Category: ಕೃಷಿ

  • ರಾಜ್ಯ ಸರ್ಕಾರದಿಂದ ಅಕ್ರಮ-ಸಕ್ರಮದ ಬಂಪರ್ ಗುಡ್‌ನ್ಯೂಸ್‌..! ಇಲ್ಲಿದೆ ಡೀಟೇಲ್ಸ್

    IMG 20241007 WA0005

    ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ ಎದುರಿಸಿ : ಅನಗತ್ಯ ಫೀಲ್ಡ್‌ಗೆ ಕಳುಹಿಸದಂತೆ ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ತಾಕೀತು. ರಾಜ್ಯದಲ್ಲಿ ಅಕ್ರಮ, ಸಕ್ರಮ ‘ಬಗರ್ ಹುಕುಂ’ (Bagar Hukum) ಅರ್ಜಿ ವಿಲೇವಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸದ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಈ ರೈತರಿಗೆ ಬಂಪರ್ ಗುಡ್ ನ್ಯೂಸ್, ಹೆಚ್ಚುವರಿ ಗೋಮಾಳ ಭೂಮಿ ರೈತರಿಗೆ ಮಂಜೂರು.!

    IMG 20241007 WA0002

    ರೈತರಿಗೆ ಸಿಹಿ ಸುದ್ದಿ: ಹೆಚ್ಚುವರಿ ಗೋಮಾಳ ಭೂಮಿಯನ್ನು ರೈತರಿಗೆ ಮಂಜೂರು ಕರ್ನಾಟಕದ ರೈತರಿಗೆ ಸರ್ಕಾರದ ಹೊಸ ತೀರ್ಮಾನವು ಮಹತ್ವದ ಶುಭ ಸುದ್ದಿಯನ್ನು ತಂದುಕೊಟ್ಟಿದೆ. ಪಶುಪಾಲನೆಗೆ ಅಗತ್ಯವಾದ ಭೂಮಿಯ ಮೇಲೆ ಯಾವುದೇ ಹೆಚ್ಚುವರಿ ಗೋಮಾಳ ಭೂಮಿ (cow land) ಇದ್ದರೆ, ಅದನ್ನು ರೈತ ಫಲಾನುಭವಿಗಳಿಗೆ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Revenue Minister Krishna Bhairegowda) ಅವರು ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಈ ರೈತರ ಖಾತೆಗೆ 2 ಸಾವಿರ ರೂಪಾಯಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಜಮಾ!

    IMG 20241005 WA0000

    ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರ ಖಾತೆಗೆ ಜಮಾ ಆಗಲಿದೆ 2,000 ರೂ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan Yojana) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರ ಮೂಲಕ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ಈ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ ರೈತರಿಗೆ 3 ಕಂತುಗಳಲ್ಲಿ 6,000 ರೂ. ನೀಡುತ್ತದೆ. ಈ ಯೋಜನೆಯು ಭಾರತದಲ್ಲಿ ಭೂ ಹಿಡುವಳಿಯ ಗಾತ್ರವನ್ನು ಲೆಕ್ಕಿಸದೆ 125 ಮಿಲಿಯನ್…

    Read more..


  • ಕೇಂದ್ರದಿಂದ ಈ ರೈತರಿಗೆ ಸಿಗಲಿದೆ ಪ್ರತಿ ತಿಂಗಳು 5000/- ರೂ. ಪಿಂಚಣಿ

    IMG 20241001 WA0003

    ಭಾರತದಲ್ಲಿ ರೈತರು ಮುಖ್ಯ ಆರ್ಥಿಕ ಶಕ್ತಿಯಾಗಿದ್ದಾರೆ. ಆದರೆ ಅನೇಕ ರೈತರು ತಮ್ಮ ಕೃಷಿ ಚಟುವಟಿಕೆಗಳಿಂದ ತೃಪ್ತಿಕರ ಆದಾಯವನ್ನು ಗಳಿಸಲು ಹೆಣಗಾಡುತ್ತಿದ್ದಾರೆ. ಅವರ ಆರ್ಥಿಕ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ”(PM Kisan Mandhana Yojana) ಎಂದು ಗುರುತಿಸಲ್ಪಟ್ಟ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ರೈತರಿಗೆ ಪಿಂಚಣಿ(pension) ವ್ಯವಸ್ಥೆ ನೀಡುವ ಮೂಲಕ ಅವರ ನಿವೃತ್ತಿ ನಂತರ ಆರ್ಥಿಕ ಭದ್ರತೆಯನ್ನು ಖಾತ್ರಿಗೊಳಿಸಲು ಉದ್ದೇಶಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಕೇಂದ್ರದಿಂದ ಕೃಷಿ, ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಅಸ್ತು.! ಇಲ್ಲಿದೆ ಡೀಟೇಲ್ಸ್!

    IMG 20240930 WA0003

    ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೇಂದ್ರದಿಂದ ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…! ಕೃಷಿ ಹಾಗೂ ಕೈಗಾರಿಕೆ (Agriculture and Industry) ಎರಡು ಕ್ಷೇತ್ರಗಳು ಬಹಳ ಮುಖ್ಯವಾದವು. ತಂತ್ರಜ್ಞಾನ ಹೆಚ್ಚಾದಂತೆ ಹಲವಾರು ಬದಲಾವಣೆಗಳನ್ನು ನಾವು ಈ ಎರಡು ಕ್ಷೇತ್ರಗಳಲ್ಲಿ ಕಾಣುತ್ತೆವೆ. ಹೌದು, ತಂತ್ರಜ್ಞಾನ (technology) ಮತ್ತು ಹೊಸ ಹೊಸ ಅವಿಸ್ಕಾರಗಳಿಂದ ಇಂದು ಮಾನವನ ಬದಲು ಮಿಷಿನ್ ಗಳು ಕೆಲಸ ಮಾಡುತ್ತಿವೆ. ಆದರೂ ಹಲವಾರು ಕಡೆಗಳಲ್ಲಿ ಮಿಷಿನ್ (Machines) ಹೊರತಗಿಯೂ ಕಾರ್ಮಿಕರು…

    Read more..


  • PM Kisan : ರೈತರಿಗೆ ದಸರಾ ಬಂಪರ್ ಗಿಫ್ಟ್ ; ಈ ದಿನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ 2000 ರೂ.

    IMG 20240928 WA0000

    ದೇಶದ ರೈತರ ಬದುಕಿಗೆ ಬೆಳಕು ತರುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆ (Pradhanmantri Kisan Yojana)ಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ, 9 ಕೋಟಿಗೂ ಹೆಚ್ಚು ರೈತರು ತಮ್ಮ ಬ್ಯಾಂಕ್ ಖಾತೆ(bank account)ಯಲ್ಲಿ 2000 ರೂಪಾಯಿಗಳನ್ನು ಪಡೆಯಲಿದ್ದಾರೆ. ಇದು ಯೋಜನೆಯ 18ನೇ ಕಂತು ಆಗಿದ್ದು, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಕೃಷಿ ಪಂಪ್ ಸೆಟ್ ರೈತರೆ ಗಮನಿಸಿ, ಸರ್ಕಾರದಿಂದ ಹೊಸ ನಿಯಮಕ್ಕೆ ಅಸ್ತು..! ತಿಳಿಯಿರಿ.

    IMG 20240927 WA0004

    ರೈತರಿಗೆ 10HP ವರೆಗೆ ಉಚಿತ ವಿದ್ಯುತ್ ಪೂರೈಕೆ, ಸರ್ಕಾದಿಂದ ಸಿಹಿ ಸುದ್ದಿ..! ರೈತರು ದೇಶದ ಬೆನ್ನುಲೆಬು, ರೈತರು ಸುಖವಾಗಿದ್ದರೆ ದೇಶವೂ ಕೂಡ ಸುಖಾವಾಗಿರುತ್ತದೆ. ಆದರೆ ಇಂದು ರೈತನು ಬಹಳ ಕಷ್ಟ ಪಾಡುಗಳನ್ನು ಎದುರಿಸಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದಾನೆ. ಒಂದು ಕಡೆ ವಸ್ತುಗಳ ಬೆಲೆ ಏರಿಕೆ, ಮತ್ತೊಂದು ಕಡೆ ಕಾಲಕ್ಕೆ ತಕ್ಕಂತೆ ಮಳೆ ಇಲ್ಲದೆ ಬೆಳೆಯನ್ನು ಕೂಡ ಬೆಳೆಯಲು ಸಾಧ್ಯವಾಗುತ್ತಿಲ್ಲ. ನೀರಿಗಾಗಿ ಪರದಾಡುತ್ತಿದ್ದಾನೆ. ತನ್ನ ಸುತ್ತ ಮುತ್ತಲಿನ ಕೆರೆ ಬಾವಿ ಅಷ್ಟೇ ಅಲ್ಲದೆ ಬೋರ್ವೆಲ್ ಕೊರೆಸಿ ಪಂಪ್ ಸೆಟ್…

    Read more..


  • ಕೃಷಿ ಪಂಪ್‌ಸೆಟ್ ಇರುವ ರೈತರಿಗೆ ಮುಖ್ಯ ಮಾಹಿತಿ ಇಲ್ಲಿದೆ.. ಈ ಕೆಲಸ ಕಡ್ಡಾಯ..!

    IMG 20240924 WA0002

    ಸರ್ಕಾರದಿಂದ ರೈತರಿಗೆ ಮತ್ತೊಂದು ಸುದ್ದಿ, ಕೃಷಿ ಪಂಪ್‌ಸೆಟ್ ಗೆ ಆಧಾರ್‌ ನಂಬರ್ ಲಿಂಕ್ ಕಡ್ಡಾಯ, ಇದರ ಬಗ್ಗೆ ಮಾಹಿತಿ ಇಲ್ಲಿದೆ. ಇಂದು ರೈತರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬೆಳೆ ಇಲ್ಲದೆ ರೈತರು ಸರಿಯಾಗಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ರೈತರು ನೀರಿಗಾಗಿಯೂ ಕೂಡ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ ಗದ್ದೆಗಳ ಪಕ್ಕದಲ್ಲಿಯೇ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು(Bore well) ಕೊರೆಸಿ ತಮ್ಮ ಜಮೀನಿಗೆ ಕೃಷಿ ಪಂಪ್ ಸೆಟ್ ಗಳನ್ನು…

    Read more..