free toilet scheme scaled

Free Toilet Scheme: ₹12,000 ಸಹಾಯಧನ! ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರ ನೀಡುತ್ತಿದೆ, ಇಂದೇ ಮೊಬೈಲ್‌ನಲ್ಲಿ ಅರ್ಜಿ ಹಾಕಿ

WhatsApp Group Telegram Group

ಬೆಂಗಳೂರು: ಸ್ವಂತ ಮನೆಯಿದ್ದರೂ ಶೌಚಾಲಯ ಇಲ್ಲದೇ ಪರದಾಡುತ್ತಿದ್ದೀರಾ? ಹಣದ ಸಮಸ್ಯೆಯಿಂದ ಬಾತ್‌ರೂಮ್ ಕಟ್ಟಿಸಲು ಆಗುತ್ತಿಲ್ಲವೇ? ಹಾಗಾದರೆ ಚಿಂತಿಸಬೇಡಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಸ್ವಚ್ಛ ಭಾರತ್ ಮಿಷನ್” (SBM) ಯೋಜನೆಯಡಿ, ವೈಯಕ್ತಿಕ ಶೌಚಾಲಯ (IHHL) ನಿರ್ಮಾಣಕ್ಕೆ ಬರೋಬ್ಬರಿ ₹12,000 ಹಣವನ್ನು ಸರ್ಕಾರವೇ ನೀಡುತ್ತದೆ.

ಈಗಾಗಲೇ ಲಕ್ಷಾಂತರ ಜನರು ಇದರ ಲಾಭ ಪಡೆದಿದ್ದಾರೆ. ನೀವು ಇನ್ನೂ ಅರ್ಜಿ ಹಾಕಿಲ್ಲದಿದ್ದರೆ, ಗ್ರಾಮ ಪಂಚಾಯಿತಿಗೆ ಅಲೆಯುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ವರದಿಯ ಕೊನೆಯಲ್ಲಿ ಚಿತ್ರ ಸಮೇತ ನೀವು ನೋಡಬಹುದು. ಮತ್ತು ನೇರವಾದ ಅರ್ಜಿ ಲಿಂಕ್ ಸಹಿತ ಕೊಟ್ಟಿದ್ದೇವೆ. ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಸಿಗುತ್ತದೆ ಈ ಹಣ? (Eligibility)

ಎಲ್ಲರಿಗೂ ಈ ಹಣ ಸಿಗುವುದಿಲ್ಲ. ಈ ಕೆಳಗಿನ ಅರ್ಹತೆ ಇರುವವರಿಗೆ ಮಾತ್ರ ₹12,000 ಜಮಾ ಆಗುತ್ತದೆ.

(ಅರ್ಹತೆಯ ಲಿಸ್ಟ್ ಇಲ್ಲಿದೆ)

ಅರ್ಹತೆಗಳು (Eligibility) ವಿವರ (Details)
ಶೌಚಾಲಯ (Toilet) ಮನೆಯಲ್ಲಿ ಶೌಚಾಲಯ ಇರಬಾರದು (ಹೊಸದಾಗಿ ಕಟ್ಟುವವರು)
ಕಾರ್ಡ್ (Card Type) BPL ರೇಷನ್ ಕಾರ್ಡ್ ಅಥವಾ SC/ST ಕುಟುಂಬ
ಸಹಾಯಧನ (Amount) ₹12,000 (ನೇರ ಖಾತೆಗೆ)
ಅರ್ಜಿ ವಿಧಾನ ಆನ್‌ಲೈನ್ / ಗ್ರಾಮ ಪಂಚಾಯಿತಿ

ಬೇಕಾಗುವ ದಾಖಲೆಗಳು (Documents)

  1. ಆಧಾರ್ ಕಾರ್ಡ್ (Aadhar Card)
  2. ಬ್ಯಾಂಕ್ ಪಾಸ್ ಬುಕ್ (Bank Passbook)
  3. ರೇಷನ್ ಕಾರ್ಡ್ (BPL Card)
  4. ಫೋಟೋ (Photo)

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ನೀವು “SBM Urban” ಅಥವಾ “SBM Gramin” ಪೋರ್ಟಲ್ ಮೂಲಕ ಅರ್ಜಿ ಹಾಕಬಹುದು. ಕೆಳಗೆ ನೀಡಿರುವ ‘Apply Link’ ಮೇಲೆ ಕ್ಲಿಕ್ ಮಾಡಿ. ‘Citizen Registration’ ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ನಂಬರ್ ಹಾಕಿ Register ಆಗಿ.

SWATCH BHART 1 1
SWATCH BHART 2 1
SWATCH BHART 3

ನಂತರ ಈ ಕೆಳಗೆ ಕೊಟ್ಟಿರುವ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಜಸ್ಟ್ ಕ್ಲಿಕ್ ಮಾಡಿ, ಲಾಗಿನ್ ಆಗಿ

login page

ಹಂತ 2: “New Application” ಸೆಲೆಕ್ಟ್ ಮಾಡಿಕೊಂಡು, ನಿಮ್ಮ ಹೆಸರು, ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರ ತುಂಬಿ. ಪಾಸ್ ಬುಕ್ ಫೋಟೋ ಅಪ್‌ಲೋಡ್ ಮಾಡಿ ‘Submit’ ಕೊಡಿ.

SWATCH BHART 4 1
SWATCH BHART 5

ಅರ್ಜಿ ಸಲ್ಲಿಸಿದ ನಂತರ, ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಪರಿಶೀಲನೆ ನಡೆಸುತ್ತಾರೆ. ನಂತರ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ಸಹಿತ ಶೇರ್ ಮಾಡಿ, ಅವರಿಗೂ ಸಹಿತ ಸಹಾಯ ಮಾಡಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories