E-Scooty – ಕೇವಲ 50 ಸಾವಿರಕ್ಕೆ 2 ಆಕರ್ಷಕ ಸ್ಕೂಟರ್‌ಗಳ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

e sprinto rapo and Roamy scooty

WhatsApp Group Telegram Group

ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವು ಹಾಗೂ ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಇದೀಗ ನಮ್ಮ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಇ-ಸ್ಪ್ರಿಂಟೊ (e-Sprinto), ತನ್ನ 2 ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಇದೆ ನವೆಂಬರ್ 21ರಂದು ಬಿಡುಗಡೆ ಮಾಡಿದೆ. ಬನ್ನಿ ಹಾಗಾದರೆ ಯಾವವೂ ಆ ಆಕರ್ಷಕ 2 ಎಲೆಕ್ಟ್ರಿಕ್ ಸ್ಕಾಟರ್ ಗಳು ಎಂದು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Rapo ಮತ್ತು Roamy ಎಲೆಕ್ಟ್ರಿಕ್ ಸ್ಕೂಟರ್‌ಗಳು:

e sprinto

ಹೌದು, ಇ-ಸ್ಪ್ರಿಂಟೊ (e-Sprinto) ಕಂಪನಿಯ ಬಹುನಿರೀಕ್ಷಿತ Rapo ಮತ್ತು Roamy ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗಾಗಲೇ ಬಿಡುಗಡೆ ಕಂಡಿವೆ. ಈ ಮೂಲಕ ಇ-ಸ್ಪ್ರಿಂಟೊ(e-Sprinto) ಉತ್ಪನ್ನ ಶ್ರೇಣಿಯು ಇದೀಗ ಏನೇ ಅಂದರೂ ಸುಮಾರು ಒಟ್ಟು 18 ವೇರಿಯೆಂಟ್‌ಗಳನ್ನು ಒಳಗೊಂಡಿರುವ 6 ಮಾದರಿಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇ-ಸ್ಪ್ರಿಂಟೋ ರಾಪೋ (e-SprintoRapo) ವಿಶೇಷತೆಗಳು :

ಇನ್ನೂ ಈ ಇ-ಸ್ಪ್ರಿಂಟೋ ರಾಪೋ (e-SprintoRapo) ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಉದ್ದ 1840mm ಅಗಲ, 720mm, ಮತ್ತು ಎತ್ತರ 1150mm ಹಾಗೂ 170mm ಗ್ರೌಂಡ್ ಕ್ಲಿಯರೆನ್ಸ್ (ground clearence)ಹೊಂದಿದೆ. ಲಿಥಿಯಂ/ಲೀಡ್ ಬ್ಯಾಟರಿಯನ್ನು ಹೊಂದಿರುತ್ತದೆ. ಪೋರ್ಟಬಲ್ ಆಟೋ ಕಟ್‌ಆಫ್ ಚಾರ್ಜರ್ (portable auto cut off charger)ಅನ್ನು ಹೊಂದಿದ್ದು, IP65 ಜಲನಿರೋಧಕ ರೇಟಿಂಗ್‌ನೊಂದಿಗೆ(Water resistance rating) 250 W BLDC ಹಬ್ ಮೋಟಾರ್‌ಗೆ ಪವರ್ ನೀಡುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

Rapo ಎಲೆಕ್ಟ್ರಿಕ್ ಸ್ಕೂಟರ್ 25 kmph ನ ಗರಿಷ್ಠ ವೇಗವನ್ನು ಹೊಂದಿದ್ದು, ಒಂದು ಸರತಿ ಪೂರ್ಣ ಚಾರ್ಜ್‌ನಲ್ಲಿ ಚಾಲನೆ ನೀಡಿದರೆ ಆರಾಮದಾಯಕವಾಗಿ 100km ಮೈಲೇಜ್(milage) ನೀಡುತ್ತದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಶನ್ ಹೊಂದಿದೆ. ಮುಂಭಾಗದ ಡಿಸ್ಕ್ ಬ್ರೇಕ್ 12 ಇಂಚಿನ ರಿಮ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳು 10 ಇಂಚಿನ ಮೋಟಾರ್ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇನ್ನು ಲೋಡಿಂಗ್ ಸಾಮರ್ಥ್ಯವು 150kg ವರೆಗೂ ಲೋಡ್ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇ-ಸ್ಪ್ರಿಂಟೋ ರೋಮಿ (e-Sprinto Roamy ):

ಇನ್ನೂ ಎರಡನೇಯದಾಗಿ ಇ-ಸ್ಪ್ರಿಂಟೋ ರೋಮಿ (e-Sprinto Roamy ) ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಉದ್ದ 1800mm, ಅಗಲ 710mm ಮತ್ತು ಎತ್ತರ 1120mmಹಾಗೂ 170mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.ಪೋರ್ಟಬಲ್ ಆಟೋ ಕಟ್ ಆಫ್ ಚಾರ್ಜರ್ ಜೊತೆಗೆ ಲಿಥಿಯಂ/ಲೀಡ್ ಬ್ಯಾಟರಿಯನ್ನು ಹೊಂದಿದೆ. 250 W BLDC ಹಬ್ ಮೋಟಾರ್, IP65 ಜಲನಿರೋಧಕ ರೇಟಿಂಗ್ ಅನ್ನು ಕೂಡ ಹೊಂದಿದೆ.

ಈ ರೋಮಿ( Roamy) ಎಲೆಕ್ಟ್ರಿಕ್ ಸ್ಕೂಟರ್ 25kmph ಗರಿಷ್ಟ ವೇಗವನ್ನು ಹೊಂದಿದೆ. ಮತ್ತು ಒಂದು ಸರತಿ ಪೂರ್ಣ ಚಾರ್ಜ್‌ ಮಾಡಿ ಚಾಲನೆ ನೀಡಿದರೆ ಆರಾಮದಾಯಕವಾಗಿ 100km ಮೈಲೇಜ್ ನೀಡುತ್ತದೆ. ಇಷ್ಟೇ ಅಲ್ಲದೆ ಇದರ ಒಟ್ಟಿಗೆ ಈ Roamy ಎಲೆಕ್ಟ್ರಿಕ್ ಸ್ಕೂಟರ್, ಸುಧಾರಿತ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಕಾಯಿಲ್ ಸ್ಪ್ರಿಂಗ್ ಮೂರು-ಹಂತದ ಹೊಂದಾಣಿಕೆಯ ಹಿಂಭಾಗದ ಸಸ್ಪೆನ್ಶನ್ ಅನ್ನು ಹೊಂದಿದ್ದು, ಫ್ರಂಟ್ ಡಿಸ್ಕ್ ಬ್ರೇಕ್‌ ಹೊಂದಿದೆ. ಮತ್ತು ಇನ್ನು ಲೋಡಿಂಗ್ ಸಾಮರ್ಥ್ಯವು 150kg ವರೆಗೂ ಲೋಡ್ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನೂ (e-Sprinto Rapo ಮತ್ತು Roamy) ಎಲೆಕ್ಟ್ರಿಕ್ ಸ್ಕೂಟರಗಳು ಗ್ರಾಹಕರಿಗೆ ವಿವಿಧ ಫೀಚರಗಳನ್ನು ನೀಡುತ್ತವೆ, ಈ ಎರಡು ಸ್ಕೂಟರ್ ಗಳ ಫೀಚರ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ, ಈ ಸ್ಕೂಟರಗಳು ರಿಮೋಟ್ ಲಾಕ್/ಅನ್‌ಲಾಕ್(Remote lock/unlock), ರಿಮೋಟ್ ಸ್ಟಾರ್ಟ್(Remote start), ಎಂಜಿನ್ ಕಿಲ್ ಸ್ವಿಚ್/ಚೈಲ್ಡ್ ಲಾಕ್/ಪಾರ್ಕಿಂಗ್ ಮೋಡ್ ಮತ್ತು USB-ಆಧಾರಿತ ಮೊಬೈಲ್ ಚಾರ್ಜಿಂಗ್(Charging) ಸೇರಿದಂತೆ ಎರಡೂ ಹೊಸ ಮಾದರಿ ಎಲೆಕ್ಟ್ರಿಕ್ ಸ್ಕೂಟರಗಳು ಹೊಸ ಹೊಸ ಮಾದರಿ ವೈಶಿಷ್ಟ್ಯಗಳನ್ನು ಹೊಂದಿವೆ. ಇನ್ನೂ ವಿಶೇಷವಾಗಿ ಡಿಜಿಟಲ್ ಕಲರ್‌ಫುಲ್ ಡಿಸ್ಪ್ಲೆ ಬ್ಯಾಟರಿ ಸ್ಥಿತಿ, ಮೋಟಾರ್ ವೈಫಲ್ಯ, ಥ್ರೊಟಲ್ ವೈಫಲ್ಯ ಮತ್ತು ನಿಯಂತ್ರಕ ವೈಫಲ್ಯದ ಬಗ್ಗೆ ಸವಾರರಿಗೆ ತಿಳಿಸುವ ವಿಶೇಷತೆಯನ್ನು ಹೊಂದಿದೆ.

ಈ ಸ್ಕೂಟರ್‌ಗಳ ಬಣ್ಣಗಳು :

Rapo ಎಲೆಕ್ಟ್ರಿಕ್ ಸ್ಕೂಟರ್ ಕೆಂಪು, ನೀಲಿ, ಬೂದು, ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.

ಇನ್ನೂ ಎರಡನೆಯದಾಗಿ Roamy ಎಲೆಕ್ಟ್ರಿಕ್ ಸ್ಕೂಟರ್ ಕೆಂಪು, ನೀಲಿ, ಬೂದು, ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.

ಈ ಸ್ಕೂಟರ್ಗಳ ಬೆಲೆ :

ಇನ್ನು ಕೊನೆಯದಾಗಿ ಈ ಎರಡು ಹೊಸ (e-Sprinto Rapo ಮತ್ತು Roamy) ಎಲೆಕ್ಟ್ರಿಕ್ ಸ್ಕೂಟರಗಳ ಬೆಲೆ ಬಗ್ಗೆ ಮಾಹಿತಿಯನ್ನು ನೀಡುವುದಾದರೆ, ರೋಮಿ(Roamy) ಎಲೆಕ್ಟ್ರಿಕ್ ಸ್ಕೂಟರ್ 54,999ರೂ. ಅಲ್ಲಿ ಲಭ್ಯವಾಗುತ್ತದೆ.ಮತ್ತು Roamy ಎಲೆಕ್ಟ್ರಿಕ್ ಸ್ಕೂಟರ್ ಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಬೆಲೆಯಲ್ಲಿ ಎಂದರೆ ರಾಪೋ (Rapo) ಎಲೆಕ್ಟ್ರಿಕ್ ಸ್ಕೂಟರ್ ನಮಗೆ 62,999 ರೂ ಬೆಲೆಯಲ್ಲಿ ನಮಗೆ ಲಭ್ಯವಾಗುತ್ತದೆ.

ನೀವು ಏನಾದರೂ ದಿನ ನಿತ್ಯದ ಬಳಕೆಗಾಗಿ ಮತ್ತು ಉತ್ತಮ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಗಳನ್ನು ಖರೀದಿಸಲು ಯೋಚನೆ
ಮಾಡುತ್ತಿದ್ದಾರೆ, ಯೋಚನೆ ತಗೆದು ಹಾಕಿ ಗ್ರಾಹಕರು ಆರಾಮವಾಗಿ ಬಜೆಟ್ ಸ್ನೇಹಿ ದರದಲ್ಲಿ ಈ ಸೂಪರ್ (e-Sprinto ) ಎಲೆಕ್ಟ್ರಿಕ್ ಸ್ಕೂಟರಗಳನ್ನ ಕೈಗೆಟುಕುವ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಿ ತಮ್ಮದಾಗಿಸಿಕೊಳ್ಳಬಹುದು ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಸ್ಕೂಟರ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!