ವರ್ಕ್ ಫ್ರಮ್ ಹೋಮ್, ಮನೆಯಲ್ಲೇ ಈ ಕೆಲಸ ಮಾಡಿ 1 ಲಕ್ಷ ರೂ. ವರೆಗೆ ಸಂಪಾದಿಸಿ

work from home business ideas

ಬೆಳಗ್ಗೆಯಿಂದ ಸಂಜೆಯ ತನಕ ಕೆಲಸ ಮಾಡಿ ಬೇಸರವಾಗಿದೆ, ಹಣ ಸಂಪಾದನೆ ಮಾಡಬೇಕು ಎನ್ನುವ ಅಭಿಲಾಷೆ ಮೂಡುತ್ತಿದೆಯೇ? ಇದ್ದ ಸಮಯದಲ್ಲೇ ಮನೆಯಲ್ಲಿ ಖಾಲಿ ಕುಳಿತುಕೊಳ್ಳದೆ ಸೈಡ್ ಬಿಸಿನೆಸ್ (side bussiness) ಮಾಡಬೇಕೇ ಹಾಗಿದ್ದರೆ ತಡ ಮಾಡಬೇಡಿ ತಕ್ಷಣ ಈ ಸ್ವಂತ ಬಿಸಿನೆಸ್(Own bussiness) ಪ್ರಾರಂಭಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಯಾವುದೇ ಸಂದರ್ಭದಲ್ಲಿಯೂ ಕೂಡ ಬೇಡಿಕೆ ಕಡಿಮೆ ಆಗದೆ ಇರುವಂತಹ ಒಂದು ಉತ್ತಮ ಬಿಸಿನೆಸ್ ಐಡಿಯಾದ(Bussiness idea) ಬಗ್ಗೆ ನಿಮಗೆ ನಾವು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಈ ಬಿಸಿನೆಸ್ ಅನ್ನು ನೀವು ಶುರು ಮಾಡಿದರೆ 50 ರಿಂದ ಒಂದು ಲಕ್ಷದ ವರೆಗೆ ಆರಾಮವಾಗಿ ಆದಾಯವನ್ನು ಗಳಿಸಿ ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ದರೆ ಯಾವುದು ಆ ಬಿಸಿನೆಸ್ ಎಂದು ಯೋಚನೆ ಮಾಡುತ್ತಿದ್ದೀರಿಯೆ, ಅದುವೇ ಪೇಪರ್ ಪ್ಲೇಟ್ ಮೇಕಿಂಗ್ ಬಿಸಿನೆಸ್ (paper plate making bussiness) ಹೌದು ಮನೆಯಲ್ಲಿ ಕುಳಿತು ಆರಾಮವಾಗಿ ಪೇಪರ್ ಪ್ಲೇಟ್ (paper plate) ತಯಾರಿಸುವುದು.

ಪೇಪರ್ ಪ್ಲೇಟ್ ಬಿಸಿನೆಸ್ :

PAPER PLATE 2

ಈ ಜನರೇಷನ್ ಅಲ್ಲಿ ಅಂತೂ ಹಳ್ಳಿಯಿಂದ ಹಿಡಿದು ಸಿಟಿಗಳ ತನಕ ಯಾವುದೇ ಸಮಾರಂಭಯಿರಲಿ ಪೇಪರ್ ಪ್ಲೇಟ್ ಬಳಸುವುದು ಇದ್ದೇ ಇರುತ್ತದೆ. ಆದ್ದರಿಂದ ನಾವು ಇದೀಗ ಇದನ್ನೇ ಬಂಡವಾಳವನ್ನಾಗಿಸಿಕೊಂಡು ಪೇಪರ್ ಪ್ಲೇಟ್ ಬಿಸಿನೆಸ್ (paper plate bussiness) ಪ್ರಾರಂಭ ಮಾಡುವುದು.

ಹೌದು, ಈ ಪೇಪರ್ ಪ್ಲೇಟ್ ಬಿಸಿನೆಸ್ ಮಾಡುವುದು ಹೇಗೆ ಎಂದು ಯೋಚನೆ ಬಂದೇ ಇರುತ್ತೆ ಅಲ್ಲವೇ? ಯೋಚನೆ ಬೇಡ ಮೊದಲಿಗೆ ಈ ಪೇಪರ್ ಪ್ಲೇಟ್ ಬಿಸಿನೆಸ್ (paper plate bussiness) ಮಾಡಲು ನಮಗೆ ಮುಖ್ಯವಾಗಿ ಪೇಪರ್ ಪ್ಲೇಟ್ ಕಟ್ಟಿಂಗ್ ಮಿಷನ್(paper plate cutting machine) ಬೇಕಾಗುತ್ತದೆ ಮತ್ತು ಇದಕ್ಕೆ ನಾವು ನಮ್ಮ ದಿನನಿತ್ಯದ ಮನೆಯ ಕರೆಂಟ್(daily used home current) ಉಪಯೋಗಿಸಿಕೊಳ್ಳಬಹುದು ಮತ್ತು ಅನುಕೂಲಕ್ಕೆ ತಕ್ಕ ರಾ ಮೆಟೀರಿಯಲ್(Raw materials) ಗಳನ್ನು ಖರೀದಿಸಬೇಕಾಗುತ್ತದೆ ಅಷ್ಟೇ.

ಮನೆಯಲ್ಲೇ ಕುಳಿತು ಎರಡು ಮೂರು ಗಂಟೆ ನೀವೇನಾದರೂ ಪೇಪರ್ಪ್ಲೇಟ್ ತಯಾರಿ ಮಾಡಿದರೆ ಸಾಕು, ಒಂದು ಬಾರಿ ಮಾಡಿದರೆ ಒಂದರಿಂದ ಎಂಟು ಒಂಬತ್ತು ಪೇಪರ್ ಪ್ಲೇಟ್ ಅನ್ನು ಮಷೀನ್ ತಯಾರಿಸಿ ಕೊಡುತ್ತದೆ. ನೀವು ಈ ಮಿಷನ್ ನಲ್ಲಿ ಯಾವ ಸೈಜ್ (any size) ಬೇಕಾದರೂ ಪೇಪರ್ ಪ್ಲೇಟ್ ಅನ್ನು ತಯಾರಿ ಮಾಡಿಕೊಳ್ಳಬಹುದು.

whatss

ನೀವು ತಯಾರಿ ಮಾಡಿದ ಪೇಪರ್ ಪ್ಲೇಟ್ ಅನ್ನು ನೇರವಾಗಿ ಬೇಕಾಗಿರುವ ಕಸ್ಟಮರ್ ಗೆ (coustmer) ಮಾರಾಟ ಮಾಡಿಕೊಳ್ಳಬಹುದು ಇಲ್ಲವೇ ಆನ್ಲೈನ್(online) ಮುಖಾಂತರ ಕೂಡ ನೀವು ಮಾರ್ಕೆಟಿಂಗ್(marketing) ಮಾಡಿಕೊಳ್ಳಬಹುದು. ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಮಷೀನ್ ಎಲ್ಲಿ ಖರೀದಿಸಬೇಕು ಎಂದು ಯೋಚನೆ ಬಂದೇ ಇರುತ್ತೆ ಅಲ್ಲವೇ, ಹೌದು, ಈ ಪೇಪರ್ ಪ್ಲೇಟ್ ಮಷೀನ್ ಅನ್ನು ಹುಬ್ಬಳ್ಳಿ (Hubbali) ಅನ್ನಪೂರ್ಣ ಎಂಟರ್ಪ್ರೈಸಸ್ (Annapurna Enterprises) ಎನ್ನುವರು ಈ ಪೇಪರ್ ಪ್ಲೇಟ್ ಮಿಷನ್ ಅನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ಅವರೇ ಈ ಮಷೀನ್ ಅನ್ನು ಹೇಗೆ ಬಳಸಬೇಕು ಎನ್ನುವ ತರಬೇತಿಯನ್ನು ಕೂಡ ತಿಳಿಸಿಕೊಡುತ್ತಾರೆ. ಹಾಗೆ ನಿಮ್ಮ ಮನೆಗೆ ಬಂದು ಕೂಡ ಮಷಿನ್ ಸೆಟ್ (machine set) ಮಾಡಿ ಕೊಡುತ್ತಾರೆ ನೀವು ಇವರ ಬಳಿ ಮಷೀನ್ ಅನ್ನು ಖರೀದಿಸಬಹುದು.

ಮತ್ತು ಮಶಿನ್ ಖರೀದಿ ಮಾಡಲು ನೇರವಾಗಿ ನೀವು ಕೆಳಗೆ ನೀಡಿರುವ ನಂಬರ್ ಗಳನ್ನು ಸಂಪರ್ಕಿಸಬಹುದು ಮೊಬೈಲ್ ಸಂಖ್ಯೆ: 8951132783/7204465712.

ಇನ್ನೇಕೆ ತಡ ಇಷ್ಟೆಲ್ಲ ಮಾಹಿತಿ ತಿಳಿದುಕೊಂಡ ಮೇಲೆ ನೀವು ಕೂಡ ಈ ಪೇಪರ್ ಪ್ಲೇಟ್ ಕಟ್ಟಿಂಗ್ ಮಿಷನ್ ಅನ್ನು ಖರೀದಿಸಿ ನಿಮ್ಮ ಸ್ವಂತ ಬಿಸ್ನೆಸ್ ಅನ್ನು ಪ್ರಾರಂಭಿಸಿ ಹೆಚ್ಚಿನ ಆದಾಯ ಗಳಿಸಿ ನಿಮ್ಮದಾಗಿಸಿಕೊಳ್ಳಿ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!