WhatsApp Image 2025 11 19 at 12.03.00 PM 1

BIG NEWS : `ರಾಜ್ಯದ ಎಲ್ಲಾ ಸರ್ಕಾರಿ ನೌಕರರ’ ಗಮನಕ್ಕೆ : ಹೀಗಿವೆ ಸ್ವ-ಇಚ್ಛೆ ನಿವೃತ್ತಿ ಕಡ್ಡಾಯ’ ನಿಯಮಗಳು.!

WhatsApp Group Telegram Group

ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಮನವಿ ಸಲ್ಲಿಸಬಹುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.…..

ಷರತ್ತುಗಳು:

*ನೇಮಕಾತಿ ಅಧಿಕಾರಿಯಿಂದ ನಿವೃತ್ತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ನಿವೃತ್ತಿ ಜಾರಿಗೊಳಿಸಲಾಗುವುದು.

*ನಿವೃತ್ತಿಗೆ ಅನುಮತಿ ಆದೇಶ ಹೊರಡಿಸುವ ಮುಂಚಿತವಾಗಿ ನೌಕರನು ಸಮರ್ಥವಾದ ಕಾರಣ ನೀಡಿ, ಮನವಿಯನ್ನು ಹಿಂಪಡೆಯಹಬುದು.

*ಇಲಾಖಾ ಅಥವಾ ನ್ಯಾಯಾಂಗ ವಿಚಾರಣೆಗಳಲ್ಲಿ ಭಾಗಿಯಾಗಿರುವ ನೌಕರರಿಗೆ ಸ್ವ-ಇಚ್ಚಾ ನಿವೃತ್ತಿಗೆ ಅನುಮತಿ ನಿರಾಕರಣೆ.

*ವಯೋಮಿತಿ ನವೃತ್ತಿ ದಿನಾಂಕ ಮತ್ತು ಸ್ವ-ಇಚ್ಚಾ ನಿವೃತ್ತಿ ದಿನಾಂಕಕ್ಕೆ ನಡುವಿನ ವ್ಯತ್ಯಾಸದ ಅವಧಿ ಗರಿಷ್ಠ ವರ್ಷಗಳ ಮಿತಿಗೊಳಿಸಿ ವೈಟೇಜ್ ಸೌಲಭ್ಯ,ಅರ್ಃತಾ ಸೇವೆಗೆಸೇರ್ಪಡೆ.

2. ಕನಿಷ್ಠ 50 ವರ್ಷಗಳ ವಯೋಮಿತಿ ಮೀರಿದ ನೌಕರನು, ಸ್ವ-ಇಚ್ಚಾ ನಿವೃತ್ತಿಗೆ, ನೇಮಕಾತಿ ಅಧಿಕಾರಿಯಿಂದ ಅನುಮತಿ ಕೋರಿ ನಿವೃತ್ತಿ ಹೊಂದಹಬುದು.(ನಿಯಮ285(1)(ಬಿ).

ಷರತ್ತುಗಳು

ನಿಯಮ285(1)ಎ ರನ್ವಯ ಎಲ್ಲಾ ಷರತ್ತುಗಳೂ, ಈ ಸಂದರ್ಭದಲ್ಲಿ ಅನ್ವಯಿಸಲಾಗುವುದು. ಆದರೇ ವೈಟೇಜ್ ಸೌಲಭ್ಯವು ಲಭಿಸುವುದಿಲ್ಲ.

5.ಕಡ್ಡಾಯ ನಿವೃತ್ತಿ (ನಿಯಮ 285(1)ಸಿ):

20 ವರ್ಷಗಳ ಅರ್ಹತಾ ಸೇವೆ ಅಥವಾ 50 ವರ್ಷ ವಯೋಮಿತಿ ತಲುಪಿದ, ಸರ್ಕಾರಿ ನೌಕರನನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಬಹುದು.

ಷರತ್ತುಗಳು;

*ಕಡ್ಡಾಯ ನಿವೃತ್ತಿಗೆ 3 ತಿಂಗಳು ಪೂರ್ವಭಾವಿಯಾಗಿ ಸರ್ಕಾರದಿಂದಲೇ ನೋಟೀಸು ನೀಡಿಕೆ.

*ನೋಟೀಸು ನೀಡಿಕೆ 3 ತಿಂಗಳ ಅವಧಿಗೆ ಕಡಿಮೆಯಾದ ಅವಧಿಗೆ ವೇತನ ಮತ್ತು ಭತ್ಯೆ ನೀಡಿಕೆ.

*ಕಡ್ಡಾಯ ನಿವೃತ್ತಿ ಮುಂಚಿತವಾಗಿ ಯಾವುದೇ ವಿಚಾರಣೆ ಅಗತ್ಯವಿರುವುದಿಲ್ಲ.

ಸ್ವ-ಇಚ್ಛೆ ನಿವೃತ್ತಿ ನಿಯಮ :

1. ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮನವಿ ಸಲ್ಲಿಸಬಹುದು (ನಿಯಮ285(1)(ಎ)

ಷರತ್ತುಗಳು

*ಅಧಿಕಾರಿಯಿಂದ ನಿವೃತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ಪ್ರತಿ ಜಾರಿಗೊಳಿಸಲಾಗುವುದು

*ವಯೋಮಿತಿ ನವೃತ್ತಿ ದಿನಾಂಕ ಮತ್ತು ಸ್ವ-ಇಚ್ಚಾ ನಿವೃತ್ತಿ ದಿನಾಂಕಕ್ಕೆ ನಡುವಿನ ವ್ಯತ್ಯಾಸದ ಅವಧಿ ಗರಿಷ್ಠ ವರ್ಷಗಳ ಮಿತಿಗೊಳಿಸಿ ವೈಟೇಜ್ ಸೌಲಭ್ಯ,ಅರ್ಃತಾ ಸೇವೆಗೆ ಸೇರ್ಪಡೆ.

2. ಕನಿಷ್ಠ 50 ವರ್ಷಗಳ ವಯೋಮಿತಿ ಮೀರಿದ ನೌಕರನು, ಸ್ವ-ಇಚ್ಛಾ ನಿವೃತ್ತಿಗೆ, ನೇಮಕಾತಿ ಅಧಿಕಾರಿಯಿಂದ ಅನುಮತಿ ಕೋರಿ ನಿವೃತ್ತಿ ಹೊಂದಹಬುದು.(ನಿಯಮ285(1)(ಬಿ).

WhatsApp Image 2025 11 18 at 11.26.13 AM
WhatsApp Image 2025 11 18 at 11.26.13 AM 1
WhatsApp Image 2025 11 18 at 11.26.14 AM
WhatsApp Image 2025 11 18 at 11.26.14 AM 1
WhatsApp Image 2025 11 18 at 11.26.14 AM 2
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories