Author: Editor in Chief
EPFO Withdraw: ಪಿಎಫ್ ಹಣ ಡ್ರಾ ಮಾಡುವುದು ಹೇಗೆ? ಮೊಬೈಲ್ ನಲ್ಲೆ ವಿತ್ ಡ್ರಾ ಮಾಡುವ ವಿಧಾನ ಇಲ್ಲಿದೆ

ನಿಮ್ಮ EPF ಹಣವನ್ನು ಹೇಗೆ ತೆಗೆಯುವುದು ಎಂಬುದರ ಬಗ್ಗೆ ಗೊಂದಲವಾಗಿದೆಯೇ? ಚಿಂತೆ ಮಾಡಬೇಡಿ! ನಿಮ್ಮ EPF ಹಣವನ್ನು ಆನ್‌ಲೈನ್(Online) ಅಥವಾ ಆಫ್‌ಲೈನ್(Offline) ಮೂಲಕ ಹೇಗೆ ಸುಲಭವಾಗಿ ವಿತ್‌ಡ್ರಾ ಮಾಡಿಕೊಳ್ಳಬಹುದು ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ PF withdrawal: ಇಪಿಎಫ್ ಹಿಂಪಡೆಯುವ ಪ್ರಕ್ರಿಯೆ: ಉದ್ಯೋಗಿಗಳ ಭವಿಷ್ಯ ನಿಧಿ (Employees’ Provident Fund, EPF) ಭಾರತದಲ್ಲಿ ಉದ್ಯೋಗಿಗಳಿಗೆ ಅಗತ್ಯವಾದ…
Categories: ಟೆಕ್ & ಆಟೋಬೆಂಗಳೂರಿನ ಸೈಟ್ & ಮನೆ ಖರೀದಿ ಭಾರಿ ದುಬಾರಿ; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಸುಲಭವಲ್ಲ, ಇದು ಗೊತ್ತಿರಲಿ! ನೀವು ಒಂದು ಮನೆ ಖರೀದಿಸಲು ಹೋದರೆ, ಬೆಲೆ ಕೇಳಿ ಬೆಚ್ಚಿ ಬೀಳುವುದು ಗ್ಯಾರಂಟಿ. ಇದು ಯಾಕೆಂದರೆ, ಬೆಂಗಳೂರು ಈಗಾಗಲೇ ಭಾರತದ ಸಿಲಿಕಾನ್ ಸಿಟಿ(Silicon City) ಎಂದು ಹೆಸರು ಮಾಡಿಕೊಂಡಿದೆ. ಎಲ್ಲರೂ ಇಲ್ಲಿಗೆ ಬಂದು ನೆಲೆಸುತ್ತಿದ್ದಾರೆ. ಹಾಗಾಗಿ ಮನೆಗಳ ಬೆಲೆ ಆಕಾಶಕ್ಕೇ ಹೋಗಿದೆ. ಇದನ್ನು ನೋಡಿ, ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಲಾಟರಿ ಟಿಕೆಟ್ ಖರೀದಿಸುವಷ್ಟೇ ಸಮಾನ ಎಂದು ಕೆಲವರು ಹೇಳುತ್ತಾರೆ! ಬೆಂಗಳೂರಿನಲ್ಲಿ ಸೈಟ್ಗಳ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿ…
Categories: ಸಾರ್ವಜನಿಕ ಮಾಹಿತಿಮಹಿಳೆಯರನ್ನು ಕಾಪಾಡುವ ಮೊಬೈಲ್ ಆಪ್ಸ್..! ಈ ಒಂದು ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಇರಲಿ

ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಅಪಾಯ ಸಂಭವಿಸಬಹುದು, ವಿಶೇಷವಾಗಿ ಮಹಿಳೆಯರಿಗೆ. ಈ ಅಪ್ಲಿಕೇಶನ್‌ಗಳು(Digital Applications)ನಿಮ್ಮ ಒಂದು ಟ್ಯಾಪ್‌ನಲ್ಲಿ ಸಹಾಯಕ್ಕೆ ಕರೆ ಮಾಡಲು ಒದಗಿಸುತ್ತವೆ. ನಿಮ್ಮ ಸ್ಥಳವನ್ನು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಸಹಾಯ ಮಾಡುತ್ತವೆ. ಓಮ್ಮೆ ಈ ಅಪ್ಲಿಕೇಷನ್ ಗಳನ್ನು(Applications) ಪರಿಶೀಲಿಸಿ. ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ಪ್ರಗತಿಗಳು ನಡೆದರೂ, ಮಹಿಳೆಯರ ಸುರಕ್ಷತೆಯ ಕುರಿತಾದ ಆತಂಕಗಳು ಇನ್ನೂ ಶಮನಗೊಂಡಿಲ್ಲ. ನಿರಂತರ ಬೆಳವಣಿಗೆಯ ನಡುವೆಯೂ, ನಿಜವಾದ ಸಮಸ್ಯೆ ಎಂದರೆ, ಹಲವಾರು ಮಹಿಳೆಯರು ಹಗಲು ಅಥವಾ ರಾತ್ರಿ ಏಕಾಂಗಿಯಾಗಿ ಹೊರಹೋಗುವಾಗ ಎಷ್ಟೋ…
Categories: ಟೆಕ್ & ಆಟೋಸಹಾಯಕ ರೆಜಿಸ್ಟರ್ ಮತ್ತು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಈ ವರದಿಯಲ್ಲಿ ಹಣಕಾಸು ಸೇವೆಗಳ ಇಲಾಖೆ (Finacial Service department recruitment 2024) ನೇಮಕಾತಿ 2024ರ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಹಣಕಾಸು ಸೇವೆಗಳ ಇಲಾಖೆಯ ನೇಮಕಾತಿ…
Categories: ಕರ್ನಾಟಕ ಸುದ್ದಿ7th Pay Commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ ಸರ್ಕಾರ

ಕರ್ನಾಟಕ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಬಗ್ಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರ. ಇದೀಗ ಈ ಹಿಂದೆ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ(7th pay commission) ಬಗ್ಗೆ ಹಲವಾರು ಸಿಹಿ ಸುದ್ದಿ ತಿಳಿದು ಬಂದಿದೆ. ಹಾಗೆಯೇ 7ನೇ ವೇತನದ ಬಗ್ಗೆ ಅನೇಕ ಶಿಫರಸ್ಸುಗಳು, ಬೇಡಿಕೆಗಳು ಜಾರಿಯಾಗಿವೆ. ಇದೀಗ ಮತ್ತೊಂದು ಸಿಹಿ ಸುದ್ದಿ ಏನೆಂದರೆ, ಕರ್ನಾಟಕದ ಸರ್ಕಾರಿ ನೌಕರರ (karnataka government employees) ಬಹುದಿನದ ಬೇಡಿಕೆಯಾಗಿದ್ದ ಕೆ. ಸುಧಾಕರ್ ರಾವ್ ನೇತೃತ್ವದ…
Categories: ಸಾರ್ವಜನಿಕ ಮಾಹಿತಿಪೆಟ್ರೋಲ್ ಹಾಕಿಸುವ 90% ಜನರಿಗೆ ಈ ಸೌಲಭ್ಯ ಗಳ ಬಗ್ಗೆ ಗೊತ್ತಿಲ್ಲ..!

ವಾಹನ ಸವಾರರಿಗೆ ಗುಡ್ ನ್ಯೂಸ್, ಪೆಟ್ರೋಲ್ ಬಂಕ್ ನಲ್ಲಿ 6 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. Free services available in petrol bunks:// ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ, ಇಂದು ವಾಹನ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿಯೂ ವಾಹನಗಳಿವೆ. ಪ್ರತಿನಿತ್ಯ ಓಡಾಡಲು, ಮನೆಯ ಕೆಲಸಗಳಿಗೆ ವಾಹನಗಳನ್ನು ಬಳಸುತ್ತೇವೆ. ಹಾಗೆಯೇ ವಾಹನ ಚಲಿಸಬೇಕೆಂದರೆ, ಅದಕ್ಕೆ ಪೆಟ್ರೋಲ್, ಡೀಸೆಲ್ ಹಾಕಿಸಲೇಬೇಕು. ಅದಕ್ಕಾಗಿ ಪೆಟ್ರೋಲ್ ಪಂಪ್ ಗೆ ತೆರಳಲೇಬೇಕು. ಇದೀಗ ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ನಲ್ಲಿ…
Categories: ಸಾರ್ವಜನಿಕ ಮಾಹಿತಿಗಣೇಶ ಚತುರ್ಥಿ: ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಣೆಗಳು

ಗಣೇಶ ಚತುರ್ಥಿ: ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಣೆಗಳು ಗಣೇಶ ಚತುರ್ಥಿ(ganesha chaturthi), ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು, ಗಣೇಶನ ಜನ್ಮೋತ್ಸವವನ್ನು ಆಚರಿಸುವ ದಿನವಾಗಿದೆ. ಇದು ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದ್ದು, ವರ್ಷಂಥಾ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗಣೇಶನನ್ನು ಇಷ್ಟ ದೇವರಾಗಿ ಪೂಜಿಸುವ ಆಚಾರವಿದೆ. ಹಬ್ಬದ ಸಮಯದಲ್ಲಿ ಗಣೇಶನಿಗೆ ಅಗತ್ಯ ಪೂಜಾ ವಿಧಾನಗಳನ್ನು ಸಮರ್ಪಿಸುತ್ತಾರೆ. ಗಣೇಶ ಚತುರ್ಥಿಯು ವಿನಾಯಕ ಚತುರ್ಥಿ ಅಥವಾ ಗಣೇಶ ಉತ್ಸವ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಸಾರ್ವಜನಿಕ ಮಾಹಿತಿಹೊಸ ಮಹೀಂದ್ರಾ ಥಾರ್ ರೋಕ್ಸ್ ಖರೀದಿಗೆ ಮುಗಿಬಿದ್ದ ಜನ.! ಮೈಲೇಜ್ ಎಷ್ಟು ಗೊತ್ತಾ?

ಮಹೀಂದ್ರಾ ಥಾರ್(Mahindra Thar), ಆಫ್-ರೋಡ್ ಪ್ರಿಯರ ಕನಸಿನ ಕಾರು! ಈಗ 5-ಡೋರ್ ಥಾರ್ ರೋಕ್ಸ್‌ನೊಂದಿಗೆ, ಥಾರ್ ಕೇವಲ ಆಫ್-ರೋಡ್ ಮಾತ್ರವಲ್ಲ, ದಿನನಿತ್ಯದ ಬಳಕೆಗೂ ಸೂಕ್ತವಾದ ಕಾರಾಗಿದೆ. ಹೆಚ್ಚು ಜಾಗ, ಆಧುನಿಕ ವೈಶಿಷ್ಟ್ಯಗಳು ಮತ್ತು ಅದೇ ಹಾರ್ಡ್‌ಕೋರ್ ಆತ್ಮದೊಂದಿಗೆ, ಥಾರ್ ರೋಕ್ಸ್ ಒಂದು ಪರಿಪೂರ್ಣ ಕುಟುಂಬದ SUV ಆಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಹೀಂದ್ರಾ ಥಾರ್, ಇದು…
Categories: ಕರ್ನಾಟಕ ಸುದ್ದಿSBI Scholarship: ಎಲ್ಲಾ ವಿದ್ಯಾರ್ಥಿಗಳಿಗೆ ಬರೋಬ್ಬರಿ 10 ಸಾವಿರ ವಿದ್ಯಾರ್ಥಿವೇತನ.!

SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2024 ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ದಾರಿ ಎಂದೇ ಹೇಳಬಹುದಾಗಿದೆ. ಹೌದು ಭಾರತದಲ್ಲಿ ಶಿಕ್ಷಣವು ಆರ್ಥಿಕ ಹಿನ್ನೆಲೆಯಿಂದ ಮುಂದಿನ ತಲೆಮಾರಿನ ಸಾಧನೆಗೆ ಪ್ರಮುಖ ಅಡಿಗಲ್ಲು ಆಗಿದೆ. ದೇಶಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಲು ಎಸ್‌ಬಿಐ ಫೌಂಡೇಶನ್(SBI Foundation), SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ(SBIF Asha Scholarship Programm) 2024 ಅನ್ನು ಪ್ರಾರಂಭಿಸಿದೆ. ಇದು ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ಒಂದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ…
Categories: ಉದ್ಯೋಗ & ಶಿಕ್ಷಣ
Hot this week
KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
DHFWS Kolar Recruitment 2026: 15 ವೈದ್ಯಾಧಿಕಾರಿ, ನರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
Shivamogga District Court Recruitment 2026: 62 ಜವಾನ, ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಶಿಕ್ಷಣವೇ ಶೋಷಿತ ಸಮುದಾಯಗಳ ಏಳಿಗೆಗೆ ಮೊದಲ ಮೆಟ್ಟಿಲು: ಡಾ. ಯತೀಂದ್ರ ಸಿದ್ಧರಾಮಯ್ಯ
Railway JE Recruitment 2026: 4098 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

- DHFWS Kolar Recruitment 2026: 15 ವೈದ್ಯಾಧಿಕಾರಿ, ನರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

- Shivamogga District Court Recruitment 2026: 62 ಜವಾನ, ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.

- ಶಿಕ್ಷಣವೇ ಶೋಷಿತ ಸಮುದಾಯಗಳ ಏಳಿಗೆಗೆ ಮೊದಲ ಮೆಟ್ಟಿಲು: ಡಾ. ಯತೀಂದ್ರ ಸಿದ್ಧರಾಮಯ್ಯ

- Railway JE Recruitment 2026: 4098 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಅರ್ಜಿ ಆಹ್ವಾನ















