₹15,000 ಕೆಳಗೆ ಅತ್ಯುತ್ತಮ ಫೋನ್ಗಳು: ಇಂದಿನ ದಿನಗಳಲ್ಲಿ ₹15,000 ಬಜೆಟ್‌ನಲ್ಲಿ ಕೂಡ ಪ್ರೀಮಿಯಂ ಪರ್ಫಾರ್ಮೆನ್ಸ್, ದೊಡ್ಡ ಬ್ಯಾಟರಿ, ಅದ್ಭುತ ಕ್ಯಾಮೆರಾ ಮತ್ತು ಸುಗಮ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಗೇಮಿಂಗ್, ಸ್ಟ್ರೀಮಿಂಗ್ ಅಥವಾ ದೈನಂದಿನ ಬಳಕೆಗೆ ಸೂಕ್ತವಾದ 2025ರ ಟಾಪ್ 5 ಬಜೆಟ್ ಫೋನ್ಗಳ ಪಟ್ಟಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1. ಐಕ್ಯೂ Z10x – ಬೆಸ್ಟ್ ಫಾರ್ ಗೇಮಿಂಗ್ & ಬ್ಯಾಟರಿ (₹14,999)
ಪ್ರೊಸೆಸರ್: ಮೀಡಿಯಾಟೆಕ್ ಡಿಮೆನ್ಸಿಟಿ 7300
ಡಿಸ್ಪ್ಲೇ: 6.72-ಇಂಚ್ IPS LCD, 120Hz
ಬ್ಯಾಟರಿ: 6500mAh (ಫುಲ್ ಡೇ ಬ್ಯಾಕಪ್)
ಕ್ಯಾಮೆರಾ: 50MP + 2MP ರಿಯರ್, 8MP ಸೆಲ್ಫಿ
ವಿಶೇಷ: BGMI, COD ಮುಂತಾದ ಗೇಮ್ಗಳಿಗೆ ಸೂಕ್ತ
ವಿಶೇಷತೆ: ದೊಡ್ಡ ಬ್ಯಾಟರಿ + ಹೈ-ಪರ್ಫಾರ್ಮೆನ್ಸ್ ಚಿಪ್‌ಸೆಟ್.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
"ನೀಡ್ಸ್ ಆಫ್ ಪಬ್ಲಿಕ್" ನಿಮಗೆ ಆಪ್ತವೇ.? ನಿಖರ ಸುದ್ದಿಗಳು ಮತ್ತು ಉದ್ಯೋಗ ಮಾಹಿತಿ ಎಲ್ಲರಿಗೂ ಉಚಿತವಾಗಿ ತಲುಪುತ್ತಿರಬೇಕೇ.? ನಮಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Anushree writes easy-to-understand articles about AI, cybersecurity, and new tech trends. She breaks down complex topics to help people stay informed about how technology impacts their lives