ಇಂದಿನಿಂದ ವಂದೇ ಭಾರತ್ ರೈಲು ಪ್ರಾರಂಭ, ಟಿಕೆಟ್ ರೇಟ್ ಡಿಟೇಲ್ಸ್ ಇಲ್ಲಿದೆ

Picsart 23 06 27 12 21 09 453

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ರೈಲು ಯಾವತ್ತಿನಿಂದ ಸಂಚರಿಸುತ್ತದೆ. ಈ ರೈಲು ಸಂಚರಿಸುವ ವೇಳೆ ಎಷ್ಟು?, ಒಂದೇ ಭಾರತ್ ರೈಲಿನಲ್ಲಿ ಪ್ರಯಾಣವನ್ನು ಬೆಳೆಸಲು ಎಷ್ಟು ಟಿಕೆಟ್ ದರವನ್ನು ಪಾವತಿಸಬೇಕು?,  ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಈ ಲೇಖನವನ್ನು ಸಂಪೂರ್ಣವಾಗಿ ಓದುವುದರಿಂದ ನೀವು ಪ್ರಯಾಣ ಮಾಡಲು ಬಯಸಿದಾಗ ಇದರ ಕುರಿತಾದ ವಿಷಯಗಳು ಸಹಾಯ ಮಾಡುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಧಾರವಾಡ ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಜೂನ್ 27ರಂದು ಚಾಲನೆ:

ಧಾರವಾಡ- ಬೆಂಗಳೂರಿನ ನಡುವೆ ಚಲಿಸುವಂತಹ ಕರ್ನಾಟಕದ ಎರಡನೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿ(Vande Bharat Express train)ಗೆ ಇಂದು ಅಂದರೆ ಜೂನ್ 27ರಂದು ಆನ್ಲೈನ್ ಮೂಲಕ ನರೇಂದ್ರ ಮೋದಿಯವರು ಚಾಲನೆ ನೀಡುತ್ತಿದ್ದಾರೆ. ಒಂದೇ ದಿನದಲ್ಲಿ ಐದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೆಮಿ-ಹೆಸ್ಪಿಡ್‌ ರೈಲುಗಳು ಲೋಕಾರ್ಪಣೆಯಾಗಲಿವೆ. ಬೆಳಗ್ಗೆ 11 ಗಂಟೆಗೆ ಹೊಸದಿಲ್ಲಿಯಿಂದ ವರ್ಚುವಲ್‌ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ.

Untitled 1 scaled

ವಂದೇ ಭಾರತ್ ಅವಲೋಕನ :

ಸೇವೆಯ ಪ್ರಕಾರ: ಇಂಟರ್-ಸಿಟಿ ಅರೆ-ಹೈ-ಸ್ಪೀಡ್ ರೈಲು
ಸ್ಥಿತಿ : ಸಕ್ರಿಯ
ಪೂರ್ವವರ್ತಿ : ಶತಾಬ್ದಿ ಎಕ್ಸ್‌ಪ್ರೆಸ್ , MEMU
ವರ್ಗ(ಗಳು) : CC ಚೇರ್ (ಆರ್ಥಿಕ ವರ್ಗ)
ಕಾರ್ಯನಿರ್ವಾಹಕ ಅಧ್ಯಕ್ಷ (ಪ್ರೀಮಿಯಂ ವರ್ಗ)
ಆಸನ ವ್ಯವಸ್ಥೆಗಳು : ಏರ್ಲೈನ್ ​​ಶೈಲಿತಿರುಗಬಹುದಾದ ಆಸನಗಳು
ಅಡುಗೆ ಸೌಲಭ್ಯಗಳು : ಆನ್-ಬೋರ್ಡ್ ಕ್ಯಾಟರಿಂಗ್
ವೀಕ್ಷಣಾ ಸೌಲಭ್ಯಗಳು : ಎಲ್ಲಾ ಗಾಡಿಗಳಲ್ಲಿ ದೊಡ್ಡ ಕಿಟಕಿಗಳು
ಮನರಂಜನಾ ಸೌಲಭ್ಯಗಳು : ಆನ್-ಬೋರ್ಡ್ ವೈಫೈಮಾಹಿತಿ, ಮನರಂಜನೆ ವ್ಯವಸ್ಥೆ, ವಿದ್ಯುತ್ ಮಳಿಗೆಗಳು, ಓದುವ ಬೆಳಕು
ಬ್ಯಾಗೇಜ್ ಸೌಲಭ್ಯಗಳು : ಓವರ್ಹೆಡ್ ಚರಣಿಗೆಗಳು
ಇತರೆ ಸೌಲಭ್ಯಗಳು:
ಸ್ವಯಂಚಾಲಿತ ಬಾಗಿಲುಗಳು, ಹೊಗೆ ಎಚ್ಚರಿಕೆಗಳು, ಸಿಸಿಟಿವಿ ಕ್ಯಾಮೆರಾಗಳು, ವಾಸನೆ ನಿಯಂತ್ರಣ ವ್ಯವಸ್ಥೆ, ಜೈವಿಕ ನಿರ್ವಾತ ಶೌಚಾಲಯಗಳು, ಸಂವೇದಕ ಆಧಾರಿತ ನೀರಿನ ನಲ್ಲಿಗಳು, ರೋಲರ್ ಬ್ಲೈಂಡ್ಗಳು

ಧಾರವಾಡ-ಬೆಂಗಳೂರು ನಡುವಿನ  ವಂದೇ ಭಾರತ್ ಸಂಚಾರದ ಸಮಯ :

ಧಾರವಾಡ : 10:30

ಹುಬ್ಬಳ್ಳಿ : 10:55 – 11:00

SMM ಹಾವೇರಿ : 12:00 – 12:01

ರಾಣಿಬೆನ್ನೂರು : 12:21- 12:22

ಹರಿಹರ : 12:39 – 12:40

ದಾವಣಗೆರೆ : 1:23 – 1:25 (ಮಧ್ಯಾಹ್ನ)

ಚಿಕ್ಕಜಾಜೂರ್ : 1:54-1:56

ಬೀರೂರು :  2:46-2:48

ಅರಸೀಕೆರೆ : 3:18 – 3:20

ತಿಪಟೂರು : 4:00 – 4:02

ಅಮ್ಮಸಂದ್ರ : 4:18 – 4:20 (ಸಂಜೆ)

ತುಮಕೂರು : 4:46 – 4:48

ದೊಡ್ಡಬೆಲೆ : 5:07- 5:09

ಚಿಕ್ಕಬಾನವರ್ : 5:25 – 5:28

ಯಶವಂತಪುರ : 5:33- 5:36

ಕೆಎಸ್‌ಆರ್ ಬೆಂಗಳೂರು : 6:30

telee

ಧಾರವಾಡ – ಬೆಂಗಳೂರು ನಡುವೆ ಸಂಚಾರ ಮಾಡಲು ಟಿಕೆಟ್ ದರ ಎಷ್ಟು?:

ಎಲ್ಲಿಂದ -ಎಲ್ಲಿಗೆ – ಎಸಿ ಕಾರ್‌ ಚೇರ್‌ / ಎಕ್ಸ್‌ಕ್ಯೂಸಿವ್‌ ಕ್ಲಾಸ್‌:

ಧಾರವಾಡ – ಹುಬ್ಬಳ್ಳಿ : 410 ರೂ./ 545 ರೂ.
ಧಾರವಾಡ – ದಾವಣಗೆರೆ: 745 ರೂ. / 1282 ರೂ.
ಧಾರವಾಡ – ಯಶವಂತಪುರ : 1340 ರೂ. / 2440 ರೂ.
ಯಶವಂತಪುರ-ಕೆಎಸ್‌ಆರ್‌ ಬೆಂಗಳೂರು : 410 ರೂ./ 545 ರೂ.
ಧಾರವಾಡ – ಕೆಎಸ್‌ಆರ್‌ ಬೆಂಗಳೂರು : 1330ರೂ/1440 ರೂ.
ಹುಬ್ಬಳ್ಳಿ – ದಾವಣಗೆರೆ : 705 ರೂ./1215 ರೂ.
ಹುಬ್ಬಳ್ಳಿ -ಯಶವಂತಪುರ : 1300 ರೂ./ 2375 ರೂ.
ಹುಬ್ಬಳ್ಳಿ – ಕೆಎಸ್‌ಆರ್‌ ಬೆಂಗಳೂರು : 1300 ರೂ./2375 ರೂ.
ದಾವಣಗೆರೆ – ಯಶವಂತಪುರ : 845 ರೂ. / 1660 ರೂ.
ದಾವಣಗೆರೆ – ಕೆಎಸ್‌ಆರ್‌ ಬೆಂಗಳೂರು : 860 ರೂ. / 1690 ರೂ.

ಬೆಂಗಳೂರಿನ ನಂತರ ಅತಿ ಹೆಚ್ಚು ಪ್ರಯಾಣಿಸುವ ಪ್ರದೇಶ ಹುಬ್ಬಳ್ಳಿ- ಧಾರವಾಡ. ಹಾಗಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ವಂದೇ ಭಾರತ್ ಪ್ರಯಾಣದ ಅವಕಾಶವನ್ನು ಕಲ್ಪಿಸಿ ಕೊಡುವುದು ಬಹುಕಾಲದ ಬೇಡಿಕೆಯಾಗಿತ್ತು. ಅತಿವೇಗದ ಸಂಪರ್ಕದ ಅವಕಾಶವನ್ನು ಕಲ್ಪಿಸಿ ಕೊಡುತ್ತಿರುವ ಈ ರೈಲು ಇನ್ನೇನು  ಸಂಪರ್ಕವನ್ನು ಬೆಳೆಸಲು ಪ್ರಾರಂಭವಾಗುತ್ತಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!