Author: Editor in Chief
ಹೊಸ ಕೈನೆಟಿಕ್ ಇ-ಲೂನಾ ಬಂಪರ್ ಡಿಸ್ಕೌಂಟ್..! ಆನ್-ರೋಡ್ ಬೆಲೆ ಎಷ್ಟು ಗೊತ್ತಾ.?

Kinetic e-Luna: ರೈತರು ಕೂಡ ಖರೀದಿಸಬಹುದಾದ ಸುಲಭ ಪ್ರಯಾಣದ ಇ-ಮೊಪೆಡ್ ಕಳೆದ ಕೆಲವು ದಶಕಗಳಲ್ಲಿ ಮಧ್ಯಮ ವರ್ಗದ ಜನರ ನಂಬಿಗಸ್ಥ ದ್ವಿಚಕ್ರ ವಾಹನವಾಗಿದ್ದ ಕೈನೆಟಿಕ್ ಲೂನಾ(Kinetic Luna), ಇದೀಗ ತನ್ನ ಎಲೆಕ್ಟ್ರಿಕ್ ಆವೃತ್ತಿ ಕೈನೆಟಿಕ್ ಇ-ಲೂನಾ(Electric and Kinetic E-Luna) ರೂಪದಲ್ಲಿ ಮಾರುಕಟ್ಟೆಗೆ ಮರಳಿದೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಬಿಡುಗಡೆಯಾದ ಹೊಸ ಇ-ಲೂನಾ, ನಗರ ಮತ್ತು ಗ್ರಾಮೀಣ ಪರಿಸರಗಳಲ್ಲಿ ಸಮರ್ಪಕವಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಪ್ರಯಾಣಿಕರಿಂದ ರೈತರ ವರೆಗೆ ಇದು ವಿವಿಧ ಹಿತಾಸಕ್ತಿಗೆ ಹೊಂದಿಕೆಯಾಗುವಂತೆ ತಯಾರಿಸಲಾಗಿದೆ.…
Categories: ಕರ್ನಾಟಕ ಸುದ್ದಿರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರದಿಂದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಶುಭ ಸುದ್ದಿ: ಸಮವಸ್ತ್ರ ವಿತರಣೆಯಿಂದ ಗೃಹಲಕ್ಷ್ಮೀ ಯೋಜನೆ (Gruhalakshmi Yojana) ತನಕ! ರಾಜ್ಯ ಸರ್ಕಾರ ಸಾಮಾಜಿಕ ಅಭಿವೃದ್ದಿ ಮತ್ತು ಶೈಕ್ಷಣಿಕ ಸುಧಾರಣೆಯ ಭಾಗವಾಗಿ ಪ್ರತಿಯೊಬ್ಬರಿಗೂ ಮೌಲಿಕ ಸೇವೆಗಳ ಲಭ್ಯತೆಯನ್ನು ಕಲ್ಪಿಸಲು ಬದ್ಧವಾಗಿದೆ. ಈ ಹಿನ್ನಲೆಯಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ(Uniform distribution) ಆದೇಶದಿಂದ ಹಿಡಿದು, ಮಹಿಳೆಯರಿಗೆ ಆರ್ಥಿಕ ನಂಬಿಕೆ ನೀಡುವ ಗೃಹಲಕ್ಷ್ಮೀ ಯೋಜನೆ(Gruhalakshmi scheme) ತನಕ, ಈ ಕಾರ್ಯಕ್ರಮಗಳು ಜನ…
Categories: ಸಾರ್ವಜನಿಕ ಮಾಹಿತಿBSNL ಬಂಪರ್ ರಿಚಾರ್ಜ್ ಡಿಸ್ಕೌಂಟ್, ಬರೀ ₹97 ಕ್ಕೆ ಹೊಸ ಪ್ಲಾನ್ ಬಿಡುಗಡೆ.!

ಬಿಎಸ್‌ಎನ್‌ಎಲ್ (BSNL)ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ, 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ 5 ಪ್ರಿಪೇಯ್ಡ್ ಯೋಜನೆಗಳ(prepaid plans) ಸೇವೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ಭಾರತೀಯ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ಇದು ಭಾರತದಾದ್ಯಂತ ತನ್ನ ರಾಷ್ಟ್ರವ್ಯಾಪಿ ದೂರಸಂಪರ್ಕ ಜಾಲದ ಮೂಲಕ ಮೊಬೈಲ್ ಧ್ವನಿ ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ. ಇಂದಿಗೂ ಕೂಡ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಸಮಯಕ್ಕೆ ತಕ್ಕಂತೆ ತನ್ನ ಹೊಸ ಯೋಜನೆಗಳು, ರಿಯಾಯಿತಿಯನ್ನು…
Categories: ಟೆಕ್ & ಆಟೋಡೋರ್ ಸಬ್‌ಸ್ಕ್ರಿಪ್ಶನ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ , 124 ಒಟಿಟಿ ಆಯಪ್, 300 ಚಾನೆಲ್.! ಟಿವಿ ರೇಟ್ ಇಲ್ಲಿದೆ.

ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬರಲಿದೆ ಸಬ್‌ಸ್ಕ್ರಿಪ್ಯನ್ ಟಿವಿ!. ಡಿಸೆಂಬರ್ 1ರಿಂದ ಫ್ಲಿಪ್‌ಕಾರ್ಟ್(Flipkart) ನಲ್ಲಿ ಲಭ್ಯ. ಕಾಲ ಬದಲಾದಂತೆ ಜನರು ಜೀವಿಸುವ ಶೈಲಿಯೂ ಕೂಡ ಬದಲಾಗುತ್ತಾ ಬಂದಿದೆ. ಡಿಜಿಟಲೀಕರಣ ಮಯವಾಗಿದೆ. ಜಗತ್ತು ತಂತ್ರಜ್ಞಾನಗಳೊಂದಿಗೆ (technology) ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಬಂದಿದೆ. ಹಾಗೆ ಕೀಪ್ಯಾಡ್ ಮೊಬೈಲ್ ಗಳೆಲ್ಲ ಇಂದು ಸ್ಮಾರ್ಟ್ ಫೋನ್ ಗಳಾಗಿ ಜಗತ್ತನ್ನೇ ಆಳುತ್ತಿವೆ. ಇನ್ನೂ ನೋಡುವುದಾದರೆ, ಹಳೆಯ ಕಾಲದ ದೂರದರ್ಶನ ಅಥವಾ ಟಿವಿ ಇಂದು ಸ್ಮಾರ್ಟ್ ಟಿವಿ ಗಳಾಗಿ ಬದಲಾಗಿದೆ. ಎಲ್ಲರ ಮನೆಯಲ್ಲಿ ಕೂಡ…
Categories: ಕರ್ನಾಟಕ ಸುದ್ದಿJob Alert : ರೈಲ್ವೇ ಇಲಾಖೆಯ ಖಾಲಿ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ.!

ಈ ವರದಿಯಲ್ಲಿ ಆಗ್ನೇಯ ರೈಲ್ವೆ ಇಲಾಖೆಯ ಅಪ್ರೆಂಟಿಸ್ ನೇಮಕಾತಿ ( South Eastern railway Apprentices Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ…
Categories: ಕರ್ನಾಟಕ ಸುದ್ದಿಹೃದಯಜ್ಯೋತಿ ಯೋಜನೆಯಲ್ಲಿ ಸಿಗಲಿದೆ ರೂ.30 ಸಾವಿರದ ಚುಚ್ಚುಮದ್ದು ಉಚಿತ.! ಇಲ್ಲಿದೆ ಮಾಹಿತಿ

ಹೃದಯಜ್ಯೋತಿ ಯೋಜನೆಯಡಿ(Hrudayajyoti scheme) ದುಬಾರಿ ಚುಚ್ಚುಮದ್ದನ್ನು(injection) ಆರೋಗ್ಯ ಇಲಾಖೆ(Department of Health) ಉಚಿತವಾಗಿ ನೀಡುತ್ತಿದೆ. ಇತ್ತೀಚಿಗೆ ಹೃದಯಾಘಾತದಿಂದ(heart attack) ಸಾವಿನೀಡಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ಬಹಳ ಚಿಕ್ಕ ವಯಸ್ಸಿಗೆ ತಮ್ಮ ಜೀವವನ್ನು ಕಳೆದುಕೊಂಡು ತಾವು ಇಷ್ಟಪಡುವ ಎಲ್ಲರನ್ನೂ ಬಿಟ್ಟು ಸಾಯುತ್ತಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ದಿವಂಗತ ಡಾ. ಪುನೀತ್ ರಾಜಕುಮಾರ್(Late Dr. Puneeth Rajkumar) ಅವರ ಅಗಲಿಕೆ ಜನರಲ್ಲಿ ಹೆಚ್ಚು ನೋವನ್ನುಂಟು ಮಾಡಿತ್ತು. ಆ ದಿನ ಒಂದು ಗಂಟೆ ಸಮಯವಿದ್ದರೆ ಬಹುಶಃ ಡಾ.ಪುನೀತ್ ರಾಜಕುಮಾರ್ ಅವರ ಜೀವ ಉಳಿಯುತ್ತಿತ್ತು…
Categories: ಸರ್ಕಾರಿ ಯೋಜನೆಗಳು‘ರಾಜ್ಯದ ಈ ರೈತರಿಗೆ ಸಿಗಲಿದೆ : ‘ಸಬ್ಸಿಡಿ’ ದರದಲ್ಲಿ ಸೌರಪಂಪ್’ಸೆಟ್. ಈಗಲೇ ಅಪ್ಲೈ ಮಾಡಿ

ರಾಜ್ಯ ಸರ್ಕಾರವು ರೈತರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೌರ ಪಂಪ್‌ಸೆಟ್‌ಗಳ ಮೇಲೆ ಸಬ್ಸಿಡಿ (Subsidy on solar pump sets) ಘೋಷಿಸಿದೆ. ಇದರಿಂದಾಗಿ ರೈತರು ಕಡಿಮೆ ಬೆಲೆಗೆ ಸೌರ ಪಂಪ್‌ಸೆಟ್‌ಗಳನ್ನು ಖರೀದಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರವು ರೈತ ಸಮುದಾಯದ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್‌ಸೆಟ್(Solar pump set)…
Categories: ಸರ್ಕಾರಿ ಯೋಜನೆಗಳುGruhalakshmi : ₹4000/- ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ..! ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಿಂದ ಮನೆ ಯಜಮಾನ ಪ್ರತಿ ತಿಂಗಳು 2000 ರೂಪಾಯಿ ಜಮಾ ಆಗುತ್ತಿದ್ದು. ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಯೋಚಿಸುವ ಮಹಿಳೆಯರಿಗೆ ಗುಡ್ ನ್ಯೂಸ್ ಬಂದಿದೆ. ಹೌದು, ಕಳೆದ ಎರಡು ತಿಂಗಳ ಹಣ ಒಟ್ಟಿಗೆ ಜಮಾ ಆಗಿರುವುದನ್ನ ನೀವು ಕೆಳಗೆ ಗಮನಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸಾರ್ವಜನಿಕ ಮಾಹಿತಿ
Hot this week
ಗುಡ್ ನ್ಯೂಸ್: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಕೃತ ಆದೇಶ
Raichur ZP Recruitment 2026: 5 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ 20,000+ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ 2026: ಯಾವ ಇಲಾಖೆಗಳಲ್ಲಿ ಎಷ್ಟು ?
ಉಡುಪಿ DHFWS ನೇಮಕಾತಿ 2026: 18 ಜೂನಿಯರ್ ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
KHB Layout 2026: ದಾವಣಗೆರೆಯ ದೊಣ್ಣೆಹಳ್ಳಿಯಲ್ಲಿ ಹೊಸ ಸೈಟ್ಗಳಿಗೆ ಅರ್ಜಿ ಆಹ್ವಾನ
Topics
Latest Posts
- ಗುಡ್ ನ್ಯೂಸ್: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಕೃತ ಆದೇಶ

- Raichur ZP Recruitment 2026: 5 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- ಕರ್ನಾಟಕದಲ್ಲಿ 20,000+ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ 2026: ಯಾವ ಇಲಾಖೆಗಳಲ್ಲಿ ಎಷ್ಟು ?

- ಉಡುಪಿ DHFWS ನೇಮಕಾತಿ 2026: 18 ಜೂನಿಯರ್ ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

- KHB Layout 2026: ದಾವಣಗೆರೆಯ ದೊಣ್ಣೆಹಳ್ಳಿಯಲ್ಲಿ ಹೊಸ ಸೈಟ್ಗಳಿಗೆ ಅರ್ಜಿ ಆಹ್ವಾನ















