ಇಂಧನ ದರ ಏರಿಕೆಯಿಂದಾಗಿ (Due to increase in fuel price) ವಾಹನದ ಬಳಕೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷವಾಗಿ, ದೈನಂದಿನ ಪ್ರಯಾಣಿಕರಿಗೆ ಪೆಟ್ರೋಲ್ ಖರ್ಚು (Petrol consumption) ಭಾರವಾಗುತ್ತಿದೆ. ಈ ಸಂದರ್ಭದಲ್ಲಿ Bajaj ತನ್ನ ಹೊಸ Freedom 125 CNG ಬೈಕ್ ಅನ್ನು ಪರಿಚಯಿಸಿದೆ, ಇದು ಜಗತ್ತಿನ ಪ್ರಥಮ CNG ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬೈಕ್ ಪೆಟ್ರೋಲ್ ಡಿಪೆಂಡೆನ್ಸಿಯನ್ನು (Petrol dependency) ಕಡಿಮೆ ಮಾಡುವುದರ ಜೊತೆಗೆ, ಖರೀದಿಗೆ ಅನುಕೂಲಕರವಾದ ಫೈನಾನ್ಸ್ ಆಯ್ಕೆಗಳನ್ನು (Finance options) ಒದಗಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ಮತ್ತು ಫೈನಾನ್ಸ್ ಆಫರ್ (Price and Finance Offer) : ಖರೀದಿಯ ಚಟುವಟಿಕೆ ಸುಲಭವಾಯಿತಾ?
Bajaj Freedom 125 CNG ಬೈಕ್ ಎಕ್ಸ್-ಶೋರೂಮ್ ಬೆಲೆ (Ex-showroom price) ₹89,000, ಆದರೆ ಆನ್-ರೋಡ್ ಬೆಲೆ(on road price) ಸುಮಾರು ₹1,03,000. ಆದರೆ, ಈ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಬೇಕೆಂದಿಲ್ಲ. ಕೇವಲ ₹10,000 ಡೌನ್ ಪೇಮೆಂಟ್(Down payment) ಕೊಟ್ಟು ಬೈಕ್ ಖರೀದಿಸಲು ಸಾಧ್ಯವಿದೆ. ಉಳಿದ ಮೊತ್ತವನ್ನು ತಿಂಗಳಿಗೆ ₹3,000 EMI ಮೂಲಕ 3 ವರ್ಷಗಳವರೆಗೆ ಪಾವತಿಸಬಹುದು. ಈ ಆಫರ್ ಕಿರುಬಜೆಟ್ ಗ್ರಾಹಕರಿಗೆ ಅನುಕೂಲಕರವಾಗಿದೆ.

ವೈಶಿಷ್ಟ್ಯಗಳು: ಹೊಸ ತಂತ್ರಜ್ಞಾನ ಮತ್ತು ಆರಾಮದಾಯಕ ಸವಾರಿ:
Bajaj Freedom 125 CNG ಕೇವಲ ಇಂಧನ ಉಳಿತಾಯ ಮಾತ್ರವಲ್ಲ, ಸುಧಾರಿತ ತಂತ್ರಜ್ಞಾನವನ್ನೂ (Advanced technology) ಒಳಗೊಂಡಿದೆ:
CBS (Combi-Braking System) – ಸುರಕ್ಷತೆಗೆ ಹೆಚ್ಚು ಒತ್ತು ನೀಡಿದೆ.
ಡಿಜಿಟಲ್ ಡ್ಯಾಶ್‌ಬೋರ್ಡ್ – ಸ್ಪೀಡೋಮೀಟರ್, ಓಡೋಮೀಟರ್, ಫ್ಯೂಯಲ್ ಗೇಜ್, ಗಡಿಯಾರ
ಹೊಂದಿದೆ.
ಆರಾಮದಾಯಕ ಸೀಟು – ದೀರ್ಘ ಪ್ರಯಾಣಕ್ಕೂ ಅನುಕೂಲವಾಗಿದೆ.
ಸಿಂಗಲ್ ಸಿಲಿಂಡರ್, 5-ಸ್ಪೀಡ್ ಗೇರ್‌ಬಾಕ್ಸ್ – ಸುಲಭ ಶಿಫ್ಟಿಂಗ್ ಹೊಂದಿದೆ.

ಎಂಜಿನ್ ಮತ್ತು ಮೈಲೇಜ್: CNG ನಿಂದ ಎಷ್ಟು ಉಳಿತಾಯ?
ಈ ಬೈಕ್ 124.58cc 4-ಸ್ಟ್ರೋಕ್, ಏರ್-ಕೂಲ್ಡ್ ಎಂಜಿನ್ (Air cold engine) ಹೊಂದಿದೆ, ಇದು 9.7 Nm ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಬೈಕ್‌ಗಳಿಗೆ ಹೋಲಿಸಿದರೆ, ಇದು CNG ಯಲ್ಲಿ ಪ್ರತಿ ಕೆಜಿಗೆ 102 ಕಿಮೀ ಮೈಲೇಜ್(Mialage) ನೀಡುತ್ತದೆ. ಈ ಗುಣಲಕ್ಷಣವು ದೈನಂದಿನ ಪ್ರಯಾಣಿಕರಿಗೆ ದೊಡ್ಡ ಉಳಿತಾಯದ ಅವಕಾಶ ನೀಡುತ್ತದೆ.
ಸುರಕ್ಷತೆ (Saftey) ಬಗ್ಗೆ ನೋಡುವುದಾದರೆ, ಗಡಿಪಾರುಗೊಳ್ಳಲು ಭಯವೇ ಇಲ್ಲ ಎನ್ನಬಹುದು. ಹೌದು, Bajaj Freedom 125 CNG ಟ್ಯೂಬ್‌ಲೆಸ್ ಟೈರ್‌ಗಳು(Tubeless Tires) , ಡ್ರಮ್ ಬ್ರೇಕ್‌ಗಳು (Drum breaks), ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ (Telescopic suspension) ಮತ್ತು ಹಿಂಭಾಗದಲ್ಲಿ ಮೊನೋಶಾಕ್ ಸಸ್ಪೆನ್ಷನ್ (Monoshock suspension) ಅನ್ನು ಒಳಗೊಂಡಿದೆ. ಇದು ಟ್ರಾಫಿಕ್ ಮತ್ತು ಉದ್ದ ಪಯಣಗಳಲ್ಲಿ ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತದೆ.
ಕೊನೆಯದಾಗಿ ಹೇಳುವುದಾದರೆ,ಆಯ್ಕೆ ನಿಮ್ಮದು. ಹೌದು, ಪೆಟ್ರೋಲ್ ದರ ಏರಿಕೆ, ದುಬಾರಿ ಬಜೆಟ್, ಹೈ ಮೈಲೇಜ್ ಬೇಕೆ? Bajaj Freedom 125 CNG ಬೈಕ್ ನಿಮ್ಮ ಸಮಸ್ಯೆಗೆ ಪರಿಹಾರವಾಗಿ ಪರಿಣಮಿಸಬಹುದು. ಕಡಿಮೆ ಮುಂಗಡ ಮೊತ್ತ, ಉತ್ತಮ ಮೈಲೇಜ್ (Good mileage), ಫೈನಾನ್ಸ್ ಸುಲಭತೆ (Easy finance)—ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡರೆ, ಇದು ಉತ್ತಮ ಬಜೆಟ್ ಬೈಕ್ ಎಂದೇ ಹೇಳಬಹುದು.
ನೀವು CNG ಬೈಕ್‌ಗಾಗಿ ಕಾಯುತ್ತಿದ್ದರೆ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




