Bigg Boss Kannada: ನಮ್ರತಾಗೆ ಸ್ವಾರಿ ಎಂದ ಕಾರ್ತಿಕ್.. ಕಾರಣ ಏನು ಗೊತ್ತಾ..??

namratha and karthik bigboss

ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​​ ಸೀಸನ್​ 10(BigBoss season 10) ಶುರುವಾಗಿ ವಾರ ಪೂರೈಸಿದ್ದು, ಎರಡನೇ ವಾರ ನಡೆಯುತ್ತಿದೆ. ಸ್ಪರ್ಧಿಗಳ ನಡುವೆ ಪ್ರೀತಿ, ಸ್ನೇಹ ಎನ್ನುವ ಸಂಬಂಧದ ಬದಲು ಮನಸ್ತಾಪಗಳು ಜಗಳಗಳು ಎದುರಾಗಿವೆ. ಹಾಗೆಯೇ ಟಾಸ್ಕ್‌ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಕೂಗಾಡಿದ್ದನು ನೋಡಿ ನಮ್ರತಾ ಹೆದರಿದ್ದರು. ಕಾರ್ತಿಕ್‌ಗೆ ತಾನು ಪ್ರತಾಪ್‌ ಪರವಾಗಿ ನಿಂತು ತಪ್ಪುಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಅವರ ಬಳಿ ಕ್ಷಮೆಯನ್ನೂ ಕೇಳಿದ್ದಾರೆ. ಏನಿದು ದೊಡ್ಡ ಮನೆಯಲ್ಲಿ ನಮ್ರತಾ ಕಾರ್ತಿಕ್ ಜಗಳ ಅಂತ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ನೀ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ನಮ್ರತಾ ಕಾರ್ತಿಕ್ ಜಗಳ:

ಮನೆಯೊಳಗೆ ವಿನಯ್‌ – ಸಂಗೀತಾ(Sangeeta) ಜಗಳ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯ (House) ಸದಸ್ಯರೆಲ್ಲರೂ ಯಾರ ಪರವಾಗಿ ಮಾತಾಡುವುದು, ಯಾರ ತಪ್ಪನ್ನು ಹೇಳುವುದು ಎಂದು ತಿಳಿಯದೇ ಮೂಕವಿಸ್ಮಿತರಾಗಿದ್ದಾರೆ.

ಈ ನಡುವೆ ಕಾರ್ತಿಕ್ ಪ್ರತಾಪ್ ಪರ ನಿಂತು ಮಾತನಾಡುವಾಗ ಜೋರಾಗಿ ಕೂಗಾಡಿದ್ದಕ್ಕೆ ನಮ್ರತಾ ಭಯಗೊಂಡಿದ್ದರು.ಪ್ರತಾಪ್ ಪರ ನಿಂತು ತಪ್ಪು ಮಾಡಿದೆ ಎಂದು ತಿಳಿದ ಕಾರ್ತಿಕ್, ನಮ್ರತಾ ಬಳಿ ಕ್ಷಮೆಯಾಚಿಸಿದ್ದಾರೆ.

ಕಾರ್ತಿಕ್ ಹಾಗೂ ನಮ್ರತಾ ನಡುವಿನ ಸಂಭಾಷಣೆ

ಕಾರ್ತಿಕ್: ಸಾರಿ, ಇಫ್‌ ಐ ವಾಸ್ ಟೂ ರೂಢ್‌…
ನಮ್ರತಾ: ನಂಗ್ ನಿಜವಾಗ್ಲೂ ಭಯ ಆಯ್ತು… ನೀವು ಆ ಥರ ಮಾತಾಡ್ತಿರಾ? ನೀವು ಹಾಗೆ ಇದೀರಾ?
ಕಾರ್ತಿಕ್: ಇಲ್ಲ, ಹಾಗೇನಿಲ್ಲ… ನಂಗ್ ಕೋಪ ಬಂತು ಆಕ್ಚುಲಿ… ರೂಢ್ ಆಗಿರಬೇಕು ಅನ್ನೋದಲ್ಲ… ವಿನಯ್ ಬೇರೆ ಎಲ್ಲರಿಗೂ ಹೇಳ್ತಾ ಇದ್ದ… ಯಾರೂ ಮಾತಾಡ್ತಿರ್ಲಿಲ್ಲ… ಆಗ ಇವ್ನು ಮಧ್ಯ ಬಂದ. ಜೋರಾಗೇ ಮಾತಾಡ್ತಿದ್ದ… ಐ ವಾಸ್ ಟೇಕಿಂಗ್ ಸ್ಟ್ಯಾಂಡ್ ಫಾರ್ ಪ್ರತಾಪ್ ಅಷ್ಟೆ. ಬಟ್ ಕೊನೆಗೂ ನಾನು ಸಪೋರ್ಟ್‌ ಮಾಡಿದ್ದು ತಪ್ಪು ಅಂತ ಪ್ರತಾಪ್‌ ಪ್ರೂವ್ ಮಾಡಿಬಿಟ್ಟ…

ನಮ್ರತಾ: ನೋ… ಇಟ್ಸ್ ಓಕೆ… ಬಟ್ ನಂಗೆ ನಿಜವಾಗ್ಲೂ ಭಯ ಆಯ್ತು… ಅಕ್ಷರಶಃ ನಡುಗಲು ಶುರುಮಾಡಿದ್ದೆ.
ಸದ್ಯಕ್ಕೆ ಕಾರ್ತಿಕ್ ಹಾಗೂ ನಮ್ರತಾ ನಡುವಿನ ಜಗಳ, ಮನಸ್ತಾಪ ಮುರಿದು ಖುಷಿ ಇಂದ ಮಾತನಾಡುತ್ತಿದ್ದಾರೆ. ಈ ಜಗಳ ಮುಂದಿನ ಜಗಳಗಳಿಗೆ ಅಡಿಪಾಯವಾಗುತ್ತದಾ ಅಥವಾ ಈ ಜಗಳ ಅವರ ಸಂಬಂಧವನ್ನು ಗಟ್ಟಿ ಮಾಡುತ್ತದಾ ಕಾದು ನೋಡಬೇಕಿದೆ.

whatss

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!