Author: Sagari

  • Gold Rate Today: ವಾರದ ಮೊದಲ ದಿನವೇ ಆಭರಣ ಪ್ರಿಯರಿಗೆ ಲಾಟರಿ, ಇಂದು 10ಗ್ರಾಂ ಚಿನ್ನದ ಬೆಲೆ ಎಷ್ಟಿದೆ.? 

    Picsart 25 11 23 23 02 47 014 scaled

    ಚಿನ್ನದ ದರವು ಶಾಶ್ವತವಾಗಿ ಏರಿಕೆಗೆ ತುತ್ತಾಗುತ್ತವೆ ಎಂಬಾಭಿಪ್ರಾಯವನ್ನು ಕೆಲವರು ಹೊಂದಿರಬಹುದು. ಆದರೆ ಇತ್ತೀಚೆಗೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಆಕಸ್ಮಿಕವಾಗಿ ಕುಸಿತ ಕಂಡಿವೆ. ಹೂಡಿಕೆದಾರರು ಮತ್ತು ಗ್ರಾಹಕರಿಗೆ ಇದು ಋಣಾತ್ಮಕ ಹಾಗೂ ಧನಾತ್ಮಕವಾಗಿ ಬೇರೊಂದು ಸವಾಲುಗಳನ್ನು ಒಡ್ಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, ನವೆಂಬರ್ 24 2025: Gold Price Today ಚಿನ್ನದ ದರ

    Read more..


  • Weather update: ಚಂಡಮಾರುತ ಪ್ರಸರಣ ಈ ಭಾಗಗಳಲ್ಲಿ ಮುಂದಿನ 3ದಿನ ರಣಭೀಕರ ಮಳೆ ಮುನ್ಸೂಚನೆ

    weather forecast

    ದೇಶದ ಹೆಚ್ಚಿನ ರಾಜ್ಯಗಳಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ “ಸೆನ್ಯಾರ್” ಎಂಬ ಚಂಡಮಾರುತದ ಪರಿಣಾಮದಿಂದ ದಕ್ಷಿಣದ ಹಲವು ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉಳಿದ ಪ್ರದೇಶಗಳಲ್ಲಿ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ. “ಸೆನ್ಯಾರ್” ಚಂಡಮಾರುತವು ಯಾವೆಲ್ಲಾ ರಾಜ್ಯಗಳ ಮೇಲೆ ಪ್ರಮುಖವಾಗಿ ಪ್ರಭಾವ ಬೀರಲಿದೆ ಮತ್ತು ಎಲ್ಲಿ ಮಳೆ ಮುಂದುವರಿಯಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

    Read more..


  • ದಿನ ಭವಿಷ್ಯ: 24 ನವೆಂಬರ್ 2025: ಇಂದು ಈ ರಾಶಿಗೆ ಶಿವನ ಬಲದಿಂದ ನಿರೀಕ್ಷಿಗೂ ಮೀರಿದ ಧನ ಲಾಭ! 

    Picsart 25 11 23 23 08 35 626 scaled

    ಮೇಷ (Aries): ಇಂದು ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಕೊಂಚ ಅಸಮಾಧಾನ ಇರಬಹುದು. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ದೊರೆಯಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ. ಅಪರಿಚಿತ ವ್ಯಕ್ತಿಗಳ ಮಾತುಗಳನ್ನು ಸುಲಭವಾಗಿ ನಂಬಬೇಡಿ. ಕುಟುಂಬ ಸದಸ್ಯರ ನಡುವೆ ಪ್ರೀತಿ ಉಳಿಯುತ್ತದೆ. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರಿಳಿತಗಳಿರಬಹುದು, ಇದರಿಂದ ಓಡಾಟ ಹೆಚ್ಚಾಗಬಹುದು. ನಿಮ್ಮ ಮನಸ್ಸಿನ ಒಂದು ಇಷ್ಟಾರ್ಥ ಪೂರ್ಣಗೊಳ್ಳುವುದರಿಂದ ಸಂತೋಷವಾಗುತ್ತದೆ. ವೃಷಭ (Taurus): ಇಂದು ನಿಮ್ಮ ವೈವಾಹಿಕ ಜೀವನ

    Read more..


  • ಬರೋಬ್ಬರಿ 8 ಸಾವಿರ ಡಿಸ್ಕೌಂಟ್ ನಲ್ಲಿ OnePlus ನ ವಾಟರ್‌ಪ್ರೂಫ್ ಫೋನ್ ಖರೀದಿಸಿ!

    oneplus 13 mob

    ಒನ್‌ಪ್ಲಸ್ 13 (OnePlus 13) ಫೋನಿನ 12GB RAM ಮತ್ತು 256GB ಸಂಗ್ರಹಣೆಯ ಮಾದರಿಯ ಬಿಡುಗಡೆ ಬೆಲೆ ₹69,999 ಇತ್ತು. ಪ್ರಸ್ತುತ, ಇದೇ ಮಾದರಿ ಅಮೆಜಾನ್‌ನಲ್ಲಿ ₹65,999 ಕ್ಕೆ ಲಭ್ಯವಿದೆ. ಇದರ ಜೊತೆಗೆ, ನವೆಂಬರ್ 30 ರವರೆಗೆ ಈ ಫೋನ್ ಮೇಲೆ ₹4,000 ಫ್ಲಾಟ್ ಬ್ಯಾಂಕ್ ರಿಯಾಯಿತಿಯನ್ನು ನೀಡಲಾಗುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಒನ್‌ಪ್ಲಸ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ, ಅಮೆಜಾನ್‌ನಲ್ಲಿ ನಿಮಗಾಗಿ

    Read more..


  • ಡಿಸೇಂಬರ್ ಕೊನೆಯಲ್ಲಿ ಮಂಗಳನಿಂದ ರುಚಕ ರಾಜಯೋಗ, ಈ ರಾಶಿಯವರಿಗೆ ಡಬಲ್ ಲಾಭ, ಹಣ ಹರಿದು ಬರುತ್ತೆ

    rajayoga

    2025ರ ಡಿಸೆಂಬರ್ ತಿಂಗಳು ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಲಿದೆ. ಈ ತಿಂಗಳು ‘ಗ್ರಹಗಳ ಸೇನಾಧಿಪತಿ’ ಎಂದೇ ಖ್ಯಾತನಾದ ಮಂಗಳ ಗ್ರಹ ತನ್ನದೇ ಆದ ವೃಶ್ಚಿಕ ರಾಶಿಗೆ ಚಲಿಸಲಿದೆ. ಈ ವಿಶೇಷ ಗ್ರಹ ಸ್ಥಿತಿಯಿಂದ ‘ರುಚಕ ರಾಜಯೋಗ’ ಸೃಷ್ಟಿಯಾಗಲಿದೆ ಎಂದು ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ. ಈ ಶಕ್ತಿಶಾಲಿ ಯೋಗವು ಮೇಷ, ಸಿಂಹ ಮತ್ತು ಧನು ರಾಶಿಯವರ ಜೀವನದಲ್ಲಿ ಸಂಪೂರ್ಣ ಬದಲಾವಣೆ ತರಲಿದೆ. ರುಚಕ ರಾಜಯೋಗ ಎಂದರೇನು? ಜ್ಯೋತಿಷ್ಯ ಶಾಸ್ತ್ರದಲ್ಲಿ ರುಚಕ ರಾಜಯೋಗವನ್ನು ಅತ್ಯಂತ ಪವಿತ್ರವಾದ ಮತ್ತು ಪ್ರಬಲವಾದ ಯೋಗಗಳಲ್ಲಿ

    Read more..


  • ಕೊಬ್ಬರಿ ಬೆಲೆ ಭಾರಿ ಏರಿಕೆ, ತೆಂಗಿನಕಾಯಿ ಬೆಲೆಯೂ ಗಗನಕ್ಕೆ, ಸಂಕ್ರಾಂತಿಗೆ ಮತ್ತಷ್ಟು ದುಬಾರಿ ಸಾಧ್ಯತೆ.!

    kobbari rate

    ಕಲ್ಪತರು ನಾಡು ಎಂದೇ ಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಯಲ್ಲಿ ಕೊಬ್ಬರಿ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರಿದೆ. ಕಳೆದ ಏಳು ತಿಂಗಳಲ್ಲಿ ಇಲ್ಲಿ ಬರೋಬ್ಬರಿ 254.68 ಕೋಟಿ ರೂ. ಗಳ ಭರ್ಜರಿ ಕೊಬ್ಬರಿ ವಹಿವಾಟು ನಡೆದಿದೆ. ಈ ಅಭೂತಪೂರ್ವ ಬೆಲೆ ಏರಿಕೆಯಿಂದ ತೆಂಗು ಬೆಳೆಗಾರರು ಸಂತಸಗೊಂಡಿದ್ದಾರೆ. ಮುಂಬರುವ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬೆಲೆಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಮಾರುಕಟ್ಟೆ ತಜ್ಞರಲ್ಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ

    Read more..


    Categories:
  • ಬೆಂಗಳೂರಿಗರೇ ಇಲ್ಲಿ ಕೇಳಿ.! ಲಾಲ್‌ಬಾಗ್‌ನಲ್ಲಿ ಇನ್ನೂ ಮುಂದೆ ಹೊಸ ರೂಲ್ಸ್ ಜಾರಿ, ನಿಯಮ ಪಾಲಿಸದಿದ್ರೆ ಭಾರೀ ದಂಡ

    lalbhag

    ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆಯು ಇತ್ತೀಚೆಗೆ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಉದ್ಯಾನವನಕ್ಕೆ ಭೇಟಿ ನೀಡುವ ವಾಯುವಿಹಾರಿಗಳು ಮತ್ತು ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪರಿಸರವನ್ನು ಕಾಪಾಡಲು ಮತ್ತು ಸಾರ್ವಜನಿಕರ ಅನನುಕೂಲತೆಯನ್ನು ತಪ್ಪಿಸಲು ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಸ್ಥಳದಲ್ಲೇ ಭಾರೀ ದಂಡ ವಿಧಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • NSIL Recruitment 2025: ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ.!

    nsil recruitment 2025

    ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (New Space India Limited – NSIL) ಸಂಸ್ಥೆಯು ಒಟ್ಟು 47 ಪ್ರಾಜೆಕ್ಟ್ ಸೈಂಟಿಸ್ಟ್ (Project Scientist) ಮತ್ತು ಇಂಜಿನಿಯರ್ (Engineer) ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಇಸ್ರೋದ ವಾಣಿಜ್ಯ ಅಂಗಸಂಸ್ಥೆಯಾದ NSIL ನಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಡಿಸಿಸಿ ಬ್ಯಾಂಕ್ ಅಕೌಂಟ್ ಮ್ಯಾನೇಜರ್ & ಹೆಲ್ಪರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ, ಈಗಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ವಿವರ

    dcc bank recruitment

    ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (RDCCB) ದಲ್ಲಿ ಖಾಲಿ ಇರುವ ಒಟ್ಟು 70 ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಕರ್ನಾಟಕ ಸರ್ಕಾರಿ ವಲಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. RDCCB ಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಕೌಂಟ್ ಮ್ಯಾನೇಜರ್ (Account Manager) ಮತ್ತು ಹೆಲ್ಪರ್ (Helper) ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 22, 2025 ಕೊನೆಯ

    Read more..