Author: ಕೃಷ್ಣಸಾಗರಿ

  • ಈಶಾನ್ಯ ರೈಲ್ವೆ ನೇಮಕಾತಿ 2025, ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ – ಇಂದೇ ಅರ್ಜಿ ಸಲ್ಲಿಸಿ! 

    Picsart 25 11 05 22 24 48 168 scaled

    ರೈಲ್ವೆ ಇಲಾಖೆಯಿಂದ ಮತ್ತೊಂದು ಸುವರ್ಣಾವಕಾಶ! ಈಶಾನ್ಯ ರೈಲ್ವೆ (NER) ವತಿಯಿಂದ 2025 ನೇ ಸಾಲಿಗೆ 1104 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ – ಇಂದೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ! ಭಾರತೀಯ ರೈಲ್ವೆಯಲ್ಲಿ ಉದ್ಯೋಗವನ್ನು ಬಯಸುವವರಿಗೆ ಇದು ಸುವರ್ಣಾವಕಾಶ.ಆರ್‌ಆರ್‌ಸಿ ಈಶಾನ್ಯ ರೈಲ್ವೆ (Railway NER) 2025ನೇ ಸಾಲಿಗೆ ಒಟ್ಟು 1104 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. 10ನೇ ತರಗತಿ ಪಾಸಾದ ಮತ್ತು ITI ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ…

    Read more..


  • 8ನೇ ವೇತನ ಆಯೋಗದ ಫಿಟ್‌ಮೆಂಟ್ ಫ್ಯಾಕ್ಟರ್ ಬಹಿರಂಗ | 13ರಿಂದ 34% ರಷ್ಟು ವೇತನ ಏರಿಕೆ ಸಾಧ್ಯತೆ!

    WhatsApp Image 2025 11 04 at 5.31.07 PM

    ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ದೀರ್ಘಕಾಲದಿಂದ ಕಾಯುತ್ತಿರುವ 8ನೇ ವೇತನ ಆಯೋಗದ ಕುರಿತು ಇತ್ತೀಚೆಗೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಈ ಆಯೋಗದ ಮೂಲಕ ನೌಕರರ ಮೂಲ ವೇತನ, ಭತ್ಯೆಗಳು, ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾದ ಅಂಶವೆಂದರೆ ಫಿಟ್‌ಮೆಂಟ್ ಫ್ಯಾಕ್ಟರ್ – ಇದು ಹಿಂದಿನ ಮೂಲ ವೇತನವನ್ನು ಗುಣಿಸಿ ಹೊಸ ಮೂಲ ವೇತನವನ್ನು ನಿರ್ಧರಿಸುವ ಗುಣಾಕಾರ ಸಂಖ್ಯೆ. ಉದಾಹರಣೆಗೆ, ಫಿಟ್‌ಮೆಂಟ್ ಫ್ಯಾಕ್ಟರ್ 2.0 ಆದರೆ ₹18,000 ಮೂಲ ವೇತನವು ₹36,000 ಆಗಿ ಪರಿವರ್ತನೆಯಾಗುತ್ತದೆ.…

    Read more..


  • ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಉತ್ತಮ ಇಲ್ಲಿದೆ ಮಾಹಿತಿ?

    WhatsApp Image 2025 11 05 at 5.52.51 PM

    ಕೂದಲು ಒಬ್ಬರ ವ್ಯಕ್ತಿತ್ವ ಮತ್ತು ಸೌಂದರ್ಯದ ಅವಿಭಾಜ್ಯ ಅಂಗ. ಅದರ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕರು ದಿನನಿತ್ಯ ತಲೆ ಸ್ನಾನ ಮಾಡುತ್ತಾರೆ. ಆದರೆ, ತಜ್ಞರ ಪ್ರಕಾರ ಪ್ರತಿದಿನ ತಲೆ ಸ್ನಾನ ಮಾಡುವುದು ಕೂದಲಿಗೆ ಹಾನಿಕಾರಕವಾಗಬಹುದು. ಹಾಗಾದರೆ, ಸೂಕ್ತ ಮಾರ್ಗ ಯಾವುದು? ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಲು ಹೇಳುತ್ತಾರೆ ತಜ್ಞರು? ತಲೆ ಸ್ನಾನದ ಆವರ್ತನವು ನಿಮ್ಮ…

    Read more..


  • ಮಲಬದ್ಧತೆಗೆ ಮ್ಯಾಜಿಕ್ ಕೇವಲ 72 ಗಂಟೆಗಳಲ್ಲಿ ಶಾಶ್ವತ ಪರಿಹಾರ

    WhatsApp Image 2025 11 05 at 5.36.07 PM

    ಮಲಬದ್ಧತೆ ಇಂದು ಅನೇಕರಿಗೆ ಕಿರುಕುಳವಾಗಿದೆ. ಈ ಸಮಸ್ಯೆಯಿಂದ ತ್ವರಿತ ಪರಿಹಾರ ಪಡೆಯಲು ಬಹಳಷ್ಟು ಜನ ವಿರೇಚಕ ಮಾತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ, ನಿರಂತರವಾಗಿ ಇವನ್ನು ಬಳಸಿದರೆ ದೇಹದ ನೈಸರ್ಗಿಕ ಕಾರ್ಯವಿಧಾನಕ್ಕೆ ಭಂಗ ಬರುವ ಸಾಧ್ಯತೆ ಇದೆ. ಇದರಿಂದ ಕರುಳಿನ ಸಮಸ್ಯೆಗಳು ಹೆಚ್ಚಾಗುವ ಅಪಾಯವೂ ಉಂಟು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಇಂತಹ ಪರಿಸ್ಥಿತಿಯಲ್ಲಿ, ವಿರೇಚಕಗಳ ಬದಲು ನೈಸರ್ಗಿಕ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ.…

    Read more..


  • ALERT : ನಿಮ್ಮ ಹೆಸರಿನಲ್ಲಿ ಬೇರೆಯವರು `ಸಿಮ್ ಕಾರ್ಡ್’ ಬಳಸುತ್ತಿದ್ದರೆ ಜಸ್ಟ್ ಒಂದೇ ನಿಮಿಷದಲ್ಲಿ ಬಂದ್‌ ಮಾಡಿ.!

    WhatsApp Image 2025 11 05 at 5.46.04 PM

    ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಮೊಬೈಲ್ ನಂಬರ್ ನಮ್ಮ ಪ್ರಮುಖ ಗುರುತಾಗಿದೆ. ಬ್ಯಾಂಕಿಂಗ್, ಸೋಶಿಯಲ್ ಮೀಡಿಯಾ, ಆನ್ಲೈನ್ ಖರೀದಿ ಹಾಗೂ ಇತರೆ ಅನೇಕ ಸೇವೆಗಳಿಗೆ ಇದೇ ಮೂಲ ಸಾಧನ. ಆದರೆ, ಇತ್ತೀಚಿನ ದಿನಗಳಲ್ಲಿ ನಿಮ್ಮ ಹೆಸರು ಮತ್ತು ದಸ್ತಾವೇಜುಗಳನ್ನು ಬಳಸಿಕೊಂಡು ನಕಲಿ ಸಿಮ್ ಕಾರ್ಡ್ ತೆಗೆಯುವ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ನಿಮಗೆ ತಿಳಿಯದೆಯೇ ಯಾರೋ ನಿಮ್ಮ ಹೆಸರಲ್ಲಿ ಸಿಮ್ ಬಳಸುತ್ತಿದ್ದರೆ, ಅದರಿಂದ ದೊಡ್ಡ ಆರ್ಥಿಕ ನಷ್ಟ ಅಥವಾ ಕಾನೂನು ತೊಂದರೆಗಳು ಉಂಟಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ರಾಜ್ಯದ ವಿದ್ಯಾರ್ಥಿಗಳೇ ಗಮನಕ್ಕೆ : `SSLC ಪರೀಕ್ಷೆ-1′ ನೋಂದಣಿ ಅವಧಿ ಈ ದಿನದವರೆಗೆ ವಿಸ್ತರಣೆ

    WhatsApp Image 2025 11 05 at 6.02.59 PM 1

    ಬೆಂಗಳೂರು: SSLC ಪರೀಕ್ಷೆ-1 ಗಾಗಿ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ. ಮಾರ್ಚ್ 2026 ರಲ್ಲಿ ನಡೆಯಲಿರುವ SSLC ಪರೀಕ್ಷೆ-1ಗೆ, ಈಗ ನ.15 ರವರೆಗೆ ನೋಂದಣಿ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಮೂಲತಃ, ಈ ನೋಂದಣಿ ಪ್ರಕ್ರಿಯೆ ಅಕ್ಟೋಬರ್ 31 ರೊಳಗಾಗಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅಕ್ಟೋಬರ್ 18 ರ ವರೆಗೆ…

    Read more..


  • ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಹಳೆ ಪಿಂಚಣಿ ಯೋಜನೆ ಮರುಪ್ರವೇಶಕ್ಕೆ ಭರವಸೆ

    WhatsApp Image 2025 11 05 at 5.38.21 PM

    ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರುವ ಬಗ್ಗೆ ಮುಖ್ಯ ಅಪ್ಡೇಟ್ ಬಂದಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ನೌಕರರ ಹಿತರಕ್ಷಣೆಯೇ ತಮ್ಮ ಪ್ರಮುಖ ಕರ್ತವ್ಯವೆಂದು ತಿಳಿಸಿದ್ದಾರೆ. ನೌಕರರಿಗೆ ಹಾನಿಕಾರಕವೆಂದು ಪರಿಗಣಿಸಲಾದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಯೋಜನೆಯನ್ನು ಪುನಃ ಜಾರಿಗೆ ತರಲು ಸರ್ಕಾರದ ಮೇಲೆ ಯಶಸ್ವಿ ಒತ್ತಡವನ್ನು ಹಾಕಲಾಗಿದೆ ಎಂದು ಅವರು ಹೇಳಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಇಲ್ಲಿ ಗಮನಿಸಿ :`ಟೂತ್ ಪೇಸ್ಟ್’ ನ ಕೆಳಭಾಗದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತಾ?

    WhatsApp Image 2025 11 05 at 5.49.24 PM

    ನಾವು ದಿನವೂ ಬಳಸುವ ಟೂಶ್ಪೇಸ್ಟ್ ಟ್ಯೂಬ್‌ನ ಕೆಳಭಾಗದಲ್ಲಿ ಹಸಿರು, ನೀಲಿ, ಕೆಂಪು ಅಥವಾ ಕಪ್ಪು ಬಣ್ಣದ ಒಂದು ಚಿಕ್ಕ ಚೌಕಟ್ಟು (ಕಲರ್ ಕೋಡ್) ಇರುತ್ತದೆ. ಇದರ ಬಗ್ಗೆ ಇಂಟರ್ನೆಟ್‌ನಲ್ಲಿ ನಾನಾ ತರಹದ ತಪ್ಪು ಮಾಹಿತಿಗಳು ಹರಡಿವೆ. ಇವುಗಳ ನಿಜವಾದ ಅರ್ಥ ಏನು ಎಂದು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಹರಡಿರುವ ತಪ್ಪು ವಿವರಗಳು: ಜನರಲ್ಲಿ ಇದನ್ನು ಕುರಿತು ಒಂದು ಅಪಾರ್ಥ…

    Read more..