Author: Editor in Chief
Loan info – ಗೂಗಲ್ ಪೇ ನಲ್ಲಿ 1 ಲಕ್ಷ ರೂ. ವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಅನಿರೀಕ್ಷಿತ ಹಣದ ಅಗತ್ಯವು ಯಾವಾಗಲೂ ಬರುತ್ತದೆ. ಆಗಾಗ್ಗೆ, ನಾವು ಬ್ಯಾಂಕುಗಳಿಂದ ವೈಯಕ್ತಿಕ ಸಾಲವನ್ನು ಪಡೆಯುತ್ತೇವೆ, ಆದರೆ ಅದು ಹೆಚ್ಚಿನ ದರಗಳಿಗೆ ಬರುತ್ತದೆ. ಆದರೆ ಈಗ, Google Pay ನಿಂದ ಹೊಸ ವೈಯಕ್ತಿಕ ಸಾಲ ಸೌಲಭ್ಯವು ಲಭ್ಯವಿದೆ, ಇದು ನಿಮಗೆ 1 ಲಕ್ಷ ರೂ.ವರೆಗೆ ಸಾಲವನ್ನು ಒದಗಿಸುತ್ತದೆ. ತಾವೆಲ್ಲರೂ ಈಗ Google pay ಗೆ ಪರಿಚಿತರಾಗಿದ್ದಿರಿ, ಆನ್ಲೈನ್ ಬ್ಯಾಂಕಿಂಗ್(Online Banking) ಅಪ್ಲಿಕೇಶನ್ ಆದ ಗೂಗಲ್ ಪೇ ಹಣಕಾಸು ನಿರ್ವಹಣೆಗೆ ಸುರಕ್ಷಿತ, ಅನುಕೂಲಕರ ಮತ್ತು ಲಾಭದಾಯಕ ಮಾರ್ಗವನ್ನು ನೀಡುತ್ತದೆ. ಇದೇ…
Categories: ಕರ್ನಾಟಕ ಸುದ್ದಿBBK 10- ಬಿಗ್ ಬಾಸ್ ಮನೆಯಲ್ಲಿ ತುಕಾಲಿನೆ ಫೇಕ್ – ನಟಿ ನಮ್ರತಾ ಗೌಡ

ಕಲರ್ಸ್ ಕನ್ನಡ ( Colours Kannada ) ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 10’ ( Big Boss Season 10 ) ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿತ್ತು. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ( Thanisha Kuppanda ) ಎಲಿಮಿನೇಟ್ ( Eliminate ) ಆಗಿದ್ದರು. ಈಗ ನಮ್ರತಾ ಗೌಡ ( Namratha Gowda ) ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ…
Categories: ಸಾರ್ವಜನಿಕ ಮಾಹಿತಿಫ್ಲಿಪ್ಕಾರ್ಟ್ ನಲ್ಲಿ ನಥಿಂಗ್ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್! ಇಲ್ಲಿದೆ ಮಾಹಿತಿ

ನಥಿಂಗ್ ಕಂಪನಿ ನಥಿಂಗ್ ಫೋನ್ಗಳ (Nothing phone) ಮೂಲಕ ಸ್ಮಾರ್ಟ್ಫೋನ್ (smartphone) ಲೋಕದಲ್ಲಿ ತನ್ನದೇ ಆದ ಸಂಚಲನವನ್ನೇ ಉಂಟು ಮಾಡಿದೆ. ಈ ಫೋನ್ಗಳ ಫೀಚರ್ಸ್ಗಿಂತ (features) ಜನರು ಇವುಗಳ ಶೈಲಿಗೆ ಮಾರುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಈ ಫೋನ್ಗಳು ಜನಪ್ರಿಯತೆ ಪಡೆದುಕೊಂಡಿವೆ ಎಂದೇ ಹೇಳಬಹುದಾಗಿದೆ. ಈ ಬೆಳವಣಿಗೆ ನಡುವೆ ನಥಿಂಗ್ ಫೋನ್ 2 ( Nothing phone 2) ಬೆಲೆ ಇಳಿಕೆ ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕರ್ನಾಟಕ ಸುದ್ದಿUPI Update- ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ಈಗಲೇ ತಿಳಿದುಕೊಳ್ಳಿ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ಡಿಜಿಟಲ್ ಪಾವತಿ (Digital payments)ಕ್ರಾಂತಿಯನ್ನು ಚಾಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೊಸ ವರ್ಷವು(New year) ಭಾರತೀಯ ಗ್ರಾಹಕರಿಗೆ ವರ್ಧಿತ ಅನುಕೂಲತೆ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಸುರಕ್ಷಿತ ವಹಿವಾಟುಗಳನ್ನು(safety transaction) ತರುತ್ತದೆ, ಇದು UPI ನಿಂದ ನಡೆಸಲ್ಪಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ “2024 ರಲ್ಲಿ, UPI 2023ರ UPI ವಹಿವಾಟುಗಳ ಮೇಲಿನ ಪರಿಮಾಣದ…
Categories: ಕರ್ನಾಟಕ ಸುದ್ದಿBBK 10 – ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಔಟ್ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಕೇವಲ ನಾಲ್ಕು ದಿನಗಳಲ್ಲಿ ಮುಕ್ತಾಯವಾಗಲಿದೆ, ಬಿಗ್ ಬಾಸ್ ಕನ್ನಡ ಸೀಸನ್ 16 ನೇ ವಾರದಲ್ಲಿ ಇರುವುದು 6 ಮಂದಿ. ಇದರಲ್ಲಿ ಬರುತೇಕರು ಸ್ಟ್ರಾಂಗ್ ಕ್ಯಾಂಡಿಡೇಟ್ಗಳೇ ಇದ್ದಾರೆ. ಆದರೆ, ಕಳೆದ 7 ವಾರಗಳಿಂದ ಎಲ್ಲರೂ ಟಾರ್ಗೆಟ್ ಮಾಡುತ್ತಿರುವುದು ಮಾತ್ರ ಡ್ರೋನ್ ಪ್ರತಾಪ್ ಅವರನ್ನು. ಅವರನ್ನ ಮನೆಯಿಂದ ಹೊರ ಹಾಕಲು ಹಲವು ಪ್ರಯತ್ನಗಳು ನಡೆಯುತ್ತಿದ್ದು, ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಬಿಗ್ ಬಾಸ್ (BBK 10) ಮನೆಯಲ್ಲಿ ಈ ವಾರ ಉಳಿದುಕೊಂಡಿದ್ದ ಆರು ಮಂದಿ. ಈ…
Categories: ಸಾರ್ವಜನಿಕ ಮಾಹಿತಿಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಕೀರ್ತಿ ಮತ್ತು ಜಾಹ್ನವಿ, ಪ್ರಶ್ನೆಗಳ ಸುರಿಮಳೆ..! ಇಲ್ಲಿದೆ ಡೀಟೇಲ್ಸ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ಇನ್ನೇನು ನಾಲ್ಕು ದಿನಗಳಲ್ಲಿ ಫಿನಾಲೆ ಬರುತ್ತದೆ. ಯಾವ ಸೀಸನ್ಗಳಲ್ಲೂ ಆಗದ ಅದ್ಭುತಗಳು ಈ ಸೀಸನ್ನಲ್ಲಿ ನಡೆದಿವೆ. ಈ ಸಮಯದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೆ ಪತ್ರಿಕಾಗೋಷ್ಠಿ ಒಂದನ್ನು ನಡೆಸಿದರು. ಅದಕ್ಕೆಂದು ಕಿರಿಕ್ ಕೀರ್ತಿ(Kirik keerthi) ಹಾಗೂ ಜಾಹ್ನವಿ ಅವರು ಎಂಟ್ರಿಯನ್ನು ನೀಡಿದರು. ಇವರಿಬ್ಬರೂ ಮನೆಯ ಫೈನಲಿಸ್ಟ್ ಗಳಿಗೆ ನೇರ ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಆರು ಜನರಿಗೂ ಕೂಡ ನೇರವಾಗಿ ಪ್ರಶ್ನೆಗಳನ್ನು ಕೇಳಿದರು.…
Categories: ಸಾರ್ವಜನಿಕ ಮಾಹಿತಿಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ನಮಗೆಲ್ಲ ತಿಳಿದಿರುವ ಹಾಗೆ ಈಗಿನ ಜನರೇಷನ್(Generation) ಅಲ್ಲಿ ಹೈನುಗಾರಿಕೆ ಕೂಡಾ ಉತ್ತಮ ಬೆಳೆವಣಿಗೆ ಕಾಣುತ್ತಿದೆ. ಅದರಲ್ಲೂ ಯುವ ರೈತರು (Youth farmers) ಕೂಡಾ ಈ ಹೈನುಗಾರಿಕೆ(dairy farming) ಅಲ್ಲಿ ಆಸಕ್ತಿ(Intrest) ತೋರಿಸುತ್ತಿದ್ದಾರೆ. ಹೀಗಾಗಿ ಇನ್ನೂ ಹೆಚ್ಚು ಹೆಚ್ಚು ರೈತರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಸರಕಾರದ ಉದ್ದೇಶ ಆಗಿದೆ. ಆದರಿಂದ ನಮ್ಮ ರಾಜ್ಯ ಸರ್ಕಾರ (State government)ಹಳ್ಳಿಗಳಲ್ಲಿ ವಾಸಿಸುವ ನಮ್ಮ ರೈತರಿಗೆ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆಯಲ್ಲಿ (diary farming) ಆಸಕ್ತಿ ಹೊಂದಿ ಅದರಲ್ಲಿ ತೋಡಿಗಿಕೊಂಡಿರುವ ರೈತರಿಗೆ…
Categories: ಸರ್ಕಾರಿ ಯೋಜನೆಗಳುLoan Interest : ರೈತರೇ ಗಮನಿಸಿ; ಕೃಷಿ ಸಾಲದ 440 ಕೋಟಿ ರೂ. ಬಡ್ಡಿ ಮನ್ನಾ..? ಅರ್ಹ ರೈತರ ಪಟ್ಟಿ ಇಲ್ಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಬರಗಾಲ(drought) ಎದುರಾಗಿರುವುದರಿಂದ ರೈತರು ಸಹಕಾರಿ ಸಂಘಗಳಲ್ಲಿ(Co-operative Society) ಪಡೆದಿರುವ ದೀರ್ಘಾವಧಿ, ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ(Agriculture and agriculture related bad debt) ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸರ್ಕಾರ ಆದೇಶ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ(CM siddaramaya) ಬಡ್ಡಿ ಮನ್ನಾ ಸಂಬಂಧ ಘೋಷಣೆ…
Categories: ಸರ್ಕಾರಿ ಯೋಜನೆಗಳು
Hot this week
Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ
U-GO ಸ್ಕಾಲರ್ಶಿಪ್ 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹60,000 ವರೆಗೆ ವಿದ್ಯಾರ್ಥಿವೇತನ
KRCL Recruitment 2026: 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Kotak Kanya Scholarship 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ
Panasonic Scholarship 2026: ಐಐಟಿ BE / B.tech ವಿದ್ಯಾರ್ಥಿಗಳಿಗೆ ವಾರ್ಷಿಕ ₹70,250 ವಿದ್ಯಾರ್ಥಿವೇತನ
Topics
Latest Posts
- Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ

- U-GO ಸ್ಕಾಲರ್ಶಿಪ್ 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹60,000 ವರೆಗೆ ವಿದ್ಯಾರ್ಥಿವೇತನ

- KRCL Recruitment 2026: 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

- Kotak Kanya Scholarship 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ

- Panasonic Scholarship 2026: ಐಐಟಿ BE / B.tech ವಿದ್ಯಾರ್ಥಿಗಳಿಗೆ ವಾರ್ಷಿಕ ₹70,250 ವಿದ್ಯಾರ್ಥಿವೇತನ















