ಬರೋಬ್ಬರಿ 150km ಮೈಲೇಜ್ ಕೊಡುವ ಇ -ಸ್ಕೂಟರ್ ಮೇಲೆ ಜಿರೋ ಪೇಮೆಂಟ್ ಆಫರ್ – ಇಲ್ಲಿದೆ ಕಂಪ್ಲೀಟ್ ಮಾಹಿತಿ | Ather Energy scooter in Kannada

WhatsApp Image 2023 08 19 at 11.50.39 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Ather Energy scooter ಅನ್ನು 0 ಡೌನ್ ಪೇಮೆಂಟ್ ನೊಂದಿಗೆ ಮನೆಗೆ ತರುವುದು ಹೇಗೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ electric scooter ನ ಬೇಡಿಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಲೆ ಇವೆ. ಕಳೆದ 2-3 ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಧೂಳು ಎಬ್ಬಿಸುತ್ತಲೇ ಇವೆ. ಎಲೆಕ್ಟ್ರಿಕ್ ವಾಹನಗಳು ತಯಾರಿಸುವ ಕಂಪನಿಗಳು ಒಂದರ ಮೇಲೊಂದು ಭರ್ಜರಿ ಸ್ಕೂಟರ್ಸ್ ಲಾಂಚ್ ಮಾಡುತ್ತ ಜನರ ಆಕರ್ಷಣೆಗೊಳಪಡಿಸಿವೆ ಹಾಗೂ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕ್ರಮೇಣ ಬಹಳ ಜನಪ್ರಿಯವಾಗುತ್ತಿವೆ. ಕಾರುಗಳನ್ನೇ ಮೀರಿಸುವ, ಬಜೆಟ್- ಫ್ರೆಂಡ್ಲಿ, ಹಾಗೂ ಡ್ಯಾಶಿಂಗ್ ಫೀಚರ್ಸ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಬದಲಾಯಿಸಲ್ಪಡುವ ಬ್ಯಾಟರಿಗಳನ್ನು ಹೊಂದಿರುವುದಾಗಿದೆ. ಮುಖ್ಯವೆಂದರೆ  ಪೆಟ್ರೋಲ್ ದ್ವಿಚಕ್ರ ವಾಹನಗಳಿಗಿಂತ ಹೆಚ್ಚು ಪರಿಸರ ಸ್ನೇಹಿ ಎಂದು ಪರಿಗಣಿಸಲಾಗಿದೆ. ಇದು ಜನರಲ್ಲಿ ಆಸಕ್ತಿಯನ್ನುಂಟು ಮಾಡುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

whatss

ಎಲೆಕ್ಟ್ರಿಕ್ ಸ್ಕೂಟರ್ ಗಳು ನೋಡಲು ಸ್ಟೈಲಿಷ್ ಹಾಗೂ ಹಲವಾರು ಅದ್ಭುತ ವೈಶಿಷ್ಟಗಳನ್ನು ಹೊಂದಿದ್ದರು, ಹೆಚ್ಚು ದುಬಾರಿಯಾಗಿರುತ್ತದೆ. ಮಧ್ಯಮ ವರ್ಗದವರು, ಆರ್ಥಿಕ ಅಸಮಾನತೆ ಹೊಂದಿರುವರು ಸ್ಕೂಟರ್ ಖರೀದಿಸಲು ಹಿಂದೆ ಸರಿಯುತ್ತಾರೆ. ಹೀಗಿರುವಾಗ ಸರ್ಕಾರವು ಬೆಲೆಬಾಳುವ ಸ್ಕೂಟರ್ ಗಳನ್ನು ಖರೀದಿಸಲು ಸಹಾಯಧನವನ್ನು ನೀಡುತ್ತದೆ. ಹೌದು ಸ್ನೇಹತರೆ, Zero ಡೌನ್ ಪೇಮೆಂಟ್ ನೊಂದಿಗೆ ನೀವು ಎಲೆಕ್ಟ್ರಿಕ್ ಸ್ಕೂಟರ ಖರೀದಿಸಬಹುದು.
ಇಂದು ನಾವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಸುಲಭವಾದಂತಹ ಕೊಡುಗೆಯ ಬಗ್ಗೆ ತಿಳಿಸಿಕೊಡುತ್ತೇವೆ. ದೇಶದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖ ಸ್ಕೂಟರ್ ಕಂಪನಿ ಆದ Ather Energy ಖರೀದಿಸುವ ಮೂಲಕ ಈ ಪ್ರಯೋಜನ ದ ಸೌಲಭ್ಯವನ್ನು ಪಡೆದುಕೊಳ್ಳಿ. ಇದರ ಕುರಿತಾಗಿ ಇನ್ನಷ್ಟು ಮಾಹಿತಿ ಇಲ್ಲಿದೆ,

ಈಥರ್ ಕಾಂಪನಿಯು ದೇಶಿಯ ಮಾರ್ಕೆಟ್ ನಲ್ಲಿ ಈಥರ್ ಎನರ್ಜಿ ಯ ಎರಡು ಎಲೆಕ್ಟ್ರಿಕ ಸ್ಕೂಟರ್ ಮಾರಾಟಮಾಡಲಿದೆ. ಅವು, ಈಥರ್450 X ಮತ್ತು ಈಥರ್ 450 S ಆಗಿವೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಈಥರ್ 450 S ಎಲೆಕ್ಟ್ರಿಕ್ ಸ್ಕೂಟರ್, 450 X ಗಿಂತ ಕಡಿಮೆ ಬೆಲೆಬಾಳುತ್ತದೆ. ಈಥರ್ ಕಂಪನಿಯ ವೆಬ್ಸೈಟ್ ನಲ್ಲಿ, ಈಥರ್ 450 S ಪೇಜ್ ನಲ್ಲಿ Zero ಡೌನ್ ಪೇಮೆಂಟ ನಲ್ಲಿ ಸ್ಕೂಟಿ ಖರೀದಿಸುವ ಆಫರ್ ನೀಡಲಾಗಿದೆ. ಅಂದರೆ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನೀವು ನಿಮ್ಮ ಹಳೆಯ ವಾಹನವನ್ನು ಬದಲಾಯಿಸುವ ಮೂಲಕ (Exchange Offer) ನೀವು ಒಂದು ರೂಪಾಯಿ ಖರ್ಚ ಮಾಡದೇ ಹೊಸ ಸ್ಕೂಟರ್ ನಿಮ್ಮ ಮನೆಗೆ ತರಬಹುದು. ಹಾಗೂ ವೆಬ್ಸೈಟ್ ಅನುಗುಣವಾಗಿ ನೀವು ಪ್ರತಿ ತಿಂಗಳು 2,749 ರೂ. EMI ಮೂಲಕ ಸ್ಕೂಟರ್ ಖರೀದಿಸಬಹುದು. ನಿಯಮ ಮತ್ತು ಷರತ್ತುಗಳ ಆಧಾರದ ಮೇಲೆ ಸಾಲದ ಪ್ರಯೋಜನ ಲಭ್ಯವಿದೆ, ಇದು ಗಮನಿಸಬೇಕ ವಿಷಯವಾಗಿದೆ.

ಈಥರ್ 450X ನ ಶೋ ರೂಮ್ ಬೆಲೆ 1.37 ಲಕ್ಷ  ರೂ. ಹಾಗೂ ಇದು ಒಂದೇ ಚಾರ್ಜ್ ನಲ್ಲಿ 111 ಕಿಮೀ ಇಂದ 150 ವರೆಗೂ ಮೈಲೆಜ್ ನೀಡುತ್ತದೆ.
ಇನ್ನು ಈಥರ್ 450 S ಶೋ ರೂಮ್ ಬೆಲೆ 1.29 ಲಕ್ಷ ರೂ. ಇದು ಒಂದೇ ಚಾರ್ಜ್ ನಲ್ಲಿ 115 ಕಿಮೀ ವರೆಗೂ ಚಲಿಸುಬಹುದು.

tel share transformed

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!