Author: ಕೃಷ್ಣಸಾಗರಿ
BREAKING: ಹಳೆಯ ಪಿಂಚಣಿ ಯೋಜನೆಯಿಂದ ಭರ್ಜರಿ ಲಾಭ | OPS ಮರು ಜಾರಿಯ ಬಗ್ಗೆ ಮಹತ್ವದ ಸಂಪೂರ್ಣ ಮಾಹಿತಿ.!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಮರು ಜಾರಿಯ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಾಜ್ಯಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, 8ನೇ ವೇತನ ಆಯೋಗದ ಶಿಫಾರಸುಗಳೊಂದಿಗೆ OPS ಪುನಃಪ್ರಾರಂಭದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು ಲಕ್ಷಾಂತರ ಸರ್ಕಾರಿ ಉದ್ಯೋಗಿಗಳು ಮತ್ತು ನಿವೃತ್ತರಿಗೆ ಸ್ಥಿರ ಆರ್ಥಿಕ ಭವಿಷ್ಯವನ್ನು ಒದಗಿಸಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ…
Categories: ಸಾರ್ವಜನಿಕ ಮಾಹಿತಿLPG Cylinder Price: ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್ LPG ವಾಣಿಜ್ಯ ಸಿಲಿಂಡರ್ ನ ಬೆಲೆಯಲ್ಲಿ ಭರ್ಜರಿ ಇಳಿಕೆ.!

ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಉದ್ದೇಶದ LPG ಸಿಲಿಂಡರ್ಗಳ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿರುವುದರಿಂದ ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಉಸಿರು ಬಿಡುವಂತಹ ಸುದ್ದಿ ಬಂದಿದೆ. ಜುಲೈ 31, ಗುರುವಾರ ನಡೆದ ಪರಿಶೀಲನೆಯ ನಂತರ, 19 ಕೆಜಿ ಸಾಮರ್ಥ್ಯದ ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯನ್ನು ಸರಾಸರಿ 33.50 ರೂಪಾಯಿ ಕಡಿಮೆ ಮಾಡಲಾಗಿದೆ. ಈ ಹೊಸ ದರಗಳು ಆಗಸ್ಟ್ 1, 2025 ರಿಂದ ಜಾರಿಗೆ ಬರುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ…
Categories: ಸಾರ್ವಜನಿಕ ಮಾಹಿತಿವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಸಂಪೂರ್ಣ ಮಾಹಿತಿ

ಈ ವರದಿಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) 2025 ನೇಮಕಾತಿ ( AAI Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.…
Categories: ಕರ್ನಾಟಕ ಸುದ್ದಿಅಂಚೆ ಕಚೇರಿಯ ಅಚ್ಚು ಮೆಚ್ಚಿನ ಈ ಸೇವೆ ಇನ್ನೂ ಮುಂದೆ ಶಾಶ್ವತ ಬಂದ್.! ನೆನಪು ಮಾತ್ರ

ಭಾರತೀಯ ಅಂಚೆ ಕಚೇರಿ (Indian Post office) ತನ್ನ ಸೇವಾ ಪರಂಪರೆಯಲ್ಲಿ ಪ್ರಮುಖ ಘಟ್ಟವನ್ನು ಮುಕ್ತಾಯಗೊಳಿಸಲು ಸಜ್ಜಾಗಿದೆ. ದಶಕಗಳವರೆಗೆ ನಂಬಿಕೆಯಿಂದ ಬಳಕೆಯಲ್ಲಿದ್ದ ರಿಜಿಸ್ಟರ್ಡ್ ಪೋಸ್ಟ್ ಸೇವೆ (Registerd post service) ಇನ್ನೆಲ್ಲಾ ದಿನಗಳಲ್ಲಿ ಇತಿಹಾಸದ ಪುಟವನ್ನೇ ಅಲಂಕರಿಸಲಿದ್ದು, 2025ರ ಸೆಪ್ಟೆಂಬರ್ 1 ರಿಂದ ಈ ಸೇವೆ ಪೂರ್ಣವಾಗಲಿದೆ. ಇದೊಂದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ತಂತ್ರಜ್ಞಾನ ಮತ್ತು ಸಮಯದ ಬದಲಾವಣೆಗೆ ಸೇರುವ ಕಾಲಚಕ್ರದ ಪ್ರತಿಬಿಂಬವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಕರ್ನಾಟಕ ಸುದ್ದಿತಿರುಪತಿ ಭಕ್ತರು ಅದೇ ದಿನ ತಿರುಮಲ ತಲುಪಿ, ದರ್ಶನ ಮುಗಿಸಿ ವಾಪಸ್ ಹೋಗಲು ಹೊಸ ನಿಯಮ.!

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಟಿಟಿಡಿಯಿಂದ ಭಕ್ತರಿಗೆ ಸಿಹಿ ಸುದ್ದಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಸುಗಮಗೊಳಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹಲವಾರು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಭಕ್ತರಿಗೆ ಅನುಕೂಲವಾಗುವಂತೆ ದರ್ಶನ ಟಿಕೆಟ್ಗಳ ಕೋಟಾವನ್ನು ಹೆಚ್ಚಿಸಲಾಗಿದ್ದು, ದರ್ಶನದ ಸಮಯವನ್ನು ಸಂಜೆಗೆ ವರ್ಗಾಯಿಸಲಾಗಿದೆ. ಈ ಬದಲಾವಣೆಗಳಿಂದ ಭಕ್ತರು ಒಂದೇ ದಿನದಲ್ಲಿ ತಿರುಮಲಕ್ಕೆ ತೆರಳಿ, ಸ್ವಾಮಿಯ ದರ್ಶನ ಪಡೆದು ವಾಪಸ್ ಆಗಲು ಸಾಧ್ಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿನೌಕರರರೇ ಗಮನಿಸಿ ಕೆಲಸಕ್ಕೆ ಪ್ರಯಾಣಿಸುವಾಗ ಅಪಘಾತವಾದರೆ ಸೇವೆಯ ಸಮಯ ಎಂದೇ ಪರಿಗಣನೆ: ಸುಪ್ರೀಂಕೋರ್ಟ್

ಪ್ರಯಾಣದ ಸಮಯದಲ್ಲಿ ಸಂಭವಿಸುವ ಅಪಘಾತಗಳು “ಸೇವೆಯಲ್ಲಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತದ ಸುಪ್ರೀಂ ಕೋರ್ಟ್(Supreme Court) ನೀಡಿರುವ ಇತ್ತೀಚಿನ ತೀರ್ಪು(judgment) ನೌಕರರ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಬಹುದು. ಕೆಲಸದ ಸ್ಥಳಕ್ಕೆ ತೆರಳುವಾಗ ಅಥವಾ ಅಲ್ಲಿಂದ ಮನೆಗೆ ಹಿಂದಿರುಗುವಾಗ ನೌಕರರಿಗೆ ಸಂಭವಿಸುವ ಅಪಘಾತಗಳನ್ನು ‘ಸೇವೆಯ ಸಮಯದಲ್ಲಿ ಸಂಭವಿಸಿದ(Occurring in the course of service)’ ಎಂದು ಪರಿಗಣಿಸಬೇಕು ಎಂಬ ತೀರ್ಪು, ನೌಕರರ ಸುರಕ್ಷತೆ ಮತ್ತು ಪರಿಹಾರದ ಹಕ್ಕಿಗೆ ನೈತಿಕ ಮತ್ತು ಕಾನೂನು ಬಲ ನೀಡುತ್ತದೆ.…
Categories: ಸಾರ್ವಜನಿಕ ಮಾಹಿತಿಗ್ಯಾಸ್ ಗೀಜರ್ ಎಚ್ಚರಿಕೆ: ನಿಮ್ಮ ಸ್ನಾನಗೃಹವೇ ಪ್ರಾಣಾಪಾಯದ ಗೂಡು ಆಗಬಹುದು! ವೈದ್ಯರಿಂದ ಮಹತ್ವದ ಸಲಹೆಗಳು

ಮಳೆಗಾಲ ಅಥವಾ ಚಳಿಗಾಲ ಬಂದಾಗ ಬಿಸಿಬಿಸಿ ಸ್ನಾನ ಮಾಡುವ ಆನಂದಕ್ಕೇ ಸಾಟಿಯೇ ಇಲ್ಲ. ಇಂದಿನ ಕಾಲದಲ್ಲಿ ವಿದ್ಯುತ್ ಗೀಜರ್(Electric geyser) ಜೊತೆಗೆ ಗ್ಯಾಸ್ ಗೀಜರ್(Gas geyser) ಬಳಕೆಯೂ ಹೆಚ್ಚಾಗಿದೆ. ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ನೀರನ್ನು ಬಿಸಿ ಮಾಡುವ ಸಾಮರ್ಥ್ಯದಿಂದಾಗಿ, ಗ್ಯಾಸ್ ಗೀಜರ್ಗಳು ಮನೆಮಾತಾಗಿವೆ. ಆದರೆ ನಿಮಗೆ ಗೊತ್ತೇ? ಇದೇ ಗ್ಯಾಸ್ ಗೀಜರ್ಗಳು, ನಿಮ್ಮ ಪ್ರಾಣ ಕಳೆಯುವ ಸಾಧನವಾಗಬಹುದು? ಹಾಗಿದ್ದರೆ ಗ್ಯಾಸ್ ಗೀಜರ್ಗಳಿಂದ ಯಾವೆಲ್ಲ ಅಪಾಯಗಳು ಸಂಭವಿಸುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿಖಾಸಗಿ ಕಂಪನಿಯ ಸರ್ವರ್ ಹ್ಯಾಕ್ – ₹378 ಕೋಟಿ ಕಳವು! ಕರ್ನಾಟಕದಲ್ಲಿ ಅತಿದೊಡ್ಡ ಸೈಬರ್ ವಂಚನೆ ಬೆಳಕಿಗೆ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ(ಬೆಂಗಳೂರು) ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಪ್ಟೋ ಕರೆನ್ಸಿ(Crypto currency) ವ್ಯಾಪಾರದಲ್ಲಿ ತೊಡಗಿರುವ ಪ್ರತಿಷ್ಠಿತ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ(Nebilo Technologies Private Limited Company) ಸರ್ವರ್ನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಸುಮಾರು 44 ಮಿಲಿಯನ್ USDT (ಅಂದಾಜು ₹378 ಕೋಟಿ) ಮೊತ್ತವನ್ನು ಕಳವು ಮಾಡಿದ್ದಾರೆ. ಈ ಘಟನೆ ವೈಟ್ಫೀಲ್ಡ್(Whitefield) ಪ್ರದೇಶದಲ್ಲಿ ಜರುಗಿದ್ದು, ಸೈಬರ್ ಕ್ರೈಮ್ ಕ್ಷೇತ್ರದಲ್ಲಿ ಇದು ಕರ್ನಾಟಕದ ಇತಿಹಾಸದಲ್ಲೇ ದಾಖಲೆಯ ಪ್ರಕರಣವೆಂದು ಪೊಲೀಸರು…
Categories: ಕರ್ನಾಟಕ ಸುದ್ದಿ
Hot this week
Canara Bank Apprentice Recruitment 2026: 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.
Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- Canara Bank Apprentice Recruitment 2026: 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- BOB Recruitment 2026: 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.

- Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ















