new tractor with less price oja

OJA Tractors – ಭಾರಿ ಜನಪ್ರಿಯತೆ ಪಡೆಯುತ್ತಿದೆ ಕಮ್ಮಿ ಬೆಲೆಯ ಓಜಾ ಟ್ರಾಕ್ಟರ್, ಇಲ್ಲಿದೆ ಕಂಪ್ಲೀಟ್ ಮಾಹಿತಿ

Categories:
WhatsApp Group Telegram Group

ಇದೀಗ ಭಾರತದ ಮಾರುಕಟ್ಟೆ‌ಗೆ ಓಜಾ ( OJA ) ಎಂಬ ಹೆಸರಿನ ಹೊಸ ಟ್ರಾಕ್ಟರ್ ( Tractor ) ಅನ್ನು ಬಿಡುಗಡೆ ಮಾಡಿದ್ದಾರೆ. ಈ ಟ್ರ್ಯಾಕ್ಟರ್ ಆಧುನಿಕ ತಂತ್ರಜ್ಞಾನ ( Modern Technology ) ವನ್ನು ಹೊಂದಿದ್ದು ಬಹಳಷ್ಟು ವಿಶೇಷ ಅಂಶಗಳನ್ನು ಹೊಂದಿದೆ. ಅದು ಏನೆಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಹೊಸ ಟ್ರಾಕ್ಟರ್ (Tractor) ಎಂಟ್ರಿ:

ಭಾರತದ ಮಹೀಂದ್ರಾ ರಿಸರ್ಚ್ ವ್ಯಾಲಿ, ಮಹೀಂದ್ರಾ(Mahindra) ಎಎಫ್‌ಎಸ್‌ನ ಆರ್ & ಡಿ ಸೆಂಟರ್ ಮತ್ತು ಜಪಾನ್‌ನ ಮಿತ್ಸುಬಿಷಿ ಮಹೀಂದ್ರಾ ಅಗ್ರಿಕಲ್ಚರ್ ಮೆಷಿನರಿ ನಡುವಿನ ಸಹಯೋಗದ ಮೂಲಕ ಅಭಿವೃದ್ಧಿಪಡಿಸಲಾದ OJA ಟ್ರಾಕ್ಟರುಗಳನ್ನು ಹೊಸದಾಗಿ ಪರಿಚಯಿಸಿದ್ದಾರೆ. ಉತ್ತಮ ಆಕರ್ಷಕ ಬೆಲೆಗೆ ಉತ್ತಮ ತಂತ್ರಜ್ಞಾನ ಅಳವಡಿಕೆ ಉಳ್ಳ ಟ್ರ್ಯಾಕ್ಟರ್ ಇದಾಗಿದೆ.

ಇಂದು ಕೃಷಿ ಉದ್ಯಮ ಗಳು ದಿನದಿಂದ ದಿನಕ್ಕೆ ಹೆಚ್ಚಾಗಿವೆ.‌ಅದರ ಜೊತೆಗೆ ಕೃಷಿಗೆ ಬಳಸುವಂತಹ‌ ಮೆಷಿನ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಮಾನವ ನಿರ್ಮಿತವಾದ ಕೆಲಸಗಳು ಇಂದು ಕಡಿಮೆಯಾಗಿದ್ದು ಪ್ರತಿಯೊಬ್ಬ ರೈತರಿಗೂ ತಮ್ಮ ಕೃಷಿ ಚಟುವಟಿಕೆಯನ್ನ ಸರಿಯಾಗಿ ನಿರ್ವಹಣೆ ಮಾಡಲು ಕೃಷಿ ಉಪಕರಣಗಳು ಬಹಳ ಮುಖ್ಯ.

ಅದರಲ್ಲೂ ಕೃಷಿ ಚಟುವಟಿಕೆ ಗೆ ಟ್ರ್ಯಾಕ್ಟರ್ ಬಳಕೆ ಹೆಚ್ಚು ಇದೆ. ಇಂದು ಅನೇಕ ಕಂಪನಿಗಳು ವಿವಿಧ ಬಗ್ಗೆಯ ಟ್ರಾಕ್ಟರ್ ಉತ್ಪಾದನೆ ಮಾಡಿವೆ. ಮಾರುಕಟ್ಟೆ‌ಗೂ ಹೊಸ ಟ್ರಾಕ್ಟರ್ (Tractor) ಎಂಟ್ರಿ ನೀಡುತ್ತಿದ್ದು ಇದೀಗ ಹೊಸ ಓಜಾ ( OJA ) ಟ್ರಾಕ್ಟರ್ ಹವಾ ಕ್ರಿಯೆಟ್ ಮಾಡಿದೆ. ಸದ್ಯ ಈ ಟ್ರ್ಯಾಕ್ಟರ್ ಖರೀದಿ ಮಾಡಲು ರೈತರು ಹೆಚ್ಚು ಆಸಕ್ತಿಯನ್ನ ತೋರುತ್ತಿದ್ದಾರೆ.

OJA ಟ್ರ್ಯಾಕ್ಟರ್ ನಲ್ಲಿ ಇರುವ ಮುಖ್ಯವಾದ ಪೀಚರ್ಸ್ಗಳನ್ನು ( Features ) :

ಫೋರ್ ವೀಲ್ ಡ್ರೈವ್ (4WD)
ಫಾರ್ವರ್ಡ್ ರಿವರ್ಸ್ ಷಟಲ್ ಮತ್ತು ಕ್ರೀಪರ್,
ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀರಿಂಗ್
ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್
ಸಿಗ್ನೇಚರ್ DRLS ವೈಶಿಷ್ಟ್ಯಗಳನ್ನು ಮುಂತಾದ ತಂತ್ರಜ್ಞಾನ ಬಳಕೆ ಮಾಡಿ ಮಾಡಿರುವ ವಿಶೇಷ ಫೀಚರ್ಗಳನ್ನು ಈ ಓಜಾ ಟ್ರ್ಯಾಕ್ಟರ್ ನಲ್ಲಿ ಅಳವಡಿಸಿದ್ದಾರೆ. ಹಾಗೆಯೇ ಇದು ಉತ್ತಮ ಗುಣಮಟ್ಟವನ್ನು ಹೊಂದಿದೆ. ಮತ್ತು ಹೆಚ್ಚು ಕೆಲಸ ಕಾರ್ಯ ಮಾಡುವ ಸಾಮರ್ಥ್ಯ ವನ್ನು ಹೊಂದಿದೆ.

ಇದನ್ನೂ ಓದಿ – Today Onion Price – ಮತ್ತಷ್ಟು ಏರುತ್ತಲೇ ಇದೇ ಈರುಳ್ಳಿ ದರ, ಇಲ್ಲಿದೆ ರೇಟ್ ವಿವರ..!

OJA ಟ್ರ್ಯಾಕ್ಟರ್ ಬೆಲೆ ( Price ) ಯನ್ನು ನೋಡುವುದಾದ್ರೆ :

ಮಹೀಂದ್ರಾ ಓಜಾ 27 hp ಟ್ರಾಕ್ಟರ್ ಬೆಲೆ ರೂ.5.64 ಲಕ್ಷ, ಆಗಿದ್ದು ಓಜಾ 40 hp ಟ್ರಾಕ್ಟರ್ ದರ ರೂ.7.35 ಲಕ್ಷ ಆಗಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ – Coconut Price – ಎಳನೀರು ಗ್ರಾಹಕನಿಗೆ ಹೊರೆ, ರೈತರಿಗೆ ಬರೆ, 10ಕ್ಕೆ ಖರೀದಿಸಿ 35- 40 ಕ್ಕೆ ಮಾರಾಟ! ಇಲ್ಲಿದೆ ವಿವರ

tel share transformed

WhatsApp Group Join Now
Telegram Group Join Now

Popular Categories