ಸರ್ಕಾರದ ಈ ತುರ್ತು ‘ಎಚ್ಚರಿಕೆ ಮೆಸೇಜ್ ‘ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ.. ನಿಮ್ಮ ಮೊಬೈಲ್ ಗೂ ಬಂದಿದ್ಯಾ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

WhatsApp Image 2023 09 18 at 08.06.01

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ಸರ್ಕಾರದಿಂದ ಹೊರಡಿಸಿರುವ ಒಂದು ಎಚ್ಚರಿಕೆಯ ಸಂದೇಶದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚೆಗೆ ಭಾರತ ಸರ್ಕಾರವು ಹಲವಾರು ಸ್ಮಾರ್ಟ್ ಫೋನ್(smartphone) ಗಳಿಗೆ Test plash ಕಳುಹಿಸುವ ಮೂಲಕ ತನ್ನ ತುರ್ತು ಎಚ್ಚರಿಕೆಯ ಕ್ರಮದ ವ್ಯವಸ್ಥೆಯನ್ನು ಮತ್ತೊಮ್ಮೆ ಪರೀಕ್ಷಿಸಿ ಸಾಭೀತಿಸಿದೆ. ಗಂಭೀರ’ Plash ಹೊಂದಿರುವ sharp ಬೀಫ್ ಅನ್ನು ನೀವು ಕೇಳಿರಬಹುದು ಮತ್ತು ಈ message ಅನ್ನು ಭಾರತ ಸರ್ಕಾರ ಕಳುಹಿಸಿರಬಹುದೇ ? ಅಥವಾ spam ಎಂದು ನೀವು ಚಿಂತಿಸುತ್ತಿರಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕೆ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ವತಿಯಿಂದ ಎಚ್ಚರಿಕೆಯ ಸಂದೇಶ:

ಹೌದು, ಇದು cell brand casting system ಮೂಲಕ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ಕಳುಹಿಸಿದ ಮಾದರಿ ಪರೀಕ್ಷಾ ಮೆಸೇಜ್ ಎಂದು ಹೇಳಲಾಗಿದೆ. ಈ ಮೆಸೇಜ್ ನಿಮ್ಮ ಮೊಬೈಲ್ ಗೆ ಬಂದರೆ ಯಾವುದೇ ಭಯಪಡುವ ಅಗತ್ಯವಿಲ್ಲ. ಇದು alert mesaage ಅಷ್ಟೇ ಆಗಿದೆ. ಹಾಗೆ ಇದು ಸರ್ಕಾರದ ಮೆಸೇಜ್ ಆಗಿದೆ.

whatss

ಈ ಸಂದೇಶ ಪರೀಕ್ಷೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯ ಮೂಲಕ ಜಾರಿಗೆ ತರುತ್ತಿದೆ ಎಂದು ತಿಳಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಕಾರ್ಯವಾಗಿದೆ. ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸಂದೇಶಗಳನ್ನು ಅದೇ ವ್ಯವಸ್ಥೆಯಡಿ ಎಲ್ಲ mobile phone ಗಳಿಗೆ ಕಳುಹಿಸಲಾಗುತ್ತಿದೆ. ಮತ್ತು safe alert ಆಗಿದೆ.

ಈ ಮೆಸೇಜ್ ಗಳನ್ನು ಏಕೆ ಕಳುಹಿಸಲಾಗುತ್ತದೆ?:

ಭೂಕಂಪಗಳು, ಸುನಾಮಿಗಳು ಮತ್ತು ಪ್ರವಾಹಗಳಂತಹ ವಿಪತ್ತುಗಳನ್ನು ಉತ್ತಮವಾಗಿ ಎದುರಿಸಲು ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತಿದೆ. ಇದರಿಂದ ಸಾರ್ವಜನಿಕರನ್ನು ರಕ್ಷಿಸುವ ಒಂದು ಉತ್ತಮ ಕೆಲಸವಾಗಿದೆ. ಮೆಸೇಜ್ ನಿಂದ ಒಂದು ಪ್ರಾಣ ಉಳಿಯುತ್ತದೆ.

ತುರ್ತು ಎಚ್ಚರಿಕೆಗಳಿಗೆ ಹೆದರಬೇಡಿ, ಇದೇನು spam message ಅಲ್ಲ ಬದಲಾಗಿ ನಿಮ್ಮ ಪ್ರಾಣ ಉಳಿಸುವ ಒಂದು ಮಹತ್ವದ ಕಾರ್ಯ.

ತುರ್ತು ಎಚ್ಚರಿಕೆಯಲ್ಲಿ, ಮೊಬೈಲ್ ಫೋನ್ ನ ಪರದೆಯ ಮೇಲೆ ಇದ್ದಕ್ಕಿದ್ದಂತೆ ನಿಮ್ಮ mobile ಗೆ message ಬರುತ್ತದೆ ಮತ್ತು ಅದನ್ನು ಸುಮಾರು 30 ಸೆಕೆಂಡುಗಳ ಕಾಲ mobile screen ಮೇಲೆ ತೋರಿಸಲಾಗುತ್ತದೆ. ಈ ಸಂದೇಶ ಬಂದ ತಕ್ಷಣ, ಫೋನ್ vibrate ಮಾಡಲು ಪ್ರಾರಂಭಿಸುತ್ತದೆ. ನೀವು ಸಂದೇಶವನ್ನು ಓದುವವರೆಗೂ ಇದು vibrate ಆಗುತ್ತಲೇ ಇರುತ್ತದೆ. ಅದನ್ನು close ಮಾಡಲು ನೀವು ok button ಒತ್ತಬೇಕು. ಈ ಸಂದೇಶಗಳನ್ನು ಸರ್ಕಾರವು ಕಳುಹಿಸುತ್ತಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ಸರ್ಕಾರದ ಈ  ಪರೀಕ್ಷಾ ಎಚ್ಚರಿಕೆ ವ್ಯವಸ್ಥೆ ಭಾರತದ ದೂರಸಂಪರ್ಕ ಇಲಾಖೆ (DOT) ನಾಗರಿಕರಿಗೆ ಪ್ರಮುಖ ಮತ್ತು ಸಮಯ ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು cell broadcast alert ವ್ಯವಸ್ಥೆಯನ್ನು ಬಳಸುತ್ತದೆ. ಈ ಸಂದೇಶಗಳು ಭೂಕಂಪಗಳು, ಸುನಾಮಿಗಳು ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಪತ್ತುಗಳ ಬಗ್ಗೆ ನಾಗರಿಕರನ್ನು ಎಚ್ಚರಿಸಬಹುದು. ಡೆಮೊ ಎಚ್ಚರಿಕೆಗಳನ್ನು ಕಳುಹಿಸುವ ಮೂಲಕ ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು DOT ವ್ಯವಸ್ಥೆಯನ್ನು ಬಳಸಬಹುದು. ಆದ್ದರಿಂದ ಇಂತಹ ಎಚ್ಚರಿಕೆ ಸಂದೇಶಗಳು ನಿಮ್ಮ ಮೊಬೈಲ್ ಗೆ ಬಂದರೆ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿವೆ.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!