ್ಯ.  ಹೀಗೆ ಗೂಗಲ್ ನ್ಯೂಸ್ ನಲ್ಲಿ ನ್ಯೂಸ್ ಅಪ್ಲೋಡ್ ಮಾಡುವ ಮೂಲಕ ಪ್ರತಿ ದಿನಾ ₹1000 ಗಳಿಸಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Google opinion rewards :

ಇದು ಕೂಡ ಗೂಗಲ್ ನ ಒಂದು ಅಂಶ, ಇದು app ಕೂಡ ಇದೆ. ಈ Google opinion rewards ನಿಂದ ನೀವು ಪ್ರತಿ ದಿನ ₹200-₹300 ಗಳಿಸಲು ಸಾಧ್ಯ.

ಈ app ನಲ್ಲಿ ನಿಮಗೆ ಬೇರೆ ಬೇರೆ ಕಂಪನಿಯ survey ಸಿಗುತ್ತವೆ. ಈ survey ಗಳನ್ನು ತುಂಬುವ ಮೂಲಕ ನೀವು ಪ್ರತಿ ದಿನಾ 3 ಡಾಲರ್ ಗಳನ್ನು ಗಳಿಸಬಹುದು. ಮೊದ್ಲಿಗೆ ನೀವು Google opinion rewards app ಅನ್ನು ಡೌನ್ಲೋಡ್ ಮಾಡಿ ಅದರಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಬೇಕು. ನಂತರ ಬೇರೆ ಬೇರೆ ಕಂಪನಿಯ survey form ಗಳನ್ನು fill ಮಾಡುವ ಮೂಲಕ ದಿನಾ 3 ಡಾಲರ್ ಗಳನ್ನು ಗಳಿಸಬಹುದು ಅಂದರೆ ಪ್ರತಿ ದಿನಾ ₹200-₹300 ಸಂಪಾದಿಸಬಹುದು.

Google Maps :

ಹೌದು ಸ್ನೇಹಿತರೆ, ಗೂಗಲ್ ಮಪ್ಸ್ ಮೂಲಕ ನೀವು ಕೇವಲ ದಾರಿ ಹುಡುಕುವುದು ಅಷ್ಟೇ ಅಲ್ಲಾ ಇದರಿಂದ ನೀವು ಹಣವನ್ನು ಸಂಪಾದನೆ ಯನ್ನು ಸಹ ಮಾಡಬಹುದು. ಗೂಗಲ್ ಮ್ಯಾಪ್ ನಲ್ಲಿ Listing ಮಾಡುವ ಮೂಲಕ ನೀವು ಹಣವನ್ನು ಸಂಪಾದನೆ ಮಾಡಬಹುದು. ಸ್ಕೂಲ್, ಬಿಸಿನೆಸ್ ಅಥವಾ ಹೋಟೆಲ್ ಗಳ listing ಮಾಡುವ ಮೂಲಕ ನೀವು ದುಡ್ಡನು ಗಳಿಸಬಹುದು. ನಿಮಗೆ listing ಮಾಡಲು ಸಾಧ್ಯಗದಿದ್ದರೂ ನೀವು listing ಮಾಡುವವರಿಗೆ listing Manager ಆಗಿ ಕೂಡ ವರ್ಕ್ ಮಾಡಬಹುದು. ಪ್ರತಿ ಲೈಸ್ಟಿಂಗ್ ಗೆ ನೀವು ₹2000 ಚಾರ್ಜ್ ಮಾಡಿ ದುಡ್ಡನ್ನು ಗಳಿಸಬಹುದು.  ಹೀಗೆ listing ಮ್ಯಾನೇಜರ್ ಆಗುವ ಮೂಲಕ ನೀವು ತಿಂಗಳಿಗೆ ₹15000 -₹20000 ಹಣವನ್ನು ಸಂಪಡಿಸಬಹುದು.

tel share transformed

Google play :

ಗಮನಿಸ ಬೇಕಾದ ವಿಷಯ ಅಂದರೆ, ಈ google play ಇಂದ ಹಣವನ್ನು ಗಳಿಸಲು ನೀವು ಸ್ವಲ್ಪ Investment ಮಾಡ್ಬೇಕಾಗುತ್ತದೆ. google play ಇಂದ ನಾವು ಆಪ್ಸ್ ಡೌನ್ಲೋಡ್ ಮಾಡಿಕೊಳ್ಳುತ್ತೇವೆ. ಹಾಗೆಯೇ ಈ google play ನಲ್ಲಿ ನಮ್ಮ ಯಾವದಾದ್ರು book, audio ಅಥವಾ app ಅನ್ನು ಹಾಕುವ ಮೂಲಕ ಹಣವನ್ನು ಗಳಿಸಬಹುದು. ಆದರೆ ಇಲ್ಲಿ ತಾವು 5000-10,000 ವರೆಗೂ ಇನ್ವೆಸ್ಟ್ ಮಾಡಬೇಕಾಗುತ್ತದೆ. Google play ಇಂದ ಹಣವನ್ನು ಗಳಿಸಲು ನೀವು ಸ್ವಲ್ಪ ಇಂಟ್ರೆಸ್ಟ್ ತಗೋಬೇಕು, ನಿಮ್ಮ skill improve ಮಾಡಬೇಕು, ಸ್ವಲ್ಪ ಸಮಯವನ್ನು ಸಹ ನೀವು ಇದಕ್ಕೆ ನೀಡಬೇಕಾಗುತ್ತದೆ.

ಕೊನೆಯದಾಗಿ, ಈ 5 ರೀತಿಯಿಂದ ನೀವು google part time / full time ವರ್ಕ್ ಮಾಡುವ ಮೂಲಕ ನೀವು ಹಣವನ್ನು ಸಂಪಾದನೆ ಮಾಡಬಹುದು. ಅಥವಾ ಬೇರೆ ಯಾವದೇ ಕೆಲಸ ಮಾಡ್ತಾ ಇದ್ರೂ ಸಹ ಈ ಕೆಲಸವನ್ನು ಮಾಡಬಹುದು. ನಿಮ್ಮ skills improve ಮಾಡ್ಕೊಳಿ ಮತ್ತೆ side income ಆಗಿ ಈ ಮೇಲಿನ ಕೆಲಸಗಳನ್ನು ಸಹ ಮಾಡಿ. ಇಂತಹ ಉತ್ತಮ ಹಾಗೂ ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಡುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!