ಕೇವಲ 15 ರೂಪಾಯಿಗೆ ಬರೋಬ್ಬರಿ 140 ಕಿ. ಮೀ ಮೈಲೇಜ್ ಕೊಡುವ ಇ – ಸ್ಕೂಟರ್ ಬಿಡುಗಡೆ

Picsart 23 05 28 12 43 48 408

ಎಲ್ಲರಿಗೂ ನಮಸ್ಕಾರ, ಎಲೆಕ್ಟ್ರಿಕ್ ಬೈಕ್ ನ ವೈಜ್ಞಾನಿಕ ಕ್ರಾಂತಿಯಲ್ಲಿ ಹೊಸದಾದ ಆವಿಷ್ಕಾರ ಮಾಡಲಾಗಿದೆ. ಹೌದು ಸ್ನೇಹಿತರೆ, ESprinto Amery ಉತ್ತಮ ರೇಂಜ್ ನ ಮೈಲೇಜ್ ನೀಡುವ ಒಂದು ಅದ್ಬುತ ಸ್ಕೂಟರ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಕೂಟರ್ ನ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಇ-ಸ್ಪ್ರಿಂಟೋ ಅಮೇರಿ(E-sprinto Amery) Electric scooter 2023:

scooter2

e-sprinto, ದೇಶಿಯ ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷಿತ ಹೈ -ಸ್ಪೀಡ್ Amery ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಅತೀ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ ನ ಬ್ರ್ಯಾಂಡ್‌ಗಳ ಶ್ರೇಣಿಯಲ್ಲಿ ಎರಡನೇ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಅತ್ತ್ಯುತ್ತಮ ಫೀಚರ್ಸ್ ಮತ್ತು ಹೆಚ್ಚಿನ ಮೈಲಾಜ್ ಇದನ್ನು ಇನ್ನು ಆಕರ್ಷಣೆಗೋಳಪಡಿಸುತ್ತದೆ.

Untitled 1 scaled

E-sprinto Amery ವೈಶಿಷ್ಟತೆಗಳು :

 1. ಈ ದ್ವಿಚಕ್ರ ವಾಹನವು ಡಿಜಿಟಲ್ ಡಿಸ್ಪ್ಲೇ, ಆಂಟಿ-ಥೆಫ್ಟ್ ಅಲಾರ್ಮ್(Anti – theft alarm), ರಿಮೋಟ್ ಕಂಟ್ರೋಲ್ ಲಾಕ್, ಮೊಬೈಲ್ ಚಾರ್ಜಿಂಗ್ ಸಾಕೆಟ್(USB socket ), ಫೈಂಡ್ ಮೈ ವೆಹಿಕಲ್ ಅಪ್ಲಿಕೇಶನ್ ಮತ್ತು ಹೆಚ್ಚಿನ ಆಕರ್ಷಕ ಫೀಚರ್ ಹೊಂದಿದೆ.
 2. ಇ – ಸ್ಕೂಟರ್ Amery 200 mm ಗ್ರೌಂಡ್ ಕ್ಲಿಯರೆನ್ಸ್(Ground Clearance) ಹೊಂದಿದೆ.
 3. Amery ಯು 98 ಕೆಜಿ ಕರ್ಬ್ ತೂಕವನ್ನು ಹೊಂದಿದೆ. 
 4. ಕೇವಲ 4 ಗಂಟೆಗಳಲ್ಲಿ 100 ಪ್ರತಿಶತ ಚಾರ್ಜ್ ಅನ್ನು ಮಾಡಿಕೊಳ್ಳಬಹುದು
 5. ಒಮ್ಮೆ ಚಾರ್ಜ್ ಮಾಡಿದರೆ ಸರಿಸುಮಾರು 140 Km ಗಿಂತಲೂ ಅಧಿಕ ಚಲಿಸುತ್ತದೆ, ಇದೆ ಫೀಚರ್ ಈ ಸ್ಕೂಟರ್ ನ ವಿಶೇಷವನ್ನಾಗಿರಿಸುತ್ತದೆ.
 6. ಸವಾರರಿಗೆ ಅನುಕೂಲವಾಗುವಂತೆ ಮುಂಭಾಗದ ಡಿಸ್ಕ್ ಮತ್ತು ಹಿಂದಿನ ಡ್ರಮ್ ಬ್ರೇಕ್‌ ಅನ್ನು ಅಳವಡಿಸಲಾಗಿದೆ.

e Sprinto high speed electric scooter Amery unveiled at Rs 130 lakh Motown India Bureau 3 1265

Sprinto Amery ಬ್ಯಾಟರಿ ಸಾಮರ್ಥ್ಯ:

 1. ಲಿಥಿಯಂ ಐಯಾನ್ ಬ್ಯಾಟರಿಯನ್ನು  ಸ್ಥಾಪಿಸಲಾಗಿದೆ,  ಈ ಪ್ಯಾಕ್ ಅನ್ನು ಹೊಂದಿದ್ದ ಸ್ಕೂಟರ್ 60V , 50AH  ಸಾಮರ್ಥ್ಯವು  ಸ್ಥಿರವಾದ ಕಾರ್ಯಕ್ಷಮತೆಯನ್ನು ಹೊಂದಿದೆ.
 2. BLDC ತಂತ್ರಜ್ಞಾನದ ಆಧಾರಿಸದ ಮೇಲೆ 1500 W ಪವರ್ ಎಲೆಕ್ಟ್ರಿಕ್ ಮೋಟಾರ್ ಚಾಲಿತವಾಗಿದ್ದು, 2,500W ಗರಿಷ್ಠ ಶಕ್ತಿಯನ್ನು ನೀಡುತ್ತದೆ.
 3. 0-40 kmph ಗೆ  ಕೇವಲ ಆರು ಸೆಕೆಂಡುಗಳಲ್ಲಿ 65 kmph ಗರಿಷ್ಠ ವೇಗವನ್ನು ತಲುಪುತ್ತದೆ.
ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಇ-ಸ್ಪ್ರಿಂಟೋ ಅಮೇರಿ ಬಣ್ಣದ ಆಯ್ಕೆಗಳು:

 1.  ಬ್ಲಿಸ್‌ಫುಲ್ ವೈಟ್
 2. ಗಟ್ಟಿಮುಟ್ಟಾದ ಕಪ್ಪು (ಮ್ಯಾಟ್)
 3.  ಹೈ ಸ್ಪಿರಿಟ್ ಹಳದಿ
  ಈ ಮೂರು ಬಣ್ಣಗಳ ಆಯ್ಕೆಗಳೊಂದಿಗೆ ಕಂಪನಿ ಈ ಸ್ಕೂಟರ್ ಅನ್ನು ಬಿಡುಗಡೆಮಾಡಿದೆ.

ಎಲೆಕ್ಟ್ರಿಕ್ -sprinto amery ನ ಬೆಲೆ(Price) :

E – sprinto ಹೈ – ಸ್ಪೀಡ್ amery ನ ಎಕ್ಸ್ ಶೋ ರೂಮ್ ಬೆಲೆ 1.30 ಲಕ್ಷ ಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಮೊದಲ 100 ಬುಕಿಂಗ್‌ಗಳಿಗೆ ಮಾತ್ರ ಪರಿಚಯಾತ್ಮಕ ಕೊಡುಗೆ ಬೆಲೆಯು ಮಾನ್ಯವಾಗಿದ್ದು, ಆಸಕ್ತ ಗ್ರಾಹಕರು ಬುಕ್ ಮಾಡಬಹುದಾಗಿದೆ.

ಇ-ಸ್ಪ್ರಿಂಟೋ ಕುಟುಂಬಕ್ಕೆ ಇತ್ತೀಚಿನ ಸೇರ್ಪಡೆಯಾದ ಅಮೆರಿಯನ್ನು ನಮ್ಮ ಗ್ರಾಹಕರಿಗೆ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ನಾವೀನ್ಯತೆಯ ಗಡಿಗಳನ್ನು ಮರು ವ್ಯಾಖ್ಯಾನಿಸಲು ಮತ್ತು ರೋಮಾಂಚಕ ಮತ್ತು ಪರಿಸರ ಪ್ರಜ್ಞೆಯ ನಗರ ಸಾರಿಗೆಯನ್ನು ಒದಗಿಸುವ ನಮ್ಮ ಅಚಲ ಬದ್ಧತೆಗೆ Amery ಸಾಕ್ಷಿಯಾಗಿದೆ. ಅದರ ಪ್ರಭಾವಶಾಲಿ ವೇಗ, ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕವಾದ ಸೌಂದರ್ಯಶಾಸ್ತ್ರವು ಸಾಟಿಯಿಲ್ಲದ ಸವಾರಿ ಅನುಭವವನ್ನು ಸೃಷ್ಟಿಸಲು ಸಂಯೋಜಿಸುತ್ತದೆ. Amery ಜೊತೆಗೆ, ನಾವು ಸರಳವಾಗಿ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರಾರಂಭಿಸುತ್ತಿಲ್ಲ; ನಾವು ನಗರ ಚಲನಶೀಲತೆಯ ಹೊಸ ಮಾದರಿಯನ್ನು ಪರಿಚಯಿಸುತ್ತಿದ್ದೇವೆ” ಎಂದು ಇ-ಸ್ಪ್ರಿಂಟೋ ನ ಸಹ-ಸಂಸ್ಥಾಪಕ ಮತ್ತು ನಿರ್ದೇಶನ,ಅತುಲ್ ಗುಪ್ತಾ Amery ಅನ್ನು ಸ್ಥಾಪಿಸುವ ಸಮಯದಲ್ಲಿ ಹೇಳಿಕೆಯನ್ನು ವ್ಯಕ್ತಪಡಿಸಿದ್ದಾರೆ.

ನೀವೇನಾದರೂ ಉತ್ತಮವಾದ ಸ್ಪೀಡ್ ಹೊಂದಿರುವ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹುಡುಕುತ್ತಿದ್ದರೆ ಇದು ಒಂದು ಒಳ್ಳೆಯ ಆಯ್ಕೆ ಎನ್ನಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಸ್ಕೂಟರಿನ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು. 

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

  app download

  

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!