ಭಾರತೀಯ ನೌಕಾಪಡೆಯು 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಯುವಕರಿಗೆ ಉತ್ತಮ ವೃತ್ತಿ ಅವಕಾಶವನ್ನು ನೀಡಿದೆ. ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆ 2025 ಅಡಿಯಲ್ಲಿ 44 ಹುದ್ದೆಗಳಿಗೆ ಅರ್ಜಿ ಕರೆ ನೀಡಲಾಗಿದೆ. ಈ ನೇಮಕಾತಿಗಳು ಭಾರತೀಯ ನೌಕಾ ಅಕಾಡೆಮಿ (ಇಂಡಿಯನ್ ನ್ಯಾವಲ್ ಅಕಾಡೆಮಿ), ಎಝಿಮಲದಲ್ಲಿ ನಾಲ್ಕು ವರ್ಷದ ಬಿ.ಟೆಕ್ ಕೋರ್ಸ್ ಮಾಡಲು ಅವಕಾಶ ನೀಡುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿವರಗಳು:
ಅರ್ಜಿ ಪ್ರಾರಂಭ: 30 ಜೂನ್ 2025
ಕೊನೆಯ ದಿನಾಂಕ: 14 ಜುಲೈ 2025
ಅರ್ಜಿ ಮಾಡುವ ವಿಧಾನ: ಆನ್ ಲೈನ್ ಮಾತ್ರ (www.joinindiannavy.gov.in)
ಹುದ್ದೆಗಳ ಸಂಖ್ಯೆ: 44
ಅರ್ಜಿ ಶುಲ್ಕ: ಯಾವುದೇ ಫೀಸ್ ಇಲ್ಲ (ಉಚಿತ ಅರ್ಜಿ)
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ:
12ನೇ ತರಗತಿ (PCM – ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) 70% ಅಂಕಗಳು
ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50% ಅಂಕಗಳು
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 25 ವರ್ಷ
ಅರ್ಜಿ ಸಲ್ಲಿಸುವ ವಿಧಾನ:
- joinindiannavy.gov.in ವೆಬ್ ಸೈಟ್‌ಗೆ ಭೇಟಿ ನೀಡಿ
- “ಕರೆಂಟ್ ಆಪರ್ಟ್ಯುನಿಟೀಸ್” ವಿಭಾಗದಲ್ಲಿ “ಬಿ.ಟೆಕ್ ಕೆಡೆಟ್ ಎಂಟ್ರಿ 2025” ಆಯ್ಕೆಮಾಡಿ
- ಆನ್ ಲೈನ್ ಅರ್ಜಿ ಫಾರ್ಮ್ ಪೂರೈಸಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
- ಅರ್ಜಿಯ ಪ್ರಿಂಟ್ ಕಾಪಿ ತೆಗೆದುಕೊಳ್ಳಿ
ಆಯ್ಕೆ ಪ್ರಕ್ರಿಯೆ:
ಎಸ್ಎಸ್ಬಿ (ಸರ್ವೀಸ್ ಸೆಲೆಕ್ಷನ್ ಬೋರ್ಡ್) ಸಂದರ್ಶನ
ವೈದ್ಯಕೀಯ ಪರೀಕ್ಷೆ
ಮೆರಿಟ್ ಆಧಾರಿತ ಅಂತಿಮ ಆಯ್ಕೆ
ಪ್ರಯೋಜನಗಳು:
ಉಚಿತ ಶಿಕ್ಷಣ ಮತ್ತು ವೇತನ
ನೌಕಾಪಡೆಯಲ್ಲಿ ಶಾಶ್ವತ ಉದ್ಯೋಗ
ಗೌರವ ಮತ್ತು ದೇಶಸೇವೆ
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಅನ್ನು ಸಂದರ್ಶಿಸಿ. ಈ ಅವಕಾಶವನ್ನು ಬಳಸಿಕೊಂಡು ದೇಶಸೇವೆ ಮಾಡಲು ಯೋಗ್ಯರಾದ ಅಭ್ಯರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.