ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 15,000 ರಿಂದ 20,000ರೂ. ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವರುಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು (top best smartphones) ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.ಉತ್ತಮ ಫೀಚರ್ಸ್ ಉತ್ತಮ ಬ್ಯಾಟರಿ ಪ್ಯಾಕಪ್ ಅನ್ನು ಹೊಂದಿವೆ.ಇಂತಹ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಬೇಕು ಎಂಬುದು ಎಲ್ಲರ ಯೋಚನೆ ಆಗಿರುತ್ತದೆ. ಮತ್ತು ನೀವು ಕೂಡಾ ಅದೇ ಯೋಚನೆಯಲ್ಲಿ ಇದ್ದರೆ ಬನ್ನಿ ಹಾಗಾದ್ರೆ ನಾವು ನಿಮಗೆ ಬೇಕಾಗಿರುವ ಉತ್ತಮ ಫೀಚರ್ (features) ಬ್ಯಾಟರಿ ಬ್ಯಾಕಪ್ (battery packup) ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಫೋನ್ ಇದೀಗ ಮಾರ್ಕೆಟ್ ನಲ್ಲಿ ಲಾಂಚ್ ಆಗಿದೆ ಮತ್ತು ಅದರ ಫೀಚರ್ (features) ಬ್ಯಾಟರಿ ಬ್ಯಾಕಪ್ (battery packup) ಸ್ಟೋರೇಜ್ ಮತ್ತು ಅದರ ಬೆಲೆ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
20,000ರೂ.ಗಳ ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾದ ಫೋನುಗಳಿವು :
ನೀವು 20,000ರೂ.ಗಳ ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ಫೋನ್ ಖರೀದಿಸಲು ಹುಡುಕುತ್ತಿದ್ದಿರೆ, ಬನ್ನಿ ಹಾಗಾದರೆ ನಿಮಗೆ ನಮ್ಮ ಲೇಖನದಲ್ಲಿ ಇಂದು 20,000, ಪ್ರಸ್ತುತ ಭಾರತದಲ್ಲಿ ಖರೀದಿಸಲು ಲಭ್ಯವಿರುವ 20,000 ರೂ ಕ್ಕಿಂತ ಕಡಿಮೆ ಬೆಲೆಯ ಶ್ರೇಣಿಯಲ್ಲಿನ ಭಾರತದಲ್ಲಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ. ಕ್ಯಾಮೆರಾ ವಿಮರ್ಶೆ ರೇಟಿಂಗ್ ಪ್ರಕಾರ ಪಟ್ಟಿಯನ್ನು ವಿಂಗಡಿಸಲಾಗಿದೆ, ಮೇಲ್ಭಾಗದಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಕ್ಯಾಮೆರಾ ಸ್ಮಾರ್ಟ್‌ಫೋನ್, ಹಾಗೂ ಅವುಗಳ ಫೀಚರ್ ಮತ್ತು ಬೆಲೆಯ ಮೇಲೆ ಪಟ್ಟಿ ಮಾಡ ಲಾಗಿದೆ.
Vivo T2 5G

ಪ್ರದರ್ಶನ : 6.38-ಇಂಚಿನ, 1080×2400 ಪಿಕ್ಸೆಲ್‌ಗಳು
ಪ್ರೊಸೆಸರ್ :Qualcomm Snapdragon 695
ರಾಮ್ :6GB
ಸಂಗ್ರಹಣೆ:128GB
ಬ್ಯಾಟರಿ ಸಾಮರ್ಥ್ಯ :4500mAh
ಹಿಂದಿನ ಕ್ಯಾಮೆರಾ :64MP + 2MP
ಮುಂಭಾಗದ ಕ್ಯಾಮರಾ: 16MP
ಬೆಲೆ : 15,999
OnePlus Nord CE 3 Lite 5G

ಪ್ರದರ್ಶನ – 6.72-ಇಂಚಿನ, 1800×2400 ಪಿಕ್ಸೆಲ್‌ಗಳು
ಪ್ರೊಸೆಸರ್ – Qualcomm Snapdragon 695
ರಾಮ್ -8GB
ಸಂಗ್ರಹಣೆ – 256GB
ಬ್ಯಾಟರಿ ಸಾಮರ್ಥ್ಯ – 5000mAh
ಹಿಂದಿನ ಕ್ಯಾಮೆರಾ – 108MP + 2MP + 2MP
ಮುಂಭಾಗದ ಕ್ಯಾಮರಾ – 16MP
ಬೆಲೆ – 17,477
iQOO Z7 5G
ಪ್ರದರ್ಶನ – 6.38-ಇಂಚಿನ, 2400×1080 ಪಿಕ್ಸೆಲ್‌ಗಳು
ಪ್ರೊಸೆಸರ್ – ಮೀಡಿಯಾ ಟೆಕ್ ಡೈಮೆನ್ಸಿಟಿ 920
ರಾಮ್ – 6GB
ಸಂಗ್ರಹಣೆ – 128GB
ಬ್ಯಾಟರಿ ಸಾಮರ್ಥ್ಯ – 4500mAh
ಹಿಂದಿನ ಕ್ಯಾಮೆರಾ – 64MP + 2MP
ಮುಂಭಾಗದ ಕ್ಯಾಮರಾ – 16MP
ಬೆಲೆ – 18,999

Motorola Moto G72
ಪ್ರದರ್ಶನ – 6.60-ಇಂಚಿನ, 1080×2400 ಪಿಕ್ಸೆಲ್‌ಗಳು
ಪ್ರೊಸೆಸರ್ – ಮೀಡಿಯಾ ಟೆಕ್ ಹೆಲಿಯೊ ಜಿ99
ರಾಮ್ – 6GB
ಸಂಗ್ರಹಣೆ – 128GB
ಬ್ಯಾಟರಿ ಸಾಮರ್ಥ್ಯ – 5000mAh
ಹಿಂದಿನ ಕ್ಯಾಮೆರಾ – 108MP + 8MP + 2MP
ಮುಂಭಾಗದ ಕ್ಯಾಮರಾ – 16MP
ಬೆಲೆ – 16999
iQOO Z9 5G
ಪ್ರದರ್ಶನ -6.67-ಇಂಚಿನ, 1080×2400 ಪಿಕ್ಸೆಲ್‌ಗಳು
ಪ್ರೊಸೆಸರ್ – ಮೀಡಿಯಾ ಟೆಕ್ ಡೈಮೆನ್ಸಿಟಿ 7200
ರಾಮ್ – 8GB
ಸಂಗ್ರಹಣೆ – 128GB
ಬ್ಯಾಟರಿ ಸಾಮರ್ಥ್ಯ – 5,000mAh
ಹಿಂದಿನ ಕ್ಯಾಮೆರಾ – 50MP + 2MP
ಮುಂಭಾಗದ ಕ್ಯಾಮರಾ – 16MP
ಬೆಲೆ – 19,483
ನೀವೂ ಕೂಡಾ ಈ ಮೇಲಿನ ಮಾಹಿತಿಯನ್ನು ತಿಳಿದುಕೊಂಡು ಉತ್ತಮ ಫೀಚರ್ ಗಳು ಮತ್ತು ಬೆಲೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಹೊಸ ಪರ್ಪಲ್ ಕಲರ್ ನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಒಪ್ಪೋದ ಮತ್ತೊಂದು ಮೊಬೈಲ್.
- ಏಪ್ರಿಲ್ ನಲ್ಲಿ ಬಿಡುಗಡೆ ಆಗಿಲಿರುವ ಬೆಂಕಿ ಮೊಬೈಲ್ ಗಳ ಪಟ್ಟಿ ಇಲ್ಲಿದೆ
- ಬರೋಬ್ಬರಿ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಹೊಸ ಸ್ಯಾಮ್ಸಂಗ್ ಫೋನ್ ಬಿಡುಗಡೆ
- ಮಾರುಕಟ್ಟೆಗೆ ಸಖತ್ ಎಂಟ್ರಿ ಕೊಡುತ್ತಿದೆ ಸ್ಯಾಮ್ ಸಂಗ್ ನ ಮತ್ತೊಂದು ಫೋನ್
- ಅಮೆಜಾನ್ ನಲ್ಲಿ ಟೆಕ್ನೋ ಮೊಬೈಲ್ ಮೇಲೆ ಹೋಳಿ ಹಬ್ಬದ ಬಂಪರ್ ಡಿಸ್ಕೌಂಟ್
- ಇದೇ ತಿಂಗಳು ಬಿಡುಗಡೆ ಆಗಲಿವೆ ಬೆಂಕಿ ಸ್ಮಾರ್ಟ್‌ಫೋನ್‌ಗಳು: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






