CCTV – ಕೇವಲ ರೂ.500 ರಿಂದ ಸಿಸಿಟಿವಿ ಕ್ಯಾಮೆರಾ ಸಿಗುವ ಬೆಂಗಳೂರಿನ ಬೃಹತ್ ಹೋಲ್ ಸೇಲ್ ಶಾಪ್ | Authorised CCTV camera distributor in Bangalore

WhatsApp Image 2023 08 16 at 4.46.55 PM 1

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಒಂದು ಅತ್ಯುತ್ತಮವಾದ ಸಿಸಿಟಿವಿ ಡಿಸ್ಟ್ರಿಬ್ಯೂಟರ್(CCTV distributor) ಕಂಪನಿಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಕಂಪನಿಯಲ್ಲಿ ಯಾವ ರೀತಿಯ ಸಿಸಿಟಿವಿಗಳು ದೊರೆಯುತ್ತವೆ?, ಎಷ್ಟು ಬೆಲೆಯಿಂದ ಸಿಸಿಟಿವಿಗಳು ನಿಮಗೆ ಲಭ್ಯವಿದೆ?, ಹಾಗೂ ಸಿಸಿಟಿವಿಗಳ ಕ್ವಾಲಿಟಿ ವೈಶಿಷ್ಟಗಳು ಏನಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Vision 360 ಸೆಕ್ಯೂರಿಟಿ CCTV :

WhatsApp Image 2023 08 01 at 2.33.10 PM 1

ನೀವೇನಾದರೂ ನಿಮ್ಮ ಮನೆಗೆ, ಆಫೀಸಿಗೆ ಅಥವಾ ಹೊಲ ಗದ್ದೆಗಳಿಗೆ ಸಿಸಿಟಿವಿಯನ್ನು ಅಳವಡಿಸಬೇಕೆಂಬ ಆಲೋಚನೆ ಇದ್ದರೆ, ನೀವು ಇಲ್ಲಿ ಖರೀದಿಯನ್ನು ಮಾಡಬಹುದು. ನಿಮಗೆ ವಿಷನ್ 360 ಸೆಕ್ಯುರಿಟಿ ಭಾರತದಲ್ಲಿ ಪ್ರಮುಖ CCTV ವಿತರಕ ಕಂಪನಿಯಾಗಿದೆ, ಇದು ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿಶ್ವಾಸಾರ್ಹ, ನವೀನ ಮತ್ತು ಕಸ್ಟಮೈಸ್ ಮಾಡಿದ ಭದ್ರತಾ ಪರಿಹಾರಗಳನ್ನು ತಲುಪಿಸಲು ಬದ್ಧವಾಗಿದೆ. ಇವರು ಉನ್ನತ ಬ್ರಾಂಡ್‌ಗಳಾದ Hikvision, Ezviz, Prama ಮತ್ತು ಹೆಚ್ಚಿನವುಗಳ ಅಧಿಕೃತ ವಿತರಕರಾಗಿದ್ದಾರೆ.

whatss

ವಿಷನ್ 360 ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಧ್ಯೇಯವು ಭಾರತದಾದ್ಯಂತ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಉತ್ತಮ ಗುಣಮಟ್ಟದ ಭದ್ರತಾ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಒದಗಿಸುವುದುದಾಗಿದೆ.  ಗ್ರಾಹಕರ ಅನನ್ಯ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಭದ್ರತಾ ಉತ್ಪನ್ನಗಳನ್ನು ನೀಡುವ ಮೂಲಕ ಅವರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇವರು ಬದ್ಧರಾಗಿರುತ್ತಾರೆ.

ಇವರಲ್ಲಿ ಏನೆಲ್ಲಾ ಪ್ರಾಡಕ್ಟ್ ಗಳು(products) ದೊರೆಯುತ್ತವೆ?:

Vision 360 security private Ltd ಭಾರತದ ಪ್ರಮುಖ ಸಿಸಿಟಿವಿ ವಿತರಣಾ ಕಂಪನಿಗಳಲ್ಲಿ ಒಂದಾಗಿದೆ. ಇವರು
ಭಾರತದಾದ್ಯಂತ ಸುಮಾರು 3000+ ಗ್ರಾಹಕರ ಜಾಲವನ್ನು ಹೊಂದಿದೆ. ಇಲ್ಲಿ ನಿಮಗೆ HD ಕ್ಯಾಮೆರಾಗಳು, IP ಕ್ಯಾಮೆರಾಗಳು, ಡಿವಿಆರ್, ಎನ್ವಿಆರ್, ರೂಟರ್‌ಗಳು ಮತ್ತು ಇನ್ನಿತರ ಪರಿಕರಗಳು ದೊರೆಯುತ್ತವೆ. ಇವರಲ್ಲಿ Hike ವಿಷನ್, EZVIZ, PRAMA, H&H, Kryptos, ERD, Fyber, Trion cables, western digital ಹೀಗೆ ಹಲವಾರು ಬ್ರ್ಯಾಂಡ್ ಗಳ authorised ಡಿಸ್ಟ್ರಿಬ್ಯೂಟರ್ ಈ ಕಂಪನಿಯಾಗಿದೆ. ಇಲ್ಲಿ ಕೇವಲ 500 ಗಳಿಂದ ನಿಮಗೆ ಸಿಸಿ ಟಿವಿಗಳು ದೊರೆಯುತ್ತವೆ.

ಇಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ಸಿಸಿ ಟಿವಿ camera ದೊರೆಯುತ್ತದೆ :

ರೈತರಿಗಿಂದೇ ಸೋಲಾರ್ ಸಿಸಿಟಿವಿಗಳನ್ನು(solar CCTV) ಇವರು ಮಾರುತಿದ್ದಾರೆ. ನಿಮಗೆ ಕೇವಲ ರೂ.7000ಗಳಿಂದ ಈ ಸೋಲಾರ್ ಸಿಸಿಟಿವಿ ಗಳು ದೊರೆಯುತ್ತವೆ. ಮನೆ ಮತ್ತು ಆಫೀಸ್ ಗಳಿಗೆ ನಿಮಗೆ ಉತ್ತಮವಾದ ಸಿಂಗಲ್ ಹಾಗೂ ಡುಯಲ್ ಕ್ಯಾಮೆರಾ ಗಳನ್ನು ಹೊಂದಿರುವಂತಹ ಸಿಸಿಟಿವಿಗಳು ಕೇವಲ 1,500 ರೂಗಳಿಂದ ದೊರೆಯುತ್ತವೆ. ನಿಮಗೆ ಈ ಕ್ಯಾಮೆರಾಗಳೊಂದಿಗೆ ಮೈಕ್ ಹಾಗೂ ಕೇಬಲ್, ಮೋನಿಟರ್ ಸೇರಿದಂತೆ ಇನ್ನಿತರ ಸೆಟ್ ಗಳು ಕೂಡ ದೊರೆಯುತ್ತವೆ. ಫಾರ್ಮ್ ಹೌಸ್ ಹಾಗೂ ದೊಡ್ಡ ತೋಟಗಳಿಗೆ ಕವರ್ ಮಾಡುವಂತಹ ಸಿಸಿ ಕ್ಯಾಮೆರಾ ಗಳು ಕೂಡ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಅಷ್ಟೇ ಅಲ್ಲದೆ ಪೌಲ್ಟ್ರಿಗಳಂತಹ ಫಾರ್ಮ್ ಗಳಿಗೆ ಅಳವಡಿಸಲು ಬಯೋಮೆಟ್ರಿಕ್ ಕೂಡ ರೂ.3500 ಗಳಿಗೆ ದೊರೆಯುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ನೀವು ಮನೆಯಲ್ಲಿ ಕುಳಿತುಕೊಂಡು ಕೆಳಗಡೆ ನೀಡಲಾದ ನಂಬರಿಗೆ ಕಾಲ್ ಮಾಡಿ ಮನೆಯಿಂದಾನೆ ಆರ್ಡರ್ ಅನ್ನು ಮಾಡಬಹುದು, ಅವರು ಕೊರಿಯರ್ ಮೂಲಕ ನಮಗೆ ಸಿಸಿಟಿವಿ ಕ್ಯಾಮೆರಾಗಳನ್ನು ತಲುಪಿಸುತ್ತಾರೆ. ನೀವೇನಾದರೂ ನೇರವಾಗಿ ಕಚೇರಿಗೆ ಭೇಟಿ ನೀಡಬೇಕಾಗಿದ್ದಲ್ಲಿ ಈ ಕೆಳಗಿನ ವಿಳಾಸವು ಉಪಯೋಗವಾಗುತ್ತದೆ :
Vision360 ಸೆಕ್ಯುರಿಟಿ,  #99/1, 1ನೇ ಮತ್ತು 2ನೇ ಮಹಡಿ ಶ್ರೀ ಚೌಡೇಶ್ವರಿ ಕಾಂಪ್ಲೆಕ್ಸ್, ಶಾರದಾ ಥಿಯೇಟರ್ ಹಿಂದೆ, ಎಸ್ಪಿ ರಸ್ತೆ, ಬೆಂಗಳೂರು-560 002. Ph : +91 9611678422

Address:
————–
Vision 360 Security Private Ltd
no.99, 1st & 2nd floor chowdeshwari complex,
behind sharda theatre sp road,
Bengaluru, Karnataka 560002

Phone: 9611678422

Google Map location: https://g.co/kgs/ovnT4V

Website: www.vision360security.com
Email: [email protected]
WhatsApp: 9611678422

ನಿಮ್ಮ ಮನೆ, ಆಫೀಸ್ ಗಳು ಹಾಗೂ ತೋಟ ಗದ್ದೆಗಳಿಗೆ ಸಿಸಿ ಕ್ಯಾಮೆರಾಗಳ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಉತ್ತಮವಾದ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!