Adike Rate Today – ಏರಿಕೆ ಕಂಡ ಅಡಿಕೆ ಮಾರುಕಟ್ಟೆ, ಇಂದಿನ ಅಡಿಕೆ ಬೆಲೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

WhatsApp Image 2023 07 31 at 10.22.40

ನಮಸ್ಕಾರ ಓದುಗರಿಗೆ, ಇವತ್ತಿನ ವರದಿಯಲ್ಲಿ, ರಾಜ್ಯದಲ್ಲಿ ಅಡಿಕೆ ಬೆಳೆಯ ಬೆಲೆ ಏರಿಕೆ ಕುರಿತು ತಿಳಿಸಿ ಕೊಡುತ್ತೇವೆ. ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿರುವುದು ಎಲ್ಲಾ ಕೃಷಿಕರಿಗೆ ಸಂತೋಷದ ಸುದ್ದಿಯಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಡಿಕೆ ಬೆಲೆಯಲ್ಲಿ ಏರಿಕೆ :

ಹೌದು, ರಾಜ್ಯದಲ್ಲಿ 500ರೂ. ಏರಿಕೆ ಕಂಡ ಅಡಿಕೆ ದರ ಮಾರುಕಟ್ಟೆಯಲ್ಲಿ ಅಡಿಕೆ ಬೆಳೆಗಾರರಿಗೆ ಒಳ್ಳೆ ಸುದ್ದಿ ತಂದಿದೆ.
ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಮಾರಾಟ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

whatss

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತ ಕಂಡು ಬರುತ್ತದೆ. ಈ ಬೆಲೆ ಏರಿಕೆ ಕಂಡು ರೈತರಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲು ಇನ್ನಷ್ಟು ಹೆಚ್ಚು ಉತ್ಸಾಹ ಹುರುಪು ಬಂದಿದೆ.

ಬೆಣ್ಣೆ ನಗರಿ ಆದ ದಾವಣಗೆರೆಯಲ್ಲಿ ಅಡಿಕೆ ಧಾರಣೆ 56,712ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿ ಅಡಿಕೆ ಬೆಲೆ ಏರಿಕೆ ಆಗಿದೆ. ದಾವಣಗೆರೆ ಯಲ್ಲಿ ಇತ್ತೀಚಿನ ಜುಲೈ 26 ರಂದು ನಡೆದ ರಾಶಿ ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ದರವು 100kg ಗೆ 56,712 ರೂ ಗೆ ತಲುಪಿದೆ ಎಂದು ತಿಳಿದು ಬಂದಿದೆ.

ಹೆಚ್ಚು ಕಮ್ಮಿ ಅಡಿಕೆ ಬೆಲೆ ಚಿನ್ನದ ಬೆಲೆಗೆ ಸರಾಸರಿಗೆ ಬರುತ್ತಿದೆ ಎಂಬುದು ಮಾತ್ರ ನಿಜವಾಗುತ್ತಿದೆ. ಮಳೆಯ ಕೊರತೆಯಿಂದ ಮತ್ತು ರೋಗಗಳಿಂದ ಬಳಲುತ್ತಿದ್ದ ಬೆಳೆಗಳನ್ನು ಕಂಡು ರೈತರು ಬೇಸರ ಆಗಿದ್ದರು. ಆದರೆ ಈಗ ಬೆಲೆ ಏರಿಕೆ ಕಾರಣದಿಂದ ಕಡಿಮೆ ಅಡಿಕೆ ಬೆಳೆ ಸಿಕ್ಕರು ಅದಕ್ಕೆ ಉತ್ತಮ ಬೆಲೆ ಸಿಗುತ್ತಿದೆ ಎಂದು ರೈತರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate)

ಶಿವಮೊಗ್ಗ ಮಾರುಕಟ್ಟೆ
ಗೊರಬಲು38099(ಕನಿಷ್ಠ ಬೆಲೆ)40509(ಗರಿಷ್ಠ ಬೆಲೆ)
ಬೆಟ್ಟೆ4919955299
ರಾಶಿ4001154699
ಸರಕು5500983330

 

ಸಾಗರ ಮಾರುಕಟ್ಟೆ
ಕೆಂಪುಗೋಟು36989(ಕನಿಷ್ಠ ಬೆಲೆ)36989 (ಗರಿಷ್ಠ ಬೆಲೆ)
ಕೋಕ2868036989
ಚಾಲಿ3789939699
ಬಿಳೆ ಗೋಟು3216933699
ರಾಶಿ3489953209
ಸಿಪ್ಪೆಗೋಟು2071222699

 

ಕಾರ್ಕಳ ಮಾರುಕಟ್ಟೆ
ನ್ಯೂ ವೆರೈಟಿ30000(ಕನಿಷ್ಠ ಬೆಲೆ)43200(ಗರಿಷ್ಠ ಬೆಲೆ)
ವೋಲ್ಡ್ ವೆರೈಟಿ4000048000

tel share transformed

ಕುಮಟ ಮಾರುಕಟ್ಟೆ
ಕೋಕ22009(ಕನಿಷ್ಠ ಬೆಲೆ)35699 (ಗರಿಷ್ಠ ಬೆಲೆ)
ಚಿಪ್ಪು3189934899
ಹಳೆ ಚಾಲಿ3901941439
ಹೊಸ ಚಾಲಿ3889942069

 

ಬಂಟ್ವಾಳ ಮಾರುಕಟ್ಟೆ
ಕೋಕ12500(ಕನಿಷ್ಠ ಬೆಲೆ)25000 (ಗರಿಷ್ಠ ಬೆಲೆ)
ನ್ಯೂ ವೆರೈಟಿ2750043500

 

ಪುತ್ತೂರು ಮಾರುಕಟ್ಟೆ
ಕೋಕ11000(ಕನಿಷ್ಠ ಬೆಲೆ)25000 (ಗರಿಷ್ಠ ಬೆಲೆ)
ನ್ಯೂ ವೆರೈಟಿ3400042500

 

ಮಂಗಳೂರು ಮಾರುಕಟ್ಟೆ
ಕೋಕ22500 (ಕನಿಷ್ಠ ಬೆಲೆ)30000 (ಗರಿಷ್ಠ ಬೆಲೆ)

Picsart 23 07 16 14 24 41 584 transformed 1

ಶಿರಸಿ ಮಾರುಕಟ್ಟೆ
ಕೆಂಪುಗೋಟು22699(ಕನಿಷ್ಠ ಬೆಲೆ)39199 (ಗರಿಷ್ಠ ಬೆಲೆ)
ಚಾಲಿ3821843111
ಬೆಟ್ಟೆ3861948999
ಬಿಳೆ ಗೋಟು2419937300
ರಾಶಿ4859852499

 

ಯಲ್ಲಾಪುರ ಮಾರುಕಟ್ಟೆ
ಅಪಿ55395 (ಕನಿಷ್ಠ ಬೆಲೆ)58975 (ಗರಿಷ್ಠ ಬೆಲೆ)
ಕೆಂಪುಗೋಟು3154237000
ಕೋಕ2231335100
ಚಾಲಿ3741243201
ತಟ್ಟಿಬೆಟ್ಟೆ4021949830
ಬಿಳೆ ಗೋಟು2861237212
ರಾಶಿ4640354790

 

ಸಿದ್ದಾಪುರ ಮಾರುಕಟ್ಟೆ
ಕೆಂಪುಗೋಟು32112 (ಕನಿಷ್ಠ ಬೆಲೆ)36789(ಗರಿಷ್ಠ ಬೆಲೆ)
ಕೋಕ3090935699
ಚಾಲಿ38899 42569
ತಟ್ಟಿಬೆಟ್ಟೆ4069946099
ಬಿಳೆ ಗೋಟು3180935809
ರಾಶಿ4709951809

ಇಂತಹ ಉತ್ತಮವಾದ ಮಾಹಿತಿ ಕುರಿತು ಸುದ್ದಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

app download

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!